Ad
Home ಉಪಯುಕ್ತ ಮಾಹಿತಿ ಕೇವಲ ಒಂದೇ ಒಂದು ಮಾತು ಹೇಳಿದಕ್ಕೆ ಕನ್ನಡಿಗರು ಹೋಗಲಿ ಅಟ್ಟಕ್ಕೆ ಏರಿಸಿದ್ದಾರೆ .. ಅಷ್ಟಕ್ಕೂ Jr....

ಕೇವಲ ಒಂದೇ ಒಂದು ಮಾತು ಹೇಳಿದಕ್ಕೆ ಕನ್ನಡಿಗರು ಹೋಗಲಿ ಅಟ್ಟಕ್ಕೆ ಏರಿಸಿದ್ದಾರೆ .. ಅಷ್ಟಕ್ಕೂ Jr. N T R ಹೇಳಿದ ಆ ಮಾತು ಯಾವುದು…

ಮೊನ್ನೆ ಹಮ್ಮಿಕೊಂಡಿದಂತಹ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಆಗಮಿಸಿದಂತಹ ತೆಲುಗಿನ superstar ಹಾಗು pan India ಹೀರೋ ಜೂನಿಯರ್ ಇಂಡಿಯಾ ಎಲ್ಲರ ಗಮನವನ್ನ ಸೆಳೆದಿದ್ದರು ಅವರ ವಿನಯ್ ಪೂರ್ವಕವಾದಂತ ನಡೆ ನುಡಿ ಇವೆಲ್ಲ ಜನರನ್ನ ಆಕರ್ಷಿಸಿದವು ಅದೆಲ್ಲಕ್ಕಿಂತ ಮುಖ್ಯವಾಗಿ ಕನ್ನಡದಲ್ಲಿಯೇ ಮಾತನಾಡಿದಂತ ಅವರ ಕನ್ನಡ ಭಾಷಾ ಬಳಕೆ ಎಲ್ಲರಿಗೂ ನಿಜಕ್ಕೂ ಆಶ್ಚರ್ಯವನ್ನ ಉಂಟು ಮಾಡಿತ್ತು ಒಂದು ಕ್ಷಣ ಈ ನಟ ನಮ್ಮ ಕನ್ನಡದವರೇ ಆಗಬಾರದಿತ್ತ ಅಂತ ಕನ್ನಡಿಗರ ಮನ ಹಂಬಲಿಸಿದ್ದು ಸುಳ್ಳಲ್ಲ ಇವತ್ತು pan India ಹೀರೋ ಆಗಿ ಗುರುತಿಸಿಕೊಂಡಿರುವಂತ ಜೂನಿಯರ್ ntr ಭಾರತದ ಪ್ರಮುಖ ನಟರಲ್ಲಿ ತಾವು ಕೂಡ ಒಬ್ಬರು ಬದುಕಿನ ಹಲವು ವಿಧದ ನಿರಾಸೆ ಹತಾಶೆ ಸೋಲು ಅವಮಾನಗಳನ್ನ,

ಕಂಡು ಇವತ್ತು ಈ ಲೆವೆಲಗೆ ಬೆಳೆದ ಇವರನ್ನ ಹಾಗು ಇವರ ಕನ್ನಡ ಅಭಿಮಾನವನ್ನ ಗೌರವಿಸುತ್ತಾ ಇವರ ಬದುಕಿನ ಕುರಿತಾದ ಒಂದಷ್ಟು ಸತ್ಯ ಸಂಗತಿಗಳನ್ನ ಈ ಮುಂದೆ ತಿಳಿದ ಹೋಗೋಣ ಬನ್ನಿ ವೀಕ್ಷಕರೇ junior ntr ರವರ ಪೂರ್ಣ ಹೆಸರು ನಂದಮೂರಿ ತಾರಕ್ ರಾಮ್ ಇವರು ಸಾವಿರದ ಒಂಬೈನೂರ ಎಂಬತ್ತು ಮೂರರ ಮೇ ಇಪ್ಪತ್ತನೇ ತಾರೀಖು ಹೈದರಾಬಾದನಲ್ಲಿ ಜನಿಸುತ್ತಾರೆ ನಂದಮೂರಿ ಹರಿಕೃಷ್ಣ ಹಾಗೂ ಶಾಲಿನಿ ಭಾಸ್ಕರ್ ರಾವ್ ದಂಪತಿಯ ಮಗನಾದಂತ ನಂದಮೂರಿ ಅವರು ಅತ್ಯುತ್ತಮ ನಟ ಮಾತ್ರವಲ್ಲದೆ ನಟರಾಗುವ ಮುನ್ನ ಇವರೊಬ್ಬರು ಕೋಚುಪುಡಿ ಹತ್ಯೆಗಾರ ಹಾಗೂ ಗಾಯಕರು ಕೂಡ ಹೌದು ನಿಮಗೆಲ್ಲ ಗೊತ್ತಿರುವಂತೆ ಜೂನಿಯರ್ NTR ಅವರು ತೆಲುಗಿನ ಸೂಪರ್ ಸ್ಟಾರ್ ಹಾಗೂ legendary ನಟರಾಗಿದ್ದಂತ ಶ್ರೀ NT ರಾಮರಾವ್ ರವರ ಮೊಮ್ಮಗ ಅವರ ಹೆಸರನ್ನೇ ಇವರಿಗು ಇಡಲಾಗಿತ್ತು .

ಅವರ ಹೆಸರು ನಂದಮೂರಿ ತಾರಕ್ ರಾಮರಾವ್ ಇವರ ನಾಲ್ಕನೇ ಮಗನಾಗಿದ್ದ ನಂದಮೂರಿ ಹರಿಕೃಷ್ಣರವರೆ ಈಗಿರುವಂತ ಜೂನಿಯರ್ ಎನ್ಟಿಆರ್ ರವರ ತಂದೆ ಇವರಿಗೆ ನಂದಮೂರಿ ಕಲ್ಯಾಣ್ ರಾಮ್ ಬಾಬು ಸುಹಾಸಿನಿ ಎಂಬ ಸಹೋದರ ಸಹೋದರಿಯರು ಕೂಡ ಇದ್ದಾರೆ ಇವರ ತಂದೆ ಹರಿಕೃಷ್ಣ ಅವರು ಕೂಡ ತೆಲುಗಿನ ಹೀರೋ ಹಾಗೂ ಅಲ್ಲಿನ ರಾಜಕಾರಣಿ ಕೂಡ ಆಗಿದ್ದರು ಸದ್ಯ ಇದೀಗ ಇವರ ಸೋದರಿ ಸುಹಾಸಿನಿ ಓರ್ವ ರಾಜಕಾರಣಿಯಾಗಿದ್ದಾರೆ ಎರಡು ಸಾವಿರದ ಹನ್ನೊಂದರಲ್ಲಿ ಲಕ್ಷ್ಮಿ ಪ್ರಣತಿ ಎಂಬುವವರನ್ನು ಮದುವೆಯಾದಂತ ಇವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ ಇವರ ತಂದೆ ಎರಡು ಸಾವಿರದ ಹದಿನೆಂಟರಲ್ಲಿ ನಡೆದಂತ ಒಂದು ಕಾರ್ ಅಪಘಾತ ಒಂದರಲ್ಲಿ ವಿಧಿವಶರಾಗುತ್ತಾರೆ ಇವರ ತಂದೆ ಆದಂತಹ ಹರಿಕೃಷ್ಣ ಅವರಿಗೆ ಇಬ್ಬರು ಪತ್ನಿಯರು ಅವರ ಎರಡನೇ ಪತ್ನಿ ಆದಂತಹ ಶಾಲಿನಿ ಅವರ ಮಗನೆ ,

ಈಗಿರುವಂತಹ ಜೂನಿಯರ್ ತಮ್ಮ ಆರಂಭಿಕ ಹಾಗು ಹೈಯರ್ ಶಿಕ್ಷಣವನ್ನೆಲ್ಲ ಹೈದರಾಬಾದ್ ನಲ್ಲಿಯೇ ಪೂರೈಸಿದಂತ ಜೂನಿಯರ್ NTR ತಮ್ಮ ತಾತನವರ ಚಿತ್ರಗಳನ್ನ ಚಿಕ್ಕಂದಿನಿಂದಲೂ ಕೂಡ ನೋಡ್ತಾನೆ ಬೆಳೆದವರು ತಮ್ಮ ತಾತನ ಅಭಿನಯಕ್ಕೆ ಮಾರುಹೋಗಿದಂತ ಜೂನಿಯರ್ ತಾವು ಕೂಡ ಅವರಂತೇನೆ ದೊಡ್ಡ ನಟರಾಗಬೇಕು ಅಂತ ಬಯಸಿದ್ರು ಅವರಿಗೆ ನಟನೆಯಲ್ಲಿ ಮೊದಲಿಂದಲೂ ಕೂಡ ಆಸಕ್ತಿ ಇತ್ತು ನಟನೆಯ ಹೊರತಾಗಿ ಕ್ರೀಡಾಭಿಮಾನಿ ಕೂಡ ಆದಂತ ರವರು ಕ್ರಿಕೆಟಿನ ಪ್ರಿಯರು ಕೂಡ ಹೌದು ಅವರಿಗೆ ಕ್ರಿಕೆಟ್ ಆಟ ಆಡೋದು ಹಾಗೂ ನೋಡುವುದು ಅಂದರೆ ಎಲ್ಲಿಲ್ಲದ ಆಸಕ್ತಿ ಬಿಡುವಿನ ವೇಳೆಯಲ್ಲಿ ಅವರು ಕ್ರಿಕೆಟ್ ಆಟ ನೋಡುವುದಕ್ಕೆ ಹಾಗೂ ಅದರ ಅಭ್ಯಾಸದಲ್ಲಿ ತೊಡಗುವುದಕ್ಕೆ ಹೆಚ್ಚು ಇಷ್ಟಪಡುತ್ತಾರೆ ಸಚಿನ್ ತೆಂಡೂಲ್ಕರ್ ಇವರ ಇಷ್ಟದ ಕ್ರಿಕೆಟ್ ಆಟಗಾರರು Without mentioning is name more being is favorite you can ಸ್ಟಾರ್ಟ್ ಲವಿಂಗ್ anyone so ಸಚಿನ್ ಸಚಿನ್ ಸಚಿನ್ and ಸಚಿನ್ ನೀವು junior ntr ರವರ dihard ಅಭಿಮಾನಿ ಆಗಿದ್ದರೆ ,

ಅವರು ಹೀರೋ ಆಗಿ ನಟಿಸಿದ ಎಲ್ಲಾ ಚಿತ್ರಗಳನ್ನು ನೋಡೇ ಇರ್ತೀರ ಆದರೆ ಜೂನಿಯರ್ ಅವರು ಕೂಡ ನಮ್ಮ ಅಪ್ಪುರವರ ಹಾಗೆ ಬಾಲ ನಟರಾಗಿ ತಮ್ಮ ನಟನ ಜರ್ನಿಯನ್ನ ಶುರು ಮಾಡಿದ್ರು ಬಾಲನಟರಾಗಿ ಅವರು ನಟಿಸಿದ ಮೊದಲ ಚಿತ್ರ ತೆಲುಗಿನ ಮಹರ್ಷಿ ವಿಶ್ವಮಿತ್ರ ಇದರಲ್ಲಿ ಅವರು ಭರತನ ಪಾತ್ರವನ್ನ ನಿರ್ವಹಿಸಿದರು ಇದು ಸಾವಿರದ ಒಂಬೈನೂರ ತೊಂಬತ್ತೊಂದರಲ್ಲಿ ತೆರೆಕಂಡಿತ್ತು ಈ ಚಿತ್ರದಲ್ಲಿ ನಟಿಸಿದಾಗ ಅವರಿಗೆ ಕೇವಲ ಏಳು ವರ್ಷ ವಯಸ್ಸು ಅವರು ಬಾಲ ನಟರಾಗಿ ಸಿನಿಮಾಗೆ ಪ್ರವೇಶ ಮಾಡಿದರು ಕೂಡ ಹೆಚ್ಚಿನ ಚಿತ್ರಗಳಲ್ಲಿ ಅವರು ಮುಂದುವರೆಯಲಿಲ್ಲ ಆದರೆ ಸಾವಿರದ ಒಂಬೈನೂರ ತೊಂಬತ್ತೆರಡರಲ್ಲಿ ರಾಮಾಯಣ ಎಂಬ ಚಿತ್ರದಲ್ಲಿ ರಾಮನ ಪಾತ್ರ ನಿರ್ವಹಿಸಿದ್ದರು.

ಈ ಚಿತ್ರಕ್ಕೆ ಬೆಸ್ಟ್ ಚಿತ್ರದ ಅಡಿಯಲ್ಲಿ ನ್ಯಾಷನಲ್ ಅವಾರ್ಡ್ ಕೂಡ ಲಭಿಸಿತ್ತು ಈ ಚಿತ್ರದಲ್ಲಿ ರಾಮನಾಗಿ ನಟಿಸಿದಂತಹ ಜೂನಿಯರ್ ಎನ್ಟಿಆರ್ ರವರ ಅಭಿನಯ ಕೂಡ ಎಲ್ಲರ ಮೆಚ್ಚುಗೆಯನ್ನ ಪಡೆದಿತ್ತು ಹಾಗೂ ಮುಂದೆ ಅವರ ಹಿರಿತೆರೆಯ ನಟನೆಗೂ ಕೂಡ ಈ ಒಂದು ಚಿತ್ರ ಬುನಾದಿಯಾಗಿತ್ತು ಇಸ್ವಿ ಎರಡು ಸಾವಿರದ ಸಮಯದಲ್ಲಿ ಜೂನಿಯರ್ ಎನ್ಟಿಆರ್ ರವರು ರಾಜಮೌಳಿ ಅವರ ನಿರ್ದೇಶನದ student ನಂಬರ್ one ಚಿತ್ರಕ್ಕೆ ಮೊದಲು ಸಹಿ ಮಾಡಿದರು ಆದರೆ ಈ ಚಿತ್ರ ಆಗ ಕಾರಣಾಂತರಗಳಿಂದ ಫಿನಿಶ್ ಆಗೋದು ಕೊಂಚ ತಡವಾಗುತ್ತೆ ಇದೆ ಸಮಯದಲ್ಲಿ ಅವರು ಉಪ್ಪಿ ನಟಿಸಿದ್ದ ನಿನ್ನು ಚೂಡಲಾನಿ ಎಂಬ ಚಿತ್ರವೇ ಎರಡು ಸಾವಿರದ ಒಂದರಲ್ಲಿ ರಿಲೀಸ್ ಆಗುತ್ತೆ ಆದರೆ ಈ ಒಂದು ಚಿತ್ರ ಬಾಕ್ಸ್ ಆಫೀಸನಲ್ಲಿ ಸೋಲುತ್ತೆ ಹಾಗೂ ಅವರ ಎರಡನೇ ಚಿತ್ರವಾದಂತ ಸ್ಟೂಡೆಂಟ್ ನಂಬರ್ one ಚಿತ್ರ ಸೂಪರ್ ಡುಪರ್ ಹಿಟ್ ಅನ್ನ ಸಾಧಿಸುತ್ತೆ,

ಎರಡು ಸಾವಿರದ ಒಂದರಿಂದ ಈವರೆಗೂ ಈ ಸೋಲು ಗೆಲುವು ಎಂಬ ನಿರಂತರ ತೊಯ್ದಾಟದಲ್ಲಿ ಇವರ ಕ್ಯಾರಿಯರ್ ನಿಂತಿದೆ ಎರಡು ಸಾವಿರದ ಎರಡರಲ್ಲಿ ಬಂದ ಇವರ ಆದಿ ಹಾಗೂ ಎರಡು ಸಾವಿರದ ಮೂರರಲ್ಲಿ ಬಂದಂತಹ ಸಿಂಹಾದ್ರಿ ಚಿತ್ರಗಳು ಸೂಪರ್ ಹಿಟ್ ಅನ್ನು ಸಾದಿಸಿದವು ತಮ್ಮ ಡೆಬ್ಯೂಟ್ ಚಿತ್ರದಲ್ಲಿ ಹೀರೋ ಆದಾಗ ಇವರಿಗೆ ಕೇವಲ ಹದಿನೇಳು ವರ್ಷ ವಯಸ್ಸು ಸಿಂಹಾದ್ರಿ ಚಿತ್ರದ ಯಶಸ್ಸು ಇವರಿಗೆ ಟಾಲಿವುಡ್ ನಲ್ಲಿ young ಟೈಗರ್ ಎಂಬ ಬಿರುದು ದಕ್ಕುವಂತೆ ಮಾಡಿತ್ತು ಹಾಗು ಎರಡು ಸಾವಿರದ ಆರರ ಇವರ ನಟನೆಯ ರಾಕೀ ಚಿತ್ರ ಇವರ ಕರಿಯಣ್ಣ ಮಹತ್ತರ ಸಿನಿಮಾ ಆಗಿ ಉಳಿದು ಹೋಯಿತು ಎರಡು ಸಾವಿರದ ನಾಲ್ಕರಲ್ಲಿ ಅವರ ಬಹು ನಿರೀಕ್ಷಿತ ಚಿತ್ರವಾದಂತ ಆಂಧ್ರವಾಲಾ ತೆರೆಕಂಡಿತ್ತು .

ಇದೆ ಸಮಯದಲ್ಲಿ ಕನ್ನಡದಲ್ಲೂ ಕೂಡ ನಮ್ಮ ಪುನೀತ್ ರಾಜಕುಮಾರ್ ಅವರ ನಾಯಕತ್ವದಲ್ಲಿ ವೀರ ಕನ್ನಡಿಗ ರಿಲೀಸ್ ಆಗಿತ್ತು ಎರಡು ಸಾವಿರದ ನಾಲ್ಕರಲ್ಲಿ ನಡೆದಂತ ಈ ಒಂದು ಚಿತ್ರದ ತೆಲುಗು ಆಡಿಯೋ launch ಉತ್ಸವಕ್ಕೆ ಜನಸಾಗರನೇ ಮೆರೆದಿತ್ತು ಒಂದು ಅಂಕಿ ಅಂಶದ ಪ್ರಕಾರ ಈ ಉತ್ಸವಕ್ಕೆ ನಾಲ್ಕೈದು ಲಕ್ಷಕ್ಕೂ ಹೆಚ್ಚು ಸೇರಿದ್ರು ಇದು ಟಾಲಿವುಡ್ ಇತಿಹಾಸದಲ್ಲಿ ಅದರ ಚಿತ್ರ ಒಂದರ ಆಡಿಯೋ ಲಾಂಚ್ ಗೆ ಹೆಚ್ಚು ಜನ ಸೇರಿದ್ದ ದಾಖಲೆಯನ್ನ ಸೃಷ್ಟಿ ಮಾಡಿತ್ತು ಇದರಿಂದಲೇ ನಾವು ಆಗಲೇ NTR ಅವರಿಗೆ ಯಾವ ವಿಧವಾದ ಕ್ರೇಜ ಇತ್ತು ಅಂತ ಅಂದಾಜಿಸಬಹುದು ಆದರೆ ಇಷ್ಟೆಲ್ಲ hypeನ್ನ ಸೃಷ್ಟಿ ಮಾಡಿದಂತ ಆಂಧ್ರ ವಲಯ ಚಿತ್ರ ಗೆಲ್ಲಲಿಲ್ಲ ಆದರೆ ಅದೇ ಕಥೆಯೊಂದಿಗೆ ತಯಾರಾಗಿದ್ದಂತಹ ವೀರ ಕನ್ನಡಿಗ ಸಿನಿಮಾ ತಕ್ಕ ಮಟ್ಟಿಗೆ ಯಶಸ್ಸನ್ನ ಇಲ್ಲಿ ಸಾಧಿಸಿತ್ತು ಹೀಗಾಗಿ ಎರಡು ಸಾವಿರದ ಏಳರಲ್ಲಿ NTR ಅವರು ಪುನಃ ರಾಜಮೌಳಿ ಅವರ ಜೊತೆ ಸೇರಿ ಯಮದಂಗ ಎಂಬ ಚಿತ್ರದಲ್ಲಿ ನಟಿಸಿದರು .

ಇದು ಕೂಡ ಆಗ ಸೂಪರ್ duper hit ಸಾಧಿಸಿತ್ತು ನಿರ್ದೇಶಕರಾದ ರಾಜಮೌಳಿ ಹಾಗೂ NTR ಅವರ ಕಾಂಬಿನೇಶನ್ ಟಾಲಿವುಡ್ನಲ್ಲಿ ಈವರೆಗೂ ಬೆಸ್ಟ್ ಕಾಂಬಿನೇಶನ್ ಅಂತ ಹೆಸರು ಪಡೆದಿದೆ ಎರಡು ಸಾವಿರದ ಎಲ್ಲರ ಯಮದಂಗದ ಬಳಿಕ ಅವರಿಬ್ಬರೂ ಬಹಳ ವರ್ಷಗಳ ಕಾಲ ಮತ್ತೆ ಒಂದಾಗುವುದಕ್ಕೆ ಸಾಧ್ಯವೇ ಆಗಿರಲಿಲ್ಲ ಆದರೆ ತ್ರಿಬಲ್ ಚಿತ್ರದ ಮೂಲಕ ಮತ್ತೆ ಈ ಜೋಡಿ ಈ ವರ್ಷ ಇತಿಹಾಸವನ್ನು ಸೃಷ್ಟಿ ಮಾಡಿದ್ದು ನಿಮಗೂ ಕೂಡ ಗೊತ್ತೇ ಇದೆ ಈ ಚಿತ್ರ ಕಳೆದ ವರ್ಷದಂತೆ ರಿಲೀಸ್ ಆಗಬೇಕಿತ್ತು ಹಾಗೂ ಭಾರತದಲ್ಲಿ ಎರಡು ಸಾವಿರದ ಇಪ್ಪತ್ತೊಂದರ ಬಹು ನಿರೀಕ್ಷಿತ ಚಿತ್ರ ಕೂಡ ಇದಾಗಿತ್ತು ಎರಡು ಸಾವಿರದ ಇಪ್ಪತ್ತೆರಡರ ಮಾರ್ಚ್ ಇಪ್ಪತ್ತೈದನೇ ತಾರೀಖು ಆದಂತಹ ಈ ಒಂದು ಚಿತ್ರ ವಿಶ್ವಾದ್ಯಂತ ಭರ್ಜರಿ ಪ್ರದರ್ಶನ ಕಂಡಿತ್ತು ತ್ರಿಬಲ್ ಚಿತ್ರದ ಪ್ರಮೋಷನ್ನ ವೇಳೆ ಒಮ್ಮೆ ರಾಜಮೌಳಿಗೆ ಒಂದು ಪ್ರಶ್ನೆ ಕೇಳಲಾಗಿತ್ತು.

ಪ್ರಭಾಸ್ ಹಾಗೂ ಇಂಡಿಯಾ ಇಬ್ಬರಲ್ಲಿ ನಿಮಗೆ ನೆಚ್ಚಿನ ಗೆಳೆಯರು ಯಾರು ಅಂತ ಕೇಳಿದಾಗ ಮರು ಮಾತನಾಡದೆ ಇವರು ಜೂನಿಯರ್ NTR ಅಂತ ಹೇಳಿದರು ಇನ್ನು fact ನಂಬರ್ ಹದಿನಾಲ್ಕು ಜೂನಿಯರ್ NTR ಅವರಿಗೆ ನಟನೆಗಾಗಿ ಮೊದಲು film fare ಸಿಕ್ಕಿದ್ದು ಎರಡು ಸಾವಿರದ ಏಳರಲ್ಲಿ ತೆರೆಗೆ ಬಂದ ಯಮದಂಗ ಚಿತ್ರಕ್ಕಾಗಿ ಹಾಗೂ ಇದರ ನಿರ್ದೇಶಕರು ಕೂಡ SS ರಾಜಮೌಳಿ ಎರಡು ಸಾವಿರದ ಒಂಬತ್ತನೆ ಇಸವಿಯಲ್ಲಿ ಅವರನ್ನ ಯಾವುದೇ ಚಿತ್ರ ಕೂಡ ರಿಲೀಸ್ ಆಗಲಿಲ್ಲ ಇದಕ್ಕೆ ಕಾರಣ ಅವರು ಆ ವರ್ಷದ ಜನರಲ್ ಎಲೆಕ್ಷನ್ ಗಾಗಿ ಅವರ ಪಕ್ಷವಾದ ತೆಲುಗು ದೇಶಂ ಪಾರ್ಟಿಗಾಗಿ ಆಂಧ್ರದ ರಾಜ್ಯಾದ್ಯಂತ ತಿರುಗಾಡಿ ಚುನಾವಣಾ ಕ್ಯಾಂಪಿಂಗ್ ಅನ್ನು ಮಾಡಿದ್ದರು ಹೀಗಾಗಿ ಆ ವರ್ಷ ಯಾವುದೇ ಚಿತ್ರ ರಿಲೀಸ್ ಆಗಲಿಲ್ಲ ಎರಡು ಸಾವಿರದ ಒಂಬತ್ತರಲ್ಲಿ ಅವರು ಚುನಾವಣಾ ಕ್ಯಾಂಪೇನಿಂಗ್ ನಲ್ಲಿ ಇದ್ದಾಗ ವಿಜಯವಾಡದ ಹೈವೇ ಜಂಕ್ಷನ್ ಬಳಿ ಬಹುದೊಡ್ಡ ಗಂಭೀರವಾದಂತಹ ಅಪಘಾತಕ್ಕೂ ಕೂಡ ಈಡಾಗಿದ್ದರು .

ಪ್ರಚಾರದ ವೇಳೆ ತಮ್ಮ SUV ಕಾರನಲ್ಲಿ ಸಂಚಾರ ಮಾಡುತ್ತಿದ್ದಾಗ ಅನಿರೀಕ್ಷಿತವಾದ ಇಂತಹ ಅಪಘಾತಕ್ಕೆ ಈಡಾಗಿ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಗ ಅವರು ಕೆಲ ದಿನಗಳ ಕಾಲ bedress ನಲ್ಲಿ ಇದ್ದರು ಎರಡು ಸಾವಿರದ ಹದಿಮೂರರಲ್ಲಿ ನಟ ಜೂನಿಯರ್ NTR ಅವರಿಗೆ ಬಹುದೊಡ್ಡ ಬ್ರೇಕ್ ಕೊಟ್ಟ ಚಿತ್ರ ಅಂದರೆ ಅದು ಅವರ ನಟನೆಯ ಬಾಧುಷಾ ಮೂವಿ ಈ ಚಿತ್ರದಲ್ಲಿ ಬದಲಾದ ಅವರ hairstyle ಹಾಗು ಹೊಸ ನುಕ್ಕೆ ಜನ ಮಾರುಹೋಗಿದ್ದರು ಇದು ಎರಡು ಸಾವಿರದ ಹದಿನಾಲ್ಕರಲ್ಲಿ ಜಪಾನಿನ ಚಲನಚಿತ್ರೋತ್ಸವದಲ್ಲಿ ಕೂಡ ಪ್ರದರ್ಶನ ಕಂಡು ಅಲ್ಲಿಯ ಪ್ರೇಕ್ಷಕರಿಗೂ ಕೂಡ ಇಷ್ಟವಾಗಿತ್ತು ಅವರ ಬಾದಶಚಿತ್ರದ ಬಳಿಕ ಅವರ ಮುಂದಿನ ಚಿತ್ರಗಳು ಜಪಾನ್ನಲ್ಲೂ ತೆರೆ ಕಾಣುತ್ತವೆ .

ಈ ಮುನ್ನ ಭಾರತೀಯ ನಟರಾದಂತ ರಜನಿಕಾಂತ್ ಅಲ್ಲಿನ ಪ್ರೇಕ್ಷಕರ ಫೇವರಿಟ್ ನಟರಾಗಿ ದಕ್ಕಿಸಿಕೊಂಡ ದಕ್ಷಿಣದ ಎರಡನೇ ನಟರೇ ಈ ಜೂನಿಯರ್ ನಿರಂತರ ಸ್ಪರ್ಧೆಯ ತೀವ್ರತೆಯಲ್ಲಿ ಇದ್ದಂತಹ ನಟ ಜೂನಿಯರ್ NTR ಅವರಿಗೆ ಮತ್ತೊಮ್ಮೆ ಬಿಗ್ ಬ್ರೇಕ್ ಕೊಟ್ಟಂತಹ ಚಿತ್ರ ಅಂದರೆ ಅದು ಎರಡು ಸಾವಿರದ ಹದಿನೈದರಲ್ಲಿ ತೆರೆಗೆ ಬಂದಂತಹ ಟೆಂಪರ್ ಸಿನಿಮಾ ಈ ಚಿತ್ರವನ್ನ ನಿರ್ದೇಶಕರಾದಂತ ಪುರಿ ಜಗನ್ನಾಥ್ ನಿರ್ದೇಶಿಸಿದರು ಈ ಚಿತ್ರದ ಅವರ ಅಭಿನಯ ಎಲ್ಲ ಕಡೆ ಕೂಡ ಪ್ರಶಂಸೆಗೆ ಒಳಪಟ್ಟಿತ್ತು ನಟ ಜೂನಿಯರ್ ಎನ್ಟಿಆರ್ ಅವರು ತಮ್ಮ ಈ ಇಪ್ಪತ್ತು ವರ್ಷಗಳ ಸಿನಿ ಜರ್ನಿಯಲ್ಲಿ ಅನೇಕ ರುಚಿತಗಳನ್ನ ಕೊಟ್ಟಿದ್ದಾರೆ ಅವುಗಳೆಲ್ಲ ನಿಮ್ಮ ಫೇವರಿಟ್ ಚಿತ್ರ ಯಾವುದು ಅಂತ ಅವರನ್ನ ಕೇಳಿದಾಗ ,

ಎರಡು ಸಾವಿರದ ಮೂರರ ತಮ್ಮ ಸೂಪರ್ ಹಿಟ್ ಚಿತ್ರವಾದ ಸಿಂಹಾದ್ರಿ ಚಿತ್ರವೇ ತನ್ನ all ಟೈಮ್ favorite ಅಂತ ಅವರು ಹೇಳಿದರು ಎರಡು ಸಾವಿರದ ಹದಿನೆಂಟರಲ್ಲಿ ಖ್ಯಾತ folks magazine ಇವರನ್ನ ನೂರು ಖ್ಯಾತ ಭಾರತೀಯ ಸೆಲೆಬ್ರಿಟಿಗಳಲ್ಲಿ ಇಪ್ಪತ್ತೆಂಟನೇ ಸ್ಥಾನ ನೀಡಿ ಗೌರವಿಸಿತ್ತು ಈ ಸಮಯದಲ್ಲಿ ಇವರ ಒಟ್ಟಾರೆ ವಾರ್ಷಿಕಗಳಿಗೆ ಇಪ್ಪತ್ತೆಂಟು ಕೋಟಿಯಷ್ಟು ಅಂತ ವರದಿ ಮಾಡಲಾಗಿತ್ತು ಇನ್ನು ನಟ ಜೂನಿಯರ್ ಎನ್ಟಿಆರ್ ರವರು ಕನ್ನಡವನ್ನ ತಕ್ಕ ಮಟ್ಟಿಗೆ ಶುದ್ಧವಾಗಿನಿ ಮಾತನಾಡ್ತಾರೆ ಇದೆ ಕಾರಣಕ್ಕೆ ಇವರಿಗೆ ನಮ್ಮ ರಾಜ್ಯದಲ್ಲೂ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ ಕನ್ನಡ ನಿಮಗೆ ಯಾಕೆ ಇಷ್ಟ ನೀವು ಇಷ್ಟು ಚೆನ್ನಾಗಿ ಕನ್ನಡ ಮಾತಾಡ್ತಿರಲ್ಲ ,

ಅಂತ ಕೇಳಿದಾಗ ಅವರು ನನ್ನ ತಾಯಿ ಕರ್ನಾಟಕದ ಕುಂದಾಪುರದ ಹೆಮ್ಮೆ ಕನ್ನಡತಿ ಅಂತ ಸ್ವತಃ ಹೇಳಿ ಹಾಗು ಇದು ಸತ್ಯ ಕೂಡ ಹೌದು ಇದಲ್ಲದೆ ಮೊದಲಿಂದಲೂ ಕೂಡ NTR ಹಾಗು ಕನ್ನಡದ ಡಾಕ್ಟರ್ ರಾಜ್ ಪರಿವಾರಕ್ಕೂ ಅವಿನಾಭಾವದ ನಂಟಿದೆ ಕನ್ನಡದ ಜನ ಯಾವತ್ತಿಗೂ ನನ್ನ ಕುಟುಂಬದವರು ಇದ್ದಹಾಗೆ ಅಂತ ಎನ್ಟಿಆರ್ ಅನೇಕ ಸಲ ಹೇಳಿದ್ದಾರೆ ಈ ಜೂನಿಯರ್ ಇಂಡಿಯಾ ನಟನೆಯ ಆಚೆಗೂ ಉತ್ತಮ ಸಹೃದಯ ವ್ಯಕ್ತಿ ಸಹಾಯ ಬೇಡಿ ಬಂದವರಿಗೆ ಸಹಾಯ ಹಸ್ತವನ್ನು ಚಾಚುವ ದಾನಿ ಇವರು ಎರಡು ಸಾವಿರದ ಒಂಬತ್ತು ಹಾಗೂ ಎರಡು ಸಾವಿರದ ಇಪ್ಪತ್ತರ ನೆರೆ ಹಾವಳಿಯ ಸಮಯದಲ್ಲಿ CM ಪರಿಹಾರ ನಿಧಿಗೆ ತಮ್ಮ ಪರ್ಸನಲ್ ಹಣವಾದಂತ ಇಪ್ಪತ್ತರಿಂದ ಇಪ್ಪತ್ತೆರಡು ಲಕ್ಷದಷ್ಟು ಹಣವನ್ನ ದಾನ ಮಾಡಿ ತಮ್ಮ ಔದಾರ್ಯವನ್ನ ಮೆರೆದಿದ್ದರು .

ಎರಡು ಸಾವಿರದ ಹದಿಮೂರರಲ್ಲಿ ಇವರ ನಟನೆಯ ಬಾದಷಾ ಚಿತ್ರ release ಆದಾಗ ಇದರ ಆಡಿಯೋ ಲಾಂಚ್ನ ವೇಳೆಯಲ್ಲಿ ಇವರ ಅಭಿಮಾನಿ ಒಬ್ಬರು ಅಕಾಲಿಕ ಮರಣವನ್ನ ಹೊಂದಿದಾಗ ಅವರ ಮನೆಗೆ ಭೇಟಿ ಕೊಟ್ಟಿದಂತಹ NTR ಇವರ ಪರಿವಾರಕ್ಕೆ ಐದು ಲಕ್ಷ ರೂಪಾಯಿ ಸಹಾಯಧನವನ್ನ ಕೊಟ್ಟು ತಮ್ಮ ಮಾನವೀಯತೆಯನ್ನ ಮೆರೆದಿದ್ದರು ಜೂನಿಯರ್ NTR ಅವರ lucky ನಂಬರ್ ಒಂಬತ್ತು ಅವರು ತಮ್ಮ ಕಾರ್ ನಂಬರ್ ನಿಂದ ಹಿಡಿದು ಪ್ರತಿಯೊಂದಕ್ಕು ಕೂಡ ಇದೆ ಸಂಖ್ಯೆಯನ್ನ ಹೆಚ್ಚಾಗಿ ಹೊಂದಿದ್ದಾರೆ ವೀಕ್ಷಕರೇ ಇದಿಷ್ಟು ನಟ ಜೂನಿಯರ್ NTR ಅವರ ಬಗ್ಗೆ ತಿಳಿದುಕೊಂಡಂತಹ ಒಂದಷ್ಟು ಸಂಗತಿಗಳು ವೀಕ್ಷಕರೇ NTR ಅಷ್ಟು ದೊಡ್ಡ ಮನೆತನದಿಂದ ಮೇಲೆ ಬಂದಿದ್ದರೂ,

ಕೂಡ ಅವರ ಮನೆಯ ಕೆಲ ಆಂತರಿಕ ಹಾಗು ಸಾಂಸಾರಿಕ ಒತ್ತಡಗಳಿಂದಾಗಿ ಅನೇಕ ವಿಲ್ಲದ ತಾರತಮ್ಯತೆ ಹಾಗೂ ಸಂಕಷ್ಟಗಳನ್ನು ಎದುರಿಸಿ ಜಯಿಸಿ ಬಂದವರು ಅವರ ಇಷ್ಟು ವರ್ಷಗಳ ಕಠಿಣ ಪರಿಶ್ರಮವೇ ಅವರನ್ನು ಈವರೆಗೂ ಕೂಡ ಬೆಳೆಸಿ ನಿಲ್ಲಿಸಿದೆ ಅವರ ಮುಂದಿನ ಎಲ್ಲಾ ಪ್ರಯತ್ನಗಳು ಕೂಡ ಅವರಿಗೆ ಹೆಚ್ಚಿನ ಯಶಸ್ಸನ್ನು ದೊರಕಿಸಿಕೊಡಲಿ .

Exit mobile version