ಮನೆಯಲ್ಲಿ ಏನಾದರು ಇಲಿ ಇದೆಯಾ ಅದರ ಕಾಟದಿಂದ ಪರಿಹಾರ ಪಡೆದುಕೊಳ್ಳಬೇಕು ಇಲಿ ಕಾಟವನ್ನು ತಪ್ಪಿಸಲು ಈ ಮನೆಮದ್ದು ಮಾಡಿ ಸಾಕು ಹೌದು ಇಲಿ ಕಾಟ ತಪ್ಪಿಸಲು ಮನೆಮದ್ದು ಮಾಡಬಹುದೆ ? ಅಂತ ನೀವು ಅಂದುಕೊಳ್ಳುತ್ತಿದ್ದೀರಾಹೌದು ಮನೆಯಲ್ಲಿ ಇರುವ ಇಲಿಯ ಕಾಟವನ್ನು ತಪ್ಪಿಸಲು ಮನೆಮದ್ದು ಸಹ ಮಾಡಬಹುದು ಅದು ನಿಮಗೆ ಯಾವುದೇ ಸೈಡ್ ಎಫೆಕ್ಟ್ ಕೊಡೋದಿಲ್ಲ ಆದ್ರೆ ಸೈಡ್ ಎಫೆಕ್ಟ್ ಯಾವುದರಲ್ಲಿ ಇರುತ್ತದೆ ಎನ್ನುವುದನ್ನು ನೀವೇ ಯೋಚಿಸಿ.
ಫ್ರೆಂಡ್ಸ್ ಇಲಿ ಕಾಟ ಮನೆಯಲ್ಲಿ ಇದ್ದರೆ ಅದು ಸಾಕಷ್ಟು ತೊಂದರೆಗಳನ್ನು ಉಂಟು ಮಾಡುತ್ತದೆ. ನಿಮಗೆ ಗೊತ್ತೋ ಗೊತ್ತಿಲ್ಲವೋ ಇಲಿ ಇದ್ದರೆ ಮನೆಯಲ್ಲಿ ಧಾನ್ಯಗಳನ್ನು ಶೇಖರಣೆ ಮಾಡಲು ಸಾಧ್ಯವಾಗುವುದಿಲ್ಲ ಈ ಇಲಿ ಇಟ್ಟರೆ ಮನೆಯಲ್ಲಿ ಪ್ಲಾಸ್ಟಿಕ್ ನಿಂದ ಹಿಡಿದು ಸ್ಟೀಲ್ ಪದಾರ್ಥದ ದ ವರೆಗೂ ಏನನ್ನು ಬಿಡೋದಿಲ್ಲ ಎಲ್ಲವನ್ನ ಹಾಳು ಮಾಡುತ್ತೆ ಹಾಗಾಗಿ ಇಲಿ ಕಾಟ ನಿಮ್ಮ ಮನೆಯಲ್ಲಿ ಕಾಡುತ್ತಿದ್ದ ನೇಗಿ ಸುಲಭ ಪರಿಹಾರ ಪಾಲಿಸಿ ಖಂಡಿತವಾಗಿಯೂ ಈ ಕಾಟದಿಂದ ನೀವು ಪರಿಹಾರವನ್ನು ಪಡೆದುಕೊಳ್ಳಬಹುದು
ಆದರೆ ಈ ಪರಿಹಾರ ಮಾಡುವುದಕ್ಕೆ ನಿಮಗೆ ಆಸೆಯಿಂದ ದೊರೆಯುವ ಪದಾರ್ಥಗಳ ಅವಶ್ಯಕತೆ ಇಲ್ಲ ಅಂದರೆ ಕೆಮಿಕಲ್ ಬಳಸಿ ಮಾಡಿರುವಂತಹ ಯಾವುದೇ ಔಷಧಿಗಳ ಉಪಯೋಗ ಮಾಡದೆ ಇಲಿಗಳ ಕಾಟದಿಂದ ಪರಿಹಾರ ಪಡೆದುಕೊಳ್ಳಬಹುದು ಅದು ಹೇಗೆಂದರೆ ಈ ಸಿಂಪಲ್ ಹೋಮ್ ರೆಮಿಡೀಸ್ ಮೂಲಕ.
ಹೌದು ಇಲಿ ಕಾಟ ಇದ್ದಲ್ಲಿ ಅಂಥವರು ಮನೇನಾಗ ಸ್ವಚ್ಛ ಮಾಡುತ್ತಲೇ ಇರಿ ಇಲ್ಲವಾದರೆ ಈ ಇಲಿಯ ತ್ಯಾಜ್ಯಗಳು ಅನಾರೋಗ್ಯ ಸಮಸ್ಯೆ ಉಂಟುಮಾಡುವ ಸಾಧ್ಯತೆ ರಥದ ಮತ್ತು ಮಕ್ಕಳಿದ್ದ ಮನೆಯಲ್ಲಿ ಅಂತೂ ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಲೇಬಾರದು.
ತುಂಬಾ ನೈಸರ್ಗಿಕವಾದ ಪರಿಹಾರ ಅಂದರೆ ಅದು ಮನೆಯಲ್ಲಿ ಬೆಕ್ಕು ಸಾಕಿಕೊಳ್ಳುವುದು, ಹೌದು ಇಲಿ ಇದ್ದರೆ ಅಂಥವರ ಮನೆಯಲ್ಲಿ ಖಂಡಿತವಾಗಿಯೂ ಬೆಕ್ಕು ಸಾಕಿದ ಇದರಿಂದ ತನಗೆ ಮನೇಲಿ ಇಲಿಗಳು ಕಡಮೆಯಾಗುತ್ತದೆ.ಇದು ಎಲ್ಲರಿಗೂ ಗೊತ್ತಿರುವ ಪರಿಹಾರ ಅಂತ ನೀವು ಅಂದುಕೊಳ್ಳಬಹುದು ಹೌದು ಬೆಕ್ಕು ಸಾಕುವದು ಎಲ್ಲರಿಗೂ ಸಾಧ್ಯವಾಗುವುದಿಲ್ಲ ಕೆಲವರಿಗೆ ಬೆಕ್ಕು ಇಷ್ಟವಾದರೆ ಇನ್ನು ಕೆಲವರಿಗೆ ಇಷ್ಟ ಆಗೋದಿಲ್ಲ ಅದಾಗಿ ಈ ಮನೆಮದ್ದು ಮನೆಮದ್ದು ಮಾಡುವ ವಿಧಾನ ಇದಕ್ಕಾಗಿ ಬೇಕಾಗಿರುವುದು ಗೋಧಿ ಹಿಟ್ಟು ಸಕ್ಕರೆ ಮತ್ತು ಅಚ್ಚಕಾರದಪುಡಿ ಇದಿಷ್ಟು ಪದಾರ್ಥಗಳು ಇದ್ದರೆ ಸಾಕು ಈ ಪರಿಹಾರವನ್ನು ಮಾಡಬಹುದು
ಸಮಾನ್ಯವಾಗಿ ಇಲಿಗಳ ಕಾಟ ಇದ್ದರೆ ಅದನ್ನೂ ಪರಿಹಾರ ಮಾಡುವುದಕ್ಕೆ ಮನೆಯಿಂದ ಇಲಿ ಓಡಿಸೋದಕ್ಕೆ ಮೇವು ರ್ಯಾಟ್ ಕಿಲ್ಲರ್ ಬಳಸುತ್ತೀರಾ, ಆದರೆ ಅದರಿಂದ ಮನೆಯಲ್ಲಿ ಯಾರಿಗಾದರೂ ಏನಾದರೂ ಅವಗಡ ಉಂಟಾಗಬಹುದು ಎಂಬ ಭಯ ಸಹ ಇರುತ್ತದೆ, ಆದರೆ ಈ ನೈಸರ್ಗಿಕ ಪರಿಹಾರ ಪಾಲಿಸುವುದರಿಂದ ಯಾರ ಆರೋಗ್ಯದ ಮೇಲೆ ಯಾವ ಕೆಟ್ಟ ಪ್ರಭಾವ ಬೀರುವುದಿಲ್ಲ.
ಈ ಮನೆಮದ್ದು ಮಾಡುವ ವಿಧಾನ ಗೋಧಿ ಹಿಟ್ಟಿಗೆ ಸಕ್ಕರೆ ಮತ್ತು ಅಚ್ಚಕಾರದ ಪುಡಿಯನ್ನು ಹಾಕಿ ಇದಕ್ಕೆ ನೀರು ಮಿಶ್ರ ಮಾಡಿ ಉಂಡೆಯನ್ನ ಕಟ್ಟಿಕೊಳ್ಳಬೇಕು, ಬಳಿಕ ಇಲಿಗಳು ಓಡಾಡುವ ಸ್ಥಳದಲ್ಲಿ ಹೌದು ಹೆಚ್ಚು ಇಲಿಗಳು ಓಡಾಡುವ ಸ್ಥಳದಲ್ಲಿ ಈ ಉಂಡೆಗಳನ್ನು ಇರಿಸಿಈ ರೀತಿ ಪ್ರತಿದಿನ ಮಾಡುತ್ತ ಬರುವುದರಿಂದ ಹಣೆಯಲ್ಲಿ ಓಡಾಡುವುದಿಲ್ಲ ಕುತೂಹಲಿಗಳು ಕಾಟ ತಪ್ಪುತ್ತದೆ ಈ ಸರಳ ಪರಿಹಾರ ಪಾಲಿಸಿ, ಇದರಿಂದ ನೀವು ಖಂಡಿತವಾಗಿ ಫಲಿತಾಂಶವನ್ನು ಪಡೆದುಕೊಳ್ಳಬಹುದು ಮತ್ತು ಮನೆಯನ್ನೂ ಆಗಾಗ ಸ್ವಚ್ಛ ಮಾಡುತ್ತ ಇರಿ.