Ad
Home ಎಲ್ಲ ನ್ಯೂಸ್ ಜೊತೆ ಜೊತೆಯಲಿ ಕನ್ನಡ ಧಾರವಾಹಿ ಇತಿಹಾಸ ಸೃಷ್ಟಿ ಮಾಡಲು ಕಾರಣ ಏನು ಗೊತ್ತ ,ಈ ಸೀರಿಯಲ್...

ಜೊತೆ ಜೊತೆಯಲಿ ಕನ್ನಡ ಧಾರವಾಹಿ ಇತಿಹಾಸ ಸೃಷ್ಟಿ ಮಾಡಲು ಕಾರಣ ಏನು ಗೊತ್ತ ,ಈ ಸೀರಿಯಲ್ ಗೆ ನ ಬಗ್ಗೆ ನೀವು ಅರಿಯದ ವಿಷಯ ಇದು

ಎಷ್ಟೋ ಜನರು ಧಾರಾವಾಹಿ ನೋಡೊದಕ್ಕೆ ಇಷ್ಟಪಡೋದಿಲ್ಲ ಹಾಗೂ ಧಾರಾವಾಹಿ ತುಂಬಾ ಇಳಿಯುತ್ತಾರೆ ಮತ್ತು ಇಲ್ಲಸಲ್ಲದ ವಿಚಾರಗಳನ್ನು ಧಾರಾವಾಹಿಗಳಲ್ಲಿ ತೋರಿಸುತ್ತಾರೆ ಅಂತ ಧಾರಾವಾಹಿಗಳನ್ನು ಅಷ್ಟಾಗಿ ನೋಡಲು ಇಷ್ಟಪಡುವುದಿಲ್ಲ ಆದರೆ ಸುಮಾರು 2ವರುಷಗಳಿಂದ ಧಾರಾವಾಹಿ ನೋಡದೆ ಇರುವವರು ಕೂಡ ಸ್ವಲ್ಪ ಆಸಕ್ತಿ ತೋರಿಸಿ ಮೊಬೈಲ್ ನಲ್ಲಿ ಆಗಲೇ ಧಾರಾವಾಹಿಯನ್ನು ನೋಡುತ್ತಾ ಇದ್ದರೆ ,

ಹೌದು ಆ ಧಾರಾವಾಹಿ ಯಾವುದು ಅಂತ ಈಗಾಗಲೇ ನಿಮಗೆ ಊಹೆಗೆ ಸಿಕ್ಕಿರಬಹುದು ಹೌದು ಅದೇ ಜೊತೆ ಜೊತೆಯಲಿ ಧಾರಾವಾಹಿ ಈ ಧಾರಾವಾಹಿ ಅನ್ನೋ ಧಾರಾವಾಹಿಯನ್ನು ನೋಡಲು ಇಷ್ಟಪಡುವವರು ಕೂಡ ಇಷ್ಟಪಟ್ಟು ನೋಡುತ್ತಾರೆ ಯಾಕೆಂದರೆ ಸಮಾಜದಲ್ಲಿ ನಡೆಯುತ್ತಿರುವ ಕೆಲವೊಂದು ವಿಚಾರಗಳ ಬಗ್ಗೆ ನೈಜವಾಗಿ ತೋರಿಸುವ ಈ ಧಾರಾವಾಹಿಯನ್ನು ಎಷ್ಟು ಜನರು ಇಷ್ಟಪಡುತ್ತಾರೆ ಕೂಡ.

ಸಾಮಾನ್ಯವಾಗಿ ಸಿನಿಮಾಗಳೇ ಆಗಲೇ ಧಾರಾವಾಹಿಗಳಾಗಲಿ ಅಂದಿನ ಕಾಲದಲ್ಲಿ ಜನರಿಗೆ ಒಳ್ಳೆಯ ಸಂದೇಶವನ್ನು ನೀಡುವಂತಹ ಸಿನಿಮಾಗಳು ಆಗಿರುತ್ತಿತ್ತು ಆದರೆ ಇತ್ತೀಚಿನ ದಿವಸಗಳಲ್ಲಿ ಹಾಗೆ ಇರಲಿಲ್ಲ. ಟ್ರಂಪ್ ಈ ಇವತ್ತಿನ ದಿವಸದಲ್ಲಿ ಮೂಡಿ ಬರುತ್ತಾ ಇರುವ ಈ ಧಾರಾವಾಹಿ ಬೇರೆ ಧಾರಾವಾಹಿಗಳಿಗಿಂತ ಭಿನ್ನವಾಗಿದ್ದು ಮಧ್ಯಮವರ್ಗದ ಜನರ ಕಷ್ಟವನ್ನು ಎತ್ತಿತೋರಿಸುವಂಥ ಧಾರಾವಾಹಿ ಇದಾಗಿದೆ ಅಷ್ಟು ಮಾತ್ರವಲ್ಲ ಪ್ರೀತಿಗೆ ಯಾವ ವಿಚಾರಗಳು ಅಡ್ಡಿ ಬರುವುದಿಲ್ಲ ಎಂಬುದನ್ನು ಕೂಡ ಎತ್ತಿ ಹಿಡಿದಿರುವ ಈ ಧಾರಾವಾಹಿ ಮೂಡಿ ಬಂದು ಸ್ವಲ್ಪ ದಿವಸಗಳಲ್ಲಿಯೇ ಟಿಆರ್ ಪಿ ಲಿಸ್ಟ್ ನಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿತ್ತು.

ಇನ್ನು ಸಿನಿಮಾ ರಂಗದಲ್ಲಿ ಹೆಚ್ಚು ಪ್ರಖ್ಯಾತಿ ಪಡೆದುಕೊಂಡಿದ್ದ ಅನಿರುಧ್ ಅವರು ಸ್ವಲ್ಪ ದಿವಸಗಳ ಕಾಲ ಚಿತ್ರರಂಗದಲ್ಲಿ ಕಾಣಿಸಿಕೊಂಡಿರಲಿಲ್ಲ ಆದರೆ ಇದೀಗ ಮತ್ತೆ ಕಾಣಿಸಿಕೊಂಡಿತು ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಹೌದು ಬಿಗ್ ಸ್ಕ್ರೀನ್ ನಿಂದ ಸ್ಮಾಲ್ ಸ್ಕ್ರೀನ್ ನಲ್ಲಿ ಕಂಡುಬಂದರೂ ಆರ್ಯವರ್ಧನ್ ಅವರು ಮುಂಚಿಗಿಂತ ಹೆಚ್ಚು ಅಭಿಮಾನಿಗಳನ್ನು ಈ ಧಾರಾವಾಹಿ ಮೂಲಕ ಸಂಪಾದನೆ ಮಾಡಿದ್ದಾರಂತೆ.

ಅಷ್ಟೇ ಅಲ್ಲ ಜೊತೆ ಜೊತೆಯಲಿ ಧಾರಾವಾಹಿ ಅಲ್ಲಿ ಹೊಸ ಪ್ರತಿಭೆಗಳು ಕೂಡ ಇದ್ದಾರೆ ಅದರಲ್ಲಿ ಅನು ಸಿರಿಮನೆ ಅವರು ಕೂಡ ಒಬ್ಬರಾಗಿದ್ದು ಇವರ ಸರಳತೆ ಒಳ್ಳೆಯತನ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ ಅದರ ಜೊತೆಗೆ ಮಧ್ಯಮ ವರ್ಗದವರ ಕಷ್ಟವನ್ನು ಎತ್ತಿಹಿಡಿಯುವ ಅನೂ ಸಿರಿಮನೆ ಅವರ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಪುಷ್ಪಾ ಅವರು ಬಡತನದಲ್ಲಿ ಕಷ್ಟ ಎಂದರೆ ಹೇಗಿರುತ್ತದೆ ಮತ್ತು ಅದನ್ನು ಹೆಣ್ಣುಮಕ್ಕಳು ಹೇಗೆ ಸಂಭಾಳಿಸುತ್ತಾರೆ ಎಂಬುದನ್ನು ತೋರಿಸುತ್ತಾ ಇರುವ ಪುಷ್ಪಾ ಅವರ ಪಾತ್ರ ಬಹಳ ಅದ್ಭುತವಾಗಿ ಮೂಡಿಬಂದಿದ್ದು ಹೆಣ್ಣುಮಕ್ಕಳಿಗೆ ಬಹಳ ಇಷ್ಟ ಆಗಿದೆ ಎಂದೆ ಹೇಳಬಹುದು ಪುಷ್ಪ ಪಾತ್ರ.

ಧಾರಾವಾಹಿಯಲ್ಲಿ ಇಷ್ಟ ಆಗುವ ಮತ್ತೊಂದು ವಿಚಾರವೇನೆಂದರೆ ಸಿರಿಮನೆ ಎಂಬ ಮಧ್ಯಮವರ್ಗದ ಕುಟುಂಬ ಏನೆಲ್ಲಾ ಕಷ್ಟಗಳನ್ನು ನೈಜವಾಗಿಯೂ ಎದುರಿಸುತ್ತಾರೆ ಎಂಬುದನ್ನು ತೋರಿಸುತ್ತದೆ ಮತ್ತು ಬಡವರು ಎಂದರೆ ಜನರು ಹೇಗೆ ನೋಡುತ್ತಾರೆ ಜನರು ಅವರ ಕಾಲೆಳೆಯಲು ಹೇಗೆ ಪ್ರಯತ್ನ ಮಾಡುತ್ತಾರೆ ಎಂಬ ಎಲ್ಲಾ ವಿಚಾರವನ್ನು ಅಚ್ಚುಕಟ್ಟಾಗಿ ತೋರಿಸುತ್ತಾ ಇರುವ ಜೊತೆಗೆ ತಿಳಿದರು ಈ ಹೀಗೆ ಉತ್ತಮವಾಗಿ ಮೂಡಿ ಬರಲಿ ಜನರಿಗೆ ಒಳ್ಳೆಯ ಸಂದೇಶವನ್ನು ನೀಡಲಿ ಎಂದು ನಾವು ಕೂಡ ಕೇಳಿಕೊಳ್ಳೋಣ ಧನ್ಯವಾದ.

Exit mobile version