ನರಹುಲಿ ಅಥವಾ ಇದನ್ನ ಸ್ಕಿನ್ ಟ್ಯಾಗ್ ಅಂತ ಕೂಡ ಕರೆಯುತ್ತಾರೆ ಇದನ್ನು ಕೆಲವರು ನರುಳ್ಳೆ ಅಂತ ಕೂಡ ಕರೆಯುತ್ತಾರೆ. ಇಂಥದೊಂದು ಸಮಸ್ಯೆ ಕಾಡುತ್ತಿದ್ದು ಅದಕ್ಕೆ ಪರಿಹಾರವಾಗಿ ಹೀಗೆ ಮಾಡಿ ಹೌದು ಈ ಸ್ಕಿನ್ ಟ್ಯಾಗ್ ಎಂಬುದು ಕೆಲವರಿಗೆ ಕತ್ತಿನ ಭಾಗದಲ್ಲಿ ಇರುತ್ತದೆ ಕಥೆಯನ್ನು ಕೆಲವರೇಕೆ ಅಥವಾ ಮುಖದ ಭಾಗದಲ್ಲಿಯೂ ಕೂಡ ಇರುತ್ತದೆ.
ಹೌದು ಕೆಲವರಿಗೆ ಈ ಬೆನ್ನಿನ ಭಾಗದಲ್ಲಿ ಕೂಡ ಹೆಚ್ಚಾಗಿ ಇದೊಂದು ನರುಳ್ಳೆ ಕಾಡುತ್ತಾ ಇರುತ್ತದೆ ಇಂತಹವರು ಮಾಡಬೇಕಿರುವುದೇನು ಎಂಬುದನ್ನೂ ನಾವಿಂದು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ ಈ ಮನೆಮದ್ದನ್ನು ಪಾಲಿಸುವುದರಿಂದ ಸ್ಕಿನ್ ಟ್ಯಾಗ್ ಎಂಬುದು ಬಹಳ ಬೇಗ ಪರಿಹರವಾಗುತ್ತದೆ ಇದೇನು ದೊಡ್ಡ ತೊಂದರೆ ಅಲ್ಲ ಹಾಗೂ ಇದು ಯಾರಿಗೂ ಕೂಡ ತೊಂದರೆ ಕೊಡುತ್ತಾ ಇರುವುದಿಲ್ಲ.
ಅದರೆ ನರಳಿ ಸಮಸ್ಯೆ ಬಂದಾಗ ಅದು ಆ ಭಾಗದಲ್ಲಿ ಚೆನ್ನಾಗಿ ಕಾಣುವುದಿಲ್ಲ ಅನ್ನುವ ಕಾರಣಕ್ಕೆ ಕುತ್ತಿಗೆ ಭಾಗದಲ್ಲಿ ಹೆಚ್ಚು ನರುಳ್ಳೆ ಇರುವುದಕ್ಕೆ ಅದನ್ನ ಕೆಲವರು ಸರ್ಜರಿ ಮಾಡಿ ತೆಗೆಸುತ್ತಾರೆ.ಇನ್ನೂ ಕೆಲವರು ನರುಳ್ಳಿ ಸಮಸ್ಯೆಗೆ ಕೆಲವೊಂದು ಪರಿಹಾರಗಳನ್ನು ಪಾಲಿಸುವ ಮೂಲಕ ನರುಳ್ಳೆ ತೊಂದರೆಗೆ ಪರಿಹಾರ ಕಂಡುಕೊಳ್ಳುತ್ತಾರೆ.ನೀವು ಕೂಡ ಕೆಲವೊಂದು ಪರಿಹಾರಗಳನ್ನು ಪಾಲಿಸುವ ಮೂಲಕ ನರುಳ್ಳಿಯನ್ನು ತೆಗೆದು ಹಾಕಬೇಕು ಅಂತ ಇದ್ದಲ್ಲಿ ಈ ಲೇಖನ ನಿಮಗೆ ಉಪಯುಕ್ತಕಾರಿಯಾಗಿದೆ ನಾವು ಇಂದಿನ ಲೇಖನಿಯಲ್ಲಿ ಸುಲಭ ಪರಿಹಾರವನ್ನು ತಿಳಿಸಿಕೊಡಲಿದ್ದೇವೆ.
ಇದನ್ನು ಪಾಲಿಸುವುದರಿಂದ ನರಳಿ ಯನ್ನ ಬಹಳ ಸುಲಭವಾಗಿ ತೆಗೆದು ಹಾಕಬಹುದು ಅದು ಹೇಗೆ ಅಂದರೆ ಮನೆಯಲ್ಲಿರುವ ಕೆಲವೊಂದು ಪದಾರ್ಥಗಳನ್ನು ಬಳಸಿ ನರುಳ್ಳಿಯನ್ನು ತೆಗೆದುಹಾಕಬಹುದು.ಈ ಲೇಖನಿಯಲ್ಲಿ ನಾವು ಮಾಡುವ ಮನೆಮದ್ದನ್ನು ನೀವು ಕೂಡ ಪಾಲಿಸಿ ಇದರಿಂದ ನರುಲಿಯನ್ನು ಬಹಳ ಬೇಗ ತೆಗೆದುಹಾಕಬಹುದು ಇದಕ್ಕೆ ಬೇಕಾಗಿರುವುದು ಬೆಳ್ಳುಳ್ಳಿ ಮತ್ತು ನಿಂಬೆಹಣ್ಣಿನ ರಸ
ಹೌದು ಬೆಳ್ಳುಳ್ಳಿ ಹೆಚ್ಚಿನ ಔಷಧೀಯ ಗುಣವನ್ನು ಹೊಂದಿದೆ ಮತ್ತು ಇದು ಆರೋಗ್ಯಕ್ಕೆ ಮಾತ್ರವಲ್ಲ ಕೆಲವೊಂದು ಚರ್ಮಸಂಬಂಧಿ ಸಮಸ್ಯೆಗಳು ಪರಿಹಾರ ಮಾಡುವುದಕ್ಕಾಗಿ ಕೂಡ ಸಹಕಾರಿ ಆಗಿದೆ ಹಾಗಾಗಿ ನರುಳ್ಳಿ ಅನ್ನು ತೆಗೆದುಹಾಕಲು ಬೆಳ್ಳುಳ್ಳಿ ಉಪಯುಕ್ತಕಾರಿಯಾಗಿದೆ ಹೇಗೆ ಬಳಸಬೇಕು ಎಂಬುದು ನಾವು ತಿಳಿಸಿಕೊಡಲಿದ್ದೇವೆ ಬನ್ನಿ ತಿಳಿಯೋಣ.
ಮೊದಲಿಗೆ ಬೆಳ್ಳುಳ್ಳಿಯನ್ನು ಸುರಿದುಕೊಂಡು ಇದರಿಂದ ರಸವನ್ನು ಬೇರ್ಪಡಿಸಿ ಕೊಳ್ಳಬೇಕು.ಬಳಿಕ ಈ ಬೆಳ್ಳುಳ್ಳಿ ರಸಕ್ಕೆ ನಿಂಬೆಹಣ್ಣಿನ ರಸವನ್ನು ಮಿಶ್ರ ಮಾಡಿಕೊಳ್ಳಬೇಕು ನಂತರ ಹತ್ತಿಯ ಸಹಾಯದಿಂದ ಈ ರಸವನ್ನು ತೆಗೆದುಕೊಂಡು ನರುಳ್ಳಿ ಇರುವ ಭಾಗಕ್ಕೆ ಇದನ್ನು ಹಚ್ಚಬೇಕುದಿನಕ್ಕೆ 2ಬಾರಿ ಈ ರಸವನ್ನು ನರುಳ್ಳಿ ಇರುವ ಭಾಗಕ್ಕೆ ಹಚ್ಚುತ್ತಾ ಬನ್ನಿ, ಈ ರೀತಿ ಮಾಡುವುದರಿಂದ ಸ್ಕಿನ್ ಟ್ಯಾಗ್ ಉದುರಿಹೋಗುತ್ತದೆ.
ಈ ಸರಳ ಪರಿಹಾರ ಪಾಲಿಸುವುದರಿಂದ ತ್ವಚೆಗೂ ಕೂಡ ಯಾವುದೇ ತರದ ತೊಂದರೆಯಾಗುವುದಿಲ್ಲ ಹೌದು ನಮ್ಮ ದೇಹದಲ್ಲಿ ಕೆಲವೊಂದು ಭಾಗದಲ್ಲಿ ಚರ್ಮ ಬಹಳ ಸೂಕ್ಷ್ಮವಾಗಿರುತ್ತದೆ ಹೆಚ್ಚು ಕೆಮಿಕಲ್ ಇರುವ ಔಷಧಿಗಳನ್ನು ಬಳಸುವುದರಿಂದ ಅಲ್ಲಿ ರ್ಯಾಶಸ್ ಉಂಟಾಗುವ ಸಾಧ್ಯತೆ ಇರುತ್ತದೆ, ಅಲರ್ಜಿ ಉಂಟಾದರೆ ಅಲ್ಲಿ ಕಲೆ ಉಳಿಯುವ ಸಾಧ್ಯತೆ ಕೂಡ ಇರುತ್ತದೆ.
ಹಾಗಾಗಿ ನಾವು ತಿಳಿಸುವಂತಹ ಈ ಸರಳ ಮನೆಮದ್ದು ಪಾಲಿಸಿ ಸ್ಕಿನ್ ಟ್ಯಾಗ್ ತೊಂದರೆಯಿಂದ ಪರಿಹಾರ ಪಡೆದುಕೊಳ್ಳಿ ಚಿಕಿತ್ಸೆ ಎಂಬುದೆಲ್ಲ ಅಗತ್ಯತೆಯೇ ಇರುವುದಿಲ್ಲ.ನಿಂಬೆಹಣ್ಣಿನ ರಸ ಚರ್ಮಕ್ಕೆ ಯಾವುದೇ ತರಹದ ತೊಂದರೆಯನ್ನೂ ಕೊಡುವುದಿಲ್ಲ ಹಾಗಾಗಿ ಈ ಸರಳ ಮನೆಮದ್ದು ಪಾಲಿಸಿ ನಿಮ್ಮ ಈ ನರುಳ್ಳಿ ತೊಂದರೆಗೆ ಪರಿಹಾರ ಪಡೆದುಕೊಳ್ಳ ಧನ್ಯವಾದ.