Ad
Home ಉಪಯುಕ್ತ ಮಾಹಿತಿ ಗರುಡಾ ಪುರಾಣದ ಪ್ರಕಾರ ಭೂಲೋಕದಕಲ್ಲಿ ಇರುವ ಯಾವ ಯಾವ ತಪ್ಪು ಮಾಡಿದರೆ ಯಾವ ಸಮಸ್ಸೆಗಳನ್ನ ಇಲ್ಲೇ...

ಗರುಡಾ ಪುರಾಣದ ಪ್ರಕಾರ ಭೂಲೋಕದಕಲ್ಲಿ ಇರುವ ಯಾವ ಯಾವ ತಪ್ಪು ಮಾಡಿದರೆ ಯಾವ ಸಮಸ್ಸೆಗಳನ್ನ ಇಲ್ಲೇ ಅನುಭವಿಸುತ್ತೀರಾ ಗೊತ್ತ .. ದೇವರ ಕಾಲ ಚಕ್ರ ಭೂಮಿ ಮೇಲೆ ಅನುಭವಿಸಬೇಕಾಗುತ್ತದೆ… ಅಷ್ಟಕ್ಕೂ ಎಂತಂತ ತಪ್ಪುಗಳನ್ನ ನಾವು ಮಾಡಬಾರದು ಹಾಗು ಗೊತ್ತ … ಅಷ್ಟಕ್ಕೂ ಶಿಕ್ಷೆಗಳ ಬಗ್ಗೆ ತಿಳಿದರೆ ನಿಜಕ್ಕೂ ಶಾಕ್ ಆಗ್ತೀರಾ…

ಪ್ರಿಯಾ ಓದುಗರೆ, ಗರುಡ ಪುರಾಣದಲ್ಲಿ ಶ್ರೀಕೃಷ್ಣ ಪರಮಾತ್ಮರು ಗರುಡನಿಗೆ ಗರುಡ ಪುರಾಣ ಕುರಿತು ತಿಳಿಸುವಾಗ ಆ ಸಮಯದಲ್ಲಿಯೇ ಮನುಷ್ಯನ ಯಾವ ಕೆಲವೊಂದು ಕರ್ಮಕ್ಕೆ ಯಾವ ಕೆಲವೊಂದು ಕ್ರಿಯೆಗೆ ಅವನಿಗೆ ಯಾವ ವಿಧದ ಶಿಕ್ಷೆಯಾಗುತ್ತದೆ ಹಾಗೂ ಅವನಿಗೆ ಯಾವ ಕೆಲಸ ಮಾಡಿದಾಗ ಪುಣ್ಯ ಲಭಿಸಿದ ಆತ ಒಳ್ಳೆಯ ಸಾ ವು ಪಡೆದುಕೊಳ್ಳುತ್ತಾನೆ ಹಾಗೂ ಅವನ ಯಾವ ಕರ್ಮಕ್ಕೆ ಆತ ಭೂಮಿ ಮೇಲಿನ ನರಕ ಅನುಭವಿಸುತ್ತಾನೆ ಎಂಬುದರ ಕುರಿತು ಸಹ ಶ್ರೀಕೃಷ್ಣಪರಮಾತ್ಮ ರೋಗರ್ ಕೊನೆಗೆ ಇವತ್ತಿನ ಲೇಖನದಲ್ಲಿಯೂ ಗರುಡಪುರಾಣದಲ್ಲಿ ಉಲ್ಲೇಖಗೊಂಡಿರುವ ಶ್ರೀಕೃಷ್ಣ ಪರಮಾತ್ಮನು ನಡೆಸಿರುವ ಕುರಿತು ನಿಮಗೆ ಮಾಹಿತಿಯನ್ನು ನೀಡುತ್ತೇವೆ. ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಬಳಿಕ ಇರುವ 3ದಿನದ ಬಾರಿನಲ್ಲಿ ಹೊಡೆದಾಡುವುದು ಬಡಿದಾಡುವುದು ಒಬ್ಬರಿಗೆ ಮೋಸ ಮಾಡುವುದನ್ನು ಇದಲ್ಲದೆ ಅನ್ನಬೇಡಿ ಮುಂದೆ ತಿಳಿದಾಗ ನಿಮಗೆ ಅನಿಸುತ್ತೆ ಎಷ್ಟೇ ಮಾಡಿದರೂ ಕೊನೆಗೆ ನಾವು ಹೊತ್ತುಕೊಂಡು ಹೋಗುವುದು ಏನೂ ಇಲ್ಲ. ನಮ್ಮ ಒಳ್ಳೆಯ ಕಾರ್ಯಗಳೇ ನಮ್ಮ ಕೊನೆಯ ಸಮಯಕ್ಕೆ ಬರುವುದು ಆದ್ದರಿಂದ ಲೇಖನವನ್ನ ತಿಳಿರಿ ಕೊನೆಯಲ್ಲಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

ಹೌದು ಶ್ರೀಕೃಷ್ಣಪರಮಾತ್ಮ ರೂ ಗರುಡನಿಗೆ ಹೇಳುತ್ತಾರೆ ಸ್ವರ್ಗ ನರಕ ಎಲ್ಲವೂ ಭೂಮಿ ಮೇಲೆಯೇ ಅದು ಮನುಷ್ಯನ ಕರ್ಮಗಳಿಗೆ ಅನುಸಾರವಾಗಿಯೇ ಅವನು ಪಡೆದುಕೊಳ್ಳುತ್ತಾನೆ. ಯಾರು ಇರುವ ಈ 3 ದಿನದ ಬಾಳಿನಲ್ಲಿ ಬೇರೆಯವರಿಗೆ ಕಷ್ಟ ನೀಡುತ್ತಾ ಹಿರಿಯರಿಗೆ ಗೌರವ ಕೊಡದೆ ಎಲ್ಲರನ್ನ ನೋಯಿಸುತ್ತಾ ಜೀವನ ನಡೆಸುತ್ತಾ ಇರುತ್ತಾರೆ ಅಂಥವರ ಕೊನೆಯ ಸಮಯ ಹೇಗಿರುತ್ತದೆ ಅಂತ ಕೇಳಿದಾಗ ಖಂಡಿತಾ ನಿಮಗೆ ಶಾಕ್ ಆಗತ್ತೆ. ಹೌದು ನಾವು ತಪ್ಪು ಮಾಡುವಾಗ ಕ್ಷಣಿಕವಾಗಿ ನಮಗೆ ಸುಖ ಸಿಗಬಹುದು ಆದರೆ ಆ ತಪ್ಪಿಗೆ ಮುಂದೆ ನೀವು ಎದುರಿಸಬೇಕಾದ ಶಿಕ್ಷೆ ಮಾತ್ರ ಅಪಾರವಾಗಿರುತ್ತದೆ.

ಹೌದು ಒಬ್ಬರಿಗೆ ಕಷ್ಟ ಕೊಡುತ್ತಾ ಒಬ್ಬರಿಗೆ ಮೋಸ ಮಾಡುತ್ತಾ ತಾವು ಜೀವನ ನಡೆಸುತ್ತಾ ಇದ್ದರೆ ಅಂಥವರಿಗೆ ಜೀವನದಲ್ಲಿ ಅದರಲ್ಲಿಯೂ ಅವರ ಕೊನೆಯ ಸಮಯದಲ್ಲಿ ಅವರನ್ನು ಕರೆದೊಯ್ಯಲು ಯಮದೂತರು ಬರುತ್ತಾರೆ ಅದರಲ್ಲಿಯೂ ಕೆಟ್ಟ ವಾಸನೆ ಬರುತ್ತಿರುವ ಯಮದೂತರು ಅವರನ್ನು ಕರೆದೊಯ್ಯಲು ಬರುತ್ತಾರೆ. ಹೌದು ಊಹೆ ಮಾಡದಿರುವಷ್ಟು ಘೋರವಾಗಿರುತ್ತದೆ ಅವರ ಕೊನೆಯ ದಿನಗಳು. ಹೌದು ಜೀವನಪರ್ಯಂತ ಕೆಟ್ಟದ್ದನ್ನೇ ಮಾಡಿರುವವರಿಗೆ ಕೊನೆಯ ಸಮಯದಲ್ಲಿ ಒಂದೊಂದೇ ಅಂಗಾಂಗಗಳು ಕೆಲಸ ನಿಲ್ಲಿಸುತ್ತಾ ಬರುತ್ತದೆ ವಿಚಿತ್ರ ವೇದನೆ ಆಗುತ್ತಾ ಇರುತ್ತದೆ ಯಾರ ಬಳಿಯೂ ಹೇಳಿಕೊಳ್ಳದೆ ಆಗದಷ್ಟು ಕೆಟ್ಟ ಭಾವನೆಗಳು ಎದುರಾಗುತ್ತಲೇ ಇರುತ್ತದೆ ನಿದ್ರೆ ಬರುತ್ತಾ ಇರುವುದಿಲ್ಲ.

ಆ ಕೊನೆಯ ಸಮಯದಲ್ಲಿ ಅವರ ಜೊತೆ ಅವರ ಬಂಧು ಬಾಂಧವರು ಪ್ರೀತಿಪಾತ್ರರು ಸಹ ಇರುವುದಿಲ್ಲ. ಅಂತಹವರ ಆತ್ಮ ನಲುಗುತ್ತಲೇ ಅವರ ದೇಹ ಬಿಟ್ಟು ಹೋಗುತ್ತದೆ ಅವರ ಕೆಟ್ಟ ಕೆಲಸಕ್ಕೆ ಈ ಭೂಮಿ ಮೇಲೆ ನರಕ ಅನುಭವಿಸಿ ಪಶ್ಚಾತ್ತಾಪದಿಂದ ಭೂಮಿ ಬಿಡುತ್ತದೆ ಆ ಆತ್ಮ. ಆದರೆ ಯಾರೂ ಒಳ್ಳೆಯದನ್ನು ಮಾಡುತ್ತಾ ಒಳ್ಳೆಯತನ ಯೋಚಿಸುತ್ತಾ ಬೇರೆಯವರಿಗೆ ಒಳ್ಳೆಯದನ್ನು ಮಾಡುತ್ತ ಹಿರಿಯರಿಗೆ ಗೌರವ ಕೊಡುತ್ತಾ ಸಕುಟುಂಬ ಪರಿವಾರವಾಗಿ ಇದ್ದು, ಸಮಾಜಕ್ಕೆ ಒಳ್ಳೆಯದನ್ನು ತಿಳಿಸುತ್ತಾರೆ ಒಳ್ಳೆಯದನ್ನು ಮಾಡುತ್ತಾರೆ ಅಂತಹವರ ಕೊನೆಯ ಸಮಯ ಅಂಥವರ ಕೊನೆಯ ಕಾಲ ಬಹಳ ಸುಗಮವಾಗಿರುತ್ತದೆ ದೇವರ ಅನುಗ್ರಹದಿಂದ ಅವರು ತಮ್ಮ ಕೊನೆಯ ಸಮಯವನ್ನು ಕಳೆಯುತ್ತಾರೆ ಅವರ ಕೊನೆಯ ಸಮಯದಲ್ಲಿ ತಮ್ಮ ಪ್ರೀತಿಪಾತ್ರರೊಂದಿಗೆ ಸಮಯ ಕಳೆದು ಈ ಭೂಮಿ ಬಿಡುತ್ತಾರೆ.

ಹೌದು ಯಾರು ಜೀವನದಲ್ಲಿ ಹೂಸ ಮಾಡಿರುತ್ತಾರೆ ಬೇರೆಯವರಿಗೆ ಕೆಟ್ಟದ್ದನ್ನು ಬಯಸಿರುತ್ತಾರೆ ಅಂಥವರು ಬಳಲುತ್ತಾ ತಮ್ಮ ಜೀವನವನ್ನು ಕೊನೆ ಮಾಡಿಕೊಳ್ಳುತ್ತಾರೆ ದೇವರಲ್ಲಿ ಕ್ಷಮೆ ಕೇಳುತ್ತಾ ಪ್ರಾಣಬಿಡುತ್ತಾರೆ ಮುಕ್ತಿ ಕೊಡು ದೇವಾ ಎಂದು ಬೇಡಿಕೊಳ್ಳುತ್ತಾ ಅವರ ಜೀವನ ಕೊನೆಯಾಗುತ್ತದೆ. ಆದ್ದರಿಂದ ತಮ್ಮ ಜೀವನದಲ್ಲಿ ಒಂದಿಷ್ಟು ಒಳ್ಳೆಯದನ್ನು ಮಾಡಿ ದೇವರ ಕೃಪೆಯನ್ನು ಪಡೆಯಿರಿ ದೇವರು ಮೆಚ್ಚುವ ಕೆಲಸವಲ್ಲ ಅದು ಖಂಡಿತಾ ನಿಮ್ಮ ಕೊನೆಯ ದಿವಸಗಳು ಸುಗಮವಾಗಿರುತ್ತದೆ ಇಲ್ಲವಾದಲ್ಲಿ ಗರುಡಪುರಾಣದಲ್ಲಿ ತಿಳಿಸಿರುವ ಹಾಗೆ ನಿಮ್ಮ ಕೊನೆಯ ದಿನಗಳು ಘನಗೋರವಾಗಿರುತ್ತದೆ ಖಂಡಿತ.

Exit mobile version