Ad
Home ಉಪಯುಕ್ತ ಮಾಹಿತಿ ನಿಮ್ಮ ಮನೆಯಲ್ಲಿ ಲಕ್ಷ್ಮಿ ಸ್ಥಿರವಾಗಿ ಯಾವಾಗಲು ನೆಲಸಿರಬೇಕಾದರೆ ಶುಕ್ರವಾರದ ದಿನದಂದು ಈ ಒಂದು ವಿಶೇಷವಾದ ಹೂವನ್ನ...

ನಿಮ್ಮ ಮನೆಯಲ್ಲಿ ಲಕ್ಷ್ಮಿ ಸ್ಥಿರವಾಗಿ ಯಾವಾಗಲು ನೆಲಸಿರಬೇಕಾದರೆ ಶುಕ್ರವಾರದ ದಿನದಂದು ಈ ಒಂದು ವಿಶೇಷವಾದ ಹೂವನ್ನ ಲಕ್ಷ್ಮಿ ದೇವಿಯ ಮೂರ್ತಿಯ ಅಥವಾ ಫೋಟೋದ ಬಳಿ ಇಟ್ಟು ಪೂಜೆ ಮಾಡಿ…. ಹಾಗೆ ಮಾಡಿದರೆ ಸಕಲ ಆರ್ಥಿಕ ಕಷ್ಟಗಳನ್ನ ನಿವಾರಣೆ ಮಾಡಿ ನಿಮ್ಮ ಜೀವನವನ್ನ ಸುಖಕರವಾಗಿ ಇಟ್ಟುಕೊಳ್ಳಬಹುದು…. ಅಷ್ಟಕ್ಕೂ ಆ ದೇವಿಯನ್ನೇ ಒಲಿಸಿಕೊಳ್ಳುವ ಆ ಹೂವು ಯಾವುದು ಗೊತ್ತ …

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ನಾವು ಹೇಳಲು ಹೊರಟಿರುವುದು ಲಕ್ಷ್ಮೀದೇವಿಗೆ ಈ ಹೂಗಳನ್ನು ಸಮರ್ಪಣೆ ಮಾಡಿ ಪೂಜೆ ಮಾಡುವುದರಿಂದ ಆಗುವ ಲಾಭ ಅಧಿಕವಾದದ್ದು ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಈ ವಿಶೇಷ ದಿನದಂದು ನೀವು ಹೂಗಳನ್ನು ಲಕ್ಷ್ಮಿ ದೇವಿಗೆ ಸಮರ್ಪಣೆ ಮಾಡುವ ಮೂಲಕ ತಾಯಿಯ ಆರಾಧನೆ ಮಾಡಿದ್ದೇ ಆದಲ್ಲಿ ಖಂಡಿತವಾಗಿಯೂ ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಕ್ಕೀತು ಅಂದುಕೊಳ್ಳಿ ಹಾಗಾದರೆ ಬನ್ನಿ ಈ ಲೇಖನ ಕುರಿತು ತಿಳಿದುಕೊಳ್ಳೋಣ ಹಾಗೂ ಮಾಹಿತಿ ತಿಳಿದ ಮೇಲೆ ತಪ್ಪದೆ ತಾಯಿಯ ಅನುಗ್ರಹ ಪಡೆದುಕೊಳ್ಳಲು ನಾವು ಹೇಳಿದ ಹಾಗೆ ಲಕ್ಷ್ಮೀದೇವಿಯ ಆರಾಧನೆ ಮಾಡಿ ಖಂಡಿತ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

ಹೌದು ಸ್ನೇಹಿತರೆ ಜೀವನದಲ್ಲಿ ಸಮಸ್ಯೆ ಎಂಬುದು ಎಲ್ಲರಿಗೂ ಇರುತ್ತದೆ ಆದರೆ ನಮ್ಮ ಸಮಸ್ಯೆಗಳಿಗೆ ನಮ್ಮ ನೆಮ್ಮದಿಯನ್ನು ಹಾಳು ಮಾಡಿಕೊಳ್ಳಬಾರದು ಹೊರಗಿನದ್ದು ಹೊರಗೆ ನಮಗೆ ಸಂಸಾರದ ಬಹಳಷ್ಟು ಇರುತ್ತದೆ ಆದರೆ ಅದರಲ್ಲಿಯೂ ಹೊರಗಿನ ವಿಚಾರಗಳನ್ನು ಯೋಚನೆ ಮಾಡುವ ಮೂಲಕ ನಮ್ಮ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚು ಮಾಡಿಕೊಳ್ಳುವುದರಿಂದ ಸಂಸಾರದಲ್ಲಿ ನೆಮ್ಮದಿ ಇರುವುದಿಲ್ಲ ಇತ್ತ ಆಚೆಯೂ ಕೂಡ ನಮಗೆ ನೆಮ್ಮದಿ ಇರುವುದಿಲ್ಲ. ಆದ್ದರಿಂದ ನುಡಿ ತಾಯಿಯ ಅನುಗ್ರಹವನ್ನು ಪಡೆದುಕೊಳ್ಳಿ ಕಡಿದವಗೆ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಎಂಬುದು ಸಿಕ್ಕೇ ಸಿಗುತ್ತದೆ ಆದರೆ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ಅಷ್ಟು ಸುಲಭವಾಗಿರುವುದಿಲ್ಲ ಒಂದತೂ ಸತ್ಯ ನಮ್ಮ ಜೊತೆ ತಾಯಿಯ ಆಶೀರ್ವಾದ ಆಕೆಯ ಕೃಪಕಟಾಕ್ಷ ನಮ್ಮ ಮೇಲೆ ಇದ್ದರೆ ನಾವು ಎಂತಹ ಸಮಸ್ಯೆಗಳನ್ನೇ ಆಗಲೇ ಗೆದ್ದು ಬರಬಹುದು ಅಂತಹದೇ ಪರಿಹಾರ ಇದಾಗಿದೆ ಹೌದು ತಾಯಿ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳೋದು ಸುಲಭವಾಗಿಲ್ಲ ಆಕೆಯನ್ನು ಉಳಿಸಿಕೊಳ್ಳಲು ಆಕೆಗೆ ಪ್ರಿಯವಾದ ವಸ್ತುಗಳನ್ನು ಆಕೆಗೆ ನೀಡಬೇಕು.

ಮನೆಯಲ್ಲಿ ಪ್ರತಿಯೊಬ್ಬರು ಕೂಡ ದೇವರ ಆರಾಧನೆ ಮಾಡ್ತಾರೆ ಅದರಲ್ಲಿಯೂ ಮನೆಯ ಹಿರಿಯರಂತೂ ತಾಯಿಯಾ ಆರಾಧನೆಯನ್ನು ಮಾಡಿಯೇ ಮಾಡ್ತಾರೆ ಅಂತಹವರು ತಾಯಿಯ ಆರಾಧನೆ ಮಾಡುವ ಮುನ್ನ ಈ ಮಾಹಿತಿಯನ್ನು ಅನುಗ್ರಹವನ್ನು ಪಡೆಯಲು ಶುಕ್ರವಾರದ ದಿನದಂದು ತಾಯಿಯ ಹೆಸರಲ್ಲಿ ಮನೆಯಲ್ಲಿ ತಪ್ಪದೆ ತುಪ್ಪದ ದೀಪವನ್ನು ಹಚ್ಚಿ ಅಷ್ಟೆ ಅಲ್ಲಾ ತಾಯಿಗೆ ಪ್ರಿಯವಾದ ಈ ಹೂವುಗಳನ್ನು ಆಕೆಗೆ ಸಮರ್ಪಣೆ ಮಾಡಿ. ಮಲ್ಲಿಗೆ ಶಾವಂತಿಗೆ ಕಮಲ ಹಾಗೂ ಸುಗಂಧರಾಜ ಹೌದು ಕೆಂಪು ಬಣ್ಣದ ಹೂ ಮತ್ತು ಸುಗಂಧ ಭರಿತವಾದ ಹೂವು ಅಂದರೆ ಲಕ್ಷ್ಮಿದೇವಿಗೆ ಪ್ರಿಯವಾದದ್ದು ಆಕೆಗೆ ಈ ಹೂಗಳನ್ನು ಸಮರ್ಪಣೆ ಮಾಡುವುದರಿಂದ ಆಕೆ ಸಂತುಷ್ಟಳಾಗಿ ನಮಗೆ ಒಲಿಯುತ್ತಾಳಾ ಹಾಗೂ ತಾಯಿ ಅನುಗ್ರಹವಿದ್ದರೆ ಮನಸ್ಸಿನಲ್ಲಿ ಸದಾ ನೆಮ್ಮದಿ ಇರುತ್ತದೆ ನಾ1ಕೊಂಡ ಕೆಲಸ ಬಹುಬೇಗ ನೆರವೇರುತ್ತದೆ ಅದೃಷ್ಟ ಎಂಬುದು ಕೂಡ ನಮ್ಮ ಪಾಲಿಗೆ ಇರುತ್ತದೆ ಹೌದು ಕೆಲವರನ್ನು ನೋಡಿದಾಗ ಅವರು ಲಕ್ಷ್ಮೀ ಪುತ್ರರು ಅಂತಾ ನಮಗೆ ಅನಿಸಿಬಿಡುತ್ತದೆ ಯಾಕೆ ಅಂದರೆ ಅವರ ಮುಖದಲ್ಲಿ ಸದಾ ತೇಜಸ್ಸಿರುತ್ತದೆ ತಾಯಿಯ ಅನುಗ್ರಹ ಅವರ ಮೇಲೆ ಸದಾ ಇರುವುದರಿಂದ ಯಾವ ಕಷ್ಟ ಬಂದರೂ ಅವರು ಸ್ವಲ್ಪವೂ ಯೋಚಿಸುವುದಿಲ್ಲ ಕಷ್ಟ ಎದುರಿಸಲು ತಯಾರಿರುತ್ತಾರೆ.

ಹೌದು ಸ್ನೇಹಿತರೆ ತಾಯಿಗೆ ಪ್ರಿಯವಾದ ವಸ್ತು ಅಂದರೆ ಅದು ಕೆಂಪು ಬಣ್ಣದ ಹೂವುಗಳು ಸುಗಂಧಭರಿತವಾದ ಹೂಗಳು ಹಾಗೂ ಕವಡೆ ಇಂತಹ ವಸ್ತು ಗಳು ಆಕೆಗೆ ಪ್ರಿಯವಾದದ್ದು ಇಂತಹ ವಸ್ತುಗಳನ್ನು ಇಟ್ಟು ತಾಯಿಯ ಆರಾಧನೆ ಮಾಡುವುದರಿಂದ ಮತ್ತು ಪ್ರತಿ ಶುಕ್ರವಾರ 3 ಮುತ್ತೈದೆಯರನ್ನು ಮನೆಗೆ ಕರೆಸಿ ಅವರಿಗೆ ಅರಿಶಿಣ ಕುಂಕುಮವನ್ನು ಇಡುವುದರಿಂದ ತಾಂಬುಲ ಕೊಡುವುದರಿಂದ ತಾಯಿ ಸಂತಸವಾಗಿ ಮನೆಯಲ್ಲಿ ನೆಲೆಸಿರುತ್ತಾಳೆ ಆಕೆಯ ಅನುಗ್ರಹ ನಿಮ್ಮ ಮೇಲೆ ಸದಾ ಇರುತ್ತದೆ ಆದಕಾರಣ ಈ ಕೆಲವೊಂದು ಪರಿಹಾರವನ್ನು ಮತ್ತು ತಪ್ಪದೆ ಶುಕ್ರವಾರದ ದಿನದಂದು ಮನೆಗೆ ಮುತ್ತೈದೆಯರನ್ನು ಕರೆಸಿ ಅವರಿಗೆ ಅರಿಶಿನ ಕುಂಕುಮವನ್ನು ಕೊಡಿ. ಈ ಕೆಲವೊಂದು ಪರಿಹರವನು ಪಾಲಿಸೋದ್ರಿಂದ ಖಂಡಿತ ಆಕೆಯ ಅನುಗ್ರಹವನ್ನು ನೀವು ಪಡೆಯಬಹುದು ಧನ್ಯವಾದ.

Exit mobile version