Ad
Home ಅರೋಗ್ಯ ಕೈ ಕಾಲು ಮಂಡಿ ನೋವು ಕೆಲವೇ ನಿಮಿಷದಲ್ಲಿ ಕಡಿಮೆ ಆಗಬೇಕಾದರೆ ಈ ಒಂದು ಮನೆಮದ್ದು ಮಾಡಿ...

ಕೈ ಕಾಲು ಮಂಡಿ ನೋವು ಕೆಲವೇ ನಿಮಿಷದಲ್ಲಿ ಕಡಿಮೆ ಆಗಬೇಕಾದರೆ ಈ ಒಂದು ಮನೆಮದ್ದು ಮಾಡಿ ಸಾಕು ..ಒಂದೇ ವಾರದಲ್ಲಿ ಎಲ್ಲ ಫಿನಿಷ್ ಆಗುತ್ತೆ…

ಕೈಕಾಲು ನೋವು ಇದ್ದವರು ಮಾಡಿ ಈ ಉಪಾಯ ಈ ಪರಿಹಾರ ಮಾಡುವುದಕ್ಕೆ ಬೇಕಾಗಿರುವುದು ಲಕ್ಕಿಸೊಪ್ಪು ಬನ್ಮಿ ಪರಿಹಾರದ ಕುರಿತು ತಿಳಿದುಕೊಳ್ಳೋಣ! ನಮಸ್ಕಾರಗಳು ಇಂದಿನ ಲೇಖನದಲ್ಲಿ ನಾವು ಕೈಕಾಲು ನೋವು ಮೊಣಕಾಲು ನೋವು ಸಂದುಗಳಲ್ಲಿ ನೋವು ಈ ರೀತಿ ಶರೀರದ ಕೆಲವೊಂದು ಸಂದುಗಳಲ್ಲಿ ಕಾಣಿಸಿಕೊಳ್ಳುವಂತಹ ನೋವಿಗೆ ಪರಿಹಾರದ ಕುರಿತು ಮಾತನಾಡುತ್ತಿದೆ ಈ ಪರಿಹಾರವನ್ನು ಮಾಡುವುದರಿಂದ ಇರುವ ಸಮಸ್ಯೆ ಯಿಂದ ಪರಿಹಾರ ಪಡೆದುಕೊಳ್ಳಬಹುದು ಮತ್ತು ಯಾವುದೇ ಅಡ್ಡಪರಿಣಾಮಗಳು ಇರುವುದಿಲ್ಲ ಈ ಮನೆ ಮದ್ದನ್ನು ಪಾಲಿಸುವುದರಿಂದ.

ಹೌದು ವಯಸ್ಸಾಗುತ್ತಿದ್ದ ಹಾಗೆ ಮಂಡಿ ಅಲ್ಲಿ ಮತ್ತು ಜಾಯಿಂಟ್ ಗಳಲ್ಲಿ ನೋವು ಕಾಣಿಸಿಕೊಳ್ಳುವುದು ಸಹಜ ಯಾಕೆ ಅಂದರೆ ನಾವು ಆಹಾರ ಸೇವನೆ ಮಾಡುವುದನ್ನೂ ಕಡಿಮೆ ಮಾಡುತ್ತೇವೆ ವಯಸ್ಸಾಗುತ್ತಿದ್ದ ಹಾಗೆ. ಅದೇ ರೀತಿ ನಮ್ಮ ದೇಹಕ್ಕೆ ಕ್ಯಾಲ್ಶಿಯಂ ಅಂಶ ದೊರೆಯುವುದು ಕೆಲವೊಂದು ಪೋಷಕಾಂಶಗಳು ದೊರೆಯುವುದು ಕಡಿಮೆ ಆಗಿ ಬಿಡುತ್ತದೆ ಹಾಗಾಗಿ ಮೂಳೆ ಸವೆತ ಉಂಟಾಗುತ್ತದೆ ಮತ್ತು ವಯಸ್ಸಾಗುತ್ತಿದ್ದ ಹಾಗೆ ಮೂಳೆಗಳು ಕೂಡ ಸವೆಯುವುದರಿಂದ ಮೂಳೆ ನೋವು ಸಂದು ನೋವು ಕೈಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಹಾಗಾಗಿ ಇಂದಿನ ಲೇಖನದಲ್ಲಿ ನಾವು ಹೇಳಲು ಹೊರಟಿರುವ ಅಂತಹ ಪರಿಹಾರವನ್ನು ನೀವು ಕೂಡ ಪಾಲಿಸಿ ಕೊಂಡು ಬರುವ ಮೂಲಕ, ಈ ನೋವನ್ನು ನಿವಾರಣೆ ಮಾಡಿಕೊಳ್ಳಬಹುದು ಹಾಗಾಗಿ ಯಾರಿಗೆಲ್ಲಾ ಈ ನೋವು ಪದೇ ಪದೆ ಕಾಣಿಸಿಕೊಳ್ಳುತ್ತಾ ಇರುತ್ತದೆ ಅಂದರೆ ಮಂಡಿ ನೋವು ಕೈಕಾಲು ನೋವು ಮತ್ತು ಕೈ ಕಾಲು ಹಿಡಿಯುವುದು ಇಂತಹ ತೊಂದರೆಗಳು ಕಾಣಿಸಿಕೊಳ್ಳುತ್ತ ಇರುತ್ತದೆ

ಅಂತಹವರು ಮಾಡಿ ಈ ಸರಳ ಉಪಾಯ ಇದರಿಂದ ನೋವು ಬಹಳ ಬೇಗ ನಿವಾರಣೆ ಆಗುತ್ತದೆ ಮತ್ತು ಹೆಚ್ಚು ಖರ್ಚು ಇಲ್ಲದೆ ಮನೆಯಲ್ಲೇ ಮಾಡುವ ಈ ಮನೆಮದ್ದು ಯಾವುದೇ ಸೈಡ್ ಎಫೆಕ್ಟ್ ಗಳನ್ನು ಕೊಡದೇ ನಿಮ್ಮ ಆರೋಗ್ಯಕ್ಕೆ ಇನ್ನಷ್ಟು ಪುಷ್ಟಿ ನೀಡುತ್ತದೆ ಹೊರೆತು ಆರೋಗ್ಯವನ್ನು ಕೆಡಿಸುವುದಿಲ್ಲಾ. ಹಾಗಾಗಿ ಈ ಸರಳ ಉಪಾಯವನ್ನು ನೀವೂ ಕೂಡ ಪಾಲಿಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಈಗ ಪರಿಹಾರ ಮಾಡಲು ಬೇಕಾದ ಪದಾರ್ಥಗಳ ಕುರಿತು ತಿಳಿಯೋಣ ಬನ್ನಿ

ಈ ಮನೆಮದ್ದು ಮಾಡುವುದಕ್ಕೆ ಬೇಕಾದ ಪದಾರ್ಥಗಳು ಶುಂಠಿ ಮತ್ತು ಬೆಳ್ಳುಳ್ಳಿ ಮತ್ತು ಲಕ್ಕಿ ಸೊಪ್ಪು ಈ ಪರಿಹಾರ ಪಾಲಿಸುವುದಕ್ಕೂ ಮೊದಲು ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಸ್ವಚ್ಛ ಮಾಡಿ ಇಟ್ಟುಕೊಳ್ಳಿ ಮತ್ತು ಲಕ್ಕಿಸೊಪ್ಪನ್ನು ಕೂಡ ತಂದು ಇದನ್ನು ಈಗ ಈ ಮಿಶ್ರಣವನ್ನು ಅಂದರೆ ಈ ಪದಾರ್ಥಗಳನ್ನು ಕುಟ್ಟಿ ಪುಡಿ ಮಾಡಿಕೊಳ್ಳಬೇಕು

ನಂತರ ಈ ಮಿಶ್ರಣವನ್ನು ನೀರಿಗೆ ಹಾಕಿ ನೀರನ ಕುದಿಸಿಕೊಳ್ಳಬೇಕು ಹೌದು ಈಗ ನೀರನ್ನು ಕುದಿಸಿ ಕೊಂಡ ಮೇಲೆ ಇದನ್ನು ಶೋಧಿಸಿಕೊಂಡು ಪ್ರತಿದಿನ ಮಧ್ಯಾಹ್ನ ಊಟದ ನಂತರ ಕುಡಿಯುತ್ತ ಬನ್ನಿ ಹೀಗೆ ಮಾಡುವುದರಿಂದ ಆರೋಗ್ಯಕ್ಕೆ ತುಂಬಾನೇ ಪುಷ್ಟಿ ದೊರೆಯುತ್ತದೆ. ಈ ಸರಳ ಪರಿಹಾರವನ್ನು ಪಾಲಿಸಿಕೊಂಡು ಬರುವುದರಿಂದ ಆರೋಗ್ಯಕ್ಕೆ ಪುಷ್ಟಿ ದೊರೆಯುವುದರ ಜೊತೆಗೆ ಕೆಲವೊಂದು ಪೋಷಕಾಂಶಗಳು ಕೂಡ ಅಂದರೆ ದೇಹಕ್ಕೆ ಬೇಕಾಗಿರುವ ಅಗತ್ಯ ಪೋಷಕಾಂಶಗಳು ಕೂಡ ದೊರೆತು, ಮೂಳೆ ನೋವು ಈ ಸಂಧಿಗಳಲ್ಲಿ ಕಾಣಿಸಿಕೊಳ್ಳುವ ನೋವು ಇದೆಲ್ಲವೂ ಪರಿಹಾರವಾಗುತ್ತದೆ ಆದ್ದರಿಂದ ಈ ಸರಳ ಮನೆಮದ್ದು ಪಾಲಿಸಿ ಮೂಳೆ ನೋವು ಮತ್ತು ಕೈಕಾಲು ನೋವು ಇಂತಹ ನೋವುಗಳಿಂದ ಭಾದೆಗಳಿಂದ ಪರಿಹಾರ ಪಡೆದುಕೊಳ್ಳಿ, ಈ ಸರಳ ಮನೆಮದ್ದು ಪಾಲಿಸಿ ಆರೋಗ್ಯ ವೃದ್ಧಿಸಿಕೊಳ್ಳಿ ಧನ್ಯವಾದ.

Exit mobile version