ಬನ್ನಿ ಇಂದಿನ ಲೇಖನದಲ್ಲಿ ಜಿರಲೆ ಕಾಟಕ್ಕೆ ಮನೆಯಲ್ಲೇ ಮಾಡಬಹುದಾದ ಪರಿಹಾರದ ಕುರಿತು ತಿಳಿದುಕೊಳ್ಳೋಣ ಈ ಮನೆಮದ್ದನ್ನು ಪಾಲಿಸುವುದರಿಂದ ಜಿರಲೆಗಳ ಕಾಟ ದಿಂದ ಪರಿಹಾರ ಪಡೆದುಕೊಳ್ಳಬಹುದು! ನಮಸ್ಕಾರಗಳು ಜಿರಲೆಗಳು ಸಾಮಾನ್ಯವಾಗಿಯೇ ಮನೆಯೊಳಗೆ ಬಂದಾಗ ಅದು ನನಗೂ ಒಡೆದು ಅದರಿಂದ ಪರಿಹಾರ ಪಡೆದುಕೊಳ್ಳಲು ಮುಂದಾಗುತ್ತೇವೆ, ಆದರೆ ಜಿರಳೆಗಳು ಮೊಟ್ಟೆ ಮಾಡಿ ಮರಿಮಾಡಿದರೆ ಅದರ ಸಂತಾನ ಇನ್ನಷ್ಟು ಹೆಚ್ಚಾಗಿರುತ್ತದೆ ಅದನ್ನ ಮನೆಯಿಂದ ಆಗ ಪರಿಹಾರ ಮಾಡುವುದಕ್ಕೆ ಹರಸಾಹಸ ಪಡಬೇಕಾಗುತ್ತದೆ.
ಇವತ್ತಿನ ಲೇಖನದಲ್ಲಿ ಜಿರಲೆಗಳಿಂದ ಪರಿಹಾರ ಪಡೆದುಕೊಳ್ಳಲು ಮಾಡಬಹುದಾದ ಸರಳ ವಿಧಾನದ ಬಗ್ಗೆ ಮಾತನಾಡುತ್ತಿದ್ದೇವೆ ಹೌದು ಜಿರಲೆ ಬಂದಾಗ ಅಂಗಡಿಯಿಂದ ಸುಲಭವಾಗಿ ಕೆಲವೊಂದು ಪುಡಿಗಳನ್ನ ತಂದು ಮೂಲೆ ಮೂಲೆಗೆ ಹಾಕಿ ಜಿರಲೆ ಇರುವೆ ಆಗಲಿ ಅಥವಾ ಈ ಹಲ್ಲಿಗಳು ಆಗಲಿ ಇದರಿಂದ ಪರಿಹಾರವನ್ನು ಪಡೆದು ಕೊಳ್ತೀರ. ಆದರೆ ಈ ಸಮಸ್ಯೆ ಇಂದ ಸಂಪೂರ್ಣವಾಗಿ ಪರಿಹಾರ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ನೋಡಿ ಯಾಕೆ ಅಂತೀರಾ ಆಗಾಗ ಇರುವೆಗಳು ಜಿರಲೆಗಳು ಈ ಪರಿಹಾರಗಳಿಂದ ಬರುತ್ತಲೇ ಇರುತ್ತದೆ ನೀವು ಗಮನಿಸಿರಬಹುದು ಆದರೆ ಕೆಲವೊಂದು ಮನೆಮದ್ದುಗಳನ್ನು ಪಾಲಿಸುವ ಮೂಲಕ, ಬೇರೆ ಯಾವುದೇ ತರಹದ ಅಡ್ಡಪರಿಣಾಮಗಳು ಇಲ್ಲದೆ
ಇಂತಹ ಕೆಲವೊಂದು ಹುಳಹುಪ್ಪಟೆ ಗಳಿಂದ ಪರಿಹಾರವನ್ನು ಪಡೆದುಕೊಳ್ಳಬಹುದು ಹಾಗಾಗಿ ಇವತ್ತಿನ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಜಿರಳೆ ಕಾಟದಿಂದ ಸಂಪೂರ್ಣವಾಗಿ ಪರಿಹಾರ ಪಡೆದುಕೊಳ್ಳಲು ಮಾಡಿ ಈ ಸರಳ ಮನೆಮದ್ದು.ಈ ಮನೆ ಮದ್ದು ಏನು ಅಂದರೆ ಈ ಮನೆಮದ್ದು ಮಾಡುವುದಕ್ಕೆ ನಮಗೆ ಬೇಕಾಗಿರುವುದು ಗಂಧದ ಕಡ್ಡಿಯ ಪುಡಿ ಹೌದು ಈ ಮನೆಮದ್ದು ಮಾಡುವ ವಿಧಾನ ಹೇಗೆ ಅಂದರೆ ಗಂಧದ ಕಡ್ಡಿಯ ಪುಡಿ ಅನ್ನ ತೆಗೆದುಕೊಂಡು ಇದನ್ನು ನೀರಿಗೆ ಮಿಶ್ರಮಾಡಿ ಸ್ಪ್ರೇ ಬಾಟಲಿಗೆ ಹಾಕಿ ಪ್ರತಿ ಮೂಲೆಗೂ ಸ್ಪ್ರೇ ಮಾಡಬೇಕು.
ಈ ರೀತಿ ಕಬೋರ್ಡ್ ವಾರ್ಡ್ ರೋಬ್ ಬಸ್ಸ್ಟ್ಯಾಂಡ್ ಮನೆಯ ಮೂಲೆಗಳು ಎಲ್ಲದಕ್ಕೂ ಮಾಡಬೇಕು ಹೀಗೆ ಮಾಡುವುದರಿಂದ ಜಿರಲೆ ಕಾಟದಿಂದ ಮುಕ್ತಿ ಪಡೆಯಬಹುದು ಹಾಗೂ ಮತ್ತೊಂದು ಪರಿಹಾರವಿದೆ. ಅದೇನೆಂದರೆ ಪ್ರತಿ ವಾರ ಮನೆಯನ್ನು ಸ್ವಚ್ಛ ಮಾಡಬೇಕು ಪ್ರತಿ ಮೂಲೆಗೂ ನಶೆ ಗುಳಿಗೆಯನ್ನು ಇರಿಸಬೇಕು ಈ ಪರಿಹಾರವನ್ನು ಪಾಲಿಸುವುದರಿಂದ ಕೂಡ ಜಿರಲೆ ಹುಳಹುಪ್ಪಟೆ ಗಳಿಂದ ಪರಿಹಾರ ಪಡೆದುಕೊಳ್ಳಬಹುದು ಮತ್ತು ವಾರಕ್ಕೊಮ್ಮೆಯಾದರೂ ಮನೆಯಲ್ಲಿ ಧೂಪ ಹಾಕುವುದರಿಂದ ಕೆಲವು ಹುಳು ಉಪ್ಪಟೆಗಳಿಂದ ಪರಿಹಾರವನ್ನು ಸಂಪೂರ್ಣವಾಗಿ ಪಡೆದುಕೊಳ್ಳಬಹುದು.
ಹೌದು ವಾರಕ್ಕೊಮ್ಮೆ ಮೂಲೆಮೂಲೆಗೆ ಇಟ್ಟ ನಶೆ ಗುಳಿಗೆಯನ್ನು ಬದಲಾಯಿಸುತ್ತಾ ಇರಬೇಕು ಮತ್ತು ಪ್ರತಿ ಮೂಲೆಗೂ ಪ್ರತಿದಿನ ನೆಲ ಒರೆಸುವಾಗ ನೀರಿಗೆ ಉಪ್ಪು ಮಿಶ್ರಣ ಮಾಡಿ ಪ್ರತಿ ಮೂಲೆಯನ್ನು ಒರೆಸುತ್ತಾ ಬರುವುದರಿಂದ ಈ ರೀತಿ ಯಾವುದೇ ಹುಳಹುಪ್ಪಟೆಗಳು ಮನೆಯೊಳಗೆ ಸೇರಿಕೊಳ್ಳುವುದಿಲ್ಲ ಮತ್ತು ಹಲ್ಲಿಗಳು ಇರುವೆಗಳು ಆಗಲಿ ಯಾವುದೇ ಕಾರಣಕ್ಕೂ ಮನೆ ಸೇರುವುದಿಲ್ಲ.
ಈ ಸರಳ ಮನೆಮದ್ದು ಪಾಲಿಸುವ ಮೂಲಕ ನೈಸರ್ಗಿಕವಾಗಿ ನಾವು ಈ ಹುಳು ಉಪ್ಪಟೆಗಳಿಂದ ಪರಿಹಾರ ಪಡೆದುಕೊಳ್ಳಬಹುದು ಮತ್ತು ಪ್ರತಿದಿನ ಮನೆ ಒರೆಸುವಾಗ ನೀರಿಗೆ ಉಪ್ಪು ಮಿಶ್ರಣ ಮಾಡಿ, ಮನೆ ಒರೆಸುವುದರಿಂದ ಮನೆಗೆ ಯಾವುದೇ ತರಹದ ನೆಗೆಟಿವ್ ಎನರ್ಜಿ ಕೂಡ ಬರುವುದಿಲ್ಲ ಮತ್ತು ಈ ಪರಿಹಾರ ಪಾಲಿಸುವುದರಿಂದ ಅಂದರೆ ನೀರಿಗೆ ಉಪ್ಪು ಸೇರಿಸಿ ಆ ನೀರಿನಿಂದ ಮನೆಯನ್ನು ಸ್ವಚ್ಛ ಮಾಡುವುದರಿಂದ ಕೆಲವೊಂದು ಹುಳು ಉಪ್ಪಟೆಗಳಿಂದ ಪರಿಹಾರ ಕೂಡ ಸಿಗುತ್ತದೆ ಈ ಸರಳ ಮನೆಮದ್ದು ಪಾಲಿಸಿ ಜಿರಲೆ ಅಂತಹ ಹುಳಗಳಿಂದ ಪರಿಹಾರ ಪಡೆದುಕೊಳ್ಳಿ ಧನ್ಯವಾದ.