Ad
Home ಉಪಯುಕ್ತ ಮಾಹಿತಿ ನಿಮಗೆ ಹಿತ ಶತ್ರುಗಳು ಜಾಸ್ತಿಯಾಗಿದ್ದರೆ ಅರಳಿ ಮರದ ಬೇರಿನಿಂದ ಈ ಒಂದು ಕೆಲಸವನ್ನ ಮಾಡಿ ಸಾಕು...

ನಿಮಗೆ ಹಿತ ಶತ್ರುಗಳು ಜಾಸ್ತಿಯಾಗಿದ್ದರೆ ಅರಳಿ ಮರದ ಬೇರಿನಿಂದ ಈ ಒಂದು ಕೆಲಸವನ್ನ ಮಾಡಿ ಸಾಕು ನಿಮಗೆ ಕೇಡು ಬಯಸುವ ಶತ್ರುಗಳು ಪ್ರೀತಿ ಮಾಡಲು ಶುರು ಮಾಡುತ್ತಾರೆ….ಅಷ್ಟಕ್ಕೂ ಆ ಬೇರಿನಿಂದ ಯಾವೆಲ್ಲ ನಿಯಮವನ್ನ ಪಾಲನೆ ಮಾಡಿದರೆ ಈ ಸಿದ್ದಿಯನ್ನ ನೀವು ಪಡೆಯಬಹುದು….

ನಮಸ್ಕಾರಗಳು ಪ್ರಿಯ ಓದುಗರೇ ಇವತ್ತಿನ ಮಾಹಿತಿಯಲ್ಲಿ ನಿಮ್ಮ ಆರ್ಥಿಕ ಸಮಸ್ಯೆ ಪರಿಹಾರ ಮಾಡುವ ಬೇರೊಂದರ ಬಗ್ಗೆ ನಿಮಗೆ ಪರಿಚಯಿಸಿ ಕೊಡುತ್ತೇವೆ. ಹೌದು ಆರ್ಥಿಕ ಸಮಸ್ಯೆ ಪರಿಹಾರ ಮಾಡಲು ಈ ಮರದ ಬೇರು ಪರಿಣಾಮಕಾರಿಯಾಗಿ ನಿಮಗೆ ಸಹಕಾರಿಯಾಗಿದೆ ಹಾಗಾದರೆ ಬನ್ನಿ ಇದರ ಕುರಿತು ತಿಳಿಯೋಣ ಇವತ್ತಿನ ಈ ಲೇಖನಿಯಲ್ಲಿ ಅರಳಿ ಮರ ಹೆಸರು ಕೇಳಿರುತ್ತೀರಾ ಅಲ್ವಾ ಹೌದು ಅರಳಿ ಮರದ ಬೇರು ಎಷ್ಟು ಪ್ರಯೋಜನಕಾರಿಯಾಗಿದೆ ಅಂದರೆ ನೀವು ಅಂದುಕೊಂಡಿರುವುದಿಲ್ಲ ಈ ಅರಳಿ ಮರದ ಬೇರಿನಿಂದ ಇಷ್ಟೊಂದು ಪ್ರಯೋಜನವಿದೆ ಎಂದು ಹಾಗಾದರೆ ಬನ್ನಿ ಈ ಅರಳಿ ಮರದ ಬೇರಿನಿಂದ ಹೇಗೆ ಪರಿಹಾರವಲ್ಲ ಮಾಡಬೇಕು ಯಾವ ಸಮಯದಲ್ಲಿ ಮನೆಗೆ ಈ ಬೇರನ್ನು ತರಬೇಕು ಯಾವ ಸಮಯದಲ್ಲಿ ಈ ಬೇರನ್ನು ಮನೆಗೆ ತಂದರೆ ಉತ್ತಮ ಎಲ್ಲಾ ಮಾಹಿತಿಯನ್ನು ತಿಳಿಯೋಣ ಈ ಕೆಳಗಿನ ಲೇಖನದಲ್ಲಿ.

ಹೌದು ಅರಳಿ ಮರ ಅಂದರೆ ಅದೊಂದು ಪುರಾತನ ಮರವಾಗಿದೆ ಹಾಗೂ ಪುರಾತನ ಕಾಲದಿಂದಲೂ ಅರಳಿಮರಕ್ಕೆ ಬಹಳ ದೊಡ್ಡ ಸ್ಥಾನವನ್ನು ನೀಡಲಾಗಿದೆ ಈ ಅರಳಿ ಮರ ಪ್ರಕೃತಿಗೆ ಹೆಚ್ಚಿನ ಆಮ್ಲಜನಕವನ್ನು ನೀಡುತ್ತೇವೆ ಇದು ಮಾತ್ರ ವಿಶೇಷತೆ ಅಲ್ಲ ಅರಳಿ ಮರದ ಬೇರನ್ನು ಮನೆಗೆ ತಂದು ಇಟ್ಟರೆ ಬಹಳ ಪ್ರಯೋಜನಕಾರಿಯಾದ ಲಾಭವಿದೆ ಇದರ ಬೇರು ಇರುವೆಡೆ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ. ಹೌದು ಈ ಮರ ಇದ್ದ ಕಡೆಗೆ ಸಕಾರಾತ್ಮಕ ಶಕ್ತಿ ಎಂಬುದು ನಡೆಸಿರುವಾಗ ಇದರ ಚಿಕ್ಕದೊಂದು ಬೇರು ನಿಮ್ಮ ಮನೆಯಲ್ಲಿದ್ದರೆ ಬಹಳ ಉತ್ತಮ ಪ್ರಯೋಜನವಾಗುತ್ತದೆ ಹಾಗೆ ಈ ಬೇರನ್ನು ಮನೆಯಲ್ಲಿ ಎಲ್ಲಿ ಇಡಬೇಕು ಅಂದರೆ ದೇವರ ಕೋಣೆಯಲ್ಲಿ ಅಥವಾ ನಿಮ್ಮ ಲಿವಿಂಗ್ ರೂಮ್ ನಲ್ಲಿ ಮುಖ್ಯವಾದ ಸ್ಥಳದ ಕಡೆ ಅಥವಾ ಅಲಂಕಾರಿಕ ವಸ್ತುಗಳನ್ನು ಇರುವ ಕಡೆ ಈ ಬೇರನ್ನು ಇರಿಸಬೇಕು ಇದರಿಂದ ಬಹಳ ಉತ್ತಮವಾದ ಪ್ರಯೋಜನಗಳನ್ನು ನಾವು ಪಡೆದುಕೊಳ್ಳಬಹುದಾಗಿದೆ.

ಹೌಸ್ ರೈತರು ನೂತನ ಮಾಹಿತಿಯಲ್ಲಿ ನಾವು ಅರಳಿಮರದ ಕುರಿತು ಹೇಳುತ್ತಿದ್ದೇವೆ ಅರಳಿಮರ ವೈಜ್ಞಾನಿಕ ಪ್ರಯೋಜನಗಳ ಬಗ್ಗೆ ನಾವು ನೀವೆಲ್ಲರೂ ತಿಳಿದೆ ಇದ್ದೇವೆ ಹೌದು ಅರಳಿಮರ ಇದ್ದ ಕಡೆ ವಾಯುಮಾಲಿನ್ಯ ಬಹಳ ಕಡಿಮೆ ಯಾಕೆಂದರೆ ಹೆಚ್ಚಿನ ಆಮ್ಲಜನಕವನ್ನು ನೀಡುವ ಈ ಮರ ಸಕಾರಾತ್ಮಕ ಶಕ್ತಿಯನ್ನು ತನ್ನಲ್ಲಿ ಅಡಗಿಸಿಕೊಂಡಿದೆ ಇದರ ವೈಜ್ಞಾನಿಕ ಪ್ರಯೋಜನಗಳು ಮಾತ್ರವಲ್ಲ ಆಧ್ಯಾತ್ಮಿಕವಾಗಿಯೂ ಕೂಡ ನಾವು ತಿಳಿದಿರಲೇಬೇಕು ಯಾಕೆ ಅಂದರೆ ಅರಳಿಮರದ ಆಧ್ಯಾತ್ಮಿಕ ಪ್ರಯೋಜನಗಳು ಕೂಡ ಹಾಗೇ ಇದೆ ಏನೆಂದರೆ ಈ ಮರ ಇದ್ದ ಕಡೆ ಸಕಾರಾತ್ಮಕ ಶಕ್ತಿ ಸದಾ ನೆಲೆಸಿರುತ್ತದೆ ಹಾಗೂ ಕೆಟ್ಟ ಶಕ್ತಿಯನ್ನು ತನ್ನೆಡೆಗೆ ಬಿಟ್ಟುಕೊಳ್ಳದ ಈ ಅರಳಿಮರದಲ್ಲಿ ಮುಕ್ಕೋಟಿ ದೇವರುಗಳು ನೆಲೆಸಿರುತ್ತಾರೆ ಎಂಬ ನಂಬಿಕೆ ಇದೆ ಅದರಲ್ಲಿಯೂ ವಿಷ್ಣು ಮತ್ತು ಲಕ್ಷ್ಮಿದೇವಿ ಸದಾ ಈ ಮರದಲ್ಲಿ ನೆಲೆಸಿರುತ್ತಾರೆ ಎಂಬ ನಂಬಿಕೆ ಕೂಡ ಇದೆ ಆದ್ದರಿಂದಲೇ ಅರಳಿಮರವನ್ನು ನಾವು ಹೆಚ್ಚಿನದಾಗಿ ದೇವಸ್ಥಾನಗಳ ಬಳಿಯೇ ಕಾಣುತ್ತೆವೆ.

ಅರಳಿ ಮರ ದ ತೇರನ್ನು ಯಾವ ಸಮಯದಲ್ಲಿ ಮನೆಗೆ ತರಬೇಕು ಅಂದರೆ ರವಿ ಪುಷ್ಪ ನಕ್ಷತ್ರ ಸಮಯದಲ್ಲಿ ಈ ಅರಳಿ ಮರದ ಬೇರನ್ನು ಮನೆಗೆ ತರಬೇಕು. ಬಳಿಕ ಇದನ್ನು ಒಂದೆಡೆ ಇಟ್ಟು ಮನೆಯಲ್ಲಿ ದೇವರ ಆರಾಧನೆ ಮಾಡುವಾಗ ಈ ಬೇರಿಗೂ ಕೂಡ ಅರಿಶಿನ ಕುಂಕುಮವನ್ನು ಅರ್ಚನೆ ಮಾಡಿ ಇದಕ್ಕೂ ಕೂಡ ಪೂಜೆಯನ್ನು ಮಾಡಬೇಕು. ಈ ಬೇರು ಇದ್ದ ಕಡೆ ಸದಾ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ ಆದ್ದರಿಂದ ಈ ಬೇರನ್ನು ನೀವು ದೇವರ ಮನೆಯಲ್ಲಿಯೂ ಕೂಡ ಹರಿಸಿದರೆ ಇನ್ನೂ ಉತ್ತಮ ಪ್ರಯೋಜನ ಆಗುತ್ತದೆ. ಅರಳಿ ಮರದ ಮೇಲಿನ ಚಿಕ್ಕ ಬೇರೊಂದನ್ನು ಮನೆಯಲ್ಲಿ ಇಟ್ಟರೆ ಎಷ್ಟೆಲ್ಲಾ ಪ್ರಯೋಜನವಿದೆ ಅಲ್ವ ಹಾಗೆಯೇ ಮನೆಯ ಸುತ್ತಮುತ್ತ ಅರಳಿ ಮರ ಇದ್ದರೆ ಅದನ್ನು ಕಡಿಯಬೇಡಿ ಅದಕ್ಕೆ ಪ್ರತಿದಿನ ನೀರನ್ನು ಹಾಕಿ, ಇದರಿಂದ ನಿಮ್ಮ ಎಷ್ಟೋ ಗ್ರಹದೋಷಗಳು ಪಾಪಗಳು ನಿವಾರಣೆಯಾಗುತ್ತದೆ.

Exit mobile version