ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವವರು ಈ ಕೆಲವೊಂದು ಪರಿಹಾರವನ್ನು ಪಾಲಿಸಿ ಇದರಿಂದ ಖಂಡಿತಾ ಅಸ್ತಮಾ ಸಮಸ್ಯೆ ನ ನಿಯಂತ್ರಣದಲ್ಲಿಡಬಹುದು.ಹೌದು ಅಸ್ತಮಾ ಸಮಸ್ಯೆ ಶ್ವಾಸಕೋಶಕ್ಕೆ ಸಂಬಂಧಪಟ್ಟ ತೊಂದರೆ ಯಾರು ಈ ಸಮಸ್ಯೆಯಿಂದ ಬಳಲುತ್ತಾ ಇರುತ್ತಾರೆ ಅವರು ಪಾಲಿಸಬೇಕಾದ ಕೆಲವೊಂದು ಪರಿಹಾರಗಳು, ಇದನ್ನು ತಿಳಿದು ಈ ಸಮಸ್ಯೆಯಿಂದ ಯಾರೇ ಬಳಲುತ್ತಾ ಇದ್ದರೂ, ಇದನ್ನು ಪಾಲಿಸಿಕೊಂಡು ಬಂದರೆ ಖಂಡಿತವಾಗಿಯೂ ಅಸ್ತಮಾ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದು.
ಹೌದು ಉಸಿರಾಟಕ್ಕೆ ಸಂಬಂಧಿಸಿದ ತೊಂದರೆಯಾಗಿರುವ ಈ ಸಮಸ್ಯೆಯನ್ನು ಪರಿಹಾರ ಮಾಡುವುದಕ್ಕೆ ಈ ದಿನ ತಿಳಿಸುವಂತಹ ಈ ಮನೆಮದ್ದುಗಳು ಉಪಯುಕ್ತವಾಗಿದೆ. ಹಾಗಾಗಿ ಈ ಲೇಖನವನ್ನ ಸಂಪೂರ್ಣವಾಗಿ ತೆಗೆಯಿರಿ ಯಾರೇ ಆಗಲಿ ತಮ್ಮ ಶ್ವಾಶಕೋಶ ಶುದ್ದಿಗಾಗಿ ಈ ಪರಿಹಾರ ಮಾಡಿಕೊಂಡರೆ ಖಂಡಿತವಾಗಿಯೂ ಇರುವ ಸಮಸ್ಯೆ ಪರಿಹಾರ ಆಗುತ್ತದೆ ಮತ್ತು ಶ್ವಾಸಕೋಶದ ಆರೋಗ್ಯ ವೃದ್ಧಿಯಾಗುತ್ತದೆ.
ಯಾವಾಗ ಉಸಿರಾಟಕ್ಕೆ ತೊಂದರೆಯಾಗುತ್ತದೆ ಆಗ ನಮಗೆ ಅನಿಸುತ್ತೆ ಯಾವುದಾದರು ಚಿಕಿತ್ಸೆ ಮಾಡಿಕೊಳ್ಳಬೇಕಿತ್ತು ಎಂದು. ಆದರೆ ಮೊದಲೇ ನಾವು ನಮ್ಮ ಆರೋಗ್ಯದ ಬಗ್ಗೆ ಕಾಳಜಿ ಮಾಡಿ ಶ್ವಾಸಕೋಶವನ್ನು ಶುದ್ದಿ ಮಾಡಿ ಕೊಳ್ಳದೆ ಬರುವ ಸಮಸ್ಯೆಗಳನ್ನು ಮೊದಲೇ ಪರಿಹಾರ ಮಾಡಿಕೊಳ್ಳಬಹುದು ಅದಾಗಿ ಅಸ್ತಮಾ ಆಗಲಿ ಇನ್ಯಾವುದೇ ಈ ಶ್ವಾಸಕೋಶಕ್ಕೆ ಸಂಬಂಧಪಟ್ಟ ತೊಂದರೆಗಳು ಆಗಿರಲಿ ಇದರಿಂದ ನೀವು ಸಹ ಬಳಲುತ್ತಿದ್ದಲ್ಲಿ ಅದಷ್ಟು ಆಹಾರ ಪದ್ಧತಿಯಲ್ಲಿ ಬದಲಾವಣೆ ಅನ್ನು ತಂದುಕೊಳ್ಳಿ ಮತ್ತು ಧೂಳು ಪ್ರದೂಷಣೆ
ಇರುವ ಜಾಗಗಳಲ್ಲಿ ಅದಷ್ಟು ಮಾಸ್ಕ್ ಧರಿಸಿ ಓಡಾಡುವುದು ತುಂಬಾನೆ ಒಳ್ಳೆಯದು ಆರೋಗ್ಯಕ್ಕೂ ಸಹ ಒಳ್ಳೆಯದು.ಈಗ ಮನೆ ಮದ್ದು ಕುರಿತು ಹೇಳುವಾಗ ಈ ಶ್ವಾಸಕೋಶ ಸಂಬಂಧಿ ತೊಂದರೆಯಿಂದ ಬಳಲುತ್ತಿರುವ ವ್ಯಕ್ತಿ ಪ್ರತಿದಿನ ಪ್ರಾಣಾಯಮ ಪಾಲಿಸುವುದು ತುಂಬಾನೆ ಒಳ್ಳೆಯದು ಈ ಪ್ರಾಣಾಯಾಮ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಶ್ವಾಶಕೋಶದ ಸಮಸ್ಯೆಗಳನ್ನು ಪರಿಹರಿಸಿ ಆರೋಗ್ಯವನ್ನು ವೃದ್ಧಿಸುತ್ತದೆ ಅಸ್ತಮಾವನ್ನು ಕೂಡ ನಿಯಂತ್ರಣದಲ್ಲಿಡುತ್ತದೆ.ಈಗ ಮನೆ ಮದ್ದು ಕುರಿತು ಹೇಳುವಾಗ ಈ ಮನೆಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಶುಂಠಿ ಈರುಳ್ಳಿ ರಸ ಜೇನುತುಪ್ಪ
ಮಾಡುವ ವಿಧಾನ ಶುಂಠಿ ರಸವನ್ನು ತೆಗೆದುಕೊಂಡು ಇದಕ್ಕೆ ಈರುಳ್ಳಿ ರಸವನ್ನು ಮಿಶ್ರ ಮಾಡಿ ಇದಕ್ಕೆ ಜೇನುತುಪ್ಪವನ್ನು ಮಿಶ್ರಮಾಡಿ ಇದಕ್ಕೆ ಸ್ವಲ್ಪ ಬೆಚ್ಚಗಿನ ನೀರನ್ನು ಹಾಕಿ ಈ ಡ್ರಿಂಕ್ ಅನ್ನು ಕುಡಿಯುತ್ತ ಬರಬೇಕು ಇದರಿಂದ ಶ್ವಾಸಕೋಶ ಶುದ್ದಿ ಆಗುತ್ತದೆ.ಈ ಪರಿಹಾರವನ್ನು ಪಾಲಿಸಿಕೊಂಡು ಬಂದರೆ ಖಂಡಿತವಾಗಿಯೂ ಅಸ್ತಮಾ ಸಮಸ್ಯೆಯಿಂದ ದೂರ ಉಳಿಯಬಹುದು ಹಾಗೂ ಜೇನು ತುಪ್ಪ ಆರೋಗ್ಯಕ್ಕೆ ಒಳ್ಳೆಯದು ಶುಂಠಿ ರಸ ಹಾಗೂ ಈರುಳ್ಳಿ ರಸ ಕಫ ಕರಗಿಸಲು ಸಹಕಾರಿ ಮತ್ತು ಉಸಿರಾಟದ ತೊಂದರೆಯನ್ನು ನಿವಾರಣೆ ಮಾಡುತ್ತದೆ.
ಹಾಗಾಗಿ ಈ ದಿನದ ಲೇಖನದಲ್ಲಿ ನಾವು ತಿಳಿಸಿದಂತಹ ಈ ಪರಿಹಾರವನ್ನು ಅಸ್ತಮಾದಿಂದ ಬಳಲುತ್ತಿರುವ ವ್ಯಕ್ತಿ ಪ್ರತಿದಿನ ಪಾಲಿಸಿಕೊಂಡು ಬಂದರೆ ಅಥವಾ ದಿನಕ್ಕೊಮ್ಮೆ ದಿನಬಿಟ್ಟು ದಿನ ಈ ಪರಿಹಾರವನ್ನು ಮಾಡಿಕೊಂಡು ಬಂದರೆ ಶ್ವಾಸಕೋಶದ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದು ಮತ್ತು ಉಸಿರಾಟಕ್ಕೆ ತೊಂದರೆ ಇರುವ ಎಲ್ಲ ಸಮಸ್ಯೆಗಳು ಕೂಡ ಪರಿಹಾರವಾಗುತ್ತದೆ ಈ ಸರಳ ಮನೆಮದ್ದಿನಿಂದ.
ಈ ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವವರು ಅದೆಷ್ಟು ಮಾತ್ರೆ ತೆಗೆದುಕೊಳ್ಳುವುದನ್ನು ಕಡಿಮೆ ಮಾಡಬೇಕು ಮಸಾಲೆ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡಬಾರದು ಶೀತ ಉಂಟು ಮಾಡುವ ಆಹಾರ ಪದಾರ್ಥಗಳನ್ನು ಸಹ ಸೇವನೆ ಮಾಡುವುದನ್ನು ಆದಷ್ಟು ಕಡಿಮೆ ಮಾಡಬೇಕು. ಈ ಕೆಲವೊಂದು ಪರಿಹಾರಗಳನ್ನು ಪಾಲಿಸಿ ಮುಖ್ಯವಾಗಿ ಪ್ರಾಣಾಯಾಮವನ್ನು ಮಾಡುವುದನ್ನು ರೂಢಿಸಿಕೊಳ್ಳಿ ಆರೋಗ್ಯ ತುಂಬಾನೇ ಉತ್ತಮವಾಗಿರುತ್ತದೆ ಧನ್ಯವಾದ.