ಗಂಟಲು ನೋವು ಬಾಧೆಗೆ ಮತ್ತು ಗಂಟಲಲ್ಲಿ ಕಟ್ಟಿರುವ ಕಫಕ್ಕೆ ಒಂದೊಳ್ಳೆ ಪರಿಹಾರವನ್ನು ತಿಳಿಸಿಕೊಡುತ್ತಿದ್ದೇವೆ ಬನ್ನಿ ಸ್ನೇಹಿತರೆ ಆಗಾಗ ಕಾಡುವ ಈ ಕೆಮ್ಮು ಮತ್ತು ಕೆಮ್ಮು ಬಂದಾಗ ಶೀತ ಬಂದಾಗ ಗಂಟಲಿನಲ್ಲಿ ಕಟ್ಟಿರುವ ಕಫಕ್ಕೆ ಮಾಡಬಹುದಾದ ಪರಿಹಾರ ಇದು ಇದಕ್ಕಾಗಿ ನೀವು ಮಾಡಬೇಕಿರುವುದು ಏನು ಅಂದರೆ ಈ ಸರಳ ಮನೆಮದ್ದು ಮಾತ್ರ ಹೌದು ಎಷ್ಟೆ ದಿನಗಳಿಂದ ಗಂಟಲಿನಲ್ಲಿ ಕಫ ಕಟ್ಟಿದರೂ ಅದರ ನಿವಾರಣೆಗಾಗಿ ಈ ಮನೆಮದ್ದು ಪ್ರಭಾವಶಾಲಿಯಾಗಿದೆ.
ಹೌದು ಸಾಮಾನ್ಯವಾಗಿ ಕೆಮ್ಮು ಬಂದಾಗ ಗಂಟಲು ನೋವು ಬರುತ್ತದೆ ಗಂಟಲಿನಲ್ಲಿ ಕಫ ಕಟ್ಟುತ್ತದೆ ಆಗ ಬಹಳ ಹಿಂಸೆ ಉಂಟಾಗುತ್ತದೆ ಯಾವ ಕೆಲಸ ಮಾಡಲು ಕೂಡ ಆಸಕ್ತಿ ಕೂಡ ಇರುವುದಿಲ್ಲ ಅಷ್ಟು ವಿಪರೀತವಾಗಿ ಗಂಟಲು ನೋವು ಬರುತ್ತದೆ ಗಂಟಲಿನಲ್ಲಿ ಕಫ ಕಟ್ಟಿರುತ್ತದೆ ಇದನ್ನು ಹರಿಹರ ಮಾಡೋದಕ್ಕೆ ಕೆಮ್ಮಿನ ಮಾತ್ರೆ ಸಿರಪ್ ಗಳನ್ನು ಬಳಸಿರುತ್ತಾರೆ ಆದರೆ ಕಫ ಮಾತ್ರ ಆದರೆ ಇಂದು ನಾವು ತಿಳಿಸುವ ಮನೆಮದ್ದು ಬಹಳ ಬೇಗ ಕಫವನ್ನು ಕರಗಿಸಿ ಕೆಮ್ಮನ್ನು ನಿವಾರಣೆ ಮಾಡುತ್ತೆ.
ಈ ಮನೆಮದ್ದು ಮಾಡುವುದಕ್ಕೆ ಹೆಚ್ಚು ಪದಾರ್ಥಗಳ ಅವಶ್ಯಕತೆ ಇರುವುದಿಲ್ಲ ಅಡುಗೆ ಮನೆಯಲ್ಲಿ ಇರುವಂತಹ ಕೆಲವೊಂದು ಮಸಾಲೆ ಪದಾರ್ಥಗಳನ್ನು ಬಳಸಿಕೊಂಡು ಕೆಮ್ಮು ಮತ್ತು ಕಫ ನಿವಾರಣೆ ಮಾಡಬಹುದು ಇದಕ್ಕಾಗಿ ಬೇಕಾಗಿರುವಂತಹ ಪದಾರ್ಥಗಳು ಯಾವುವು ಅಂದರೆ ತುಂಬ ಸುಲಭವಾದ ಪದಾರ್ಥಗಳು ಮನೆಯಲ್ಲಿಯೇ ದಿನನಿತ್ಯ ಬಳಸುವಂಥ ಪದಾರ್ಥಗಳು, ಅವುಗಳೆಂದರೆ ಲವಂಗ ಮೆಣಸು ಪಲಾವ್ ಎಲೆ.
ಮೊದಲಿಗೆ ಮಾಡಿಕೊಳ್ಳಬೇಕಾದ ವಿಧಾನ ಹೇಗೆ ಅಂದರೆ ಸಕ್ಕರೆಯನ್ನು ನೀರಿನಲ್ಲಿ ಕರಗಿಸಿಕೊಳ್ಳಬೇಕು ಈ ನೀರಿನ ಬಣ್ಣ ಜೇನುತುಪ್ಪಕ್ಕೆ ತಿರುಗಿದ ಬಳಿಕ ಆ ನೀರಿಗೆ ಇನ್ನಷ್ಟು ನೀರನ್ನು ಹಾಕಿ ನೀರು ಕುದಿಯಲು ಬಂದಾಗ ಇದಕ್ಕೆ ಸಣ್ಣಗೆ ಕತ್ತರಿಸಿದ ಪಲಾವ್ ಎಲೆ ಮತ್ತು ಲವಂಗ ಹಾಗೂ ಮೆಣಸು ಇವುಗಳನ್ನೆಲ್ಲ ಒಂದೊಂದೆ ಹಾಕಿಕೊಳ್ಳಿ, ನಂತರ ನೀರನ್ನು ಚೆನ್ನಾಗಿ ಕುದಿಸಿ ಕೊಳ್ಳಬೇಕು.
ಈಗ ಈ ನೀರನ್ನು ಶೋಧಿಸಿ ಕೊಳ್ಳಿ, ಇದನ್ನು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಸಮಯ ಕುಡಿಯುತ್ತ ಬರಬೇಕು ಹೌದು ಖಾಲಿ ಹೊಟ್ಟೇಲಿ ತೆಗೆದುಕೊಳ್ಳಬೇಡಿ ಆದರೆ ಬೆಳಕಿನ ಉಷಾ ಪಾನದ ಬಳಿಕ ಗಂಟಲು ಸ್ವಚ್ಛವಾಗೋದು ಕ್ಕೆ ಈ ವೇಳೆ ತಯಾರುಮಾಡಿಕೊಂಡದ್ದು ಆ ಕಷಾಯವನ್ನು ಕುಡಿಯುತ್ತ ಬನ್ನಿ.
ಈ ಸರಳ ಪರಿಹಾರ ಮಾಡಿಕೊಂಡರೆ ಖಂಡಿತವಾಗಿಯೂ ಗಂಟಿನಲ್ಲಿ ಕಟ್ಟಿರುವ ಮೆಣಸು ಮತ್ತು ಲವಂಗದ ಶಕ್ತಿ ಗಂಟಲಿನ ಭಾಗವನ್ನ ಶುಚಿ ಮಾಡುತ್ತೆ ಕವನ ಕರಗಿಸುತ್ತೆ ಹಾಗೂ ಕೆಮ್ಮನ್ನು ಕೂಡಾ ನಿವಾರಿಸುತ್ತೆ ಅಷ್ಟೆಲ್ಲಾ ಒಣ ಕೆಮ್ಮನ್ನು ನಿವಾರಣೆ ಮಾಡುತ್ತೆ ಈ ಸರಳ ಪರಿಹಾರ ಈ ಮನೆಮದ್ದನ್ನು ಬಳಸುವುದರಿಂದ ಯಾವುದೇ ಯಾವುದೇ ಸಿರಪ್ ಅಗತ್ಯವಿಲ್ಲ ಹಾಗೆ ನಿಮ್ಮ ಕೆಮ್ಮು ಶೀತ ಮತ್ತು ಕಫ ಕರಗುತ್ತದೆ.
ಸಾಮಾನ್ಯವಾಗಿ ಕೆಮ್ಮು ಶೀತ ಹಾಗೂ ಕಫ ಬಹಳ ಬೇಗ ಪರಿಹಾರ ಆಗುವುದಿಲ್ಲ ಎಷ್ಟು ಮಾತ್ರೆಗಳನ್ನು ತೆಗೆದುಕೊಂಡರೂ ಅಷ್ಟೇ ನೋವು ಮಾತ್ರ ಕಡಿಮೆಯಾಗೋಲ್ಲ ಜತೆಗೆ ಕೆಮ್ಮು ಶೀತ ಕೂಡ ನಿವಾರಣೆ ಆಗುವುದಿಲ್ಲ.
ಹಾಗಾಗಿ ಈ ಲೇಖನವನ್ನ ತಿಳಿದಮೇಲೆ ಇನ್ನುಮುಂದೆ ಕೆಮ್ಮು ಶೀತ ಜ್ವರಕ್ಕೆ ಜೊತೆಗೆ ಶೀತಕ್ಕೆ ಯಾವುದೇ ಪರಿಹಾರಗಳನ್ನೂ ಮಾಡದೇ ಈ ಮನೆಮದ್ದನ್ನು ಪಾಲಿಸಿ ಮನೆಯಲ್ಲಿಯೇ ಇರುವ ಲವಂಗ ಮೆಣಸು ಪಲಾವ್ ಎಲೆ ಇವುಗಳೇ ಸಾಕು ಕೆಮ್ಮು ಶೀತದಂತಹ ಸಮಸ್ಯೆ ನಿವಾರಣೆಗೆ ಜೊತೆಗೆ ಗಂಟಲು ನೋವಿಗೆ ಧನ್ಯವಾದ.