Ad
Home ಅರೋಗ್ಯ ನಿಮ್ಮ ದೇಹದ ಯಾವುದೇ ಮೂಲೆಯಲ್ಲಿ ಈ ಗುಳ್ಳೆ ಆದ್ರೆ ಈ ಸಿಪ್ಪೆಯಿಂದ ಹೀಗೆ ಮಾಡಿ ಸಾಕು...

ನಿಮ್ಮ ದೇಹದ ಯಾವುದೇ ಮೂಲೆಯಲ್ಲಿ ಈ ಗುಳ್ಳೆ ಆದ್ರೆ ಈ ಸಿಪ್ಪೆಯಿಂದ ಹೀಗೆ ಮಾಡಿ ಸಾಕು , ಕೆಲವೇ ದಿನಗಳಲ್ಲಿ ಗುಣ ಆಗುತ್ತದೆ…

ಕೆಲವರಿಗೆ ದೇಹದಲ್ಲಿ ಕೆಲವೊಂದು ಭಾಗದಲ್ಲಿ ಪ್ರಮುಖವಾಗಿ ಕಾಲುಭಾಗದಲ್ಲಿ ಕೈ ಮತ್ತು ಬೆನ್ನಿನ ಭಾಗದಲ್ಲಿ ಗಂಟುಗಳು ಇರುತ್ತದೆ ಇರುತ್ತೆ ಗಂಟುಗಳು ಉಂಟಾಗುವುದಕ್ಕೆ ಕಾರಣಗಳು ಕೂಡ ಇವೆ ಮತ್ತು ಈ ಗಂಟುಗಳು ನೋವು ಬರುವುದಿಲ್ಲ ಇದು ಗಾಯದ ರೀತಿ ರಕ್ತ ಕೂಡ ಬರುವುದಿಲ್ಲ ಆದರೆ ಈ ಗಂಟುಗಳು ಕೆಲವೊಂದು ಬಾರಿ ನರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹಾಗೂ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಥವಾ ಕೆಟ್ಟ ಟಾಕ್ಸಿನ್ ಅಂಶಗಳು ಇವೆ ಎಂಬುದರ ಸೂಚನೆ ನೀಡುತ್ತಲೇ ಇರುತ್ತದೆ.

ಕೆಲವರಿಗಂತೂ ಈ ಗಂಟುಗಳು ಇದ್ದರೆ ಇರಿಸುಮುರಿಸು ಆಗುತ್ತದೆ ಎನ್ನುವ ಈ ಗಂಟುಗಳು ಏನು ನೋವು ಕೊಡದೆ ಹೋದರೂ ಒಮ್ಮೊಮ್ಮೆ ಈ ಗಂಟುಗಳು ಏನಾದರೂ ಸಮಸ್ಯೆ ಇರಬಹುದೇ ಎಂಬುದರ ಆಲೋಚನೆ ತರುತ್ತದೆ.ಆದ್ದರಿಂದ ಈ ಮಾಹಿತಿಯಲ್ಲಿ ಸುಲಭವಾಗಿ ಚಿಕಿತ್ಸೆ ಇಲ್ಲದೆ ಯಾವುದೇ ಟ್ರೀಟ್ಮೆಂಟ್ ತಗೆದುಕೊಳ್ಳದೆ ನಿಮ್ಮ ಸಮಸ್ಯೆಗೆ ಪರಿಹಾರವನ್ನು ಕೊಡ್ತೇವೆ. ಹೌದು ಈ ಗಂಟುಗಳು ಮೊದಲಿಗೆ ದೇಹದಲ್ಲಿ ಹೇಗೆ ಉಂಟಾಗುತ್ತದೆ ಅಂತ ಹೇಳುವುದಾದರೆ ನೀವು ಗಂಡಸರಲ್ಲಿ ಆಗಲಿ ಹೆಂಗಸರಲ್ಲಿ ಆಗಲಿ ಈ ಗಂಟನ್ನ ದೊಡ್ಡವರಲ್ಲಿ ಕಾಣಬಹುದು ಕೆಲವೊಂದು ಬಾರಿ ಚಿಕ್ಕವರಲ್ಲಿ ಕೂಡ ಇಂತಹ ಗಂಟು ಕಾಣಿಸಿಕೊಳ್ಳುತ್ತದೆ ಆದ ಚಿಕ್ಕ ಪ್ರಮಾಣದಲ್ಲಿ ಇರುತ್ತದೆ.

ನಿಮಗೇನಾದರೂ ಈ ರೀತಿ ಗಂಟು ಸಮಸ್ಯೆ ಕಾಡುತ್ತಿದ್ದು ಇದಕ್ಕೆ ಪರಿಹಾರ ತುಂಬ ಸುಲಭ, ಹೌದು ಬೇರೆ ಯಾವುದೋ ಟ್ರೀಟ್ಮೆಂಟ್ ನೇ ಇದಕ್ಕೆ ತೆಗೆದುಕೊಳ್ಳಬೇಕು ಅಂತ ಅಂದುಕೊಳ್ಳಬೇಡಿ ಇದಕ್ಕೆ ಮನೆಯಲ್ಲಿಯೇ ಮಾಡಬಹುದು ತುಂಬ ಸುಲಭ ಸರಳ ಪರಿಹಾರ.

ಲಿಪೊಮ ಅಂತ ಈ ತೊಂದರೆಯನ್ನ ಕರೆಯುತ್ತಾರೆ ಇದಕ್ಕೆ ನೀವು ಇಂಗ್ಲಿಷ್ ಮೆಡಿಸಿನ್ ನೇ ತಗೆದುಕೊಳ್ಳಬೇಕು ಅಂತ ಇಲ್ಲ ಇಂಗ್ಲಿಷ್ ಮೆಡಿಸಿನ್ ಆದರೆ ನಿಮಗೆ ತಕ್ಷಣವೆ ಪರಿಹಾರ ಕೊಡಬಹುದು ಆದರೆ ಮುಂದಿನ ದಿನಗಳಲ್ಲಿ ನಿಮ್ಮ ಆರೋಗ್ಯದ ಮೇಲೆ ಇದು ಕೆಟ್ಟ ಪ್ರಭಾವ ಬೀರುವ ಸಾಧ್ಯತೆಗಳು ಬಹುಪಾಲು ಇರುವುದರಿಂದ, ತುಂಬ ನಿಧಾನವಾಗಿಯೇ ನಿಮಗೆ ಫಲಿತಾಂಶ ಕೊಟ್ಟರೂ ನಿಮ್ಮ ಈ ಗಂಟಿನ ಸಮಸ್ಯೆಗೆ ಆರೋಗ್ಯದ ಮೇಲೆ ಯಾವುದೇ ತರದ ಅಡ್ಡಪರಿಣಾಮಗಳು ಇಲ್ಲದೆ ಈ ಸಮಸ್ಯೆಯಿಂದ ಹೊರ ಬರಬಹುದು.

ಈ ಲಿಪೊಮ ಸಮಸ್ಯೆಗೆ ನೀವು ಮಾಡಬೇಕಿರುವುದು ಏನು ಅಂದರೆ ವಿಟಮಿನ್ ಸಿ ಜೀವಸತ್ವ ಹೆಚ್ಚು ಇರುವಂತ ಹಣ್ಣುಗಳನ್ನು ತಿನ್ನುವುದು, ಹೌದು ವಿಟಮಿನ್ ಸಿ ಜೀವಸತ್ವ ಅಧಿಕವಾಗಿರುವ ಹಣ್ಣುಗಳು ಅಂದರೆ ಕಿತ್ತಳೆ ಹಣ್ಣು ಮೂಸಂಬಿ ಹಣ್ಣು ಜೊತೆಗೆ ನಿಂಬೆಹಣ್ಣಿನಲ್ಲಿ ಕೂಡ ಈ ಜೀವಸತ್ವ ಹೆಚ್ಚಾಗಿರುವುದರಿಂದ ಈ ಹಣ್ಣುಗಳು ನಿಮಗೆ ಕೈಗೆಟುಕುವ ಬೆಲೆಯಲ್ಲಿ ಸಿಗುವುದರಿಂದ ಪ್ರತಿ ದಿನ ಈ ಹಣ್ಣುಗಳನ್ನು ತಿನ್ನುತ್ತ ಬರಬೇಕು ಅದು ಬೆಳಿಗ್ಗೆ ಅಥವಾ ಮಧ್ಯಾಹ್ನದ ಸಮಯದಲ್ಲಿ.

ಜೊತೆಗೆ ಈ ಕಿತ್ತಳೆ ಹಣ್ಣನ್ನು ತಿಂದ ಮೇಲೆ ಅದರ ಸಿಪ್ಪೆಗಳನ್ನು ಬಿಸಾಡದಿರಿ ಅದನ್ನು ಚಿಕ್ಕ ಚಿಕ್ಕದಾಗಿ ತುಂಡರಿಸಿ ನಂತರ ಕಬ್ಬಿಣದ ಕಾವಲಿಯ ಮೇಲೆ ಆ ಸಿಪ್ಪೆಯನ್ನು ಹಾಕಿ ಸ್ವಲ್ಪ ಸಮಯ ಹುರಿದುಕೊಳ್ಳಬೇಕು ಇದಕ್ಕೆ ನಂತರ ಕಲ್ಲುಪ್ಪನ್ನು ಮಿಶ್ರಣ ಮಾಡಿ ಅದನ್ನು ಕೂಡ ಸ್ವಲ್ಪ ಬಿಸಿ ಮಾಡಿಕೊಂಡು ಕಾಟನ್ ಬಟ್ಟೆ ಒಂದಕ್ಕೆ ಈ ಮಿಶ್ರಣವನ್ನು ತೆಗೆದುಕೊಂಡು, ಆ ಗಂಟು ಆಗಿರುವ ಭಾಗಕ್ಕೆ ಶಾಕ್ ಕೊಡುತ್ತಾ ಬರಬೇಕು ಇದರಿಂದ ಹೆಪ್ಪುಗಟ್ಟಿರುವ ರಕ್ತ ಕರಗಿ ಗಂಟು ದಿನದಿಂದ ದಿನಕ್ಕೆ ಕಡಿಮೆ ಆಗುತ್ತಾ ಬರುತ್ತದೆ.

ಈ ಸಮಸ್ಯೆ ದೊಡ್ಡದೇನೂ ಅಲ್ಲ ಆದರೆ ಕೆಲವೊಂದು ಬಾರಿ ನರದ ಮೇಲೆ ಇಂತಹ ಗಂಟು ಆದಾಗ ಅದು ಕೆಲವೊಂದು ಬಾರಿ ನೋವು ಕೊಡುತ್ತೆ.ಲಿಪೊಮ ತೊಂದರೆಗೆ ಮನೆಯಲ್ಲಿ ಮಾಡಬಹುದಾದ ಈ ಸರಳ ಪರಿಹಾರ ಇದು ಇದೊಂದು ಉತ್ತಮ ಮನೆಮದ್ದು ಕೂಡ ಆಗಿದೆ, ಇದರಿಂದ ಚರ್ಮಕ್ಕೆ ಯಾವುದೇ ತೊಂದರೆ ಆಗುವುದಿಲ್ಲ.

Exit mobile version