Ad
Home ಎಲ್ಲ ನ್ಯೂಸ್ ದಿನ ಊಟ ಹಾಕುತ್ತಿದ್ದ ಆಂಟಿಗೆ ಈ ಮುದುಕ ಏನ್ ಮಾಡಿದ್ದಾನೆ ನೋಡಿ … ಆಂಟಿಯ ಕಣೀರು...

ದಿನ ಊಟ ಹಾಕುತ್ತಿದ್ದ ಆಂಟಿಗೆ ಈ ಮುದುಕ ಏನ್ ಮಾಡಿದ್ದಾನೆ ನೋಡಿ … ಆಂಟಿಯ ಕಣೀರು ಅಜ್ಜನ ತುಂಟಾಟ …

ಇವತ್ತಿನ ಪ್ರಪಂಚದಲ್ಲಿ ನಾವು ಮಾಡಿದಂತಹ ಪಾಪಕರ್ಮಗಳು ನಾವು ಇರುವಂತಹ ಸಮಯದಲ್ಲೇ ಅವುಗಳು ನಮ್ಮನ್ನು ಕಾಡುತ್ತವೆ ನೀವು ಏನಾದರೂ ಒಂದು ತಪ್ಪು ಕೆಲಸ ಮಾಡಿದರೆ ನಿಮಗೆ ಒಂದಲ್ಲ ಒಂದು ದಿನ ನಿಮಗೂ ಕೂಡ ಅದೇ ರೀತಿಯಾದಂತಹ ಸಮಯ ಬಂದೇ ಬರಬಹುದು. ಅದಕ್ಕಾಗಿ ಯಾವುದೇ ಕಾರಣಕ್ಕೂ ಬೇರೆಯವರನ್ನು ಹಾಳುಮಾಡುವುದು ಅಥವಾ ಅವರನ್ನುನೋಡಿ ಅಸಯ್ಯ ಪಡುವುದು ಯಾವುದೇ ಕಾರಣಕ್ಕೂ ಮಾಡಬಾರದು ಹಾಗೆ ಮಾಡಿದ್ದೇ ಆದಲ್ಲಿ ಆ ರೀತಿಯಾದಂತಹ ಪಾಪದ ಕೆಲಸಗಳು ನಮ್ಮ ಮೇಲೆ ಆಗಬಹುದು ಅಥವಾ ನಿಮ್ಮ ಮಕ್ಕಳಿಗೂ ಕೂಡ ನಿಜಜೀವನದಲ್ಲಿ ಆಗಬಹುದು ಎನ್ನುವುದು ನಮ್ಮ ಅಭಿಪ್ರಾಯ.

ಬಂಧುಗಳೇ ಇವತ್ತು ಒಂದು ವಿಶೇಷವಾದ ಲೇಖನದ ಮುಖಾಂತರ ನಿಮಗೆಹೇಳಲು ಕೊಟ್ಟಿರುವಂತಹ ವಿಚಾರ ಏನಪ್ಪಾ ಅಂದರೆ ದಿನನಿತ್ಯ ಇನ್ನೊಬ್ಬ ಹೆಂಗಸು ಮುದುಕನಿಗೆ ಊಟವನ್ನು ಹಾಕುತ್ತಿದ್ದಳು ಆದರೆ ಊಟವನ್ನು ಮಾಡಿದಂತಹ ಮುದುಕ ಮಾಡಿದ್ದಾದರೂ ಏನು ಗೊತ್ತಾ.ಈತನ ಕೇಳಿದರೆ ರಣ ರೋಚಕವಾಗಿದೆ ಇದನ್ನು ಕೇಳಿದಾಗ ನಿಮ್ಮ ಮನಸ್ಸು ಕೂಗುತ್ತದೆ ಹಾಗೂ ನಿಜವಾಗಲೂ ಈ ರೀತಿಯು ಆಗುತ್ತದೆಯೇ ಎನ್ನುವಂತಹ ಭಾವನೆ ನಿಮ್ಮ ಮನಸ್ಸಿನಲ್ಲಿ ಮೂಡುತ್ತದೆ.

ಸ್ನೇಹಿತರಿಗೆ ನೈಜ ಘಟನೆ ನಡೆದಿದ್ದು ಆಂಧ್ರಪ್ರದೇಶದಲ್ಲಿ ಬರುವಂತಹ ಹೈದರಾಬಾದಿನಲ್ಲಿ ಹೈದರಾಬಾದಿನಲ್ಲಿ ಸಾವಿತ್ರಿ ಎನ್ನುವಂತಹ ಹೆಂಗಸು ತನ್ನ ಗಂಡ ಹಾಗೂ ಹೆಣ್ಣು ಮಗಳ ಜೊತೆಗೆ ತುಂಬಾ ಚೆನ್ನಾಗಿ ಸಂಸಾರವನ್ನು ಮಾಡುತ್ತಿರುತ್ತಾರೆ.ಹೀಗೆ ಒಂದು ದಿನ ತನ್ನ ಗಂಡು ಮಗು ಆಗಿರುವಂತಹ ರಾಜೇಶ್ ಅನ್ನುವಂತಹ ಹುಡುಗ 10ನೇ ಕ್ಲಾಸಿನಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿರುತ್ತಾರೆ ಹೀಗೆ ತುಂಬು ಸಂಸಾರವನ್ನು ಬಂದಿರುವಂತಹ ಕುಟುಂಬ ಇದು.

ಒಂದು ದಿನ ಈ ಮನೆಯ ಹೆಂಗಸು ತನ್ನ ಮನೆಯಲ್ಲಿ ಉಳಿದಿರುವ ಅಂತಹ ಅನ್ನವನ್ನು ಹೊರಗಡೆ ಬರುವಂತಹ ಪ್ರಾಣಿ-ಪಕ್ಷಿಗಳಿಗೆ ದಿನನಿತ್ಯ ಇರುವಂತಹ ಒಂದು ಅಭ್ಯಾಸವನ್ನು ಮಾಡಿಕೊಂಡಿದ್ದರು.ಹೀಗೆ ಮಾಡುವುದರಿಂದ ಪ್ರಾಣಿ ಪಕ್ಷಿಗಳು ಬಂದು ಅನ್ನವನ್ನು ತಿಂದು ಹೋಗುತ್ತವೆ ಹಾಗೂ ಅವುಗಳ ಆಶೀರ್ವಾದ ಮೇಲೆ ಇರುತ್ತದೆ ಎನ್ನುವಂತಹ ಅಭಿಪ್ರಾಯದಿಂದ ದಿನನಿತ್ಯ ಹೆಂಗಸು ಈ ರೀತಿಯಾಗಿ ಮಾಡುತ್ತಿರುತ್ತಾರೆ.ಹೀಗೆ ದಿನನಿತ್ಯ ಊಟವನ್ನು ಹೊರಗಡೆ ಇಡುವಂತಹ ಸಂದರ್ಭದಲ್ಲಿ ಇಟ್ಟ ಕೇವಲ ಒಂದು ಗಂಟೆಯಲ್ಲಿ ಒಂದು ಸ್ವಲ್ಪ ಕೂಡ ಅನ್ನ ಇರುವುದಿಲ್ಲ ಸಂಪೂರ್ಣವಾಗಿ ಖಾಲಿಯಾಗಿರುತ್ತದೆ. ಅದನ್ನ ಗಮನಿಸಿದಂತಹ ಹೆಂಗಸು ಇಷ್ಟೊಂದು ಅನ್ನವನ್ನು ಯಾರು ಇಷ್ಟು ಬೇಗ ತಿನ್ನುತ್ತಿದ್ದಾರೆ ಎನ್ನುವಂತಹ ಸಂದೇಹ ಅವಳ ಮನಸ್ಸಿನಲ್ಲಿ ಉಂಟಾಗುತ್ತದೆ.

ಹೀಗೆ ಒಂದು ದಿನ ಯಾರು ಇದನ್ನು ತಿನ್ನುತ್ತಾ ಇದ್ದಾರೆ ಎನ್ನುವುದರ ಪತ್ತೆಹಚ್ಚಬೇಕು ಎನ್ನುವಂತಹ ನಿಟ್ಟಿನಲ್ಲಿ ಅಲ್ಲೇನಿತ್ತು ನೋಡುತ್ತಿರುತ್ತಾಳೆ ಆ ಸಂದರ್ಭದಲ್ಲಿ ಮನೆಯ ಹತ್ತಿರ ಇರುವಂತಹ ಒಬ್ಬ ಮುದುಕ ಅವಳು ಇಟ್ಟಂತಹ ಅನ್ನದ ಹತ್ತಿರ ಬಂದು ಅನ್ನವನ್ನು ತೆಗೆದುಕೊಂಡು ಹೋಗಿ ತಿಂದು ಮತ್ತೆ ತಟ್ಟೆಯನ್ನು ಅಲ್ಲಿ ಇಡುತ್ತಾನೆ.ಇದನ್ನು ಗಮನಿಸಿ ದಂತ ಹೆಂಗಸು ಪಾಪ ತುಂಬಾ ಹೊಟ್ಟೆ ಹಸಿದಿರಬೇಕು ಅದಕ್ಕಾಗಿ ಇದೇ ರೀತಿಯಾಗಿ ಹೊಟ್ಟೆ ಹಸಿವಿನಿಂದ ಬಂದು ಅನ್ನವನ್ನು ತಿನ್ನುತ್ತಿದ್ದಾನೆ ಎನ್ನುವುದರ ಅರಿವು ಅವಳಿಗೆ ಉಂಟಾಗುತ್ತದೆ.

ಇದಕ್ಕಾಗಿ ದಿನ ಹೆಂಗಸುಅನ್ನವನ್ನು ಮುದುಕನಿಗೆ ಕೊಡುತ್ತಿರುತ್ತಾಳೆ ಆದರೆ ಮುದುಕ ತಿನ್ನುವಂತಹ ಸಂದರ್ಭದಲ್ಲಿ ಒಂದು ಮಾತನ್ನು ಸಾವಿತ್ರಿ ಎನ್ನುವಂತಹ ಹೆಂಗಸಿಗೆ ಹೇಳುತ್ತಾನೆ ಅದು ಏನಪ್ಪ ಅಂದ್ರೆ ನೀನು ಮಾಡಿದ ಪಾಪ ನಿನ್ನ ಜೊತೆಗೆ ಇರುತ್ತೆ ಆದರೆ ನೀನು ಮಾಡಿದಂತಹ ಪುಣ್ಯ ನನ್ನನ್ನು ಹುಡುಕಿಕೊಂಡು ಬರುತ್ತದೆ ಎನ್ನುವಂತಹ ಮಾತನ್ನು ಹೇಳುತ್ತಾನೆ.ಆ ಸಂದರ್ಭದಲ್ಲಿ ತಲೆಕೆಡಿಸಿಕೊಳ್ಳದೆ ಇರುವಂತಹ ಹೆಂಗಸು ತದನಂತರ ದಿನನಿತ್ಯದ ರೀತಿಯಾದಂತಹ ಮಾತನ್ನ ಮುದುಕ ಹೇಳಲು ಬರುತ್ತಾ ಇರುತ್ತಾರೆ.

ಇದನ್ನು ಕೇಳಿಸಿಕೊಂಡ ಹೆಂಗಸು ಸಿಕ್ಕಾಪಟ್ಟೆ ಕೋಪಗೊಳ್ಳುತ್ತಾಳೆ ಮುದುಕನಿಗೆ ಅನ್ನವನ್ನು ಹಾಕಬಾರದು ಇವರಿಗೆ ಇತರ ಮಾಡಿದರೆ ಏನಾದರೂ ಒಂದು ಡೈಲಾಗು ಹಾಕಿ ಹಾಕುತ್ತಾರೆ ಆದುದರಿಂದ ಇವರಿಗೆ ಅನ್ನವನ್ನು ಹಾಕಬಾರದು ಎನ್ನುವಂತಹ ನಿಟ್ಟಿನಲ್ಲಿ ಮನಸ್ಸಿನಲ್ಲಿ ಒಂದು ಗಟ್ಟಿ ನಿರ್ಧಾರವನ್ನು ಮಾಡಿಕೊಳ್ಳುತ್ತಾಳೆ. ಹೀಗೆ ಹಲವು ದಿನಗಳ ನಂತರ ಅನ್ನವನ್ನು ಮುದುಕನಿಗೆ ಹಾಕುವುದಿಲ್ಲ.ಒಂದೆರಡು ದಿನಗಳ ನಂತರ ಆತನ ಮಗ ಶಾಲೆಗೆ ಹೋದಾಗ ಮನೆಗೆ ಸರಿಯಾದ ಸಮಯಕ್ಕೆ ಬರಬೇಕಿತ್ತು ಆದರೆ ತನ್ನ ಮಗ ಸರಿಯಾದ ಸಮಯಕ್ಕೆ ಬರುವುದಿಲ್ಲ.

ಇದರಿಂದ ಗಾಬರಿಗೊಂಡ ಅಂತಹ ಸಾವಿತ್ರಿಯಂತ ಹೆಂಗಸು ಅವರ ಶಾಲೆಗೆ ಫೋನ್ ಮಾಡಿ ಫೋನ್ ಮಾಡಿ ಕೇಳಿದರೆ ನಿನ್ನ ಮಗ ಯಾವಾಗಲೂ ಹೋಗಿದ್ದಾರೆ ಎನ್ನುವಂತಹ ಮಾತನ್ನು ಹೇಳುತ್ತಾರೆ ಹಾಗಾದರೆ ಎಲ್ಲಿ ಹೋಗಿರಬಹುದು ಏನು ಮಾಡುತ್ತಿರಬಹುದು ನಿಮ್ಮಂತಹ ಅದು ಕೂಡ ಮನಸ್ಸಿನಲ್ಲಿ ಉಂಟಾಗುತ್ತದೆ.ಹೀಗೆ ಸ್ವಲ್ಪ ಹೊತ್ತು ಸಮಯದ ನಂತರ ತನ್ನ ಮಗ ಆತನ ಮನೆಗೆ ಬರುತ್ತಾನೆ ಹೀಗೆ ಮನೆಗೆ ಬಂದಂತಹ ಮನಸ್ಥಿತಿ ನೋಡಿದಾಗ ಸಾವಿತ್ರಿಯಂತ ಹೆಂಗಸಿಗೆ ಸಿಕ್ಕಾಪಟ್ಟೆ ಅಳು ಬಂದ ಹಾಗೆ ಆಗುತ್ತದೆ.

ಏಕೆಂದರೆ ತನ್ನ ಮಗನ ಬಟ್ಟೆಯಲ್ಲ ಹರಿದು ಹೋಗಿರುತ್ತದೆ ಗಾಯಗಳು ಆಗಿರುತ್ತವೆ ಇದನ್ನು ನೋಡಿದಂತಹ ತಾಯಿ-ಮಗನ ಕೇಳುತ್ತಾಳೆ ಏನಾಯ್ತು ನಿನಗೆ ಏನು ಅಂತಹ ಮಾತನ್ನು ಹೇಳುತ್ತಾಳೆ.ಇದಕ್ಕೆ ಉತ್ತರ ನಡೆದಂತಹ ಮಗ ನಾನು ರೋಡಿನಲ್ಲಿ ಬರುತ್ತಿರುವಂತಹ ಸಂದರ್ಭದಲ್ಲಿ ಅಪಘಾತ ಆಯಿತು ಯಾರೋ ಒಬ್ಬ ವಯಸ್ಸಾದ ಅಂತಹ ವ್ಯಕ್ತಿ ನನ್ನ ಕಾಪಾಡಿದರು ಹಾಗೂ ನನಗೆ ಸಹಾಯ ಮಾಡಿದರು ಎನ್ನುವಂತಹ ಮಾತನ್ನು ತನ್ನ ತಾಯಿಗೆ ಹೇಳುತ್ತಾನೆ.ಹೀಗೆ ಹೇಳುವಂತಹ ಸಂದರ್ಭದಲ್ಲಿ ತನ್ನ ಮನೆಯ ಪಕ್ಕದಲ್ಲಿ ಒಬ್ಬ ಮುದುಕ ಕೂತಿರುತ್ತಾನೆ ಅದನ್ನು ನೋಡಿದಂತಹ ಮಗ ಅಮ್ಮ ಅಮ್ಮ ನನಗೆ ಸಹಾಯ ಮಾಡಿದವರು ಇವರೇ ಎನ್ನುವಂತಹ ಮಾತನ್ನು ಹೇಳುತ್ತಾನೆ.

ಇದನ್ನು ಹೇಳಿದ ತಕ್ಷಣವೇ ಹೆಂಗಸಿಗೆ ಸಿಕ್ಕಾಪಟ್ಟೆ ಹತ್ತಿರವಾದಂತಹ ದುಃಖ ಆಗುತ್ತದೆ ಹಾಗೂ ಮುದುಕ ಹಾಕುವಂತಹ ಸಂದರ್ಭದಲ್ಲಿ ಹೇಳಿದಂತಹ ಮಾತು ನೆನಪಾಗುತ್ತದೆ.ನೀನು ಮಾಡಿದ ಪುಣ್ಯ ನಿನ್ನ ಹುಡುಕಿಕೊಂಡು ಬರುತ್ತದೆ ಆದರೆ ನಾವು ಮಾಡಿದಂತಹ ಪಾಪ ನಮ್ಮಲ್ಲಿರುತ್ತದೆ ಎನ್ನುವಂತಹ ಮಾತು ಮನಸ್ಸಿನಲ್ಲಿ ಮೂಡುತ್ತದೆ.ಆ ಮುದುಕನಿಗೆ ಹೋಗಿ ನಾನು ಮಾಡಿದ ತಪ್ಪು ನನಗೆ ಅರಿವ್ ಆಗಿದೆ ದಯವಿಟ್ಟು ನನ್ನನ್ನು ಕ್ಷಮಿಸಿ ಇವತ್ತಿನಿಂದ ನಾನು ನಿಮಗೆ ಊಟಮಾಡುತ್ತೇನೆ ಎನ್ನುವಂತಹ ಮಾತನ್ನು ಹೇಳುತ್ತಾಳೆ.

Exit mobile version