ಮೂಲವ್ಯಾಧಿಗೆ ಬೇರೇನು ಚಿಕಿತ್ಸೆ ಬೇಡ, ಮನೆಯಲ್ಲಿಯೇ ಈ ಅದ್ಭುತ ಎಲೆಯ ಪ್ರಯೋಜನವನ್ನು ಪಡೆದುಕೊಂಡು ಬನ್ನಿ ನಿಮ್ಮ ಆರೋಗ್ಯದಲ್ಲಿ ಉಂಟಾಗುತ್ತಿರುವ ಏರುಪೇರು ಮತ್ತು ಈ ಪೈಲ್ಸ್ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತೆ…ಹೌದು ಸಾಮಾನ್ಯವಾಗಿ ಈ ಮೂಲವ್ಯಾಧಿ ಸಮಸ್ಯೆ ಎಂಬುದು ಅಷ್ಟಾಗಿ ಹೆಚ್ಚಿನ ಜನರಿಗೆ ಕಾಡುತ್ತಾ ಇರಲಿಲ್ಲ ಯಾವಾಗ ಮನುಷ್ಯ ತನ್ನ ಆಹಾರ ಪದ್ದತಿಯನ್ನು ಬದಲಾಯಿಸಿಕೊಂಡ ಸಮಯಕ್ಕೆ ಸರಿಯಾಗಿ ಊಟ ಮಾಡದ ಮತ್ತು ದೇಹಕ್ಕೆ ಬೇಕಾಗುವ ಪೋಷಕಾಂಶಗಳನ್ನು ನೀಡದಿರುವಂತಹ ಆಹಾರ ಸೇವನೆ ಮಾಡುತ್ತಾ ಬಂದ ಅಂದಿನಿಂದ ಈ ಮಲಬದ್ಧತೆ ಮೂಲವ್ಯಾಧಿ ಸಮಸ್ಯೆ ಎಂಬುದು ಹುಟ್ಟಿಕೊಳ್ತು.
ಹೌದು ಮೂಲವ್ಯಾಧಿ ಸಮಸ್ಯೆ ಉಂಟಾಗುವುದಕ್ಕೆ ಮೂಲಕಾರಣವೇ ಮಲಬದ್ಧತೆ ಯಾವ ವ್ಯಕ್ತಿ ಪ್ರತಿದಿನ ತಾನು ತಿಂದ ಆಹಾರವನ್ನು ಜೀರ್ಣವಾದ ಮೇಲೆ ಅದನ್ನು ಆಚೆ ಹಾಕಲು ಬಹಳ ಕಷ್ಟ ಪಡುತ್ತಾನೆ ಆ ದೇಹದಲ್ಲಿರುವ ವ್ಯರ್ಥ ಪದಾರ್ಥಗಳು ಅಂತ ಏನು ಹೇಳ್ತಾರೆ ಅದನ್ನು ಬೆಳಿಗ್ಗೆ ಎದ್ದ ತಕ್ಷಣ ತನ್ನ ಶರೀರದಿಂದ ಹೊರಹಾಕುವುದಿಲ್ಲಾ, ಅದನ್ನು ಕಾನ್ಸ್ಟಿಪೇಶನ್ ಅಥವಾ ಈ ಮಲಬದ್ಧತೆಯಂಥ ಕರಿತಾರೆ. ಇದು ಡೇಂಜರಸ್ ಸಮಸ್ಯೆ ಯಾಕೆ ಅಂದರೆ, ಮಲಬದ್ಧತೆ ನೇರವಾಗಿ ನಮ್ಮ ಮೆದುಳಿನ ಮೇಲೆಯೂ ಕೂಡ ಕೆಟ್ಟ ಪ್ರಭಾವ ಬೀರಬಹುದು ಹಾಗಾಗಿ ಯಾವತ್ತಿಗೂ ಈ ಕಾನ್ಸ್ಟಿಪೇಶನ್ ಅಥವಾ ಮಲಬದ್ಧತೆ ಸಮಸ್ಯೆ ಅನ್ನೋ ನಿರ್ಲಕ್ಷಿಸಬೇಡಿ.
ಮಲಬದ್ಧತೆ ಉಂಟಾಗಬಾರದೆಂದೆರೆ ಮೊದಲಿಗೆ ನೀವು ಮಾಡಬೇಕು ನಿಮ್ಮ ಆಹಾರ ಪದ್ಧತಿಯ ಬದಲಾವಣೆ ಮತ್ತು ನಿಮ್ಮ ಆಹಾರ ಪದ್ಧತಿಯಲ್ಲಿ ಹೆಚ್ಚಿನ ನಾರಿನಂಶ ಉಳ್ಳ ಆಹಾರಗಳನ್ನು ಆಹಾರ ಪದಾರ್ಥಗಳನ್ನು ತಿನ್ನುತ್ತ ಬರಬೇಕು ಆ ಕಡೆ ಈ ಕಾನ್ ಸ್ಟಿಪೇಶನ್ ಅನ್ನೋ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗೋದು.
ಮಲಬದ್ಧತೆಯ ಮುಂದಿನ ಭಾಗವೇ ಈ ಮೂಲವ್ಯಾಧಿ ಇದಂತೂ ಎಂತಹ ಬಾಧೆ ನೀಡುತ್ತದೆ ಅಂದರೆ ಕೇವಲ ದೈಹಿಕ ಆರೋಗ್ಯವನ್ನು ಮಾತ್ರ ಇದು ಕಿತ್ತುಕೊಳ್ಳುವುದಿಲ್ಲ ಮಾನಸಿಕ ಆರೋಗ್ಯವನ್ನು ಕೂಡ ಕೆಡಿಸಿಬಿಡುತ್ತದೆ.ಹೌದು ಯಾವಾಗ ಬೆಳಿಗ್ಗೆ ಎದ್ದು ಮನುಷ್ಯ ತನ್ನ ದೇಹದಲ್ಲಿರುವ ವ್ಯರ್ಥ ಪದಾರ್ಥಗಳನ್ನು ಹೊರಹಾಕೋದಿಲ್ಲ ಅಂದರೆ ಮ…ಲ ವಿಸರ್ಜನೆ ಮಾಡುವುದಿಲ್ಲ ಆ ದಿನ ಪೂರ್ತಿ ಹೇಳಲಾಗದ ಏನೊ ಒಂದು ರೀತಿಯ ಅನುಭವ. ಅದನ್ನು ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ ಮತ್ತು ತಡೆದುಕೊಳ್ಳಲು ಆಗುವುದಿಲ್ಲ ದಿನವಿಡೀ ಅದೇ ಯೋಚನೆ ಆಗಿಹೋಗುತ್ತದೆ.
ಬೇರೆ ಕಡೆ ಗಮನಹರಿಸದೆ ಇತ್ತ ಸಮಸ್ಯೆಯೂ ಸರಿಹೋಗತ್ತೆ ದಿನ ಎಲ್ಲಾ ವ್ಯರ್ಥ ಆದಂತೆ ಲೆಕ್ಕ. ಹಾಗಾಗಿ ಈ ಮಲಬದ್ಧತೆ ಮೂಲವ್ಯಾಧಿ ಅಂತಹ ಸಮಸ್ಯೆಗಳಿಗೆ ಒಳ್ಳೆಯ ಪರಿಹಾರ ನೀಡುತ್ತೆ ಈ ಅತಿಬಲದ ಎಲೆಗಳು ಇದನ್ನು ಗಿಡದ ಎಲೆ ಅಂತ ಕೂಡ ಕರೀತಾರೆ.
ಅತಿಬಲದ ಗಿಡದಲ್ಲಿ ಹಳದಿ ಬಣ್ಣದ ಎಲೆ ಮತ್ತು ಚಕ್ರ ಆಕಾರದ ಕಾಯಿಗಳು ಬಿಡುತ್ತವೆ, ಅದರಲ್ಲಿ ಆ ಎಲೆಗಳನ್ನು ತಂದು ವಾರದಲ್ಲಿ ಕೇವಲ 3 ದಿನಗಳ ಕಾಲ ಈ ಎಲೆಯನ್ನು ಅರೆದು ಅದರ ರಸವನ್ನು ಮಜ್ಜಿಗೆ ಅಥವಾ ನೀರಿನೊಂದಿಗೆ ಅಥವಾ ಎಳನೀರಿ ನೊಂದಿಗೆ ಮಿಶ್ರ ಮಾಡಿ, ಕುಡಿಯುತ್ತ ಬರಬೇಕು. ಇದರಿಂದ ನೀವು ಮಲಬದ್ಧತೆ ಮೂಲವ್ಯಾಧಿ ಅಂತಾ ಏನು ಹೇಳುತ್ತಾರೆ ಪೈಲ್ಸ್ ಎಂದು ಇದರಿಂದ ಶಾಶ್ವತ ಪರಿಹಾರವನ್ನು ಪಡೆದುಕೊಳ್ಳಬಹುದು.
ಇದರ ಜೊತೆಗೆ ನೀವು ನಿಮಗಿರುವ ಈ ಪೈಲ್ಸ್ ಸಮಸ್ಯೆಗೆ ಪರಿಹಾರವನ್ನು ಮಾಡಿಕೊಳ್ಳುವುದರ ಜತೆಗೆ ಆಹಾರದಲ್ಲಿ ಹೆಚ್ಚಿನ ನಾರಿನಂಶ ಇರುವ ಹಾಗೆ ನೋಡಿಕೊಳ್ಳಿ. ಪ್ರತಿದಿನ ಹೆಚ್ಚೆಚ್ಚು ನೀರು ಕುಡಿಯಿರಿ ಆದಷ್ಟು ಬಿಸಿ ನೀರನ್ನು ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಿ ಇದರಿಂದ ಜೀರ್ಣ ಶಕ್ತಿ ಕೂಡ ಉತ್ತಮವಾಗಿ ನಡೆಯುತ್ತದೆ ಮತ್ತು ಬೆಳಿಗ್ಗೆ ಎದ್ದಕೂಡಲೇ ಮ…ಲ ವಿಸರ್ಜನೆ ಮಾಡಲು ಸರಿ ಹೋಗುತ್ತದೆ. ಹೀಗೆ ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡದೆ ಹಗುರವಾಗಿ ತೆಗೆದುಕೊಳ್ಳದೆ ತಕ್ಷಣ ಬೇಕಾದ ಪರಿಹಾರ ಮಾಡಿಕೊಳ್ಳಿ.