ದೇಹದಲ್ಲಿ ಕೆಲವೊಂದು ಭಾಗದಲ್ಲಿ ಕೊಬ್ಬಿನ ಕೆಟ್ಟೆ ನೀವು ಗಮನಿಸಿರಬಹುದು ಇದು ಕೆಲವರ ಶರೀರದಲ್ಲಿ ಮಾತ್ರ ಕಂಡುಬರುತ್ತದೆ ಇಂತಹ ಸಮಸ್ಯೆ ಕಂಡುಬಂದಾಗ ಅದಕ್ಕಾಗಿ ನೀವು ಚಿಂತಿಸುವ ಅಗತ್ಯ ಇಲ್ಲ ಯಾಕೆ ಅಂತೀರಾ ಹೌದು ಈ ರೀತಿ ದೇಹದಲ್ಲಿ ಅಲ್ಲಲ್ಲಿ ಗುಳ್ಳೆ ರೀತಿಯಾಗಿರುತ್ತದೆ. ಅದು ಮಾಂಸದಿಂದ ಕೂಡಿರುತ್ತದೆ ಅಂತಹ ಗುಳ್ಳೆಗಳು ಯಾವುದೇ ತರದ ತೊಂದರೆಯನ್ನು ಉಂಟುಮಾಡುವುದಿಲ್ಲ ಆದರೆ ಇದು ಕ್ಯಾನ್ಸರ್ ಗೆಡ್ಡೆ ಅಲ್ಲ.
ಹೌದು ಶರೀರದ ಕೆಲವೊಂದು ಭಾಗದಲ್ಲಿ ಪ್ರತ್ಯೇಕವಾಗಿ ಕೈಗಳು ಮತ್ತು ಕಾಲುಗಳ ಮೇಲೆ ಬೆನ್ನಿನ ಮೇಲೆ ಈ ರೀತಿ ದಪ್ಪದಾದ ಗೆಡ್ಡೆಗಳು ಆಗಿರುತ್ತದೆ ಇದು ನೋವಾಗುತ್ತಾ ಇರುವುದಿಲ್ಲಾ. ಆದರೆ ಇದನ್ನು ಏನೆಂದು ಕರೆಯುತ್ತಾರೆ ಗೊತ್ತಾ ಈ ಸಮಸ್ಯೆಯಿಂದ ಬೇರೆ ಯಾವ ತೊಂದರೆ ಇಲ್ಲ ಆದರೆ ಇದನ್ನು ಕೆಲವರು ನೋಡಿದಾಗ ಮುಜುಗರಪಟ್ಟುಕೊಳ್ತಾರೆ ಇದನ್ನು ಆಂಗ್ಲ ಭಾಷೆಯಲ್ಲಿ ಲಿಫೋಮಾ ಅಂತ ಕರೆಯುತ್ತಾರೆ.
ಹೌದು ಈ ಸಮಸ್ಯೆಯನ್ನು ಅಂದರೆ ಶರೀರದ ಮೇಲೆ ಕಂಡುಬರುವ ಈ ಗೆಡ್ಡೆಗಳನ್ನು ಲಿಂಫೋಮಾ ಎಂದು ಕರೆಯುತ್ತಾರೆ ಇದಕ್ಕೆ ಶಾಶ್ವತ ಪರಿಹಾರ ನಿಮಗೆ ದೊರೆಯುತ್ತೆ, ಆಸ್ಪತ್ರೆಗಳಿಗೆ ಹೋದಾಗ ಇದಕ್ಕೆ ಶಾಶ್ವತ ಪರಿಹಾರ ದೊರೆಯುತ್ತದೆ.
ಆದರೆ ಸುಮ್ಮನೆ ಯಾಕೆ ಇಂತಹ ಚಿಕ್ಕಪುಟ್ಟ ಸಮಸ್ಯೆಗಳಿಗೆ ಸರ್ಜರಿ ತನಕ ಹೋಗಬೇಕು ಅಲ್ವಾ ಈ ಸಮಸ್ಯೆಗೆ ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಪರಿಹಾರ ನಮ್ಮ ಪ್ರಕೃತಿಯಲ್ಲಿ ದೊರೆಯುವ ಶಕ್ತಿಶಾಲಿಯಾದ ಪ್ರಭಾವಶಾಲಿಯಾದ ದಂತಹ ಗಿಡಮೂಲಿಕೆಯ ಮೂಲಕ ಈ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದು.
ಹೌದು ಎಂದು ದೊರೆಯುತ್ತವೆ ಛತ್ತೀಸಗಡದ ಪ್ರಯೋಜನದಿಂದ ಈ ರೀತಿ ಸಮಸ್ಯೆ ಪರಿಹಾರ ಮಾಡಿಕೊಳ್ಳಬಹುದು ಇದರಿಂದ ಯಾವುದೇ ತರಹದ ತೊಂದರೆ ಮಾಡಿಕೊಳ್ಳುವ ವಿಧಾನ ಕೂಡ ತುಂಬ ಸುಲಭವಾಗಿ ಇರುತ್ತದೆ ನೀವು ಈ ಎಲೆಯನ್ನು ತೆಗೆದು ಕೊಂಡು.ಈ ಎಲೆಯನ್ನು ಕೆಲವೊಂದು ವಿಧಾನದಲ್ಲಿ ಈ ಗುಳ್ಳೆಯ ಮೇಲೆ ಇಡುತ್ತಾ ಬಂದರೆ ಅಂದರೆ ಇದರಿಂದ ಶಾಖ ನೀಡುತ್ತಾ ಬಂದರೆ ಬಹಳ ಬೇಗ ಸಮಸ್ಯೆ ಪರಿಹಾರ ಆಗುತ್ತದೆ.
ಹೌದು ತತ್ತಿ ಗಿಡದ ಎಲೆಗಳು ಬಹಳ ಪ್ರಭಾವಶಾಲಿ ಇದು ಈ ರೀತಿ ಸಮಸ್ಯೆಗಳಿಗೆ ಬಹಳ ಶಕ್ತಿಶಾಲಿ ಆಗಿ ಕೆಲಸ ಮಾಡುತ್ತದೆ.ಈ ತತ್ತಿ ಗಿಡವನ್ನು ಹೇಗೆ ಬಳಸಬೇಕು ಅಂದರೆ ಮೊದಲಿಗೆ ಸಾಸುವೆ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು ಈ ಸಾಸಿವೆ ಎಣ್ಣೆಗೆ ಕತ್ತಿ ಗಿಡದ ಎಲೆಗಳನ್ನು ಹಾಕಿ ಆ ಎಣ್ಣೆಯೊಂದಿಗೆ ಬಿಸಿ ಮಾಡಬೇಕು ಬಳಿಕ ಆ ಬಿಸಿಯಾದ ಎಲೆಗಳನ್ನ ಗೆಡ್ಡೆಯ ಮೇಲೆ ಇಟ್ಟು ಶಾಖ ನೀಡಬೇಕು ಇದೇ ರೀತಿ ಐದರಿಂದ ಆರು ದಿನಗಳವರೆಗೂ ಮಾಡುತ್ತ ಬಂದದ್ದೇ ಆದಲ್ಲಿ ದೇಹದ ಮೇಲೆ ಈ ರೀತಿ ಉಂಟಾಗಿರುವಂತಹ ಗೆಡ್ಡೆ ಬಹಳ ಬೇಗ ಕರಗುತ್ತದೆ.
ಹೌದು ಈ ಗೆಡ್ಡೆಗಳು ಕೊಲೆಸ್ಟ್ರಾಲ್ ಗೆಡ್ಡೆ ಅಂತ ಕರೆಯುತ್ತಾರೆ ಈ ಗೆಡ್ಡೆಗಳು ಹೇಗೆ ಗೊತ್ತಾಗುತ್ತದೆ ಅಂದರೆ ಕೆಲವರಿಗೆ ದೇಹದಲ್ಲಿ ಕೊಬ್ಬು ಶೇಖರಣೆ ಆಗುತ್ತದೆ ಅದು ಚರ್ಮದ ಮೇಲೆ ಶೇಖರಣೆ ಆಗುವುದರ ಬದಲು ಒಂದೇ ಭಾಗದಲ್ಲಿ ಶೇಖರಣೆ ಆಗುತ್ತಾ ಆಗುತ್ತಾ ಉಂಟಾಗುತ್ತದೆ ಈ ಗೆಡ್ಡೆ ಕರಗಿಸುವ ವಿಧಾನ ಈಗ ನಿಮಗೆ ಗೊತ್ತಾಯ್ತಲ್ವಾ
ಹಾಗಾಗಿ ಇಂತಹ ಗೆಡ್ಡೆಗಳು ನಿಮ್ಮ ಶರೀರದಲ್ಲಿಯೂ ಕಂಡುಬಂದರೆ ಅಥವಾ ನಿಮ್ಮ ಮನೆಯಲ್ಲಿ ಹಿರಿಯರು ಇದ್ದರೆ ಅದರಿಂದ ಅವರಿಗೆ ಬಾಧೆ ಉಂಟಾಗುತ್ತಿದ್ದರೆ ಈ ಸರಳ ಪರಿಹಾರವನ್ನು ಅವರಿಗೆ ಮಾಡುವ ಮೂಲಕ ಇಂಥ ಲಿಫೋಮಾ ಸಮಸ್ಯೆಯನ್ನ ಪರಿಹಾರ ಮಾಡಿ ಧನ್ಯವಾದ.