Ad
Home ಅರೋಗ್ಯ ನಿಮ್ಮ ಪಾದಗಳು ನಡೆಯುವಾಗ ಸಿಕ್ಕಾಪಟ್ಟೆ ನೋವು ಆಗುತ್ತಾ ಇದ್ರೆ ಈ ಒಂದು ಶಕ್ತಿಶಾಲಿ ಮನೆಮದ್ದು ಮಾಡಿ...

ನಿಮ್ಮ ಪಾದಗಳು ನಡೆಯುವಾಗ ಸಿಕ್ಕಾಪಟ್ಟೆ ನೋವು ಆಗುತ್ತಾ ಇದ್ರೆ ಈ ಒಂದು ಶಕ್ತಿಶಾಲಿ ಮನೆಮದ್ದು ಮಾಡಿ ನೋಡಿ ಸಾಕು … ನೋವು ತಕ್ಷಣದಲ್ಲಿ ಮಾಯವಾಗುತ್ತದೆ…

ಹಿಮ್ಮಡಿ ಹೊಡೆದಿದ್ದರೆ ಅಥವಾ ಹಿಮ್ಮಡಿ ನೋವಾಗುತ್ತಿದ್ದರೆ ನಡೆಯಲು ಸಾಧ್ಯವಾಗುತ್ತಾ ಇರುವುದಿಲ್ಲ ಅಂಥವರು ಮನೆಯಲ್ಲಿ ಮಾಡಿ ಈ ಪರಿಹಾರ ಇದರಿಂದ ನಿಮಗೆ ಕೇವಲ ಒಂದೇ ದಿನದಲ್ಲಿ ಫಲಿತಾಂಶ ದೊರೆಯುತ್ತೆ.ಹೌದು ನೀ1ಕೊಂಡಿರಬಹುದು ಹಿಮ್ಮಡಿ ಹೊಡೆದರೆ ಅಥವಾ ಹಿಮ್ಮಡಿ ನೋವು ಬಂದರೆ ಅದಕ್ಕೆ ಪೇಯ್ನ್ ಕಿಲ್ಲರ್ ಜೆಲ್ ಗಳನ್ನು ಹಚ್ಚಿ ಅಥವಾ ಕೆಲವರಂತೂ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ ಆದರೆ ಯಾವುದೇ ಕಾರಣಕ್ಕೂ ನೋಡಿ ಈ ನೋವು ಮಾತ್ರ ಕಡಿಮೆಯಾಗಿರುವುದಿಲ್ಲ ಯಾಕೆಂದರೆ ಇವೆಲ್ಲ ಸುಮ್ಮನೆ ಹೇಳಿಕೊಳ್ಳುವುದಕ್ಕೆ ಹೊರೆತು ಬೇಗನೆ ಫಲಿತಾಂಶ ಕೊಡುವುದಿಲ್ಲ

ಈ ಮನೆಮದ್ದನ್ನು ಪಾಲಿಸಿ ತುಂಬ ಎಫೆಕ್ಟಿವ್ ಆಗಿ ಮೈ ಮನೆಮದ್ದಿನಿಂದ ಹಿಮ್ಮಡಿಯಲ್ಲಿ ಕಾಣಿಸಿಕೊಂಡಿರುವ ನೋವೂ ಕಡಿಮೆಯಾಗುತ್ತೆ ಬೇಕಾದರೆ ಖರ್ಚೇ ಇಲ್ಲದೆ ನೀವು ಈ ಪರಿಹಾರವನ್ನು ಮಾಡಿನೋಡಿ ಖರ್ಚೇನೂ ಆಗುವುದಿಲ್ಲ ಒಮ್ಮೆ ಟ್ರೈ ಮಾಡೋದಕ್ಕೆ ಏನೂ.ಹಾಗಾಗಿ ಲೇಖನವನ್ನ ಸಂಪೂರ್ಣವಾಗಿ ತಿಳಿದು ಬನ್ನಿ ಈ ಹಿಮ್ಮಡಿ ನೋವಿಗೆ ಪರಿಹಾರ ಕಂಡುಕೊಳ್ಳಿ.

ನಾವಿವತ್ತು ಮಂಡಿ ನೋವಿನ ಬಗ್ಗೆಯೂ ಕೂಡ ಮಾತನಾಡುತ್ತಿದ್ದು ಈ ಹಿಮ್ಮಡಿ ಅಲ್ಲಿ ಕಾಣಿಸಿಕೊಂಡಿರುವ ನೋವನ್ನು ನಿವಾರಣೆ ಮಾಡುವುದಕ್ಕೆ ಏನು ಪರಿಹಾರ ಮಾಡುತ್ತೇವೆ, ಅದೇ ರೀತಿ ಮಂಡಿಯಲ್ಲಿ ಕಾಣಿಸಿಕೊಳ್ಳುವ ನೋವನ್ನು ನಿವಾರಣೆ ಮಾಡಿಕೊಳ್ಳುವುದಕ್ಕೂ ಇದೇ ಸೇಮ್ ಪರಿಹರವನು ಪಾಲಿಸಬಹುದು.ಹಾಗಾಗಿ ಲೇಖನವನ್ನ ಸಂಪೂರ್ಣವಾಗಿ ತಿಳಿದು ನೀವು ಕೂಡ ಈ ಪರಿಹಾರವನ್ನು ಪಾಲಿಸುವ ಮೂಲಕ ಹಿಮ್ಮಡಿ ನೋವಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಿ, ಹೌದು ಶಾಶ್ವತ ಅಂತ ಹೇಳೋದಕ್ಕೆ ಆಗುವುದಿಲ್ಲ ಫ್ರೆಂಡ್ಸ್ ಆದ್ರೆ ನಿಮಗೆ ತಕ್ಷಣಕ್ಕೆ ರಿಲೀಫ್ ಸಿಗುತ್ತದೆ ಮತ್ತು ಈ ಪರಿಹಾರವನ್ನು ನೀವು ಆ ನಿರಂತರ ಮಾಡುತ್ತಾ ಬಂದರೆ ಹಿಮ್ಮಡಿ ಅಲ್ಲಿ ಕಾಣಿಸಿಕೊಂಡಂತಹ ನೋವು ಪೂರ್ತಿಯಾಗಿ ಕಡಿಮೆಯಾಗುತ್ತದೆ.

ಬನ್ನಿ ಮನೆಮದ್ದು ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ ಈ ಮನೆಮದ್ದಿಗೆ ಬೇಕಾಗಿರುವುದು ಬಿಳಿ ಎಕ್ಕದ ಎಲೆ ಹೌದು ಸ್ವಲ್ಪ ದಪ್ಪಗೆ ಇರುವ ಎಲೆ ತೆಗೆದುಕೊಳ್ಳುವುದಕ್ಕಿಂತ ತೆಳುವಾಗಿ ಇರುವಂತಹ ಎಲೆಯನ್ನು ತೆಗೆದುಕೊಳ್ಳಿ.ಯಾಕೆಂದರೆ ಎಲೆ ಬಿಸಿ ಮಾಡಿಕೊಂಡಾಗ ಅದನ್ನು ನೋವಿರುವ ಭಾಗಕ್ಕೆ ಇಟ್ಟಾಗ ಅದು ಬೇಗನೆ ಚರ್ಮಕ್ಕೆ ಶಾಖಾ ತಗುಲಬೇಕು ಹಾಗಾಗಿ ತೆಳುವಾದ ಅಗಲವಾದ ಎಲೆಯನ್ನು ತೆಗೆದು ಕೊಂಡರೆ ತುಂಬಾ ಒಳ್ಳೆಯದು.ಈಗ ಅರಿಶಿಣಕ್ಕೆ ಸಾಸಿವೆ ಎಣ್ಣೆಯನ್ನು ಮಿಶ್ರಣ ಮಾಡಿಕೊಂಡು ಪೇಸ್ಟ್ ಮಾಡಿಕೊಳ್ಳಿ ಬಳಿಕ ಈ ಅರಿಶಿನದ ಪೇಸ್ಟ್ ಅನ್ನು ಎಕ್ಕದ ಗಿಡದ ಮೇಲ್ಭಾಗಕ್ಕೆ ಹಚ್ಚಿ ಅದನ್ನು ಶವದ ಮೇಲೆ ಇಟ್ಟು ಸ್ವಲ್ಪ ಬಿಸಿ ಮಾಡಿ ಕೊಳ್ಳಿ ಹೌದು ಎಲೆಯನ್ನು ತುಂಬಾ ಪಿಸಿ ಮಾಡಿಕೊಳ್ಳಬಾರದು.

ಈಗ ಎಬಿಸಿ ಮಾಡಿಕೊಂಡಂತಹ ಎಕ್ಕದಎಲೆಯನ್ನ ಆ ನಿಮಗೆ ಹಿಮ್ಮಡಿಯಲ್ಲಿ ನೋವು ಇದ್ದರೆ ಅಲ್ಲಿಗೆ ಈ ಎಲೆಯನ್ನು ಕಟ್ಟಿ ಬಟ್ಟೆ ಸಹಾಯದಿಂದ ಆ ಭಾಗವನ್ನು ಕಟ್ಟಬೇಕು ಇದನ್ನು ರಾತ್ರಿಯಿಡಿ ಹಾಗೆ ಬಿಡಿ ಬೆಳಿಗ್ಗೆ ಎದ್ದು ಬಿಸಿ ನೀರಿನಿಂದ ಮತ್ತೊಮ್ಮೆ ಆ ಭಾಗವನ್ನು ಅಂದರೆ ಹಿಮ್ಮಡಿಯ ಆ ಭಾಗವನ್ನು ಸ್ವಚ್ಛ ಮಾಡಿಕೊಳ್ಳಿ.ಅದೇ ನೋವೇನಾದರೂ ಮಂಡಿ ಅಲ್ಲಿ ಇದ್ದರೆ, ಇದೇ ರೀತಿ ಎಕ್ಕದ ಗಿಡಕ್ಕೆ ಅರಿಶಿನದ ಪೇಸ್ಟ್ ನ ಲೇಪ ಮಾಡಿ ಅದನ್ನ ಬಿಸಿ ಮಾಡಿಕೊಂಡು ಮಂಡಿ ನೋವು ಇರುವ ಭಾಗಕ್ಕೆ ಹಾಕಿ ಈ ರೀತಿ ಮಾಡುತ್ತ ಬರುವುದರಿಂದ ಮಂಡಿಯಲ್ಲಿ ಕಾಣಿಸಿಕೊಳ್ಳುತ್ತಿರುವ ನೋವು ಸಹ ಕಡಿಮೆ ಆಗುತ್ತಾ ಬರುತ್ತದೆ.

ಹೀಗೆ ಸರಳ ಮನೆಮದ್ದನ್ನು ನೀವು ಕೂಡ ಪಾಲಿಸಿ ಬೇರೆಯವರಿಗು ಕೂಡ ತಿಳಿಸಿಕೊಡಿ ಹಾಗೂ ಎಕ್ಕದ ಗಿಡ ಚರ್ಮಕ್ಕೆ ಯಾವ ತೊಂದರೆ ಮಾಡೋದಿಲ್ಲಾ, ಅಂದ್ರೆ ಈ ಪರಿಹಾರದಲ್ಲಿ ನಾವು ಅರಿಶಿಣವನ್ನು ಕೂಡ ಬಳಸಿರುವುದರಿಂದ ಯಾವುದೇ ಸೈಡ್ ಎಫೆಕ್ಟ್ ಗಳು ಆಗುವುದಿಲ್ಲಾ.

Exit mobile version