ನಿಮ್ಮ ಎದೆಯಲ್ಲಿ ಕಫ ಕಟ್ಟಿದ್ದೆಯಾ..! ಹಾಗಿದ್ದರೆ ಇಲ್ಲಿದೆ ನೋಡಿ ಸೂಪರ್ ಮನೆಮದ್ದು

84

ನಮಸ್ಕಾರ ಪರಿವೀಕ್ಷಕರ ನಿಮಗೇನಾದರೂ ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳು ಕೀಲುನೋವು ಸಂಧಿವಾತ ಸಮಸ್ಯೆ ಕಾಡುತ್ತಾ ಇದ್ದಲ್ಲಿ ಅದನ್ನು ಪರಿಹರಿಸಿಕೊಳ್ಳುವುದಕ್ಕಾಗಿ ಈ ಮನೆಮದ್ದನ್ನು ಪಾಲಿಸಿ ಹೌದು ಮನೆಯಲ್ಲಿ ಅಡುಗೆಗೆ ಬಳಸುವ ಚಿಕ್ಕ ಗಾತ್ರದ ಪದಾರ್ಥ ಅಂದರೆ ಅದು ಸಾಸಿವೆ ಹೌದು ಸಾಸಿವೆಯನ್ನು ಅಡುಗೆಯಲ್ಲಿ ಬಳಕೆ ಮಾಡುತ್ತವೆ ಅದರಲ್ಲೂ ಸ್ವಲ್ಪ ಪ್ರಮಾಣದಲ್ಲಿ ಸಾಸಿವೆ,ಅನ್ನು ಬಳಸುತ್ತವೆ ಹಾಗಾದರೆ ಈ ಸಾಸಿವೆಯನ್ನು ಮನೆಮದ್ದಿನಲ್ಲಿ ಹೇಗೆ ಬಳಸೋದು ಸಾಸಿವೆಯನ್ನು ಬಳಸಿ ಹೇಗೆ ನಾವು ನಮ್ಮ ಅನಾರೋಗ್ಯ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವುದು ಅನ್ನೋದನ್ನ ಇಂದಿನ ಮಾಹಿತಿ ತಿಳಿಸಿಕೊಡುತ್ತೇವೆ ನೀವೂ ಕೂಡ ಈ ಮಾಹಿತಿ ಉಪಯುಕ್ತವಾಗುತ್ತೆ ಅಂದಲ್ಲಿ ಸಂಪೂರ್ಣ ಲೇಖನವನ್ನು ತಿಳಿಯಿರಿ ನೀವು ತಿಳಿದ ನಂತರ ಬೇರೆಯವರು ಮಾಹಿತಿಯನ್ನು ಶೇರ್ ಮಾಡುವುದನ್ನು ಮರೆಯದಿರಿ.

ಮೊದಲನೆಯದಾಗಿ ಈ ಸಾಸಿವೆಯಲ್ಲಿ ಕೂಡ ಕಪ್ಪು ಬಣ್ಣದ ಸಾಸಿವೆ ಮತ್ತು ಹಳದಿ ಬಣ್ಣದ ಸಾಸ್ವೆ ದೊರೆಯುತ್ತದೆ ನೀವು ಕಪ್ಪು ಬಣ್ಣದ ಸಾಸಿವೆಯನ್ನು ಅಡುಗೆಗೆ ಬಳಸಿದರೆ ಈ ಹಳದಿ ಬಣ್ಣದ ಸಾಸಿವೆಯನ್ನು ಮನೆಮದ್ದಿನಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ ಇನ್ನು 1ಚಮಚ ಹಳದಿ ಸಾಸಿವೆಯನ್ನು ತೆಗೆದುಕೊಂಡು ಇದನ್ನು ಪೇಸ್ಟ್ ಮಾಡಿಕೊಳ್ಳಬೇಕು ನಂತರ ಈ ಪೇಸ್ಟ್ ಅನ್ನು ನಾವು ಸೇವಿಸುತ್ತ ಬರುವುದರಿಂದ ಸ್ನಾಯು ಸೆಳೆತ ಕೀಲು ನೋವಿನ ಸಮಸ್ಯೆ ಅಂತಹ ಸಮಸ್ಯೆಗಳು ಬೇಗ ಪರಿಹಾರ ಆಗುತ್ತದೆ.ಎರಡನೆಯ ಪರಿಹಾರ ಅಂದರೆ ಸಾಸಿವೆಯಿಂದ ಮಾಡಬಹುದಾದ ಎರಡನೆಯ ಪರಿಹಾರ ಅಂದರೆ ನಿಂಬೆಹಣ್ಣಿನ ರಸಕ್ಕೆ ಕಾಲು ಚಮಚ ಸಾಸಿವೆ ಕಾರಿನ ಪುಡಿಯನ್ನು ಬೆರೆಸಬೇಕು ನಂತರ ಅದಕ್ಕೆ 1ಲೋಟ ನೀರನ್ನು ಮಿಶ್ರ ಮಾಡಿ ಇದಕ್ಕೆ ಚಿಟಕಿ ಉಪ್ಪನ್ನು ಹಾಕಬೇಕು. ಇದನ್ನು ಬೆಳಿಗ್ಗೆ ಎದ್ದು ಗಾರ್ಗಲ್ ಮಾಡಬೇಕು ಅಂದರೆ ಮುಕ್ಕಳಿಸಬೇಕು ಈ ರೀತಿ ಮಾಡುವುದರಿಂದ ಗಂಟಲು ನೋವಿನ ಸಮಸ್ಯೆ ಬೇಗ ಪರಿಹಾರ ಆಗುತ್ತದೆ.

ಮುಂದೆ ಈ ಸಾಸಿವೆ ಎಣ್ಣೆಯನ್ನು ನೀವು ಹೇಗೆ ಬಳಸಬಹುದು ಅಂದರೆ ಸಾಸಿವೆ ಎಣ್ಣೆ ಬಳಕೆ ಹೆಚ್ಚಾಗಿ ಅಡುಗೆಯಲ್ಲಿ ಮಾಡಲಾಗುತ್ತದೆ ಈ ಸಾಸಿವೆ ಎಣ್ಣೆಯನ್ನು ಗಂಟಲು ನೋವಿನಿಂದ ಬಂದ ಎದೆನೋವು ಮತ್ತು ಗಂಟಲು ನೋವನ್ನು ಶಮನ ಪಡಿಸಿಕೊಳ್ಳುವುದಕ್ಕಾಗಿ ಬಳಸಬಹುದು. ಹೌದು ಸಾಸಿವೆ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಗಂಟಲು ಮತ್ತು ಎದೆ ಭಾಗದಲ್ಲಿ ಸ್ವಲ್ಪ ಮಸಾಜ್ ಮಾಡುವುದರಿಂದ ಗಂಟಲು ನೋವು ಎದೆನೋವು ಕಡಿಮೆಯಾಗುತ್ತ ಬರುತ್ತದೆ.ಒಂದು ಪಾತ್ರೆಯಲ್ಲಿ ಬಿಸಿ ನೀರನ್ನು ತೆಗೆದುಕೊಂಡು ಇದಕ್ಕೆ ಸಾಸಿವೆ ಕಾಳಿನ ಪುಡಿ ಅನ್ನು ಹಾಕಬೇಕು. ನಂತರ ಇದರಲ್ಲಿ ಕಾಲುಗಳನ್ನು ಇರಿಸಿ ಇಪ್ಪತ್ತು ನಿಮಿಷಗಳ ಕಾಲ ಹಾಗೆ ಬಿಡುವುದರಿಂದ ಕಾಲು ನೋವಿನ ಸಮಸ್ಯೆ ಕಾದು ಉರಿಯುವುದು ಇಂತಹ ಸಮಸ್ಯೆಗಳು ಪರಿಹಾರ ಆಗುತ್ತದೆ.

ಕಾಲು ಚಮಚ ಸಾಸಿವೆಯನ್ನು ಪುಡಿಮಾಡಿ ಇದನ್ನು ಪೇಸ್ಟ್ ರೀತಿ ಮಾಡಿ ಹಲ್ಲುಗಳಿಗೆ ಮಸಾಜ್ ಮಾಡಿಕೊಳ್ಳಬೇಕು ಇದರಿಂದ ಹಲ್ಲು ನೋವಿನ ಸಮಸ್ಯೆ ಪರಿಹಾರ ಆಗುತ್ತದೆ ಕಸದ ಸಮಸ್ಯೆಯನ್ನು ಕೂಡ ಸಾಸಿವೆಯನ್ನು ಬಳಸಿ ನಿವಾರಿಸಿಕೊಳ್ಳಬಹುದು ಹೌದು ಒಂದು ಲೋಟ ಬಿಸಿ ನೀರಿಗೆ ಸಾಸಿವೆಯ ಪುಡಿಯನ್ನು ಬೆರೆಸಿ ಬಿಸಿ ಇದ್ದಾಗಲೇ ಇದನ್ನು ಸೇವನೆ ಮಾಡುವುದರಿಂದ ಎದೆಯಲ್ಲಿ ಕಟ್ಟಿರುವಂತಹ ಕಫ ಕರಗುತ್ತದೆ.ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಹಾಸಿಗೆಯ ಮೇಲೆ ಮೂತ್ರ ಮಾಡಿ ಕೊಳ್ಳುವ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ. ಆ ಅಭ್ಯಾಸವನ್ನು ತಪ್ಪಿಸುವುದಕ್ಕಾಗಿ ಹಳದಿ ಸಾಸಿವೆ ಪುಡಿಯನ್ನು ತೆಗೆದುಕೊಂಡು ಇದನ್ನು ಕಾಲು ಚಮಚದಷ್ಟು ಹಾಲಿನೊಂದಿಗೆ ಬೆರೆಸಿ ಮಕ್ಕಳಿಗೆ ಮಲಗುವ ಒಂದು ಗಂಟೆಯ ಮುನ್ನ ನೀಡಬೇಕು ಈ ರೀತಿಯ ಪರಿಹಾರ ಮಕ್ಕಳು ಹಾಸಿಗೆ ಮೇಲೆ ಮೂತ್ರ ಮಾಡುವ ಸಮಸ್ಯೆಯನ್ನು ಪರಿಹರಿಸುತ್ತದೆ.