Ad
Home ಅರೋಗ್ಯ ನಿಮ್ಮ ದೇಹದ ಮೇಲೆ ಏನಾದರು ಈತರದ ಗಡ್ಡೆಗಳು ಆದರೆ ಈ ಒಂದು ಮನೆಮದ್ದು ಮಾಡಿ ಸಾಕು...

ನಿಮ್ಮ ದೇಹದ ಮೇಲೆ ಏನಾದರು ಈತರದ ಗಡ್ಡೆಗಳು ಆದರೆ ಈ ಒಂದು ಮನೆಮದ್ದು ಮಾಡಿ ಸಾಕು .. ಬೇಗ ಗುಣ ಆಗುತ್ತೆ…

ದೇಹದ ಮೇಲೆ ಏನಾದರೂ ಈ ರೀತಿಯ ಗಡ್ಡೆಗಳು ಇದ್ದರೆ ಅದಕ್ಕೆ ಈ ಮನೆ ಮದ್ದು ಮಾಡಿದರೆ ಸಾಕು ಸುಲಭವಾಗಿ ಬಹಳ ಬೇಗ ಈ ಗಡ್ಡೆ ಕರಗುತ್ತದೆ ಮತ್ತು ಈ ಸಮಸ್ಯೆ ಇಲ್ಲದಂತಾಗುತ್ತದೆ. ನಮಸ್ಕಾರಗಳು ಲಿಪೋಮ ಈ ತೊಂದರೆಯನ್ನು ನಿವಾರಣೆ ಮಾಡುವುದಕ್ಕೆ ಮಾಡಬಹುದಾದ ಸರಳ ಮನೆಮದ್ದು ಯಾವುದು ಎಂಬುದನ್ನ ಈ ದಿನದ ಮಾಹಿತಿಯಲ್ಲಿ ಮಾತನಾಡುತ್ತಿದ್ದೇವೆ ಹಾಗೂ ಈ ತೊಂದರೆ ನಿಮ್ಮನ್ನು ಕಾಡುತ್ತಿದ್ದಲ್ಲಿ ಮಾಡಿ ಈ ಸರಳ ಉಪಾಯ ಈ ವಿಧಾನದಲ್ಲಿ ನೀವೇನಾದರೂ ಈ ದೇಹದ ಮೇಲಾಗಿರುವ ಗಡ್ಡೆಯನ್ನು ಕರಗಿಸಿಕೊಳ್ಳಲು ಪಾಲಿಸಿದ್ದೇ ಆದಲ್ಲಿ ಖಂಡಿತ ನೈಸರ್ಗಿಕವಾಗಿ ಈ ತೊಂದರೆಗೆ ಪರಿಹಾರ ಕಂಡುಕೊಳ್ಳಬಹುದು.

ಇದ್ಯಾವುದೋ ಕ್ಯಾನ್ಸರ್ ಗಡ್ಡೆಗಳಲ್ಲ ಇದು ಸಾಮಾನ್ಯವಾಗಿ ಆರೋಗ್ಯಕರ ವ್ಯಕ್ತಿಗಳಲ್ಲಿ ಸಹ ಕಾಣ ಸಿಗುವಂತಹ ಸಣ್ಣ ಗಡ್ಡೆ ಯಾಗಿರುತ್ತದೆ. ಇದರಿಂದ ಆರೋಗ್ಯಕ್ಕೆ ಯಾವುದೇ ತರಹದ ತೊಂದರೆಗಳು ಇಲ್ಲ. ಆದರೆ ಈ ದೇಹದ ಮೇಲೆ ಉಂಟಾಗಿರುವ ಗಡ್ಡೆಗಳು ಬೇಡ ಅಂದಲ್ಲಿ ಮಾಡಿ ಈ ಸರಳ ಉಪಾಯ ಇದರಿಂದ ಯಾವುದೇ ಸೈಡ್ ಎಫೆಕ್ಟ್ ಗಳು ಗಳು ಇಲ್ಲ. ಅದರ ಬದಲಾಗಿ ತಮ್ಮ ಮನೆಗಳಲ್ಲಿಯೇ ಸುಲಭವಾಗಿ ಈ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದು. ಮಾಡುವ ವಿಧಾನ ತಿಳಿದುಕೊಳ್ಳೋಣ ಬನ್ನಿ ಈ ತೊಂದರೆ ನಿಮ್ಮನ್ನು ಸಹ ಕಾಡುತ್ತಿದ್ದಲ್ಲಿ ಈ ಮನೆ ಮದ್ದು ಪಾಲಿಸಿದ್ರೆ ನೂರು ಪ್ರತಿಶತದಷ್ಟು ನಿಮಗೆ ಫಲಿತಾಂಶ ದೊರೆಯುತ್ತದೆ.

ಹೌದು ದೇಹದ ಮೇಲೆ ಆಗಿರುವಂತಹ ಈ ಗಡ್ಡೆಗಳನ್ನು ವೈಜ್ಞಾನಿಕವಾಗಿ ಲಿಪೋಮಾ ಅಂತ ಕರೆಯುತ್ತಾರೆ. ಈ ತೊಂದರೆ ಯಾರಿಗೆ ಕಾಡುತ್ತಾ ಇದ್ದಲ್ಲಿ ಅಂಥವರು ಮಾಡಬಹುದಾದ ಸರಳ ಉಪಾಯ ಯಾವುದೋ ಅಂದರೆ ಅದು ಬೆಳ್ಳುಳ್ಳಿಯಿಂದ ಮಾಡುವ ಈ ಸರಳ ಮನೆಮದ್ದು ಹೌದು ಬೆಳ್ಳುಳ್ಳಿ ಕರ್ಪೂರ ಕೊಬ್ಬರಿ ಎಣ್ಣೆ ಇವುಗಳನ್ನು ಮಿಶ್ರಮಾಡಿ ಪೇಸ್ಟ್ ಮಾಡಿ ಇದನ್ನು ಗಡ್ಡೆಗಳು ಆದ ಭಾಗಕ್ಕೆ ಲೇಪನ ಮಾಡಬೇಕು.

ಈ ಸರಳ ಉಪಾಯವನ್ನು ಪ್ರತಿದಿನ ಪಾಲಿಸಿಕೊಂಡು ಬಂದದ್ದೇ ಆದಲ್ಲಿ ಆ ಭಾಗದಲ್ಲಿ ಆಗಿರುವ ಗಡ್ಡೆಗಳು ತುಂಬ ಸುಲಭವಾಗಿ ಕರಗಿಸಿಕೊಳ್ಳಬಹುದು ಮತ್ತು ಈ ಗಡ್ಡೆಗಳು ಮತ್ಯಾವುದರಿಂದಲೊ ಮಾಡಲ್ಪಟ್ಟಿರುವುದಲ್ಲ, ದೇಹದಲ್ಲಿ ಹೆಚ್ಚಾದ ಕೊಬ್ಬಿನ ಅಂಶವು ಕರಗದ ಕೊಬ್ಬು ಶೇಖರಣೆ ಆಗಿ ಚರ್ಮದ ಕೆಳಭಾಗದಲ್ಲಿ ಈ ರೀತಿ ಗಡ್ಡೆಗಳಂತೆ ಕಾಣಿಸಿಕೊಳ್ಳುತ್ತಾ ಇರುತ್ತದೆ.

ಈ ಸರಳ ಮನೆ ಮದ್ದಿನಿಂದ ತುಂಬ ಸುಲಭವಾಗಿ ಈ ಗೆಡ್ಡೆಗಳನ್ನೂ ಕರಗಿಸಬಹುದು ಯಾವುದೇ ಸೈಡ್ ಎಫೆಕ್ಟ್ ಆಗುವುದಿಲ್ಲ ಮತ್ತು ಈ ಚರ್ಮದ ಕೆಳಭಾಗದಲ್ಲಿ ಆಗಿರುವಂತಹ ಈ ಗಡ್ಡೆಗಳನ್ನು ದೊರಕಿಸುವುದಕ್ಕೆ ಮಾಡಬಹುದಾದ ಮತ್ತೊಂದು ಪರಿಹಾರ ಅಂದರೆ ಅದು ಅಕ್ಕಿಹಿಟ್ಟಿಗೆ ಬೆಳ್ಳುಳ್ಳಿ ಪೇಸ್ಟ್ ಅರಿಶಿನ ಮಿಶ್ರಣ ಮಾಡಿ, ಇದನ್ನು ಪೇಸ್ಟ್ ರೀತಿ ಮಾಡಿಕೊಂಡು ಫೇಸ್ ಪ್ಯಾಕ್ ಮಾಡಿಕೊಳ್ಳಬೇಕು ಬಳಿಕ ಈ ಪ್ಯಾಕನ್ನು ಗಡ್ಡೆಗಳು ವಾದ ಭಾಗಕ್ಕೆ ದಪ್ಪದಾಗಿ ಲೇಪ ಮಾಡಬೇಕು ರಾತ್ರಿಯೆಲ್ಲಾ ಬಿಟ್ಟು ಮಾರನೇ ದಿನ ತೊಳೆಯಬೇಕು.

ಅಕ್ಕಿ ಹಿಟ್ಟಿನ ಬದಲು ಇಲ್ಲಿ ನೀವು ಗಂಧದ ಪುಡಿಯನ್ನು ಸಹ ಮಿಶ್ರಮಾಡಬಹುದು ಚರ್ಮಕ್ಕೆ ಯಾವುದೇ ಸೈಡ್ ಎಫೆಕ್ಟ್ ಗಳು ಆಗುವುದಿಲ್ಲ ಹಾಗಾಗಿ ಈ ಸರಳ ಮನೆಮದ್ದು ಪಾಲಿಸುವುದರಿಂದ ಬಹಳ ಬೇಗ ಈ ಗಡ್ಡೆಗಳ ತೊಂದರೆಗೆ ಪರಿಹಾರ ಕಂಡುಕೊಳ್ಳಬಹುದು.ಗಡ್ಡೆಗಳಿದ್ದರೂ ಸಹ ಯಾವುದೇ ತೊಂದರೆಯಿಲ್ಲ ಆದರೆ ಈ ಗಡ್ಡೆಗಳು ನಮಗೆ ಬೇಡ ಅಂದರೆ ಮಾತ್ರ ಈ ಸರಳ ಮನೆ ಮದ್ದುಗಳು ಪಾಲಿಸಿ ಇದರಿಂದ ಪರಿಹಾರ ಕಂಡುಕೊಳ್ಳಿ ಧನ್ಯವಾದ.

Exit mobile version