ನಮಸ್ಕಾರಗಳು ಪ್ರಿಯ ಓದುಗರೆ ಮನೆಯಲ್ಲಿ ಬೀರುವನ್ನು ಯಾವ ದಿಕ್ಕಿನಲ್ಲಿ ಇರಿಸಿದರೆ ಲಕ್ಷ್ಮೀದೇವಿಯ ಸಾನಿಧ್ಯಾ ಮನೆಯಲ್ಲಿ ಸದಾ ಇರುತ್ತದೆ ಗೊತ್ತಾ ಹೌದು ಬೀರುವನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂಬುದು ಕೂಡ ಮುಖ್ಯವಾಗಿರುತ್ತದೆ ಹಾಗೆ ಯುವಜನ ಮಾಹಿತಿಯಲ್ಲಿ ಲಕ್ಷ್ಮೀ ದೇವಿಯ ಕೃಪೆ ನಿಮಗೆ ಆಗಲು ಬೀರುವನ್ನು ಯಾವ ದಿಕ್ಕಿನಲ್ಲಿ ಇಳಿಸಬೇಕು ಮತ್ತು ಬೀರುವನ್ನು ಹೇಗೆ ನಾವು ಶುಚಿಯಾಗಿಟ್ಟುಕೊಳ್ಳಬೇಕು ಎಲ್ಲದರ ಬಗ್ಗೆ ತಿಳಿಯೋಣ ಇದೆಲ್ಲವೂ ಮುಖ್ಯವಾಗಿರುತ್ತದೆ ತಿಳಿದುಕೊಂಡು ನೀವು ಕೂಡ ಪಾಲಿಸಿ ಹಾಗೆ ಲಕ್ಷ್ಮೀ ದೇವಿಯ ಅನುಗ್ರಹಕ್ಕೆ ಪಾತ್ರರಾಗಿ. ಎಲ್ಲರಿಗೂ ಉತ್ಸಾಹ ಲಕ್ಷ್ಮೀದೇವಿ ಒಲಿಯುವುದಿಲ್ಲ ಯಾಕೆ ಅಂದರೆ ಅವರವರು ಮಾಡುವ ಕೆಲವೊಂದು ತಪ್ಪುಗಳಿಂದ ತಾಯಿ ಅವರಿಗೆ ಯಾವತ್ತಿಗೂ ಒಲಿಯುವುದಿಲ್ಲ ಅವರವರೇ ಹಣಕಾಸು ಇರಬಹುದು ಆದರೆ ನೆಮ್ಮದಿ ಎಂಬುದು ಯಾವುದೇ ಕಾರಣಕ್ಕೂ ಇರುವುದಿಲ್ಲಾ.
ಆದ್ದರಿಂದ ತಾಯಿಯ ಅನುಗ್ರಹ ಪಡೆದುಕೊಳ್ಳಲು ಸದಾ ಒಳ್ಳೆಯದನ್ನೇ ಮಾಡಿ ಒಳ್ಳೆಯದನ್ನೇ ಬಯಸಿ ಇದರಿಂದ ಲಕ್ಷ್ಮೀದೇವಿ ಸದಾ ನಿಮ್ಮ ಜೊತೆ ಇರುತ್ತಾಳೆ ನೀವು ಸದಾ ಲಕ್ಷ್ಮೀಪುತ್ರರಾಗಿ ರುಚಿರಾ ಹೌದು ತಾಯಿಯ ಅನುಗ್ರಹ ಪಡೆಯಲು ನಾವು ಪರಸ್ತ್ರೀ ಅನ್ನೋ ಕೆಟ್ಟದಾಗಿ ಕಾಣಬಾರದು ಹೆಣ್ಣುಮಕ್ಕಳಿಗೆ ಕೆಟ್ಟ ಪದಗಳಿಂದ ಕರೆಯಬಾರದು ಅವಾಚ್ಯ ಪದಗಳನ್ನು ಬಳಸಿ ಹೆಣ್ಣುಮಕ್ಕಳಿಗೆ ಅಗೌರವ ನೀಡಬಾರದು ಹಾಗೆಯೇ ಲಕ್ಷ್ಮೀ ದೇವಿಯ ಅನುಗ್ರಹ ಪಡೆಯಲು ಆರ್ಥಿಕವಾಗಿ ನಾವು ಸದೃಡರಾಗಲು ತಾಯಿಯ ಅನುಗ್ರಹ ವನ್ನು ನೀವು ಪಡೆಯುವುದಕ್ಕಾಗಿ ಮನೆಯಲ್ಲಿ ಬೀರುವನ್ನು ಈ ದಿಕ್ಕಿನಲ್ಲಿ ಇರಿಸಿ ಆ ದಿಕ್ಕು ಯಾವುದು ಗೊತ್ತಾ ಅದೇ ನೈರುತ್ಯ ದಿಕ್ಕು ಹೌದು ಸ್ನೇಹಿತರ ನೈರುತ್ಯ ದಿಕ್ಕಿನಲ್ಲಿ ನಾವು ಮನೆಯ ಬೀರುವನ್ನು ಇರಿಸಬೇಕು.
ಅದು ಹೇಗೆ ಅಂದರೆ ನಾವು ಬೀರುವನ್ನು ತೆರೆದಾಗ ಬೀರುವಿನ ಬಾಗಿಲು ಉತ್ತರ ದಿಕ್ಕಿನ ಕಡೆಗೆ ಮುಖ ಮಾಡಬೇಕು ಅಂದರೆ ಉತ್ತರ ದಿಕ್ಕಿನ ಕಡೆಗೆ ಬಾಗಿಲು ತೆರೆದುಕೊಳ್ಳಬೇಕು. ಈ ರೀತಿ ಮನೆಯಲ್ಲಿ ನಾವು ಬೀರುವನ್ನ ಇರಿಸಬೇಕು ಆಗ ಮಾತ್ರ ತಾಯಿಯ ಅನುಗ್ರಹ ನಮ್ಮ ಮೇಲೆ ಇರುವುದು ನಾವು ಸದಾ ಧನವಂತರ ಸಾಧ್ಯವಾಗುವುದು. ಇನ್ನೂ ಕೆಲವರು ಹಣ ಇಲ್ಲ ಅಂತ ಇರುತ್ತಾರೆ ಆದರೆ ಅವರ ಬಳಿ ಖುಷಿ ನೆಮ್ಮದಿ ಇರುತ್ತದೆ ಹಾಗೆ ಯಾವುದಕ್ಕೆ ಹಣ ಬೇಕೋ ಅಷ್ಟಕ್ಕೆ ಮಾತ್ರ ಅವರ ಬಳಿ ಖಂಡಿತ ಹಣ ಇರುತ್ತದೆ ಯಾಕೆ ಅಂದರೆ ಅವರು ಸದಾ ಒಳ್ಳೆಯದನ್ನೇ ಮಾಡುತ್ತಾ ಇರುತ್ತಾರೆ ಒಳ್ಳೆಯದನ್ನು ಬಯಸುತ್ತಾ ತಾಯಿಯ ಅನುಗ್ರಹ ಪಡೆಯಲು ಏನೆಲ್ಲ ಮಾಡಬೇಕೋ ಅದನ್ನು ಪಾಲಿಸುತ್ತಾ ಇರುತ್ತಾರೆ.
ಬೀರುವನ್ನು ತೆಗೆದಾಗ ನಮಗೆ ಮುಗ್ಗಲು ವಾಸನೆ ಬರುವುದು ಬಟ್ಟೆಯ ವಾಸನೆ ಅಂದರೆ ಬೆವರು ವಾಸನೆ ಆಗಲೇ ಕೆಟ್ಟ ವಾಸನೆ ಆಗಬಾರದು ಭೈರವನು ತೆಗೆದಾಗ ಸುಗಂಧ ಭರಿತವಾದ ವಾಸನೆ ಬರಬೇಕು ಇಲ್ಲವಾದಲ್ಲಿ ಬೀರುವಿನಲ್ಲಿ ಕೆಟ್ಟ ವಾಸನೆ ಬರುತ್ತಾ ಇದೆ ಹಳೆಯ ಬಟ್ಟೆ ವಾಸನೆ ಬರುತ್ತಾ ಇದೆ ಅಂದರೆ ಅಂತಹ ಮನೆ ಏಳಿಗೆಯಾಗುವುದಿಲ್ಲ ಆರ್ಥಿಕವಾಗಿ ನೀವು ಕುಗ್ಗುತ್ತ ಬರುತ್ತಿರ ತಾಯಿಯ ಅನುಗ್ರಹವು ಕೂಡ ನಿಮಗೆ ಆಗುವುದಿಲ್ಲ. ಇದರ ಜೊತೆಗೆ ಕಾಗದವೊಂದನ್ನು ತೆಗೆದುಕೊಂಡು ನೀಲಿ ಬಣ್ಣದ ಇಂಕ್ ಎಂದ ಕುಬೇರ ದೇವನ ರಂಗೋಲಿಯನ್ನು ಬಿಡಿಸಬೇಕು ಅಥವಾ ಅರಿಷಿಣದಿಂದ ರಂಗೋಲಿಯನ್ನು ಬಿಡಿಸಿ ಆ ಕಾಗದದ 4 ಮೂಲೆಗೂ ಅರಿಶಿಣ ಕುಂಕುಮದಿಂದ ಅಲಂಕಾರ ಮಾಡಬೇಕು ಬಳಿಕ ಅದನ್ನು ಬೀರುವಿನಲ್ಲಿ ಹಣ ಇಡುವ ಸ್ಥಳದಲ್ಲಿ ಇರಿಸಿ ಅದರ ಮೇಲೆ ಬೆಳ್ಳಿ ಸಾಮಗ್ರಿಗಳು ಅಥವಾ ಚಿನ್ನದ ಸಾಮಗ್ರಿಗಳನ್ನು ಇರಿಸಬೇಕು.
ಈ ರೀತಿ ಮಾಡುವುದರಿಂದ ಬಹಳ ಒಳ್ಳೆಯದು ಹಾಗೆ ಬೆಳ್ಳಿ ಅಥವಾ ತಾಮ್ರದ ಬಟ್ಟಲಿನಲ್ಲಿ ಸುಗಂಧದ್ರವ್ಯವನ್ನು ಇರಿಸಿ ದೇವರ ಮನೆಯಲ್ಲಿ ಇಡುವುದರಿಂದ ಕೂಡಾ ಅಥವಾ ನೀವು ಹಣ ಇಡುವ ಸ್ಥಳ ದಲ್ಲಿ ಅಂದರೆ ಕಪಾಟಿನಲ್ಲಿ ಇರಿಸುವುದರಿಂದ ಕೂಡ ಲಕ್ಷ್ಮೀದೇವಿಯ ಸಾನಿಧ್ಯವಾಗುತ್ತದೆ. ಈ ಕೆಲವೊಂದು ಪರಿಹಾರವನ್ನ ಪಾಲಿಸುವ ಮೂಲಕ ತಾಯಿಯ ಅನುಗ್ರಹಕ್ಕೆ ಪಾತ್ರರಾಗಿ ಶುಭದಿನ ಧನ್ಯವಾದ.