Ad
Home ಅರೋಗ್ಯ ನಿಮ್ಮ ಕಣ್ಣಿನ ಸುತ್ತ ಆಗ್ಲಿ ಕುತ್ತಿಗೆ ಸುತ್ತ ಆಗ್ಲಿ ಏನಾದ್ರು ಕಪ್ಪು ಕಲೆ ಇದ್ರೆ ಈ...

ನಿಮ್ಮ ಕಣ್ಣಿನ ಸುತ್ತ ಆಗ್ಲಿ ಕುತ್ತಿಗೆ ಸುತ್ತ ಆಗ್ಲಿ ಏನಾದ್ರು ಕಪ್ಪು ಕಲೆ ಇದ್ರೆ ಈ ಸಸ್ಯವನ್ನ ಬಳಸಿ ನೋಡಿ ಸಾಕು ಎಲ್ಲ ಮಂಗ ಮಾಯಾ ಆಗುತ್ತೆ…

ನಮಸ್ಕಾರಗಳು ಓದುಗರೆ ನಿಮಗೇನಾದರೂ ಕಣ್ಣಿನ ಸುತ್ತ ಕಪ್ಪು ಕಲೆ ಅಥವಾ ಈ ಕತ್ತಿನ ಭಾಗದಲ್ಲಿ ಕಪ್ಪು ಕಲೆ ವಿಪರೀತವಾಗಿ ಇದ್ದರೆ ಅದರ ಪರಿಹಾರಕ್ಕಾಗಿ ಮಾಡಬೇಕಿರುವ ಸರಳ ಮನೆಮದ್ದಿನ ಕುರಿತು ಇವತ್ತಿನ ಲೇಖನಿಯಲ್ಲಿ ತಿಳಿಸುತ್ತಿದೇವೆ.ಹೌದು ಈ ಕಣ್ಣಿನ ಸುತ್ತ ಇರುವ ಕಪ್ಪು ಕಲೆ ನಿವಾರಣೆಗೆ ನಾವು ಇಷ್ಟೆಲ್ಲಾ ಪರಿಹಾರಗಳನ್ನು ಮಾಡಿರುತ್ತೇವೆ, ಸಾಮಾನ್ಯವಾಗಿ ಈ ಕಣ್ಣಿನ ಸುತ್ತ ಇರುವ ಕಪ್ಪು ಕಲೆ ನಿವಾರಣೆಗೆ ನಾವು ವೈದ್ಯರ ಬಳಿ ಹೋಗಿ ಸಾಕಷ್ಟು ಕ್ರೀಮ್ ಗಳನ್ನು ಕೂಡ ಬರೆಸಿಕೊಂಡು ಬಂದು ಅದನ್ನು ಟ್ರೈ ಮಾಡಿರುತ್ತಾರೆ, ಇಂಥದ್ದೊಂದು ಅನುಭವ ನಿಮಗೂ ಕೂಡ ಆಗಿದ್ದಲ್ಲಿ ನೀವು ಕೂಡಾ ತಪ್ಪದೇ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ ತಿಳಿಸಿ.

ಕೆಲವರಿಗಂತು ಕಣ್ಣಿನ ಸುತ್ತ ಕಪ್ಪು ಕಲೆ ಎಷ್ಟರಮಟ್ಟಿಗೆ ಇರುತ್ತದೆ ಅಂದರೆ ಆ ಮುಖದ ಸೌಂದರ್ಯವೇ ಪೂರ್ಣವಾಗಿ ಡಲ್ ಆಗಿ ಹೋಗಿರುತ್ತದೆ ಅಷ್ಟರಮಟ್ಟಿಗೆ ಕಣ್ಣಿನ ಸುತ್ತ ಕಪ್ಪು ಕಲೆಗಳು ಇರುತ್ತದೆ ಅದು ಮುಖದ ಅಂದವನ್ನೇ ಹಾಳು ಮಾಡಿರುತ್ತದೆ ಜೊತೆಗೆ ನಮ್ಮ ಮುಖ ನೋಡಲು ನಮಗೆ ಬೇಸರ ಆಗುತ್ತಿರುತ್ತದೆ ಇಂತಹ ಎಲ್ಲಾ ಅನುಭವವಾಗುತ್ತದೆ ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳು ಇದ್ದರೆ.

ಇದರ ಜೊತೆಗೆ ಇನ್ನು ಕೆಲವರಿಗಂತೂ ಕತ್ತಿನ ಭಾಗದಲ್ಲಿ ಅದರಲ್ಲೂ ಹಿಂಭಾಗದಲ್ಲಿ ವಿಪರೀತ ಕಪ್ಪು ಆಗಿರುತ್ತದೆ ಅದನ್ನು ಏನು ಮಾಡಿದರೂ ಪರಿಹಾರ ಮಾಡುವುದಕ್ಕೆ ಆಗುತ್ತಿರುವುದಿಲ್ಲ ಅಂಥವರು ಕೂಡ ಮಾಡಬಹುದಾದ ಸರಳ ಪರಿಹಾರ ನಮ್ಮ ಪ್ರಕೃತಿಯಲ್ಲಿ ಇದೆ ಅದನ್ನ ಹೇಗೆ ಮಾಡುವುದು ಎಂಬುದನ್ನು ನಾವು ತಿಳಿಸಿಕೊಡುತ್ತೇವೆ, ಅದರಂತೆ ನೀವು ಈ ಪರಿಹಾರವನ್ನು ಮಾಡಿಕೊಂಡು ಬಂದರೆ ಈ ಕಪ್ಪು ಕಲೆಗಳ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು.

ಆದರೆ ಯಾವುದೇ ಕಾರಣಕ್ಕೂ ಈ ಪರಿಹಾರವನ್ನು ಮುಖದ ಕಲೆಗಳನ್ನು ಹೋಗಲಾಡಿಸಲು ಬಳಸಬೇಡಿ, ಹಾಗಾಗಿ ನಾವು ಹೇಳಲು ಹೊರಟಿರುವುದು ಈ ಕಣ್ಣಿನ ಸುತ್ತ ಇರುವ ಕಪ್ಪು ಕಲೆ ಶ್ರುತಿಗೆ ಕತ್ತಿನ ಭಾಗದಲ್ಲಿ ಇರುವ ಕಪ್ಪು ಕಲೆಗಳನ್ನು ಹೋಗಲಾಡಿಸಲು

ಇದಕ್ಕಾಗಿ ಬೇಕಾಗಿರುವುದು ಹಾಲಿವಾಣ ಸೊಪ್ಪು, ಇದರ ಪರಿಚಯ ನಿಮಗೆ ಇಲ್ಲವಾದರೆ ನಿಮ್ಮ ಹತ್ತಿರದಲ್ಲಿ ಯಾರಾದರೂ ಆಯುರ್ವೇದ ಪಂಡಿತರು ಇದ್ದರೆ ಅಥವಾ ನಾಟಿ ಔಷಧಿ ವೈದ್ಯರು ಇದ್ದರೆ ಅವರ ಬಳಿ ಈ ಸೊಪ್ಪಿನ ಕುರಿತು ಮತ್ತು ಈ ಸೊಪ್ಪು ಹೇಗಿರುತ್ತದೆ ಎಂಬುದನ್ನು ತಿಳಿದುಕೊಂಡು ಈ ಸೊಪ್ಪಿನ ಪ್ರಯೋಜನ ಪಡೆದುಕೊಳ್ಳಿ.ಈ ಸೊಪ್ಪಿನಿಂದ ಏರ್ಪಡಿಸಿಕೊಂಡು ಕಣ್ಣಿನ ಸುತ್ತ ಈಸೋಪ್ ಸೊಪ್ಪಿನ ರಸವನ್ನು ಹಚ್ಚುವುದು ಇದಕ್ಕೆ ಸ್ವಲ್ಪ ನೀರು ಅಥವಾ ರೋಸ್ ವಾಟರ್ ಮಿಶ್ರಣ ಮಾಡಿಕೊಂಡು ಕಣ್ಣಿನ ಸುತ್ತ ಲೇಪ ಮಾಡಿ ಸ್ವಲ್ಪ ಸಮಯ ಹಾಗೆ ಬಿಟ್ಟು ಬಳಿಕ ತಣ್ಣೀರಿನಿಂದ ಸ್ವಚ್ಛ ಮಾಡಿ.

ಕತ್ತಿನ ಭಾಗದಲ್ಲಿ ವಿಪರೀತ ಕಪ್ಪುಕಲೆ ಆಗಿದ್ದರೆ ಟಾಮ್ ಆಗಿದ್ದಲ್ಲಿ ಅದನ್ನು ತೆಗೆದುಹಾಕಲು ಈ ಸೊಪ್ಪಿನ ರಸವನ್ನು ತೆಗೆದುಕೊಂಡು ಅದಕ್ಕೆ ಅರಿಶಿಣ ಮಿಶ್ರಣ ಮಾಡಿ, ಆ ಕತ್ತಿನ ಭಾಗಕ್ಕೆ ಲೇಪ ಮಾಡಿ ಒಣಗಿದ ಮೇಲೆ ಸ್ಕ್ರಬ್ ಮಾಡಿ ತಣ್ಣೀರಿನಿಂದ ಆ ಭಾಗವನ್ನು ಸ್ವಚ್ಛ ಮಾಡಿಇದೆರಡೂ ಸರಳ ಮಾರ್ಗವನ್ನು ನೀವು ಪಾಲಿಸಿಕೊಂಡು ಬಂದರೆ ಖಂಡಿತವಾಗಿಯೂ ಕಪ್ಪು ಕಲೆ ಗಳಿಂದ ಪರಿಹಾರ ಪಡೆದುಕೊಳ್ಳಬಹುದು ಈ ಪರಿಹಾರವನ್ನು ಮತ್ತೊಂದು ಸಮಸ್ಯೆಗೂ ಬಳಸಬಹುದು ಅದೇನೆಂದರೆ ಹಿಮ್ಮಡಿ ಭಾಗದಲ್ಲಿ ಉಂಟಾಗಿರುವ ಕಲೆಗಳ ನಿವಾರಣೆಗೂ ಕೂಡ ಈ ಪರಿಹಾರವನ್ನು ಮಾಡಿಕೊಳ್ಳಬಹುದು.

Exit mobile version