Ad
Home ಅರೋಗ್ಯ ನಿಮ್ಮ ಕಾಲಿನಲ್ಲೇನಾದ್ರು ಆಣಿ ಆಗಿದ್ರೆ ಈ ಒಂದು ಮನೆಮದ್ದು ಮಾಡಿ ಸಾಕು , ಕೆಲವೇ ಗಂಟೆಯಲ್ಲಿ...

ನಿಮ್ಮ ಕಾಲಿನಲ್ಲೇನಾದ್ರು ಆಣಿ ಆಗಿದ್ರೆ ಈ ಒಂದು ಮನೆಮದ್ದು ಮಾಡಿ ಸಾಕು , ಕೆಲವೇ ಗಂಟೆಯಲ್ಲಿ ಎಲ್ಲ ಇಳಿದು ಹೋಗುತ್ತದೆ..

ಕಾಲಿನಲ್ಲಿ ಆಗಿರುವ ಅಣಿ ಸಮಸ್ಯೆಗೆ ಪರಿಹಾರ ಬೇಕೇ ಹಾಗಾದರೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಅಣಿ ಸಮಸ್ಯೆಗೆ ನಿವಾರಣೆ ಪಡೆದುಕೊಳ್ಳಿ.ನಮಸ್ಕಾರಗಳು ಬನ್ನಿ ಇವತ್ತಿನ ಈ ಲೇಖನದಲ್ಲಿ ಅಣಿ ಈ ತೊಂದರೆಗೆ ಪರಿಹಾರವನ್ನು ತಿಳಿದುಕೊಳ್ಳೋಣ ಹೌದು ನಮಗೆ ಬರುವ ಹಲವು ಸಮಸ್ಯೆಗಳಿಗೆ ಮನೆಯಲ್ಲೇ ಮಾಡಬಹುದಾದ ಹಲವು ಪರಿಹಾರಗಳ ಬಗ್ಗೆ ನಮಗೆ ಗೊತ್ತಿರುವುದಿಲ್ಲ ಈ ಸಮಸ್ಯೆಗೆ ಮನೆಯಲ್ಲೇ ಮಾಡಬಹುದಾದ ಪರಿಹಾರ ಇರೋದಿಲ್ಲ ಅಂತ ಕೆಲವರು ಅಂದುಕೊಳ್ಳುತ್ತಾರೆ.

ಆದರೆ ಕೆಲವೊಂದು ಮದ್ದುಗಳು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಬರುವುದಕ್ಕಿಂತ ಪ್ರಭಾವವಾಗಿ ಕೆಲಸ ಮಾಡಿ ನಿಮ್ಮ ಈ ಕೆಲವೊಂದು ಅನಾರೋಗ್ಯ ಸಮಸ್ಯೆಗಳಿಗೆ ಅಂದರೆ ಚಿಕ್ಕ ಪುಟ್ಟ ಸಮಸ್ಯೆ ಜ್ವರ ಶೀತ ಕೆಮ್ಮು ನೆಗಡಿ ಈ ತರಹದ ತೊಂದರೆಗಳಿಗೆ ಮತ್ತು ಕಾಲಿನಲ್ಲಿ ಆಗಿರುವಂತಹ ಅಣಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು.

ಅದಕಾಗಿ ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡಲಿದ್ದೇವೆ ಈ ಕಾಲಿನಲ್ಲಿ ಆಗಿರುವಂತಹ ಅಣಿಗೆ ಮನೆಯಲ್ಲೇ ಮಾಡಬಹುದಾದ ಪರಿಹಾರದ ಬಗ್ಗೆ ಈ ಮದ್ದನ್ನು ಮಾಡುವುದು ಹೇಗೆ ಇದಕ್ಕೆ ಬೇಕಾಗಿರುವ ಪದಾರ್ಥಗಳು ಯಾವುವು ತಿಳಿಯೋಣ ಬನ್ನಿ ಕೆಳಗಿನ ಲೇಖನಿಯಲ್ಲಿ ಹಾಗೂ ಪ್ರಭಾವವಾಗಿ ಕೆಲಸ ಮಾಡಿ ಫಲಿತಾಂಶ ನೀಡುವ ಈ ಮನೆಮದ್ದನ್ನು,

ನೀವು ಕೂಡ ತಿಳಿದು ಬೇರೆಯವರಿಗೂ ಕೂಡ ತಿಳಿಸಿಕೊಡಿ ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ಹೆಚ್ಚು ಖರ್ಚು ಇಲ್ಲದೆ ಈ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಬಹುದು.ಹೌದು ಕೆಲವು ಸಮಯದಲ್ಲಿ ನಡೆದಾಗ ಕಾಲಿನಲ್ಲಿ ಚುಚ್ಚಿದ ಅನುಭವವಾಗುತ್ತದೆ ವಿಪರೀತ ನೋವು ಕೂಡ ಕಾಣಿಸಿಕೊಳ್ಳುತ್ತದೆ ಹಾಗಾಗಿ ಈ ವಿಪರೀತ ನೋವು ಕಾಣಿಸಿಕೊಳ್ಳುವ ಭಾಗದಲ್ಲಿ ಈ ಪರಿಹಾರವನ್ನು ಮಾಡಬಹುದು .

ಈ ಮನೆಮದ್ದು ಮಾಡುವ ವಿಧಾನ ಹೇಗೆ ಅಂದರೆ ಈ ಸಮಸ್ಯೆ ನಿವಾರಣೆಗೆ ಮಾಡಬಹುದು ಈ ಚಿಕ್ಕ ಪರಿಹಾರ ಇದಕ್ಕೆ ಬೇಕಾಗಿರುವಂತಹ ಪದಾರ್ಥಗಳು ಮನೆಯಲ್ಲೇ ದೊರೆಯುವಂತ ಪದಾರ್ಥಗಳು ಅರಿಶಿಣ ಪುಡಿ ಬೆಲ್ಲ ಈರುಳ್ಳಿ ಪೇಸ್ಟ್ ಮತ್ತು ಬೆಳ್ಳುಳಿ

ಈಗ ಮನೆಮದ್ದು ಮಾಡುವ ವಿಧಾನ ಹೇಗೆ ಅಂದರೆ ಬೆಳ್ಳುಳ್ಳಿಯನ್ನು ಜಜ್ಜಿ ಕೊಳ್ಳಬೇಕು ಬಳಿಕ ಇದನ್ನು ಪೇಸ್ಟ್ ಮಾಡಿ ಅದಕ್ಕೆ ಈರುಳ್ಳಿ ಪೇಸ್ಟ್ ಸೇರಿಸಿ, ಇದಕ್ಕೆ ಬೆಲ್ಲದ ಪುಡಿಯನ್ನು ಸೇರಿಸಿ ಮತ್ತೊಮ್ಮೆ ಇದನ್ನು ಪೇಸ್ಟ್ ಮಾಡಿಕೊಳ್ಳಬೇಕು, ಹೀಗೆ ಈ ಎಲ್ಲ ಪದಾರ್ಥಗಳನ್ನು ಮಿಶ್ರಣ ಮಾಡಿಕೊಂಡ ಮೇಲೆ

ಕಾಲಿನ ಭಾಗದಲ್ಲಿ ಚುಚ್ಚು ಅನುಭವ ಅಥವಾ ಕೆಲವೊಂದು ಭಾಗದಲ್ಲಿ ನೋವು ಇರುತ್ತದೆ ಆ ಪಾದದಲ್ಲಿ ಈ ರೀತಿ ಯಾವುದೇ ಸಮಸ್ಯೆ ಕಾಣಿಸಿಕೊಂಡರೂ, ಅದನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ಮಾಡಿ ಈ ಸರಳ ಉಪಾಯ ಅಂದರೆ ಈ ಪಾದದ ಮೇಲೆ ಎಲ್ಲಿ ನೋವು ಕಾಣಿಸಿಕೊಳ್ಳುತ್ತಾ ಇರುತ್ತದೆ ಆ ಭಾಗದಲ್ಲಿ ಇದನ್ನ ಲೇಪ ಮಾಡಿ.ಈ ತಯಾರಿಸಿಕೊಂಡ ಮಿಶ್ರಣದಲ್ಲಿ ಬೆಲ್ಲವನ್ನು ಉಪಯೋಗಿಸಿದ್ದೇವೆ ಯಾಕೆ ಅಂದರೆ ಈ ಬೆಲ್ಲ ಇರುವ ನೋವನ ನಿವಾರಿಸುವುದರ ಜೊತೆಗೆ ಬ್ಯಾಕ್ಟೀರಿಯಗಳನ್ನು ನಶಿಸುತ್ತದೆ ಹಾಗೂ ಅರಿಶಿಣದ ಬಗ್ಗೆ ಹೇಳುವುದೇ ಬೇಡ ಈ ಅರಿಶಿಣ ಆ್ಯಂಟಿ ಬ್ಯಾಕ್ಟೀರಿಯಲ್ ಗುಣ ಹೊಂದಿದೆ.

ಹಾಗಾಗಿ ಈ ಪದಾರ್ಥ ತುಂಬ ಪ್ರಭಾವಿಯಾಗಿ ಕೆಲಸ ಮಾಡುವುದರಿಂದ ಈ ಪದಾರ್ಥಗಳನ್ನು ಬಳಸಿದ್ದರೆ ಮತ್ತು ಬೆಳ್ಳುಳ್ಳಿ ಹಾಗೂ ಈರುಳ್ಳಿ ರಸ ನೋವು ನಿವಾರಣೆಗೆ ತುಂಬಾ ಸಹಕಾರಿ.ಈ ಪೇಸ್ಟ್ ಅನ್ನು ಪಾದಕ್ಕೆ ಹಚ್ಚಿದ ಮೇಲೆ ಬಟ್ಟೆ ಅಥವಾ ಕವರ್ ನಿಂದ ಕಟ್ಟಿ ರಾತ್ರಿ ಹಾಗೇ ಬಿಡಿ, ಬೆಳಗ್ಗೆ ಬಿಸಿ ನೀರಿನಲ್ಲಿ ಪಾದಗಳನ್ನು ತೊಳೆದುಕೊಳ್ಳಿ ಈ ರೀತಿ ಪ್ರತಿದಿನ ಮಾಡುತ್ತ ಬಂದರೆ ಕೆಲವೇ ದಿನಗಳಲ್ಲಿ ಸಮಸ್ಯೆ ನಿವಾರಣೆಯಾಗುತ್ತದೆ.

Exit mobile version