Ad
Home ಎಲ್ಲ ನ್ಯೂಸ್ ತನ್ನ ಹೆಂಡ್ರಿಗೆ ಅವಮಾನ ಮಾಡಿದ್ದಾರೆ ಅಂತ ಮಡದಿಗೋಸ್ಕರ ಏನು ಮಾಡಿದ್ದಾನೆ ನೋಡಿ ..ಏನು ಗೊತ್ತಾದ್ರೆ...

ತನ್ನ ಹೆಂಡ್ರಿಗೆ ಅವಮಾನ ಮಾಡಿದ್ದಾರೆ ಅಂತ ಮಡದಿಗೋಸ್ಕರ ಏನು ಮಾಡಿದ್ದಾನೆ ನೋಡಿ ..ಏನು ಗೊತ್ತಾದ್ರೆ ಬೆಕ್ಕಸ ಬೆರಗಾಗುತ್ತೀರಾ

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ನೀವು ಕೆಲವೊಂದು ಹಳ್ಳಿಗಳಲ್ಲಿ ನೋಡಿರಬಹುದು ನೀರಿಗಾಗಿ ಆಹಾಕಾರ ಇದ್ದೇ ಇರುತ್ತದೆ ನೀರಿಗಾಗಿ ಅಷ್ಟು ದೂರದಿಂದ ನೀರನ್ನು ತೆಗೆದುಕೊಳ್ಳುವಂತಹ ದೃಶ್ಯವನ್ನು ನೀವು ಆಗಾಗ ನೋಡಿರಬಹುದು. ಹೌದು ಕೆಲವೊಂದು ಹಳ್ಳಿಗಳಲ್ಲಿ ಇವಾಗಲು ಕೂಡ ನೀರಿಗಾಗಿ ಸಿಕ್ಕಾಪಟ್ಟೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.ಕೆಲವೊಂದು ಊರುಗಳಲ್ಲಿ ಸರ್ಕಾರದ ವತಿಯಿಂದ ನೀರನ್ನು ಕೆಲವೊಂದು ಬ್ಯಾಂಕುಗಳನ್ನು ಆಗಿ ಮಾಡಿ ಬಿಡುತ್ತಾರೆ ಆ ಸಂದರ್ಭದಲ್ಲಿ ಮಹಿಳೆಯರು ನೀರನ್ನು ತೆಗೆದುಕೊಂಡು ಹೋಗುವಂತಹ ಸಂದರ್ಭದಲ್ಲಿ ಸಿಕ್ಕಾಪಟ್ಟೆ ಜಗಳವನ್ನು ಕೂಡ ಮಾಡುವಂತಹ ದೃಶ್ಯವನ್ನು ನೀವು ಸಿನಿಮಾದಲ್ಲಿ ಅಥವಾ ರಿಯಲ್ಲಾಗಿ ನೋಡಿರುತ್ತೀರಾ.

ಸ್ನೇಹಿತರೆ ಈ ಒಂದು ಊರಿನಲ್ಲಿದಿನಕೂಲಿ ಮಾಡುವಂತಹ ವ್ಯಕ್ತಿಯ ಹೆಂಡತಿ ಬೇರೆಯವರ ಮನೆಗೆ ಹೋಗಿ ನೀರನ್ನು ತೆಗೆದುಕೊಂಡು ಬರುತ್ತಾ ಇರುತ್ತಾರೆ ಆದರೆ ತೆಗೆದುಕೊಂಡು ಬರುವಂತಹ ಸಂದರ್ಭದಲ್ಲಿ ಮನೆಯವರು ನೀರನ್ನು ಕೊಡುವುದಿಲ್ಲ ಅಂತ ಹೇಳಿ ಸಿಕ್ಕಾಪಟ್ಟೆಅವಮಾನ ಮಾಡಿ ಅಲ್ಲಿಂದ ಕಳಿಸುತ್ತಾರೆ ಹೀಗೆ ಸಿಕ್ಕಾಪಟ್ಟೆ ಅವಮಾನವನ್ನ ತಾಳಲಾರದೆ ಮನೆಗೆ ಬಂದು ಗಂಡನ ಹತ್ತಿರ ಗೊಳೋ ಅಂತ ಅಳುತ್ತಾರೆ.

ಇದಕ್ಕೆ ಗಂಡ ಏನಾಯ್ತು ಯಾಕೆ ಅಳುತ್ತಾ ಇದ್ದೀಯಾ ಎನ್ನುವಂತಹ ಮಾತನ್ನು ಹೆಂಡತಿಗೆ ಕೇಳುತ್ತಾನೆ ಹೀಗೆ ಹೆಂಡತಿಯ ಸಮಾಧಾನ ಮಾಡಿ ಹೆಂಡತಿಗೆ ಆದಂತಹ ನೋವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಪಡುತ್ತಾನೆ ನಂತರ ಹೆಂಡತಿ ಹೇಳುತ್ತಾಳೆ ನಾನು ದಿನನಿತ್ಯ ಬೇರೆಯವರ ಮನೆಗೆ ಹೋಗಿ ನೀರನ್ನು ತೆಗೆದುಕೊಂಡು ಬರುತ್ತೇನೆ ಅವರ ಬಾವಿಯಲ್ಲಿ ನೀರನ್ನು ತೆಗೆದುಕೊಂಡು ದಿನನಿತ್ಯ ನಮ್ಮ ಮನೆಗೆ ಬರುತ್ತೇನೆ ಅದು ನಿಮಗೆ ಗೊತ್ತು ಆದರೆ ಇವತ್ತು ಅವರು ನನಗೆ ಸಿಕ್ಕಾಪಟ್ಟೆ ಅವಮಾನ ಮಾಡಿದರು ನೀರನ್ನು ಕೊಡುವುದಿಲ್ಲ ಮತ್ತೆ ಇಲ್ಲಿಗೆ ಬರಬೇಡ ಎನ್ನುವಂತಹ ವಿಚಾರವನ್ನ ಕಟುವಾಗಿ ಹೇಳಿದ್ದರು ಇದಕ್ಕಾಗಿ ನನ್ನ ಮನಸ್ಸಿಗೆ ಬಿಟ್ಟೆ ನೊಂದಿದೆ.

ಕೇವಲ ನೀರಿಗಾಗಿ ನಾವು ಅವಮಾನವನ್ನ ಪಡಬೇಕೆ ಎನ್ನುವಂತಹ ಮಾತನ್ನ ಹೇಳುತ್ತಾ ಗಂಡನ ಹತ್ತಿರ ಅಳುತ್ತಾಳೆ.ಹೀಗೆ ತನ್ನ ಹೆಂಡತಿಯ ಕಣ್ಣೀರನ್ನು ನೋಡಿ ಸಿಕ್ಕಾಪಟ್ಟೆ ಗಂಡನಿಗೆ ಮನಸ್ಸು ನೋವಿದೆ ಹಾಗೂ ತನ್ನ ಹೆಂಡತಿಗೆ ಏನಾದರೂ ಮಾಡಬೇಕು ಎನ್ನುವಂತಹ ನಿಟ್ಟಿನಲ್ಲಿ ಆಲೋಚನೆಯನ್ನು ಮಾಡುತ್ತಾನೆ.

ಸ್ನೇಹಿತರೆ ಈ ಘಟನೆ ನಡೆದಿದ್ದು ಮಹಾರಾಷ್ಟ್ರದ ವಾಸಿಂಗ್ ಜಿಲ್ಲೆಯ ಕಲಮೇಶ್ವರ ಎನ್ನುವಂತಹ ಗ್ರಾಮದಲ್ಲಿ.ಇಲ್ಲಿ ಇವನು ಕೂಲಿ ಕೆಲಸ ಮಾಡುತ್ತಿರುತ್ತಾನೆ ತನ್ನ ಹೆಂಡತಿಗೆ ಇನ್ನುಮೇಲೆ ಬೇರೆಯವರ ಮನೆಗೆ ಹೋಗಿ ನೀರನ್ನು ತೆಗೆದುಕೊಂಡು ಬರಬಾರದು ಎನ್ನುವಂತಹ ನಿಟ್ಟಿನಲ್ಲಿ ಒಂದು ನಿರ್ಧಾರವನ್ನು ತೆಗೆದುಕೊಳ್ಳುತ್ತಾನೆ ಅದು ಏನಪ್ಪಾ ಅಂದರೆ ನನ್ನ ಮನೆಯ ಮುಂದೆ ನಾನು ಭಾವಿಸುತ್ತೇನೆ ಅದಕ್ಕೆ ಬೇಕಾದಂತಹ ಪರಿಕರವನ್ನು ನಾನು ಪಟ್ಟಣದಿಂದ ತೆಗೆದುಕೊಂಡು ಬರುತ್ತೇನೆ ಎನ್ನುವಂತಹ ಮಾತನ್ನು ಊರಿನ ಜನರ ಮುಂದೆ ಹೇಳುತ್ತಾನೆ.

ಇದನ್ನ ಆಲಿಸಿ ದಂತಹ ಅಕ್ಕ-ಪಕದ ಜನರು ಇವನ್ಯಾರೋ ಹುಚ್ಚ ಇರಬೇಕು ಒಬ್ಬನೇ ಬಾವಿಯನ್ನ ತೊಡುವುದಕ್ಕೆ ಆಗುತ್ತದೆಯೋ ಇವನು ಹುಚ್ಚ ತರ ಮಾತಾಡ್ತಾರೆ ಅಂತ ಹೇಳುತ್ತಾರೆ.ಆದರೆ ಇವೆಲ್ಲದಕ್ಕೂ ತಲೆಕೆಡಿಸಿಕೊಳ್ಳದೆ ಇರುವಂತಹ ಕೂಲಿ ಕೆಲಸಗಾರ ಪಟ್ಟಣಕ್ಕೆ ಹೋಗಿ ಅದಕ್ಕೆ ಬೇಕಾದಂತಹ ಎಲ್ಲಾ ಸಲಕರಣೆಗಳನ್ನು ತೆಗೆದುಕೊಂಡು ಬರುತ್ತಾನೆ.ಪ್ರತಿದಿನ ಬಾವಿಯನ್ನು ತೊಡುವಂತಹ ಕೆಲಸಕ್ಕೆ ಕೈ ಹಾಕುತ್ತಾನೆ ಸತತ 40 ದಿನಗಳ ಕಾಲ ಬಾಗಿಲನ್ನು ತೆಗೆದು ನೀರನ್ನು ತೆಗೆದು ಊರಿನ ಜನರಿಗೆ ತೋರಿಸುತ್ತಾನೆ.

ಕೇವಲ ತನ್ನ ಮನೆಗೆ ಮಾತ್ರವೇ ಅಲ್ಲ ಅಕ್ಕಪಕ್ಕದ ಜನರಿಗೂ ಕೂಡ ಕೊಡುವಂತಹ ಒಂದು ವಿಶೇಷವಾದ ಸಾಧನೆಯನ್ನು ಮಾಡುತ್ತಾನೆ. ಈ ವಿಚಾರವನ್ನ ಕಂಡಂತಹ ಕೇವಲ ಆ ಊರಿನ ಜನರು ಮಾತ್ರವೇ ಅಲ್ಲ ಅಕ್ಕಪಕ್ಕದ ಊರಿನ ಜನರು ಕೂಡ ತನ್ನ ಹೆಂಡತಿ ಗೋಸ್ಕರ ಗಂಡ ಮಾಡಿರುವಂತಹ ಈ ಸಾಧನೆಯನ್ನು ನೋಡಿ ಸಿಕ್ಕಾಪಟ್ಟೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಸ್ನೇಹಿತರೆ ಈ ವಿಚಾರವನ್ನು ತಿಳಿದುಕೊಂಡ ಮೇಲೆ ನಮಗೆ ಮನಸ್ಸಿನಲ್ಲಿ ಬರುವುದು ನಾವು ಏನಾದರೂ ಮಾಡಬೇಕು ಎನ್ನುವಂತಹ ವಿಚಾರವನ್ನು ಇಟ್ಟುಕೊಂಡಾಗ ಅಕ್ಕಪಕ್ಕದವರು ನಗುತ್ತಾರೆ ಏಕೆಂದರೆ ಅವರು ಮಾಡಿರುವಂತಹ ವಿಚಾರವನ್ನು ಯಾರಾದರೂ ಮಾಡಲು ಹೊರಟಾಗ ಅದು ಆಟೋಮೆಟಿಕ್ ಆಗಿ ನಗುವಂತಹ ವಿಚಾರ ಆಗುತ್ತದೆ ಆದರೆ ಒಂದು ಸಾರಿ ಏನಾದರೂ ನೀವು ಅದರಲ್ಲಿ ವಿಜಯ ಬಂದಿದ್ದರೆ ಎಲ್ಲರೂ ನಿಮ್ಮನ್ನು ಶಭಾಷ್ ಎನ್ನುತ್ತಾರೆ.

ನೀವು ಏನಾದರೂ ಸಾಧನೆ ಮಾಡುವಂತಹ ಸಂದರ್ಭದಲ್ಲಿ ಅಕ್ಕಪಕ್ಕದವರು ಹೇಳುವಂತಹ ಮಾತನ್ನ ಯಾವುದೇ ಕಾರಣಕ್ಕೂ ಕಿವಿಗೊಡಬಾರದು ಹಾಗೆ ಮಾಡಿದರೆ ಜೀವನದಲ್ಲಿ ಏನು ಸಾಧನೆ ಮಾಡುವುದಕ್ಕೆ ಸಾಧ್ಯವಿಲ್ಲ ಸಾಧನೆ ಎನ್ನುವುದು ನೋವಿನಿಂದ ಉಂಟಾಗುವಂತಹ ಒಂದು ಪ್ರೋಸಸ್ .ಇದರಲ್ಲಿ ಲೇಖನದಿಂದ ಇಷ್ಟವಾಗಿದ್ದರೆ ದಯವಿಟ್ಟು ಕಮೆಂಟ್ ಮಾಡಿದರೆ ನಿಮ್ಮ ಅನಿಸಿಕೆ ಅಭಿಪ್ರಾಯ ದಯವಿಟ್ಟು ನಮಗೆ ತಿಳಿಸಿ.

Exit mobile version