Ad
Home ಉಪಯುಕ್ತ ಮಾಹಿತಿ ನಿಮ್ಮ ಜೀವನದಲ್ಲೂ ಯಾವುದೇ ಸಮಸ್ಸೆ ಬಂದರು ಕೂಡ ಆಂಜನೇಯನ ಈ ಮಂತ್ರ ಹೇಳಿದರೆ ಸಾಕು ಕಷ್ಟಗಳು...

ನಿಮ್ಮ ಜೀವನದಲ್ಲೂ ಯಾವುದೇ ಸಮಸ್ಸೆ ಬಂದರು ಕೂಡ ಆಂಜನೇಯನ ಈ ಮಂತ್ರ ಹೇಳಿದರೆ ಸಾಕು ಕಷ್ಟಗಳು ಹರಿಯೋ ನೀರಿನ ಹಾಗೆ ತೇಲಿ ಹೋಗುತ್ತವೆ… ಅಷ್ಟಕ್ಕೂ ಆ ಶಕ್ತಿಶಾಲಿ ಮಂತ್ರ ಯಾವುದು ನೋಡಿ ..

ಜೀವನದಲ್ಲಿ ಯಾವುದೇ ತರಹದ ಕಷ್ಟಗಳಲ್ಲಿ ಆ ಎಲ್ಲ ಕಷ್ಟಗಳಿಗೂ ಹನುಮಂತನ ಈ ಮಂತ್ರಗಳು ಪರಿಹಾರವನ್ನು ದೊರಕಿಸಿಕೊಡುತ್ತದೆ ನಿಮ್ಮ ಜೀವನದಲ್ಲಿ ಯಾವುದೇ ತರಹದ ಕಷ್ಟ ಗಾಳಿ ಇರಲಿ ಆ ಕಷ್ಟಗಳಿಗೆ ಪರಿಹಾರ ಈ ಹನುಮಂತನ ಮಂತ್ರದಲ್ಲಿ ದ್ದು ಆ ಮಂತ್ರ ಯಾವುದು ಎಂಬುದನ್ನು ,ನಾನು ಈ ದಿನದ ಮಾಹಿತಿಗಳೇ ತಿಳಿಸಿಕೊಡುತ್ತೇನೆ ನಿಮ್ಮ ಜೀವನದಲ್ಲಿಯೂ ನೀವು ಯಾವ ರೀತಿಯ ಕಷ್ಟಗಳಿಂದ ಬಳಲುತ್ತಿದ್ದೀರಾ ಆ ಮಂತ್ರವನ್ನು ತಪ್ಪದೆ ದಿನಕ್ಕೇ ನೂರ ಎಂಟು ಬಾರಿ ಪಠಿಸಿ ಇದರಿಂದ ನಿಮ್ಮ ಜೀವನದಲ್ಲಿ ಬರುವ ಕಷ್ಟಗಳು ನಿವಾರಣೆಗೊಂಡು ನೀವು ನೆಮ್ಮದಿಯ ಜೀವನವನ್ನು ನಡೆಸುವುದು ಸಾಧ್ಯ.

ಶತ್ರು ಕಾಟ ನಿವಾರಣೆಗೆ :ಮಾರ್ಕಟೇಶ ಮಹೋತ್ಸವ ಸರ್ವಲೋಕ ವಿನಾಶನ! ಶತ್ರೂನ್ ಸಂಹಾರ ಮಾಂರಕ್ಷಾ ಶ್ರೀಯಂ ದಾಪಯ ಮೇ ಪ್ರಭೊ!! ಪ್ರೇತ ಬಾಧೆ ನಿವಾರಣೆಗೆ : ಓಂ ದಕ್ಷಿಣಮುಖಾಯ ಪಂಚಮುಖ ಹನುಮತೆ ಕೊರಾಲವಾದನಾಯ ನರಸಿಂಹಾಯ, ಓಂ ಹ್ಯಾಮ್ ಹಿಮ್ ಹ್ಯೂಮ್ ಹ್ಯಮ್ ಹೌಮ್ ಸಕಲ ಭೂತಪ್ರೇತ ದಮನಾಯ ಸ್ವಾಹ.ಮನೆ ಬಿಟ್ಟು ಹೋದವರನ್ನು ಕರೆಸಿಕೊಳ್ಳುವ ಮಂತ್ರ : ಓಂ ಹ್ಯಿಮ್ ಹ್ಯೊಮ್ ಹ್ಯಮ್ ಫಟ್ !ಧನ ಸಂಪತ್ತು ಮತ್ತು ಯಶಸ್ಸಿನ ಪ್ರಾಪ್ತಿಗಾಗಿ :ಓಂ ನಮೋ ಹನುಮತೆ ರುದ್ರಾವತಾರಾಯ ಭಕ್ತಿಜನ ಮನಃ ಕಲ್ಪನಾ. ಕಲ್ಪದ್ರುಮಯ ದುಷ್ಟ ಮನೋರಥಸ್ತಂಭನಯ ಮಹಾವಿಪತಿ ನಿವಾರಣೆಯ ಪುತ್ರ ಪೌತ್ರ ಧನ ಧಾನ್ಯದ ವಿವಿಧ ಸಂಪತದಾಯ ರಾಮದೂತಾಯ ಸ್ವಾಹಾ.

ಆಂಜನೇಯನ ಆಶೀರ್ವಾದವೂ ನಿಮ್ಮ ಮೇಲೆ ಸಿದ್ಧಿಸಬೇಕಾದರೆ ಈ ಮಂತ್ರವನ್ನು ಜಪಿಸಿ ಅದೇನೆಂದರೆ ” ಓಂ ನಮೋ ಭಗವತೇ ಆಂಜನೇಯ ಮಹಾಬಲಾಯ ಸ್ವಾಹ” ಈ ರೀತಿಯಾಗಿ ನಾವು ಹೇಳಿದ ಮಂತ್ರವನ್ನು ನಿಮ್ಮ ಕಷ್ಟಗಳಿಗೆ ಅನುಸಾರವಾಗಿಯೇ ದಿನಕ್ಕೆ ನೂರಾ ಎಂಟು ಬಾರಿ ಪಠಿಸುತ್ತಾ ಬನ್ನಿ ಹೇಗೆ ನಿಮ್ಮ ಜೀವನದಲ್ಲಿ ಕಷ್ಟಗಳು ದೂರವಾಗಿ ಆಂಜನೇಯ ಸ್ವಾಮಿ ಆಶೀರ್ವಾದದಿಂದ ನಿಮ್ಮ ಮನೆಯಲ್ಲಿಯೂ ಕೂಡ ನೆಮ್ಮದಿ ನೆಲೆಸುತ್ತದೆ ಎಂದು.ಈ ಮೇಲೆ ತಿಳಿಸಿದ ಪರಿಹಾರವೂ ಪರಿಹಾರ ಶಾಸ್ತ್ರದಲ್ಲಿ ಉಲ್ಲೇಖವಾಗಿದ್ದು ಪ್ರತಿಯೊಬ್ಬರ ಜೀವನದಲ್ಲಿಯೂ ಕಷ್ಟಗಳು ಇದ್ದೇ ಇರುತ್ತದೆ ಅದು ಎಲ್ಲರಲ್ಲಿ ಕೂಡ ಒಂದೇ ರೀತಿ ಇರುವುದಿಲ್ಲ ಒಬ್ಬೊಬ್ಬರಿಗೂ ಒಂದೊಂದು ರೀತಿಯ ಕಷ್ಟಗಳು ಇರುತ್ತದೆ ಆ ಕಷ್ಟಗಳನ್ನು ನೆನೆದು ಭಯದಿಂದ ಇರುವುದರ ಬದಲು ಆ ಕಷ್ಟಗಳಿಗೆ ತಕ್ಕ ಪರಿಹಾರವನ್ನು ಮಾಡಿ ಕಷ್ಟಗಳನ್ನು ಎದುರಿಸಿ ಇದರಿಂದ ನಿಮ್ಮ ಜೀವನ ಉಲ್ಲಾಸದಿಂದ ಇರುತ್ತದೆ ಉತ್ಸಾಹದಿಂದ ಇರುತ್ತದೆ.

ಆಂಜನೇಯನ ಚಿರಂಜೀವಿ ಆತ ಇಂದಿಗೂ ಕೂಡ ತನ್ನ ಭಕ್ತಾದಿಗಳನ್ನು ಕಾಪಾಡಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ ಆದ ಕಾರಣ ಆಂಜನೇಯ ಸ್ವಾಮಿಯ ಭಕ್ತಾದಿಗಳು ಅವರ ಕಷ್ಟಗಳನ್ನು ಬೇಡಿಕೊಂಡು ಆಂಜನೇಯ ಸ್ವಾಮಿಯ ನಾಮಸ್ಮರಣೆ ಮಾಡಿ ನಿಮ್ಮನ್ನು ಯಾವಾಗಲೂ ಚಿರಂಜೀವಿ ಆದ ಆಂಜನೇಯ ಸ್ವಾಮಿಯೂ ಕಾಯುತ್ತಾ ಇರುತ್ತಾರೆ.ನಾನು ತಿಳಿಸಿದ ಈ ಒಂದು ಮಾಹಿತಿ ನಿಮಗೆ ಉಪಯುಕ್ತ ವಾದಲ್ಲಿ ಈ ಪರಿಹಾರವನ್ನು ಕುರಿತು ನಿಮ್ಮ ಅನಿಸಿಕೆ ಅನ್ನ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೂ ನೀವು ಕೂಡ ಆಂಜನೇಯ ಸ್ವಾಮಿಯ ಭಕ್ತಾದಿಗಳು ಆಗಿದ್ದರೆ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ.ಇನ್ನು ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ಇಂಟರೆಸ್ಟಿಂಗ್ ವಿಚಾರಗಳಿಗಾಗಿ ಆರೋಗ್ಯಕ್ಕೆ ಸಂಬಂಧಪಟ್ಟ ಟಿಪ್ ಗಳಿಗಾಗಿ ಆಚಾರ ವಿಚಾರಗಳನ್ನು ಕುರಿತು ತಿಳಿದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ವೀಕ್ಷಕರೆ ಧನ್ಯವಾದ.

Exit mobile version