Ad
Home ಅರೋಗ್ಯ ನಿಮ್ಮ ಕೂದಲು ಬರ್ತಾ ಬರ್ತಾ ಬಿಳಿ ಆಗುತ್ತಾ ಇದೆಯಾ ಹಾಗಾದರೆ ಹೀಗೆ ಮಾಡಿ ಸಾಕು ನಿಮ್ಮ...

ನಿಮ್ಮ ಕೂದಲು ಬರ್ತಾ ಬರ್ತಾ ಬಿಳಿ ಆಗುತ್ತಾ ಇದೆಯಾ ಹಾಗಾದರೆ ಹೀಗೆ ಮಾಡಿ ಸಾಕು ನಿಮ್ಮ ಕೂದಲು ನೀವು ಇರೋ ತನಕ ನಿಮ್ಮ ಒಂದು ಕೂದಲು ಕೂಡ ಬಿಳಿ ಆಗಲ್ಲ…

ಕೂದಲು ಉದುರುವಂತಹ ಸಮಸ್ಯೆ ನಿವಾರಣೆ ಮಾಡಲು ಅಥವಾ ಕೂದಲು ಬಿಳಿ ಆಗಿದ್ದಲ್ಲಿ ಕೂದಲನ್ನು ಕಪ್ಪಾಗಿಸಲು ಈ ಸರಳ ಮನೆಮದ್ದು ಎಫೆಕ್ಟಿವ್ ಆಗಿದೆ ಹೌದು ಇದಕ್ಕಾಗಿ ಬೇಕಾಗುವ ಪದಾರ್ಥಗಳು ನೈಸರ್ಗಿಕವಾದ ಪದಾರ್ಥಗಳು ಮಾತ್ರ.ಹಾಗಾಗಿ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯಿರಿ ಮತ್ತು ಕೂದಲನ್ನು ಕಪ್ಪಾಗಿಸುವ ಸರಳ ವಿಧಾನ ತಿಳಿದು ಇದನ್ನೇ ಪಾಲಿಸಿ ಖಂಡಿತವಾಗಿಯೂ ನಿಮಗೆ ಯಾವುದೇ ಸೈಡ್ ಎಫೆಕ್ಟ್ ಗಳು ಇಲ್ಲದೆ ಕೂದಲನ್ನು ಕಪ್ಪಾಗಿಸಿ ಜೊತೆಗೆ ಇನ್ನೂ ಕೆಲವೊಂದು ಕೂದಲು ಉದುರುವ ಸಮಸ್ಯೆ ಗಳನ್ನು ಪರಿಹರಿಸಲು ಸಹಕಾರಿಯಾಗಿದೆ ಈ ಮನೆಮದ್ದು.

ಹಲವರು ಅಂದುಕೊಂಡಿದ್ದಾರೆ ಕೂದಲನ್ನು ಕಪ್ಪಾಗಿಸಲು ಕೇವಲ ಅಂಗಡಿಗಳಲ್ಲಿ ದೊರೆಯುವ ಹೇರ್ ಡೈ ಗಳು ಮಾತ್ರ ದಾರಿ ಅಂತ ಆದರೆ ಮನೆಯಲ್ಲೇ ಹೇರ್ ಡೈ ತಯಾರಿಸಿ ಯಾವುದೇ ಕೆಮಿಕಲ್ ಬಳಸದೆ ಕೂದಲನ್ನು ಕಪ್ಪಾಗಿಸಬಹುದು ಆ ಸರಳ ವಿಧಾನವನ್ನು ನೀವು ಕೂಡ ತಿಳಿಯಿರಿ ಇಂದಿನ ಈ ಲೇಖನದಲ್ಲಿ.ಮೊದಲಿಗೆ ಈ ಪರಿಹಾರ ಮಾಡುವುದು ಹೇಗೆಂದರೆ ಇದಕ್ಕೆ ಬೇಕಾಗಿರುವುದು ಮೊದಲಿಗೆ ಆಮ್ಲ, ಆಮ್ಲ ಅತ್ಯದ್ಭುತ ಪದಾರ್ಥ ಇದು ಆರೋಗ್ಯಕ್ಕೂ ಒಳ್ಳೆಯದು ಕೂದಲುದುರುವ ಸಮಸ್ಯೆಗೆ ಕೂದಲನ್ನು ಕಪ್ಪಾಗಿಸಲು ಸಹಕಾರಿಯಾಗಿದೆ, ಈ ಮನೆಮದ್ದು ಪಾಲಿಸುವುದು ಹೇಗೆ ಎನ್ನುವ ವಿಧಾನವನ್ನು ಈಗ ತಿಳಿಯೋಣ ಬನ್ನಿ.

ಈ ಪರಿಹಾರ ಮಾಡುವಾಗ ಮೊದಲಿಗೆ ಆಮ್ಲವನ್ನು ಪೂರ್ಣವಾಗಿ ಬೆಂಕಿಯಲ್ಲಿ ಸುಡಬೇಕು ಅನಂತರ ಇದನ್ನ ಕುಟ್ಟಿ ಪುಡಿ ಮಾಡಿಕೊಳ್ಳಬೇಕು ಅಂದರೆ ಪೇಸ್ಟ್ ರೀತಿ ಮಾಡಿ ಕೊಳ್ಳಬೇಕು ನಂತರ ಇದಕ್ಕೆ ನೆನೆಸಿದ ಮೆಂತ್ಯದ ಪೇಸ್ಟ್ ಅನ್ನು ಮಿಶ್ರ ಮಾಡಿ ಜೊತೆಗೆ ಕಲೋಂಜಿ ಬೀಜದ ಪುಡಿಯನ್ನು ಇದಕ್ಕೆ ಮಿಶ್ರ ಮಾಡಿ ಚೆನ್ನಾಗಿ ಪೇಸ್ಟ್ ಮಾಡಿಕೊಂಡು ಈಗ ಈ ಮಿಶ್ರಣಕ್ಕೆ ಕೊಬ್ಬರಿ ಎಣ್ಣೆಯನ್ನು ಮಿಶ್ರ ಮಾಡಿ ಅಥವಾ ನೀವು ಕೂಡ ಬಳಸಬಹುದು ಇದೀಗ ಈ ಪೇಸ್ಟ್ ಅನ್ನು ಕೂದಲಿಗೆ ಅಂದರೆ ಗ್ರೇ ಹೇರ್ ಬಿಳಿಕೂದಲಿಗೆ ಲೇಪನ ಮಾಡಬೇಕು.

ಸಾಮಾನ್ಯವಾಗಿ ನೀವು ಅಂಗಡಿಯಿಂದ ತಂದ ಹೇರ್ ಡೈ ಅನ್ನು ಹೇಗೆ ಬಳಸುತ್ತೀರಿ ಅದೇ ವಿಧಾನದಲ್ಲಿ ಈ ಮನೆಯಲ್ಲಿ ತಯಾರಿಸಿಕೊಂಡ ಡೈ ಅನ್ನು ಬಳಸಿ ಕೂದಲಿಗೆ ಲೇಪ ಮಾಡಬೇಕು. ಈ ನೈಸರ್ಗಿಕ ಮನೆ ಮತ್ತು ಕೂದಲನ್ನು ಕಪ್ಪಾಗಿಸುವುದು ಮಾತ್ರವಲ್ಲ ಕೂದಲು ಉದುರುವ ಸಮಸ್ಯೆಯನ್ನು ನಿವಾರಿಸುತ್ತದೆ ಹಾಗೂ ಇದರಲ್ಲಿ ಮೆಂತೆಕಾಳನ್ನು ಬಳಸಿರುವುದರಿಂದ ಈ ಮೆಂತೆ ಕಾಳುಗಳು ಡ್ಯಾಂಡ್ರಫ್ ಸಮಸ್ಯೆ ನಿವಾರಣೆ ಮಾಡಲು ಸಹಕಾರಿ ಆಗಿರುತ್ತದೆ ಮತ್ತು ಕೂದಲನ್ನು ನೈಸರ್ಗಿಕವಾಗಿ ಹೈಡ್ರೇಟ್ ಮಾಡಿ ಕೂದಲು ಉದುರುವ ಸಮಸ್ಯೆ ನಿವಾರಿಸಿ ಕೂದಲಿನ ಬುಡವನ್ನು ಸ್ಟ್ರಾಂಗ್ ಮಾಡುತ್ತದೆ.

ಈ ಮನೆ ಮದ್ದಿನಲ್ಲಿ ನಾವು ಕೊಬ್ಬರಿ ಎಣ್ಣೆಯನ್ನು ಬಳಸಲಾಗುತ್ತದೆ ಈ ಕೊಬ್ಬರಿ ಎಣ್ಣೆ ಕೂದಲನ್ನು ಡ್ರೈ ಮಾಡುವುದರಿಂದ ಕಾಪಾಡುತ್ತದೆ ಮತ್ತು ಇದರಲ್ಲಿ ಬಳಸಿರುವಂತಹ ಆಮ್ಲಾ ಕೂದಲಿನ ಬುಡಕ್ಕೆ ಪುಷ್ಟಿ ನೀಡುವುದರ ಜೊತೆಗೆ ಕೂದಲಿನ ಬುಡವನ್ನು ಸ್ಟ್ರಾಂಗ್ ಮಾಡಿ ಕೂದಲು ಉದುರುವ ಸಮಸ್ಯೆ ನಿವಾರಿಸುತ್ತದೆ ಹಾಗೂ ಈ ಆಮ್ಲ ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸಲು ಸಹಕಾರಿಯಾಗಿರುತ್ತದೆ.

ಈ ಕಲೋಂಜಿ ಬೀಜಗಳು ಕೂಡ ಕೂದಲನ್ನು ಕಪ್ಪಾಗಿಸಲು ಸಹಕಾರಿಯಾಗಿದ್ದು ಈ ಸರಳ ಮನೆ ಮದ್ದು ಪಾಲಿಸಿ ಕೂದಲು ಉದುರುವ ಸಮಸ್ಯೆ ಡ್ಯಾಂಡ್ರಫ್ ಸಮಸ್ಯೆ ಜೊತೆಗೆ ಗ್ರೇ ಹೇರ್ ಸಮಸ್ಯೆ, ಇಂತಹ ಕೂದಲಿಗೆ ಸಂಬಂಧಪಟ್ಟಂತಹ ತೊಂದರೆಗಳಿಂದ ಪರಿಹಾರ ಪಡೆದುಕೊಳ್ಳಿ ಮತ್ತು ಈ ಸರಳ ಮನೆಮದ್ದಿನ ಬಗ್ಗೆ ಬೇರೆಯವರು ಕೂಡ ತಿಳಿಸಿಕೊಡಿ ಧನ್ಯವಾದ.

Exit mobile version