Ad
Home ಅರೋಗ್ಯ ನಿಮ್ಮ ದೇಹದಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಆಗಬೇಕಾದರೆ ಈ ಒಂದು ಕಾಳುಗಳನ್ನ ಚೆನ್ನಾಗಿ ಕುದಿಸಿ ತಿನ್ನುತ್ತಾ...

ನಿಮ್ಮ ದೇಹದಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಆಗಬೇಕಾದರೆ ಈ ಒಂದು ಕಾಳುಗಳನ್ನ ಚೆನ್ನಾಗಿ ಕುದಿಸಿ ತಿನ್ನುತ್ತಾ ಬನ್ನಿ ಸಾಕು …

ಸಕ್ಕರೆ ಕಾಯಿಲೆ ನಿವಾರಣೆಗೆ ಈ ದಿನದ ಲೇಖನಿಯಲ್ಲಿ ನಾವು ಉಪಯುಕ್ತವಾದ ಪರಿಹಾರವನ್ನು ತಿಳಿಸಿಕೊಡಲಿದ್ದೇವೆ ಹೌದು ಈ ಮನೆಮದ್ದನ್ನು ಸಕ್ಕರೆ ಕಾಯಿಲೆ ಇರೋರು ಮಾಡಿದ್ದೇ ಆದಲ್ಲಿ ರಕ್ತದಲ್ಲಿ ಇನ್ಸುಲಿನ್ ಮಟ್ಟ ಹೆಚ್ಚುತ್ತೆ ಮತ್ತು ಸಕ್ಕರೆ ಕಾಯಿಲೆ ಎಂಬ ಸಮಸ್ಯೆ ನಿಯಂತ್ರಣದಲ್ಲಿ ಇರುತ್ತದೆ

ಹಾಗಾದರೆ ಬನ್ನಿ ಮಾಹಿತಿ ಕುರಿತು ಹೆಚ್ಚಿನ ವಿವರಗಳನ್ನು ತಿಳಿಯೋಣ ಹೌದು ಇಂದು ಪ್ರಪಂಚದಲ್ಲಿಯೇ ಸಕ್ಕರೆ ಕಾಯಿಲೆ ಎಂಬುದು ದೊಡ್ಡ ಸಮಸ್ಯೆಯಾಗಿ ತಲೆ ಎತ್ತಿದೆ. ಸುಮಾರು ನೂರು ಜನರಲ್ಲಿ ಎಪ್ಪತ್ತು ಪ್ರತಿಶತದಷ್ಟು ಮಂದಿಗೆ ಈ ಸಕ್ಕರೆ ಕಾಯಿಲೆ ಕಾಡುತ್ತಿರುವುದರಿಂದ ಇದರಿಂದ ಪರಿಹಾರ ಪಡೆದುಕೊಳ್ಳುವುದಕ್ಕಾಗಿ ನಾವು ಖಂಡಿತವಾಗಿಯೂ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ಮಾಡಿ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ತರಲು ಮನೆಮದ್ದಿನ ಮಾಡಲೇಬೇಕಾಗುತ್ತದೆ ಅಲ್ವಾ ಫ್ರೆಂಡ್ಸ್

ಹಾಗಾಗಿ ಇಂದಿನ ಲೇಖನಿಯಲ್ಲಿ ಸಕ್ಕರೆ ಕಾಯಿಲೆ ಎಂಬ ಭೂತಕ್ಕೆ ಪರಿಹಾರವಲ್ಲ ತಿಳಿಸಿಕೊಡುತ್ತೇವೆ ಬನ್ನಿ ಈ ಸಮಸ್ಯೆಯಿಂದ ಹೊರಬರಲು ಮತ್ತು ಈ ಸಮಸ್ಯೆ ಅನ್ನೋ ನಿಯಂತ್ರಣದಲ್ಲಿ ಇಡಲು ಮಾಡಬಹುದಾದ ಪರಿಹಾರದ ಬಗ್ಗೆ ತಿಳಿದುಕೊಳ್ಳೋಣ, ಇದು ತುಂಬ ಸುಲಭವಾದ ಹಾಗೂ ಅತ್ಯಂತ ಪರಿಣಾಮಕಾರಿಯಾದ ಮನೆ ಮದ್ದು ಆಗಿದೆ

ಸಕ್ಕರೆ ಕಾಯಿಲೆ ಇದರಲ್ಲಿಯೂ ಸಹ ಹಲವು ವಿಧದ ವಿರುದ್ಧದ ನಾವು ವೈಜ್ಞಾನಿಕವಾಗಿ ಹೇಳುವುದಾದರೆ ಯಾವಾಗ ರಕ್ತದಲ್ಲಿ ಇರುವಂತಹ ಈ ಸಕ್ಕರೆಯ ಅಂಶ ಪರಿವರ್ತನೆ ಆಗುವುದಿಲ್ಲಾ ಆಗಲೇ ಈ ರಕ್ತದಲ್ಲಿರುವ ಸಕ್ಕರೆಯ ಅಂಶ ಹೆಚ್ಚಾಗಿ ಸಕ್ಕರೆ ಕಾಯಿಲೆ ಉಂಟಾಗುತ್ತದೆ.ಈ ರಕ್ತದಲ್ಲಿರುವ ಸಕ್ಕರೆಯ ಅಂಶ ಪರಿವರ್ತನೆಯಾಗಲು ಇನ್ಸುಲಿನ್ ಎಂಬ ಅಂಶ ನಮ್ಮ ದೇಹದಲ್ಲಿ ಏರುತ್ತದೆ ಆದರೆ ಸಕ್ಕರೆ ಕಾಯಿಲೆಯಿಂದ ಬಳಲುವ ವ್ಯಕ್ತಿಗೆ ಈ ಇನ್ಸುಲಿನ್ ಅಂಶ ದೇಹದಲ್ಲಿ ಉತ್ಪತ್ತಿಯಾಗುವ ಅತ್ಯಂತ ಕಡಿಮೆ ಆಗಿರುತ್ತದೆ.

ಹಾಗಾಗಿ ಈ ಇನ್ಸುಲಿನ್ ಅಂಶವನ್ನು ನಾವು ವೃದ್ಧಿಸುವುದಕ್ಕೆ ಯಾವ ಮನೆಮದ್ದು ಮಾಡಬಹುದು ಅನ್ನೋದೆ ನಾವು ಈ ದಿನದ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.ಹೌದು ಸಾಮಾನ್ಯವಾಗಿ ಹುರುಳಿಕಾಳು ಇದನ್ನು ಪ್ರತಿನಿತ್ಯ ಬದುಕಿನಲ್ಲಿ ಯಾವಾಗಾದರೂ ಅಡುಗೆಯಲ್ಲಿ ಬಳಸಿ ನಾವು ತಿನ್ನುತ್ತ ಬರುತ್ತದೆ ಆದರೆ ಈ ಸಕ್ಕರೆ ಕಾಯಿಲೆಯಿಂದ ಬಳಲುವವರು ಏನು ಮಾಡಬೇಕೆಂದರೆ ನಿಯಮಿತವಾಗಿ ಪ್ರತಿದಿನ ಈ ಹುರುಳಿಕಾಳು ಗಳ ಪ್ರಯೋಜನ ಪಡೆದುಕೊಳ್ಳಬೇಕು

ಹೌದು ಕೇವಲ ಒಂದು ಚಮಚದಷ್ಟು ಹುರುಳಿ ಕಾಳುಗಳನ್ನು ನೀರಿಗೆ ಹಾಕಿ ಅದನ್ನು ಬೇಯಿಸಿ ಅದರ ನೀರನ್ನು ಕುಡಿಯುವುದು ಮತ್ತು ಆ ಕಾರುಗಳ ಸೇವನೆ ಮಾಡುವುದು, ಹೀಗೆ ಮಾಡುವುದರಿಂದ ರಕ್ತದಲ್ಲಿರುವ ಸಕ್ಕರೆಯ ಮಟ್ಟ ಕಡಿಮೆಯಾಗುತ್ತದೆ, ಹೇಗೆಂದರೆ ಈ ಹುರುಳಿಕಾಳು ಇದೆ ಅಲ್ವಾ ಇದು ತುಂಬ ಪ್ರಯೋಜನಕಾರಿಯಾದ ಆಹಾರ ಪದಾರ್ಥವಾಗಿದೆ ಸಕ್ಕರೆ ಕಾಯಿಲೆಯಿಂದ ಬಳಲುವವರಿಗೆ

ಈ ಹುರುಳಿಕಾಳು ರಕ್ತದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚುವಂತೆ ಮಾಡುತ್ತದೆ ಹೌದು ಇದರಲ್ಲಿರುವ ಅಂಶ ಸಕ್ಕರೆಯ ಮಟ್ಟವನ್ನು ಹೆಚ್ಚು ಮಾಡಿ ಸಕ್ಕರೆ ಕಾಯಿಲೆ ತಗ್ಗುವಂತೆ ಮಾಡಲು ಸಕ್ಕರೆ ಕಾಯಿಲೆ ಕಡಿಮೆಯಾಗಲು ಸಹಕಾರಿ ಆಗಿರುತ್ತದೆ.ಹಾಗಾಗಿ ಇಂದಿನ ಲೇಖನದಲ್ಲಿ ನಾವು ಹೇಳುವಂತಹ ಈ ಮನೆಮದ್ದನ್ನು ನೀವು ಕೂಡ ಪಾಲಿಸಿ ನೋಡಿ ಖಂಡಿತವಾಗಿಯೂ ನಿಮಗೂ ಕೂಡ ಸಕ್ಕರೆ ಕಾಯಿಲೆಯಿಂದ ಉಪಶಮನ ದೊರೆಯುತ್ತದೆ ಹಾಗೂ ಸಕ್ಕರೆ ಕಾಯಿಲೆ ಪೂರ್ಣವಾಗಿ ಪರಿಹಾರ ಆಗುತ್ತದೆ ಅಂತ ಅಲ್ಲ

ಯಾವುದೇ ಕಾರಣಕ್ಕೂ ಒಮ್ಮೆ ಸಕ್ಕರೆ ಕಾಯಿಲೆ ಅಂದರೆ ಈ ಮಧುಮೇಹ ವಕ್ಕರಿಸಿಕೊಂಡರೆ ಇದು ಎಂದಿಗೂ ಪರಿಹಾರ ಆಗುವುದಿಲ್ಲ ಆದರೆ ಕೆಲವೊಂದು ಕಾಳಜಿ ಮಾಡುತ್ತಾ ಕೆಲವೊಂದು ಪರಿಹರ ಮಾಡುತ್ತಾ ಈ ಸಮಸ್ಯೆಯನ್ನ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಅಷ್ಟೆ.

Exit mobile version