Ad
Home ಎಲ್ಲ ನ್ಯೂಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕೆಲಸಕ್ಕೆ ಸಾಥ್ ಕೊಟ್ಟ ರಿಯಲ್ ಸ್ಟಾರ್ ಉಪೇಂದ್ರ .. ಥ್ಯಾಂಕ್ಸ್...

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕೆಲಸಕ್ಕೆ ಸಾಥ್ ಕೊಟ್ಟ ರಿಯಲ್ ಸ್ಟಾರ್ ಉಪೇಂದ್ರ .. ಥ್ಯಾಂಕ್ಸ್ ಹೇಳಿದ ಡಿ ಬಾಸ್ …!!!

ನಟ ಚಾಲೆಂಜಿಂಗ್*ದರ್ಶನ್ ಅವರು ಸ್ವಲ್ಪ ದಿವಸಗಳ ಹಿಂದೆ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಕರ್ನಾಟಕ ಜನತೆಗೆ ಮನವಿಯೊಂದನ್ನು ಮಾಡಿಕೊಂಡಿದ್ದಾರೆ ಹೌದು ಈಗಾಗಲೇ ಈ ವಿಚಾರ ವೈರಲ್ ಆಗಿದ್ದು ಸಾಕಷ್ಟು ಜನರು ದರ್ಶನ್ ಅವರ ಮನವಿಗೆ ಒಪ್ಪಿ ದರ್ಶನ್ ಅವರು ಹೇಳಿದ ಹಾಗೆ ದರ್ಶನ್ ಅವರ ಮಾತಿಗೆ ಬೆಲೆ ನೀಡಿ ದರ್ಶನ್ ಅವರ ಮಾತಿನಂತೆ ನಡೆದುಕೊಂಡಿದ್ದರು. ಹೌದು ನಾವು ಮಾತನಾಡುತ್ತಿರುವುದು ಈ ಹಿಂದೆ ಲಾಕ್ ಡೌನ್ ಅಲ್ಲಿ ದರ್ಶನ್ ಅವರು ಪ್ರಾಣಿಗಳ ಮೃಗಾಲಯಕ್ಕೆ ದೇಣಿಗೆ ನೀಡುವ ಸಲುವಾಗಿ ಹಾಗೂ ಪ್ರಾಣಿಗಳನ್ನು ದತ್ತು ಪಡೆಯುವುದಾಗಿ ಮನವಿ ಮಾಡಿಕೊಂಡಿದ್ದರು.ಅದೇ ರೀತಿ ದರ್ಶನ್ ಅವರು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಮಾನಿಗಳಿಗೆ ಈ ಮನವಿ ಮಾಡಿಕೊಂಡ ಸ್ವಲ್ಪ ದಿವಸಗಳಲ್ಲಿಯೇ ಕರ್ನಾಟಕ ಮಂದಿ ಮೃಗಾಲಯಗಳಿಗೆ ದೇಣಿಗೆ ಅನ್ನೋ ನೀಡಿದ್ದರು

ಇದರ ಜೊತೆಗೆ ಸಾಕಷ್ಟು ಮಂದಿ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಪ್ರಾಣಿಗಳಿಗೆ ಸಹಾಯ ಕೂಡ ಮಾಡಿದ್ದರು. ಇದೀಗ ದರ್ಶನ್ ಅವರ ಮಾತಿಗೆ ಬೆಲೆ ಕೊಟ್ಟು ನಟ ಉಪೇಂದ್ರ ಅವರು ಸಹ ಆಫ್ರಿಕಾ ಆನೆಯೊಂದನ್ನು ದತ್ತು ಪಡೆದುಕೊಂಡಿದ್ದಾರೆ ಸದ್ಯಕ್ಕೆ ಈ ವಿಚಾರ ವೈರಲ್ ಆಗಿದ್ದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅವರು ಉಪೇಂದ್ರ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.ಹೌದು ಲಾಕ್ ಡೌನ್ ಅಲ್ಲಿ ಸಾಕಷ್ಟು ಜನರು ಆಹಾರವಿಲ್ಲದೆ ಪರದಾಡಿದ ಸ್ಥಿತಿ ಎದುರಾಗಿತ್ತು ಅದೇ ರೀತಿ ಮೃಗಾಲಯಗಳಿಗೆ ಯಾವ ಪ್ರವಾಸಿಗರು ಸಹ ಭೇಟಿ ನೀಡದಿರುವ ಕಾರಣ ಮೃಗಾಲಯಗಳಿಗೆ ದೇಣಿಗೆ ಸಹ ಕಡಿಮೆಯಾಗಿತ್ತು ಇದರಿಂದ ಪ್ರಾಣಿಗಳಿಗೆ ಆಹಾರವಿಲ್ಲ ದಂತಾಗಿತ್ತು ಹಾಗೂ ಮೃಗಾಲಯಗಳು ನಡೆಸುವುದಕ್ಕೆ ಕಷ್ಟವಾಗಿತ್ತು ಇದೇ ವೇಳೆ ಲಾಕ್ ಡೌನ್ನಲ್ಲಿ ದರ್ಶನ್ ಅವರು ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಿದಾಗ ಅಲ್ಲಿಯ ಸ್ಥಿತಿ ಅನ್ನೋ ಅರಿತು ತಾವೂ ಸಹ ಕೆಲವೊಂದು ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಪ್ರಾಣಿಗಳಿಗೆ ಸಹಾಯ ಮಾಡಿದ್ದಾರೆ

ಇದರ ಜೊತೆಗೆ ತಮ್ಮ ಅಭಿಮಾನಿಗಳಿಗೆ ತಮ್ಮ ಹಿತೈಷಿಗಳಿಗೆ ತಮಗೆ ಬೇಕಾಗಿರುವ ರಲ್ಲಿ ದರ್ಶನ್ ಅವರು ಮನವಿ ಮಾಡಿಕೊಂಡಿದ್ದರು ಅದರಂತೆ ಸಾಕಷ್ಟು ಮಂದಿ ಪ್ರಾಣಿಗಳ ಹೆಸರಿನಲ್ಲಿ ದೇಣಿಗೆಯನ್ನು ನೀಡಿದ್ದರು ಹಾಗೂ ಕರ್ನಾಟಕಾದ್ಯಂತ ಇರುವ ಮೃಗಾಲಯಗಳಲ್ಲಿ ಸುಮಾರು 1ಕೋಟಿ ರೂಪಾಯಿಯಷ್ಟು ಪ್ರಾಣಿಗಳನ್ನು ದತ್ತು ಪಡೆಯಲಾಗಿತ್ತು ಹಾಗೂ ಮೃಗಾಲಯಗಳಿಗೆ ದೇಣಿಗೆ ಸಂಗ್ರಹವಾಗಿತ್ತು ಎಂದು ತಿಳಿಸಲಾಗಿದೆ.ಅನಾಥರು ಸಿನಿಮಾ ಶೂಟಿಂಗ್ ಸಮಯದಲ್ಲಿ ದರ್ಶನ್ ಹಾಗೂ ನಟ ಉಪೇಂದ್ರ ಅವರ ನಡುವೆ ಬಾಂಧವ್ಯ ಉತ್ತಮವಾಗಿತ್ತು, ಈ ಕಾರಣದಿಂದಾಗಿ ದರ್ಶನ್ ಅವರ ಮಾತಿನಂತೆ ನಟ ಉಪೇಂದ್ರ ಅವರು ಸಹ ಆಫ್ರಿಕಾ ಆನೆಯೊಂದನ್ನು ದತ್ತು ಪಡೆದಿದ್ದಾರೆ. ಇವರಂತೆ ಅನೇಕ ನಿರ್ಮಾಪಕರು ನಿರ್ದೇಶಕರು ಸಹ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಪ್ರಾಣಿಗಳಿಗೆ ಮತ್ತು ಮೃಗಾಲಯಗಳಿಗೆ ಸಹಾಯ ಹಸ್ತವನ್ನು ನೀಡಿದ್ದಾರೆ.

ಅಷ್ಟೇ ಅಲ್ಲ ದರ್ಶನ್ ಅವರು ಸಹ ತಮ್ಮ ಮನವಿಗೆ ಬೆಲೆ ಕೊಟ್ಟು ಯಾರೆಲ್ಲಾ ಪ್ರಾಣಿಗಳ ದತ್ತು ಪಡೆದಿದ್ದಾರೆ ಹಾಗೂ ಮೃಗಾಲಯಗಳಿಗೆ ದೇಣಿಗೆ ನೀಡಿದ್ದಾರೆ ಅಂತ ಅವರಿಗೆ ಧನ್ಯವಾದಗಳನ್ನು ಸಹ ತಿಳಿಸಿದ್ದಾರೆ ನಟ ದರ್ಶನ್ ಅವರು ಈ ಮೂಲಕ ನಾವು ತಿಳಿಯಬಹುದಾದ ವಿಚಾರ ಏನು ಎಂದರೆ ದರ್ಶನ್ ಅವರು ಎಂತಹ ಪ್ರಾಣಿ ಪ್ರಿಯರು ಎಂದು ನಮಗೆ ತಿಳಿಯುತ್ತದೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Exit mobile version