Ad
Home ಅರೋಗ್ಯ ನರ ದೌರ್ಬಲ್ಯ ಕಡಿಮೆ ಆಗಿ ಸೆಟೆದು ನಿಲ್ಲಬೇಕಾ , ರಾತ್ರಿ ಇಡೀ ರಾಜನ ಹಾಗೆ ಆಳ್ವಿಕೆ...

ನರ ದೌರ್ಬಲ್ಯ ಕಡಿಮೆ ಆಗಿ ಸೆಟೆದು ನಿಲ್ಲಬೇಕಾ , ರಾತ್ರಿ ಇಡೀ ರಾಜನ ಹಾಗೆ ಆಳ್ವಿಕೆ ಮಾಡುವಷ್ಟು ತಾಕತ್ತು ಬೇಕಾ , ಹಾಗಾದರೆ ಈ ಒಂದು ಬೀಜವನ್ನ ತಿನ್ನಿ ಸಾಕು …

ಬನ್ನಿ ಪಪ್ಪಾಯ ಹಣ್ಣಿನ ಆರೋಗ್ಯಕರ ಪ್ರಯೋಜನಗಳನ್ನು ತಿಳಿಯೋಣ ಹೌದು ಪಪ್ಪಾಯ ಹಣ್ಣಿನ ಬಗ್ಗೆ ನೀವೇನು ಹೇಳೋದು ನಮಗೆ ಗೊತ್ತು ಅಂತೀರಲ್ವಾ! ಹೌದು ಪಪ್ಪಾಯ ಹಣ್ಣಿನ ಬಗ್ಗೆ ಎಲ್ಲರಿಗೂ ಗೊತ್ತಿದೆ ಆದರೆ ಇನ್ನೂ ಕೆಲವೊಂದು ಆರೋಗ್ಯಕರ ಲಾಭಗಳಿದೆ ಈ ಪಪ್ಪಾಯ ಹಣ್ಣಿನ ಕುರಿತು ಈ ದಿನದ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆಮಧುಮೇಹಿಗಳು ಪಪ್ಪಾಯಿ ಹಣ್ಣನ್ನು ತಿನ್ನಬೇಕು ಆರೋಗ್ಯ ತುಮರಿ ಚೆನ್ನಾಗಿರುತ್ತದೆ ಹೌದು ಮಧುಮೇಹಿಗಳಿಗೆ ಉತ್ತಮವಾಗಿದೆ ಪಪ್ಪಾಯ ಬೇರೆ ಯಾವ ಹಣ್ಣನ್ನು ತಿಂತೀರೋ ಎನ್ನುವ ಆದರೆ ಈ ಪಪ್ಪಾಯ ಹಣ್ಣನ್ನು ಸೇವಿಸಿ ಇದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಆರೋಗ್ಯ ತುಂಬ ಉತ್ತಮವಾಗಿರುತ್ತದೆ.

ಪಪ್ಪಾಯ ಹಣ್ಣಿನ ಎಲೆ ಹಣ್ಣಿನ ಕಾಯಿ ಇವೆಲ್ಲವೂ ತುಂಬಾನೇ ಉಪಯುಕ್ತಕಾರಿಯಾಗಿದೆ ಈ ಪಪ್ಪಾಯ ಹಣ್ಣಿನ ಬೇರನ್ನು ಜಜ್ಜಿ ಪುಡಿ ಮಾಡಿಕೊಂಡು ಇದನ್ನ ಕೊಬ್ಬರಿ ಎಣ್ಣೆಯಲ್ಲಿ ಪೇಸ್ಟ್ ಮಾಡಿಕೊಂಡು ಹತ್ತಿಯಲ್ಲಿ ನೆನೆಸಿ.ಅದನ್ನೂ ಹಲ್ಲು ನೋವಿರುವ ಭಾಗಕ್ಕೆ ಇಡಬೇಕು ಇದರಿಂದ ಹಲ್ಲು ನೋವು ಬಹಳ ಬೇಗ ನಿವಾರಣೆಯಾಗುತ್ತದೆ ಒಮ್ಮೆ ಟ್ರೈ ಮಾಡಿ ನೋಡಿ ನಿಮ್ಮ ಮನೆ ಅಕ್ಕ ಪಕ್ಕದಲ್ಲಿ ಪಪ್ಪಾಯ ಮರ ಇದ್ದಲ್ಲಿ ಇದರ ಬೇರಿನ ಚೂರ್ಣದಿಂದ ಈ ಪರಿಹಾರ ಪಾಲಿಸಿ ನೋಡಿ ಖಂಡಿತಾ ಹಲ್ಲು ನೋವಿನಿಂದ ಶಮನ ಪಡೆದುಕೊಳ್ಳುತ್ತೀರಾ.

ಪಪ್ಪಾಯ ಹಣ್ಣಿನ ಎಲೆಗಳಲ್ಲಿ ಉತ್ತಮ ಖನಿಜಾಂಶಗಳಿವೆ ಈ ಎಲೆ ಎಳೆಯ ಪ್ರಯೋಜನವನ್ನು ಪಡೆದುಕೊಳ್ಳುವುದರಿಂದ ಬಹಳಷ್ಟು ಜ್ವರದ ಸಮಸ್ಯೆ ನಿವಾರಣೆಯಾಗುತ್ತದೆ ದೇಹದಲ್ಲಿ ಪ್ಲೇಟ್ ಲೆಟ್ಸ್ ಕಡಿಮೆಯಾದಾಗ ಪಪ್ಪಾಯಿ ಎಲೆಯ ಕಷಾಯ ಮಾಡಿ ಸೇವನೆ ಮಾಡಬೇಕು ತುಂಬಾ ಬೇಗ ಜ್ವರ ನಿವಾರಣೆಯಾಗುವುದು ನೀವು ಕಾಣುತ್ತೀರಿ.ಡೆಂಗ್ಯೂ ಸಮಸ್ಯೆ ಇದೊಂದು ಅಪಾಯಕಾರಿ ಜ್ವರ ಈ ಸಮಸ್ಯೆ ಬಂದಾಗ ನೀವು ಪಪ್ಪಾಯಿ ಎಲೆಯ ಪ್ರಯೋಜನ ಪಡೆದುಕೊಳ್ಳಿ ಈ ಎಲೆಯ ಕೇವಲ ಒಂದೇ ಹನಿ ಸಾಕು ನಿಮ್ಮ ಆರೋಗ್ಯವನ್ನು ಎಷ್ಟೋ ಚೇತರಿಸುತ್ತದೆ.

ಹಾಗಾಗಿ ಇಂತಹ ಆರೋಗ್ಯಕರ ಲಾಭಗಳಿರುವ ಪಪ್ಪಾಯಿ ಹಣ್ಣನ್ನು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕೂಡ ಸೇವಿಸಬಹುದು ಆದರೆ ಗರ್ಭಿಣಿಯರು ಈ ಹಣ್ಣನ್ನು ತಿನ್ನುವುದು ಉತ್ತಮವಾಗಿರುವುದಿಲ್ಲ.ಪ್ರತಿದಿನ ಬೆಳಗ್ಗೆ ಸಮಯದಲ್ಲಿ ಮಧುಮೇಹಿಗಳು ಈ ಹಣ್ಣನ್ನು ತಿನ್ನಬೇಕು ಇದರಿಂದ ರಕ್ತದಲ್ಲಿರುವ ಸಕ್ಕರೆಯ ಮಟ್ಟ ಕಡಿಮೆ ಆಗುತ್ತದೆ. ಹಾಗಾಗಿಯೇ ಈ ಪಪ್ಪಾಯ ಹಣ್ಣನ್ನು ಮಧುಮೇಹಿಗಳು ತಿನ್ನಬೇಕು ಅಂತ ವೈದ್ಯರು ಕೂಡ ಸೂಚಿಸುವುದು.

ಇದರಲ್ಲಿ ವಿಟಮಿನ್ ಎ ಅಂಶ ಇರುವುದರಿಂದ ತ್ವಚೆಗೆ ತುಂಬಾ ಒಳ್ಳೆಯದು ಹೌದು ತ್ವಚೆ ಹೊಳಪು ಆಗಬೇಕೆಂದರೆ ತ್ವಚೆಯ ಮೇಲಿರುವ ಕಲೆಗಳು ನಿವಾರಣೆ ಈ ಪಪ್ಪಾಯ ಹಣ್ಣನ್ನು ತಿನ್ನಿ ಪಪ್ಪಾಯಹಣ್ಣಿನ ಪ್ಯಾಕ್ ಹಾಕಿಕೊಳ್ಳಿ ಇದರಿಂದ ತ್ವಚೆ ಹೊಳೆಯುತ್ತದೆ.ಈ ಪಪ್ಪಾಯ ಹಣ್ಣನ್ನು ನಿಯಮಿತವಾಗಿ ಸೇವನೆ ಮಾಡಬೇಕು ಏಕೆಂದರೆ ಪಪಾಯ ಅಣ್ಣನ ಹೆಚ್ಚಾಗಿ ತಿಂದರೆ ದೇಹದ ಉಷ್ಣಾಂಶ ಹೆಚ್ಚುವ ಸಾಧ್ಯತೆ ಇರುತ್ತದೆ ಹಾಗೂ ಈ ಪಪ್ಪಾಯ ಹಣ್ಣು ಕಾಯಿ ಆಗಿ ಇದ್ದಾಗ ಈ ಕಾಯಿಯನ್ನು ಅಡುಗೆಯಲ್ಲಿ ಬಳಸುತ್ತಾರೆ ಇದರಿಂದ ಕೂಡ ಆರೋಗ್ಯಕ್ಕೆ ತುಂಬಾ ಉತ್ತಮ ಆರೋಗ್ಯಕರ ಲಾಭಗಳು ದೊರೆಯುತ್ತದೆ.

ಸಾಧ್ಯವಾದರೆ ನಿಮ್ಮ ಮನೆಯ ಅಕ್ಕಪಕ್ಕದಲ್ಲಿ ಬೇಕಾದರೆ ಈ ಪಪ್ಪಾಯ ಹಣ್ಣಿನ ಗಿಡ ಬೆಳೆಸಿ ತುಂಬಾನೇ ಅತ್ಯದ್ಭುತ ಆರೋಗ್ಯಕರ ಲಾಭಗಳು ಹೊಂದಿದೆ ಪ್ರತಿದಿನವೂ ಸ್ವಲ್ಪ ಪ್ರಮಾಣದಲ್ಲಿ ಈ ಹಣ್ಣಿನ ಪ್ರಯೋಜನ ಪಡೆದುಕೊಂಡು ಬಂದರೆ ಸಾಕು, ಆರೋಗ್ಯಕ್ಕೆ ಅದೆಷ್ಟು ಉತ್ತಮ ಪೋಷಕಾಂಶಗಳು ದೊರೆತು ಕೆಲವೊಂದು ಅನಾರೋಗ್ಯ ಸಮಸ್ಯೆಗಳು ಬಾರದಿರುವ ಹಾಗೆ ಮುಖ್ಯವಾಗಿ ಈ ಜಂತು ಹುಳು ಸಮಸ್ಯೆ ಬಾರದಿರುವ ಆಗಿಯೂ ಸಹ ಉದರ ಸಂಬಂಧಿ ತೊಂದರೆಗಳು ಬಾರದಿರುವ ಹಾಗೆ ಸಹ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ.

Exit mobile version