ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿ ಅಲ್ಲಿಯೇ ಮಹಿಳೆಯರಿಗಲ್ಲ ಪುರುಷರಿಗೆ ಯಾವ ಕೆಲವೊಂದು ಲಕ್ಷಣಗಳಿದ್ದರೆ ಅದು ಅದೃಷ್ಟದ ಸಂಕೇತವಾಗಿರುತ್ತದೆ ಎಂಬುದನ್ನು ತಿಳಿಸಿಕೊಡುತ್ತದೆ ಈ ನಿಷೇಧವನ್ನು ಸಂಪೂರ್ಣವಾಗಿ ತಿಳಿಯಿರಿ ಹೌದು ಸ್ನೇಹಿತರೆ ಹಿಂದೂ ಸಂಪ್ರದಾಯದಲ್ಲಿ ಹೆಣ್ಣು ಮಕ್ಕಳನ್ನ ಏಷ್ಟು ಹಾಡಿ ಹೊಗಳಲಾಗಿದೆ ಮತ್ತು ಹೆಣ್ಣು ಮಕ್ಕಳನ್ನು ಭೂಮಿಗೆ ಹೋಲಿಸಲಾಗದು ಆದರೆ ಗಂಡಸರನ್ನು ಹೊಗಳುವುದನ್ನು ನೀವು ಅಷ್ಟಾಗಿ ನೋಡಿರುವುದಿಲ್ಲ ಆದರೆ ಹಿಂದೂ ಸಂಪ್ರದಾಯದಲ್ಲಿ ಗಂಡು ಮಕ್ಕಳನ್ನು ಮನೆಯ ಪಾಲಕರು ಅಂತಾ ಕರೆಯಲಾಗುತ್ತದೆ. ಹಾಗಾಗಿ ಯಾವ ಕೆಲವೊಂದು ಲಕ್ಷಣಗಳು ಇತರ ಆ ಗಂಡು ಮಕ್ಕಳು ಅಥವಾ ಆ ಪುರುಷರು ಅದೃಷ್ಟವಂತರು ಎಂಬುದನ್ನು ತಿಳಿಯೋಣ ಇವತ್ತಿನ ಲೇಖನಿಯಲ್ಲಿ ಹೌದು ಹಲವರಿಗೆ ಗೊತ್ತಿಲ್ಲ ಈ ಕೆಲವೊಂದು ಲಕ್ಷಣಗಳು ಇದ್ದರೆ ಅಂತಹ ಗಂಡು ಮಕ್ಕಳು ಅದೃಷ್ಟವಂತರು ಎಂದು.
ಹೌದು ಹೆಣ್ಣು ಮಕ್ಕಳು ಮನೆಯಲ್ಲಿ ಸದಾ ನಗುತ್ತಾ ಇದ್ದರೆ ಆ ಮನೆಯ ಕಳೆಯೇ ಬೇರೆ ಅದಾ ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರುತ್ತಾಳೆ ಆದರೆ ಹೆಣ್ಣುಮಕ್ಕಳಿಗೆ ಯಾವ ಮನೆಯಲ್ಲಿ ಅವಮಾನ ಮಾಡಲಾಗುತ್ತದೆ ಯಾವ ಮನೆಯಲ್ಲಿ ಹೆಣ್ಣು ಮಕ್ಕಳನ್ನು ಅವಾಚ್ಯ ಪದಗಳಿಂದ ಮತ್ತು ನಡೆಸುತ್ತಾರೆ ಹೆಣ್ಣುಮಕ್ಕಳಿಗೆ ಅಳಿಸುತ್ತಾರೆ ಹೆಣ್ಣು ಮಕ್ಕಳಿಗೆ ಗೌರವ ಇರುವುದಿಲ್ಲ ಅಂತಹ ಮನೆಯಲ್ಲಿ ಯಾವುದೇ ಕಾರಣಕ್ಕೂ ಗಂಡಸರು ಏಳಿಗೆಯಾಗುವುದಿಲ್ಲ ಅಂತ ಹೇಳ್ತಾರೆ. ಹೌದು ಅದು ನಿಜ ಯಾವ ಮನೆಯಲ್ಲಿ ಮನೆಯ ಹೆಣ್ಣು ಮಕ್ಕಳನ್ನು ತಮ್ಮ ಮನೆಯ ಗೃಹಲಕ್ಷ್ಮಿಯನ್ನು ಅವಮಾನಿಸುತ್ತಾರೆ ಅಂತ ಮನೇಲಿ ಸಾಕ್ಷಾತ್ ಲಕ್ಷ್ಮೀದೇವಿಯು ಸಹ ನೆಲೆಸುವುದಿಲ್ಲ ಐದರ ಆದ್ದರಿಂದ ಯಾವತ್ತಿಗೂ ಹೆಣ್ಣುಮಕ್ಕಳನ್ನು ಗೌರವಿಸಬೇಡಿ ಅವರನ್ನು ಸದಾ ಗೌರವದಿಂದ ನೋಡಿಕೊಳ್ಳಿ ಪ್ರೀತಿ ಯಿಂದ ನೋಡಿಕೊಳ್ಳಿ ಕಾಳಜಿ ಮಾಡಿ.
ನೀನು ಮಾಹಿತಿಗೆ ಬರುವುದಾದರೆ ಯಾವ ಗಂಡುಮಕ್ಕಳ ಹಳೆ ಬಹಳ ಅಗಲವಾಗಿರುತ್ತದೆ ಮತ್ತು ತಮ್ಮ ಕೈಬೆರಳುಗಳ 4 ಬೆರಳುಗಳು ಹಣೆಯ ಜಾಗವನ್ನು ಸರಿಯಾಗಿ ಹೊಂದುತ್ತದೆ ಅಂತಹ ಗಂಡು ಮಕ್ಕಳು ಬಹಳ ಅದೃಷ್ಟವಂತರು ಅಂತಾ ಹೇಳಲಾಗಿದೆ. ಹೌದು ಅಗಲವಾದ ಹಣೆ ಇದ್ದರೆ ಅಥವಾ ಗಂಡು ಮಕ್ಕಳು ಅದೃಷ್ಟವಂತರು ಆಗಿರುತ್ತಾರೆ ಮತ್ತು ಯಾವ ಗಂಡಸೂ ಪಾದದ ಎರಡನೆಯ ಬೆರಳು ಉದ್ದವಾಗಿರುತ್ತದೆ ಅಂಥವರನ್ನು ಗುಣ ಅದೃಷ್ಟವಂತರು ಅಂತ ಹೇಳಲಾಗಿದೆ.
ಯಾವ ಗಂಡುಮಕ್ಕಳು ಸ್ವಲ್ಪವೂ ತೊದಲದ ಸ್ಪಷ್ಟವಾಗಿ ಮಾತನಾಡುತ್ತಾರೆ ಧೈರ್ಯವಾಗಿ ಮಾತನಡುತ್ತಾರೆ ಹಾಗೂ ಗಾಂಭೀರ್ಯದಿಂದ ನಡೆಯುತ್ತಾ ಅಂಥವರಿಗೆ ದೇವರ ಅನುಗ್ರಹ ಸದಾ ಇರುತ್ತದೆ ಅಂತ ಹೇಳಲಾಗಿದೆ ದೇವರ ಅನುಗ್ರಹ ಸದಾ ಇರುವ ಕಾರಣಕ್ಕಾಗಿಯೇ ಅವರು ಸ್ಪಷ್ಟವಾಗಿ ಮಾತನಾಡುತ್ತಾರೆ ಅಷ್ಟು ಧೈರ್ಯವಾಗಿ ಮಾತನಾಡುತ್ತಾ ಮತ್ತು ಗತ್ತಿನಿಂದ ನಡೆದಾಡುತ್ತಾರೆ ಎಂದು ಹೇಳಲಾಗಿದೆ ಇಂತಹ ಗಂಡು ಮಕ್ಕಳು ಸದಾ ತಮ್ಮ ಕುಟುಂಬದ ಒಳಿತಿಗಾಗಿ ತಮ್ಮವರಿಗಾಗಿ ಶ್ರಮಿಸುತ್ತಾರೆ ಅಂತಹ ಹೇಳಲಾಗಿದೆ ಇಂತಹವರನ್ನು ಅದೃಷ್ಟವಂತರು ಅಂತ ಸಹ ಹೇಳಲಾಗಿದೆ.
ಈ ಕೆಲವೊಂದು ಲಕ್ಷಣಗಳು ಇತರ ಗ್ರಹಗಳು ಅದೃಷ್ಟವಂತರು ಅಂತಹ ಹೇಳಲಾಗಿದೆ. ಹೌದು ಸ್ನೇಹಿತರೆ ಸಮಾನ್ಯವಾಗಿ ಅದೃಷ್ಟ ದುರದೃಷ್ಟ ಎಂಬುದನ್ನು ಹಲವರು ನಂಬುವುದಿಲ್ಲ ಇನ್ನೂ ಕೆಲವರಂತೂ ತಮ್ಮ ಅದೃಷ್ಟವನ್ನು ಆಗಾಗ ಕೆಲವೊಂದು ವಿಚಾರಗಳಿಂದ ಪರೀಕ್ಷಿಸಿಕೊಳ್ಳುತ್ತಲೇ ಇರುತ್ತಾರೆ. ಇನ್ನು ಕೆಲವರಿಗಂತೂ ಇಂತಹ ವಿಚಾರಗಳ ಮೇಲೆ ನಂಬಿಕೆ ಇರುವುದಿಲ್ಲ. ಹಾಗಾಗಿ ಅದೃಷ್ಟ ದುರದೃಷ್ಟ ಎರಡನ್ನೂ ಬದಿಗಿಟ್ಟರೆ ಸಾಮುದ್ರಿಕಾಶಾಸ್ತ್ರದ ಪ್ರಕಾರ ಹೇಳುವುದಾದರೆ ಈ ಕೆಲವೊಂದು ಲಕ್ಷಣಗಳು ಯಾರಲ್ಲಿ ಇರುತ್ತದೆ ಇಂಥ ಲಕ್ಷಣಗಳನ್ನು ಹೊಂದಿರುವ ಗಂಡು ಮಕ್ಕಳು ಸಹಜವಾಗಿ ಅದೃಷ್ಟವಂತರಾಗಿರುತ್ತಾರೆ ಏನೂ ಮತ್ತೊಂದು ವಿಚಾರವೇನೆಂದರೆ ಯಾವ ಗಂಡು ಮಕ್ಕಳು ಉತ್ತಮ ತಲೆಯ ಭಾಗದಲ್ಲಿ ಅಂದರೆ ಹಣೆಯ ಭಾಗದಲ್ಲಿ ಹೆಚ್ಚು ಬೆವರು ತರತರ ಅಂಥವರ ಗ್ರಹಗತಿಗಳ ರಾಹುವಿನ ಸ್ಥಾನ ಬಹಳ ದುರ್ಬಲವಾಗಿರುತ್ತದೆ ಅಂತಹವರು ಆರ್ಥಿಕವಾಗಿ ಬಹಳ ಸಮಸ್ಯೆಗಳನ್ನು ಎದುರಿಸುತ್ತಾರೆ ಈ ಕಾರಣಕ್ಕಾಗಿಯೇ ಗಂಧವನ್ನು ಲೇಪ ಮಾಡಬೇಕು ಗಂಧವನ್ನು ಲೇಪ ಮಾಡಿಕೊಳ್ಳುವುದರಿಂದ ದುರ್ಗಂಧದ ಸಮಸ್ಯೆ ದೂರವಾಗಿ ಸಾಕ್ಷ್ಯಚಿತ್ರದ ನಂಬಿಕೆ ಇದೆ ಎಂದುರೆ ನೀವು ಅದೃಷ್ಟವಂತರು.