Ad
Home ಅರೋಗ್ಯ ನಿಮ್ಮ ಕೂದಲು ಸಿಕ್ಕಾಪಟ್ಟೆ ಉದುರುತ್ತ ಇದೆಯಾ ಹಾಗಾದರೆ ಈ ಒಂದು ನೈಸರ್ಗಿಕ ಮದ್ದನ್ನಾ ಮನೆಯಲೇ ಮಾಡಿ...

ನಿಮ್ಮ ಕೂದಲು ಸಿಕ್ಕಾಪಟ್ಟೆ ಉದುರುತ್ತ ಇದೆಯಾ ಹಾಗಾದರೆ ಈ ಒಂದು ನೈಸರ್ಗಿಕ ಮದ್ದನ್ನಾ ಮನೆಯಲೇ ಮಾಡಿ ಬಳಸಿ ಸಾಕು…ತುಂಬಾ ಫಾಸ್ಟ್ ಆಗಿ ಚಮತ್ಕಾರದ ರೀತಿಯಲ್ಲಿ ಕೆಲಸ ಮಾಡುತ್ತದೆ…

ಇಂದಿನ ಮಾಹಿತಿಯಲ್ಲಿ ನಾವು ಹೇಳಲು ಹೊರಟಿರುವ ಈ ಪವರ್ ಫುಲ್ ಎಣ್ಣೆ ಕೂದಲುದುರುವ ಸಮಸ್ಯೆಯಿಂದ ಹಿಡಿದು ಡ್ಯಾಂಡ್ರಫ್ ಸಮಸ್ಯೆ ಜೊತೆಗೆ ಕೂದಲಿನ ಬುಡ ತುಂಬಾ ವೀಕ್ ಇದ್ದರೆ ಕೂದಲಿನ ಬುಡ ಸ್ಟ್ರಾಂಗ್ ಆಗಿ ಇರಿಸುವುದಕ್ಕೆ ಈ ಮನೆಮದ್ದು ಉತ್ತಮವಾಗಿದೆ.ಹೌದು ಇಂದು ಮಾರುಕಟ್ಟೆಯಲ್ಲಿ ಇಷ್ಟೆಲ್ಲ ವಿಧದ ಎಣ್ಣೆಗಳು ಮಾರಾಟ ಆಗುತ್ತದೆ ಅಲ್ವಾ ಹೌದು ಇಂದು ಮಾರುಕಟ್ಟೆಯಲ್ಲಿ ದೊರೆಯುವ ವಿಧವಿಧವಾದ ಕಂಪೆನಿಗಳ ಎಣ್ಣೆಯನ್ನು ನೋಡುತ್ತಿದ್ದರೆ ಯಾವುದನ್ನು ಬಳಸುವುದು ಯಾವುದನ್ನು ಬಳಸುವುದು ಬೇಡ ಅಂತ ಸಾಕಷ್ಟು ಕನ್ಫ್ಯೂಷನ್ ಆಗುತ್ತೆ.

ಆದರೆ ಈ ಗೊಂದಲ ನಿಮಗೆ ಇನ್ನು ಮುಂದೆ ಬೇಡ ಯಾಕೆಂದರೆ ಮನೆಯಲ್ಲಿಯೇ ಮಾಡಬಹುದು ನಿಮ್ಮ ಕೂದಲನ್ನು ಬಲಪಡಿಸುವಂತಹ ಹಾಗೂ ಕೂದಲಿಗೆ ಸಂಬಂಧಿಸಿದ ಸಮಸ್ಯೆಯನ್ನು ನಿವಾರಣೆ ಮಾಡುವಂತಹ ಒಂದೊಳ್ಳೆ ಮನೆಮದ್ದನ್ನು ನಾವು ತಿಳಿಸುತ್ತೇವೆ, ಇದನ್ನ ನೀವು ಪಾಲಿಸಿ ಸಾಕು ನಿಮ್ಮ ಕೂದಲು ಉದುರುವ ಸಮಸ್ಯೆ ಚಟ್ ಪಟ್ ಎಂದು ನಿವಾರಣೆಯಾಗುತ್ತೆ. ಕೇವಲ ಹದಿನೈದು ದಿನಗಳಲ್ಲಿ ಈ ಎಣ್ಣೆಯನ್ನು ಬಳಸುತ್ತಾ ಬಂದರೆ, ಇದರ ಫಲಿತಾಂಶ ನಿಮಗೆ ಗೊತ್ತಾಗುತ್ತೆ.

ಹೌದು ಮಾರುಕಟ್ಟೆಯಲ್ಲಿ ದೊರೆಯುವ ಬಹುತೇಕ ಹೇರ್ ಪ್ರಾಡಕ್ಟ್ಗಳು ಕೆಮಿಕಲ್ಯುಕ್ತ ಹೇರ್ ಆಯಿಲ್ ಗಳು ಹೇರ್ ಪ್ರಾಡಕ್ಟ್ಗಳು ಆಗಿರುತ್ತದೆ ಕೇವಲ ಈ ಕೂದಲಿಗೆ ಸಂಬಂಧಿಸಿದ ಪ್ರಾಡಕ್ಟ್ ಗಳು ಮಾತ್ರವಲ್ಲ ನಾವು ಮುಖಕ್ಕೆ ಬಳಸುವಂತಹ ಕೆಲವೊಂದು ಪ್ರಾಡಕ್ಟ್ ಗಳು ಕೂಡ ಕೆಮಿಕಲ್ಸ್ ಅನ್ನು ಹೊಂದಿರುತ್ತದೆ.ಇದು ನಮ್ಮ ತ್ವಚೆಗೆ ಮಾತ್ರವಲ್ಲ ಕೂದಲಿಗೆ ಮಾತ್ರವಲ್ಲ ನೇರವಾಗಿ ನಮ್ಮ ಆರೋಗ್ಯ ಕೂಡ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು ಇರುತ್ತದೆ ಅದಕ್ಕಾಗಿಯೇ ಅಲ್ವಾ ಎಂದು ಕ್ಯಾನ್ಸರ್ ನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಿದೆ.

ಈಗ ಮನೆ ಮದ್ದು ಕುರಿತು ತಿಳಿಯೋಣ ಬನ್ನಿ ಈ ಮನೆಮದ್ದಿಗೆ ಮೊದಲು ಮಾಡಬೇಕಿರುವುದು ಮೆಂತೆಯನ್ನು ಹುರಿದು ಅದನ್ನು ಪುಡಿ ಮಾಡಿ ಇಟ್ಟುಕೊಳ್ಳಿ ನಂತರ ನೈಸರ್ಗಿಕವಾದ ಅಲೋವೆರಾ ಅನ್ನು ನೀವು ಇಲ್ಲಿ ತೆಗೆದುಕೊಳ್ಳಬೇಕು.ಅಲೋವೆರಾವನ್ನು ಸಣ್ಣಗೆ ಕತ್ತರಿಸಿ ನೀರಿಗೆ ಹಾಕಿ ಈ ನೀರಿಗೆ ಸ್ವಲ್ಪ ಅರಿಶಿನ ಮತ್ತು ಉಪ್ಪನ್ನು ಹಾಕಿ ನೀರಿನಲ್ಲಿ ಈ ಲೋಳೆ ರಸವನ್ನು ನೆನೆಸಿಡಬೇಕು.

ಈಗ ಎಣ್ಣೆಯನ್ನು ಬಿಸಿ ಮಾಡಲು ಇಡಬೇಕು ನೀವು ಶುದ್ಧವಾದ ಕೊಬ್ಬರಿ ಎಣ್ಣೆ ತೆಗೆದುಕೊಂಡು ಅದನ್ನು ಕಬ್ಬಿಣದ ಬಾಣಲೆಗೆ ಹಾಕಿ ಈ ಎಣ್ಣೆಯನ್ನು ಬಿಸಿ ಮಾಡಲು ಇಟ್ಟಾಗ ಇದಕ್ಕೆ ನೆನೆಸಿಟ್ಟ ಕೊಂಡಂತಹ ಲೋಳೆಸರವನ್ನು ಎಣ್ಣೆಯೊಂದಿಗೆ ಹಾಕಿ ಬಿಸಿ ಮಾಡಬೇಕು.ಈ ಎಣ್ಣೆಯಲ್ಲಿ ನೊರೆ ಬರುವುದು ಸಂಪೂರ್ಣವಾಗಿ ಕಡಿಮೆಯಾಗಬೇಕು ಅಷ್ಟರ ಮಟ್ಟಿಗೆ ಕಡಿಮೆ ಉರಿಯಲ್ಲಿ ಇಟ್ಟು ಈ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಬೇಕು ನಂತರ ಎಣ್ಣೆ ಅಲ್ಲಿ ನೊರೆ ಬರುವುದು ಕಡಿಮೆಯಾದ ಮೇಲೆ, ಎಣ್ಣೆಯ ಬಣ್ಣ ಬದಲಾದ ನಂತರ ಆ ಎಣ್ಣೆಯನ್ನು ಹಾಗೇ ತಣಿಯಲು ಬಿಡಬೇಕು.

ಆ ಎಣ್ಣೆಯನ್ನು ತಣಿಯಲು ಬಿಟ್ಟು ಬಿಡುವ ಮುನ್ನ ಅದಕ್ಕೆ ಪುಡಿ ಮಾಡಿ ಇಟ್ಟುಕೊಂಡಂತಹ ಮೆಂತ್ಯೆ ಅನ್ನು ಎಣ್ಣೆ ಯೊಟ್ಟಿಗೆ ಆಕೆ ಮತ್ತೊಮ್ಮೆ ಮಿಶ್ರ ಮಾಡಿ ಆ ಎಣ್ಣೆಯನ್ನು ಹಾಗೇ ತಣಿಯಲು ಬಿಟ್ಟು ಬಳಿಕ ಶೋಧಿಸಿಕೊಳ್ಳಬೇಕು.ಆಗಾಗ ಹದಿನೈದು ದಿನಗಳಿಗೊಮ್ಮೆ ತಿಂಗಳಿಗೊಮ್ಮೆ ಈ ಎಣ್ಣೆಯನ್ನು ಬಿಸಿಲಿನಲ್ಲಿ ಇಟ್ಟು ಬಿಸಿ ಮಾಡಿ ಮತ್ತು ವಾರಕ್ಕೊಮ್ಮೆಯಾದರೂ ಈ ಎಣ್ಣೆಯನ್ನು ಕೂದಲಿಗೆ ಲೇಪ ಮಾಡಿ ಮಸಾಜ್ ಮಾಡುತ್ತಾ ಬನ್ನಿ.

ಈ ಸರಳ ಪರಿಹಾರ ಈ ಸರಳ ವಿಧಾನ ಕೂದಲಿನ ಬುಡವನ್ನು ಸ್ಟ್ರಾಂಗ್ ಮಾಡುತ್ತೆ, ಜೊತೆಗೆ ಇದರಲ್ಲಿ ಬಳಸಿರುವ ಮೆಂತೆ ಕಾಳುಗಳು ಡ್ಯಾಂಡ್ರಫ್ ಸಮಸ್ಯೆಯನ್ನು ನಿವಾರಿಸುತ್ತದೆ.ಈ ಸರಳ ವಿಧಾನ ಕೂದಲುದುರುವ ಸಮಸ್ಯೆ ಪರಿಹರಿಸುತ್ತೆ ಕೂದಲನ್ನ ಸೊಂಪಾಗಿ ಬೆಳೆಯುವಂತೆ ಮಾಡುತ್ತೆ.

Exit mobile version