ಸ್ನೇಹಿತರೆ ಜಗತ್ತಿನಲ್ಲಿ ಕೆಟ್ಟ ತಂದೆ ಇರಬಹುದು ಆದರೆ ಕೆಟ್ಟ ತಾಯಿ ಇರುವುದಿಲ್ಲ ಎನ್ನುವಂತಹ ಒಂದು ಮಾತು ಇದೆ. ತಾಯಿ ತನ್ನ ಮಗುವಿಗೆ ತನ್ನ ಸರ್ವಸ್ವವನ್ನು ತ್ಯಾಗ ಮಾಡುವಂತಹ ತಾಯಿಯರು ಇರುತ್ತಾರೆ. ನೂರಕ್ಕೆ 99.99% ಎಷ್ಟು ಜನ ಅಂದರೆ ತಂದಿರುವುದು ತನ್ನ ಮಕ್ಕಳಿಗಾಗಿ ಏನು ಬೇಕಾದರೂ ಮಾಡುವಂತಹ ಒಂದು ಮನಸ್ಥಿತಿಯನ್ನು ಹೊಂದಿರುತ್ತಾರೆ.ಕೇವಲ ಮನುಷ್ಯ ಜಾತಿ ಮಾತ್ರವೇ ಅಲ್ಲ ಎಲ್ಲಾ ಪ್ರಾಣಿ-ಪಕ್ಷಿಗಳಲ್ಲೂ ಕೂಡ ತಾಯಿ ಎನ್ನುವಂತಹ ಒಂದು ಪ್ರಾಣಿ ಅಥವಾ ಪಕ್ಷ ಆಗಿರಬಹುದು ತನ್ನ ಮಕ್ಕಳನ್ನು ಸಾಕುವುದು ಹಾಗೂ ತನ್ನ ಮಕ್ಕಳ ಆರೋಗ್ಯ ನೋಡಿಕೊಳ್ಳುವಂತಹ ಮೊದಲ ಆದ್ಯತೆ ಅವರದಾಗಿರುತ್ತದೆ.
ತನಗೆ ಏನೆ ಆದರೂ ಕೂಡ ತನ್ನ ಮಗುವಿಗೆ ಏನು ಆಗಕೂಡದು ಹಾಗೂ ತಾನು ಹಸುವಿನಿಂದ ಇದ್ದರೂ ಕೂಡ ತನ್ನ ಮಗುವಿಗೆ ಹಸಿವು ಆಗಬಾರದು ಅಂತ ಹೇಳಿ ತುಂಬಾ ಕಷ್ಟಪಟ್ಟು ಮಗುವನ್ನ ಸಾಕುತ್ತಾಳೆ. ಇದು ನಮ್ಮ ಪ್ರಕೃತಿಯ ಧರ್ಮ.ಅದೇ ರೀತಿಯಾಗಿ ಇನ್ನೂ ಕೆಲವೊಂದು ವಿದ್ಯಮಾನಗಳನ್ನು ಗಮನಿಸಿದಾಗ ಇದಕ್ಕೆ ವಿರುದ್ಧವಾಗಿಯೂ ಕೂಡ ಕೆಲಜನರು ವರ್ತನೆ ಮಾಡುತ್ತಾರೆ ನಾನು ಮೊದಲೇ ಹೇಳಿದ ಹಾಗೆ ಕೆಟ್ಟ ತಂದೆ ಇರಬಹುದು ಆದರೆ ಕೆಟ್ಟ ತಾಯಿ ಇರುವುದಕ್ಕೆ ಸಾಧ್ಯವೇ ಇಲ್ಲ ಎನ್ನುವಂತಹ ಮಾತು ಆದರೆ ಎಲ್ಲೋ ಒಂದು ಕಡೆ ಕೆಟ್ಟವರು ಇರುತ್ತಾರೆ ಎನ್ನುವುದು ಕೆಲವೊಂದು ನಿದರ್ಶನಗಳನ್ನು ನೋಡಿದಾಗ ನಿಜವಾಗ್ಲೂ ತುಂಬಾ ಬೇಜಾರ್ ಅನಿಸುತ್ತದೆ. ಯಾಕೆ ಆತರ ಮಾಡುತ್ತಾರೆ ಹಾಗೂ ಅವರ ಮನಸ್ಸಿಗೆ ಯಾವ ರೀತಿಯಾಗಿ ಇರುತ್ತದೆ ಅವರ ಹಿನ್ನೆಲೆ ಏನು ಎನ್ನುವುದರ ಬಗ್ಗೆ ಅನುಮಾನ ಮೂಡುತ್ತದೆ.
ಹೌದು ಇವತ್ತು ನಾವು ಹೇಳುವಂತಹ ಈ ವಿಚಾರವನ್ನು ನೀವೇನಾದರೂ ತಿಳಿದುಕೊಂಡಿದ್ದೆ ಆದಲ್ಲಿ ತಾಯಿಯ ಸ್ಥಾನಕ್ಕೆ ಕಳಂಕ ಎನ್ನುವುದು ನಿಜವಾಗಲೂ ನಿಮಗೆ ಅರಿವು ಆಗುತ್ತದೆ. ಇನ್ನೊಂದು ದಾರಿ ಇದೆ ಸ್ನೇಹಿತರೆ ಗಂಡ-ಹೆಂಡತಿಯರ ಜಗಳ ಉಂಡು ಮಲಗೋ ತನಕ ಎನ್ನುವಂತಹ ಗಾದೆಯನ್ನು ಪ್ರತಿಯೊಬ್ಬರಿಗೂ ಗೊತ್ತಿರುವಂತಹ ಗಾದೆ ಆದರೆ ಇಲ್ಲೊಂದು ಮನೆಯಲ್ಲಿ ದಿನನಿತ್ಯ ಜಗಳ ನಡೆಯುತ್ತಿರುತ್ತದೆ. ಒಂದು ದಿನ ತಾಯಿ ಹಾಗೂ ತಂದೆ ಸಾಕಷ್ಟು ಜಗಳವನ್ನು ಆಡುತ್ತಾರೆ ಅದು ವಿಪರೀತ ಕೋಪಕ್ಕೆ ಹೋಗುತ್ತದೆ.ಕೆಲವೊಂದು ದಿನ ತಂದೆ ತನ್ನ ಹೆಂಡತಿಯೊಂದಿಗೆ ಜಗಳ ಮಾಡಿಕೊಂಡು ಅದೆಷ್ಟೋ ದಿನಗಳ ಕಾಲ ಹೊರಗಡೆ ಹೋಗುತ್ತಾನೆ ಬರುತ್ತಾನೆ ಇದೇ ರೀತಿ ದಿನನಿತ್ಯ ಅವರಿಬ್ಬರ ನಡುವೆ ಜಗಳ ಆಗುತ್ತಲೇ ಇರುತ್ತದೆ.
ಅದೊಂದು ದಿನ ಅವರಿಬ್ಬರ ನಡುವೆ ದಾರಿ ತೋರಿದಂತಹ ಜಗಳ ಆಗುತ್ತದೆ.ಹೀಗೆ ಆಗಿರುವಂತಹ ಜಗಳ ಯಾವ ರೀತಿಯಾಗಿ ಎಂಡ್ ಆಗುತ್ತದೆ ಗೊತ್ತಾ ನಿಜವಾಗಲೂ ಅದನ್ನು ಕೇಳಿದರೆ ನಮ್ಮ ಮನಸ್ಸು ನೋಯುವುದು ಕಾ ಗ್ಯಾರಂಟಿ.ಹೀಗೆ ತನ್ನ ಗಂಡ ದಿನನಿತ್ಯ ಜಗಳ ಮಾಡುತ್ತಾನಲ್ಲ ಅಂತ ಹೇಳಿ ತನ್ನ ಗಂಡನಿಗೆ ಒಂದು ಸ್ಕೆಚ್ ಹಾಕುತ್ತಾಳೆ ಹೀಗೆ ಗಂಡನು ಊಟ ಮಾಡುವಂತಹ ಊಟದಲ್ಲಿ ಏನನ್ನು ಮಿಕ್ಸ್ ಮಾಡಿಕೊಡುತ್ತಾಳೆ.ಹೀಗೆ ಗಂಡನಿಗೆ ಮಿಕ್ಸ್ ಮಾಡಿಕೊಟ್ಟಂತಹ ಈ ಹೆಂಗಸು ಅವನಿಗೆ ಆಸ್ಪತ್ರೆಯ ನ್ನು ಕರೆದುಕೊಂಡು ಹೋಗುವ ಹಾಗೆ ನಾಟಕವನ್ನು ಆಡುತ್ತಾರೆ ಆದರೆ ಆಸ್ಪತ್ರೆ ಹೋಗುವ ಮಧ್ಯದಲ್ಲಿ ತನ್ನ ಗಂಡ ದೇವರು ಪಾಲು ಆಗುತ್ತಾನೆ.
ಅದಲ್ಲದೆ ಈ ರೀತಿಯಾದಂತಹ ಕೆಟ್ಟ ಹೆಂಗಸು ಇನ್ನೊಂದು ಕೆಟ್ಟ ಕೆಲಸವನ್ನು ಮಾಡಿದ್ದಾರೆ ಅದು ಏನು ಗೊತ್ತಾ ತನ್ನ ಗಂಡನ ಮೇಲೆ ಇದ್ದಂತಹ ಕೆಟ್ಟ ರೂಪವನ್ನು ತನ್ನ ಮಗುವಿನ ಮೇಲೂ ಕೂಡಾ ತೀರಿಸಿಕೊಂಡಿದ್ದಾರೆ ತನ್ನ ಮಗುವಿನ ಉಸಿರನ್ನ ಕಟ್ಟಿ ಮುಗಿಸಿ ಬಿಟ್ಟಿದ್ದಾಳೆ.ಜಗತ್ತಿನಲ್ಲಿ ಯಾರೂ ಮಾಡದಂತಹ ತಾಯಿಯ ಕೆಲಸ ಇವಳು ಮಾಡಿದ್ದಾಳೆ ತದನಂತರ ಇವಳು ಮಾಡಿದಂತಹ ಎಲ್ಲಾ ಕೆಲಸವನ್ನು ನೋಡಿದಂತಹ ಪೊಲೀಸರು ಇವರನ್ನು ಎಳೆದುಕೊಂಡು ಹೋಗಿ ಜೈಲಲ್ಲಿ ಇಟ್ಟಿದ್ದಾರೆ.
ಗೊತ್ತಾಯಿತಲ್ಲ ಹೀಗೂ ಕೆಲವೊಂದು ಜನರು ನಮ್ಮ ಮಧ್ಯೆ ಇರುತ್ತಾರೆ ಎನ್ನುವುದು ನಿಜಕ್ಕೂ ಭಯ ಅನ್ನೋದು ಅನಿಸುತ್ತದೆ ಆದರೆ ಈ ರೀತಿಯಾದಂತಹ ಮನಸ್ಥಿಯನ್ನು ಹೊಂದಿರುವರು ತುಂಬಾ ಜನರು ಇರುತ್ತಾರೆ ಆದರೆ ತಾಯಿ ಎನ್ನುವಂತಹ ಒಂದು ಮನಸ್ಸು ಪ್ರತಿಯೊಂದು ಜೀವಿಗೂ ಇರುತ್ತದೆ ಆದರೆ ಗೊತ್ತಿಲ್ಲ ಇವಳಿಗೆ ಏನಾಯ್ತು ತನ್ನ ಮಗುವನ್ನು ಕೂಡ ಈ ರೀತಿಯಾಗಿ ಮಾಡಿದ್ದು ನಿಜವಾಗಲೂ ಒಂದು ಹೇಳಲಾಗದ ಬೇಜಾರು.