Ad
Home ಎಲ್ಲ ನ್ಯೂಸ್ ಜೀವ ರಕ್ಷಿಸಿದ ವ್ಯಕ್ತಿಯನ್ನು ನೋಡಲು

ಜೀವ ರಕ್ಷಿಸಿದ ವ್ಯಕ್ತಿಯನ್ನು ನೋಡಲು

ಸಾಮಾನ್ಯವಾಗಿ ನಾವೇ ಆಗಲೇ ಕಷ್ಟದಲ್ಲಿರುವಾಗ ನಮಗೆ ಯಾರಾದರೂ ಸ್ವಲ್ಪ ಸಹಾಯ ಮಾಡಿದರೂ ಕೂಡ ನಾವು ಅವರಿಗೆ ಜೀವನಪರ್ಯಂತ ಧನ್ಯತಾಭಾವದಿಂದ ಇರುತ್ತವೆ ಇನ್ನೂ ಕೆಲವರಂತೂ ಸಹಾಯ ಮಾಡಿದವರನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ. ಹೌದು ಇವತ್ತಿನ ಸಮಾಜದಲ್ಲಿ ಸಹಾಯ ಮಾಡಿದವರನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಮಂದಿ ಬಹಳ ಕಡಿಮೆ. ಹೌದು ಫ್ರೆಂಡ್ಸ್ ಉಂಡ ಮನೆಗೆ 2ಬಗೆಯ ವ್ಯಕ್ತಿತ್ವವುಳ್ಳ ಜನರೇ ಇವತ್ತಿನ ಸಮಾಜದಲ್ಲಿ ಹೆಚ್ಚಾಗಿ ಇದ್ದಾರೆ ಆದರೆ ಕೆಲ ಮೂಕಪ್ರಾಣಿಗಳು ವ್ಯಕ್ತಿತ್ವದಲ್ಲಿ ಕ್ರೂರವಾಗಿದ್ದರೂ ತಮಗೆ ಕಷ್ಟದಲ್ಲಿ ಇದ್ದಾಗ ಸಹಾಯ ಮಾಡಿದವರಿಗೆ ಅದ್ಯಾವ ರೀತಿ ಧನ್ಯತಾ ಭಾವದಿಂದ ತಮ್ಮ ಜೀವನಪರ್ಯಂತ ಇದ್ದಾವೆ ಎಂದು ಹೇಳ್ತೇವೆ

ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ಈ ದಿನದ ಈ ಲೇಖನದಲ್ಲಿ ತಿಳಿಸುವ ಕೆಲವೊಂದು ವಿಚಾರದ ವೀಡಿಯೋಗಳನ್ನು ನೀವು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೀರ ಈ ವೀಡಿಯೋಗಳು ಸಖತ್ ವೈರಲ್ ಕೂಡ ಆಗಿರುತ್ತದೆ.ಮೊದಲನೆದಾಗಿ ಸಮುದ್ರದಲ್ಲಿ ಬೋಟಿಂಗ್ ಮಾಡುವ ಸಮಯದಲ್ಲಿ ವ್ಯಕ್ತಿಯೊಬ್ಬ ಶಾರ್ಕ್ ಅನ್ನು ಕಂಡು ಆ ಶಾರ್ಕ್ ದಾರದಲ್ಲಿ ಸಿಲುಕಿಹಾಕಿಕೊಂಡಿತ್ತು ಆಧಾರದಿಂದ ಪಾರು ಮಾಡಿದ ಆ ವ್ಯಕ್ತಿಗೆ ಶಾರ್ಕ್ ಖುಷಿಯಿಂದ ಧನ್ಯವಾದಗಳನ್ನ ತಿಳಿಸಿತ್ತು ನೀರಿನೊಳಗೆ ಜೋರಾಗಿ ಅಪ್ಪಳಿಸುವ ಮೂಲಕ ಆತನಿಗೆ ನೀರು ಹಾರಿಸುವ ಮೂಲಕ ಶಾರ್ಕ್ ಧನ್ಯವಾದಗಳನ್ನ ತಿಳಿಸಿತ್ತು.

ಇನ್ನು ಎರಡನೆಯದಾಗಿ ಈ ಘಟನೆ ನಡೆದಿದ್ದು ಮೌಂಟೇನ್ ಲಯನ್ ಟೆಲಿಫೋನ್ ಕಂಬದ ಮೇಲೆ ಹತ್ತಿ ಬಿಟ್ಟಿತ್ತು ಈ ಸಮಯದಲ್ಲಿ ಜನರು ಆ ಸಿಂಹಕ್ಕೆ ಮಂ’ಪರು ಬರಿಸುವ ಇಂಜೆಕ್ಷನ್ ನೀಡಿ ಅದನ್ನು ಕೆಳಗೆ ಬೀಳುವ ಹಾಗೆ ಮಾಡಿದರು ಮತ್ತು ಆ ಸಮಯದಲ್ಲಿ ಸಿಂಹಕ್ಕೆ ಮತ್ತು ಅದನ್ನು ಕಾಳಜಿಯಿಂದ ಕಾಡಿಗೆ ಬಿಡಲಾಗಿತ್ತು.

ಹಸ್ಕ್ ನಾಯಿಯೊಂದು ಕರೆಂಟ್ ಕಂಬ ಏರಿ ಕುಳಿತಿತ್ತು ಆದರೆ ಅದು ಹೇಗೆ ಕಂಬ ಏರಿತ್ತು ಎಂದು ಯಾರಿಗೂ ತಿಳಿದಿಲ್ಲ ಆದರೆ ಜನರು ಜೋಪಾನವಾಗಿ ಹಸು ನಾಯಿ ಅನ್ನು ಕೆಳಗೆ ಇಳಿಸಿದ್ದರು. ತನ್ನನ್ನು ಕಾಪಾಡಿದ ವ್ಯಕ್ತಿಯ ಜೊತೆಗೆ ಇಂದಿಗೂ ಕೂಡ ಆ ನಾಯಿ ಇದೆಯಂತೆ.ಕಾಡಿಗೆ ಸೇರಿದ ಆನೆಯೊಂದು ಗುಂಡೇಟಿಗೆ ಒಳಗಾಗಿತ್ತು ಆ ಸಮಯದಲ್ಲಿ ವೈದ್ಯರನ್ನು ಕರೆಸಿ ಆನೆಗೆ ಮಂಪರು ಬರಿಸುವ ಇಂಜೆಕ್ಷನ್ ಕೊಡಿಸಿ ಆ ಗುಂಡನ್ನು ತೆಗೆಸಿ ಆನೆಯನ್ನು ಜೋಪಾನವಾಗಿ ಆರನೇ ತಲುಪಿಸಲಾಗಿತ್ತು.

ಫ್ರೆಂಡ್ಸ್ ಎಂಬ ಮೀನುಗಾರನೊಬ್ಬ ಮೀನು ಹಿಡಿಯಲೆಂದು ಹೋದಾಗ ಮೊಸಳೆಯೊಂದು ಬಹಳ ಸುಸ್ತಾಗಿದ್ದ ಕಾಣುತ್ತಾನೆ ಮತ್ತು ಅದು ಆ ಸಮಯದಲ್ಲಿ ಸುಮಾರು ಎಪ್ಪತ್ತು ಕೆಜಿ ಇತ್ತು ಮೊಸಳೆಗೆ ಸಹಾಯ ಮಾಡಿದ ಮೀನುಗಾರ ನನ್ನು ಧನ್ಯತಾ ಭಾವದಿಂದ ಕಾಣುತ್ತಿದ್ದ ಮೊಸಳೆ ಸುಮಾರು ಮೂವತ್ತೆರಡು ವರ್ಷಗಳ ಕಾಲ ಆ ವ್ಯಕ್ತಿ ಜೊತೆಗೆ ಇತ್ತೋ ಏನೋ 2011ನೇ ಇಸವಿಯಲ್ಲಿ ಇದು ಸಾ’ವನ್ನಪ್ಪಿತ್ತು ಈ ಸಮಯದಲ್ಲಿ ಸುಮಾರು ಒಂದು ಸಾವಿರ ಕೆಜಿ ತೂಕ ಇತ್ತಂತ ಈ ಮೊಸಳೆ ಪ್ರತಿದಿವಸ ಮೀನುಗಾರ ಮೊಸಳೆಗೆ ಕೋಳಿ ಮಾಂಸವನ್ನು ನೀಡುತ್ತಾ ಇದ್ದರಂತೆ. ಇವರಿಬ್ಬರ ಸ್ನೇಹದ ನೋಡಲು ಊರಿನವರು ಈ ಮೀನುಗಾರನ ಮನೆಗೆ ಬಂದು ಹೋಗುತ್ತಿದ್ದರಂತೆ.

ಪೆಂಗ್ವಿನ್ ಒಂದು ಗಾಯಕ್ಕೊಳಗಾಗಿ ತುಂಬ ಸುಸ್ತಾಗಿತ್ತು ಆ ಸಮಯದಲ್ಲಿ ವ್ಯಕ್ತಿಯೊಬ್ಬ ಆ ಪೆಂಗ್ವಿನ್ ಗೆ ಸಹಾಯ ಮಾಡಿದ ಈ ಕಾರಣಕ್ಕಾಗಿ ಪೆಂಗ್ವಿನ್ ವರುಷದಲ್ಲಿ ನಿರ್ದಿಷ್ಟ ಸಮಯದಲ್ಲಿ ಆತನ ಮನೆಗೆ ಬಂದು ಆತನ ಮನೆಯ ಇದ್ದು ಹೋಗುತ್ತದೆ ಇವರಿಬ್ಬರ ಸ್ನೇಹವನ್ನ ಕಾಣಲು ಈ ಸಮಯದಲ್ಲಿ ಜನರು ಈ ವ್ಯಕ್ತಿಯ ಮನೆಗೆ ಬರುತ್ತಾರಂತೆ.

ಮೂಕ ಪ್ರಾಣಿಗಳಿಗೆ ಅದೆಷ್ಟು ಪ್ರೀತಿ ಇರುತ್ತದೆ ಎಂದು ಇದರಿಂದಲೇ ನಮಗೆ ತಿಳಿಯುತ್ತದೆ ಅಲ್ವ ಫ್ರೆಂಡ್ಸ್ ಅನ್ನೋ ಸಾಕಿದ ನಾಯಿ ಅಂತೂ ನಮಗೆಲ್ಲರಿಗೂ ಕಣ್ಣಿಗೆ ಕಾಣುವ ಉದಾಹರಣೆ ಒಮ್ಮೆ ಮಾಲೀಕ ಪ್ರೀತಿಯಿಂದ ಅನ್ನ ಹಾಕಿದರೆ ಬಾಲ ಅಲ್ಲಾಡಿಸುತ್ತಾ ಜೀವನಪರ್ಯಂತ ಮಹಿಳೆಯರಿಗೆ ಧನ್ಯತಾಭಾವದಿಂದ ಇರುತ್ತದೆ.

Exit mobile version