ನಮಸ್ಕಾರಗಳು ಪ್ರಿಯ ಓದುಗರೆ ಶಿವನ ಕುರಿತು ಬಹಳಷ್ಟು ದಂತಕತೆಗಳಿವೆ ಅಷ್ಟೇ ಅಲ್ಲ ಸಾಕಷ್ಟು ಪುರಾಣ ಗ್ರಂಥಗಳಲ್ಲಿ ಶಿವನ ಬಗ್ಗೆ ಉಲ್ಲೇಖ ಇರುವುದನ್ನು ಕೂಡ ನಾವು ಕಂಡಿದ್ದೇವೆ ಹಾಗೆ ಶಿವನ ಆತ್ಮಲಿಂಗದ ಕುರಿತು ಕೂಡ ನಾವು ಕೇಳಿದ್ದೇವೆ ಶಿವನ ಆತ್ಮ ಲಿಂಗವನ್ನು ತಪಸ್ಸು ಮಾಡಿ ಪಡೆದ ಕಥೆಯನ್ನು ಕೂಡ ನಾವು ನೀವೆಲ್ಲರೂ ಕೇಳಿದ್ದೀರಿ ಅಲ್ವಾ. ಹೌದು ರಾವಣಾಸುರನು ಶಿವನನ್ನು ತಪಸ್ಸು ಮಾಡಿ ತನ್ನ ತಾಯಿಯ ಮೇಲಿನ ಪ್ರೀತಿಯಿಂದಾಗಿ ಶಿವನನ್ನೇ ಓಲೈಸಿಕೊಂಡು ಅವನ ಆತ್ಮ ಲಿಂಗವನ್ನು ಪಡೆದುಕೊಳ್ಳುತ್ತಾನೆ ಶಿವನಿಂದ ಆತ್ಮಲಿಂಗವನ್ನು ಪಡೆದುಕೊಂಡು ರಾವಣಾಸುರನು ತನ್ನ ತಾಯಿಗೆ ಅರ್ಪಿಸುವುದಾಗಿ ಹೋಗುತ್ತಾ ಇರುವಾಗ ರಸ್ತೆ ಮಧ್ಯದಲ್ಲಿ ಸೂರ್ಯನಿಗೆ ಅರ್ಘ್ಯ ಒಪ್ಪಿಸುತ್ತಿರುವ ಬಾಲಕನೊಬ್ಬನ ಕೈ ನಲ್ಲಿ ಆ ಆತ್ಮ ಲಿಂಗವನ್ನು ಕೊಟ್ಟು ತಾನು ಕೂಡ ಅರ್ಜಿ ಅರ್ಪಿಸುವುದಾಗಿ ಮುಂದಾಗುತ್ತಾನೆ ರಾವಣ ಆದರೆ ಅಲ್ಲಿ ನಡೆದದ್ದೇ ಬೇರೆ ಹೌದು ಲಿಂಗವನ್ನು ಪಡೆದುಕೊಂಡ ಆ ಬಾಲಕ ಆ ಲಿಂಗವನ್ನು ಭೂಮಿಗೆ ಸ್ಪರ್ಶ ಮಾಡಿಬಿಡುತ್ತಾನೆ.
ಆ ಸಮಯದಲ್ಲಿ ರಾವಣನು ಬಾಲಕನು ಮಾಡಿದ ಈ ಕೆಲಸವನ್ನು ಕಂಡು ಕೋಪಗೊಂಡ ಭೂಮಿ ಇಂದ ಆತ್ಮಲಿಂಗವನ್ನು ಬೇರ್ಪಡಿಸಲು ಪ್ರಯತ್ನ ಪಡುತ್ತಾರೆ ಆದರೆ ಭೂಮಿ ಯಿಂದ ಆತ್ಮಲಿಂಗವು ಬೇರ್ಪಡಲೇ ಇಲ್ಲ ಇದರಿಂದ ಕೋಪಗೊಂಡ ರಾವಣಾಸುರನು ಆತ್ಮಲಿಂಗವನ್ನು ಭೂಮಿಯಿಂದ ಬೇರ್ಪಡಿಸಲು ಯಾವಾಗ ಹೆಚ್ಚು ಶಕ್ತಿಯನ್ನು ಹಾಕುತ್ತಾರೆ ಆಗ ಆ ಶಿವಲಿಂಗವು ಚೂರು ಚೂರಾಗುತ್ತದೆ. ಅಂದು ರಾವಣನು ಕೋಪಗೊಂಡರೆ ಚೂರು ಗೊಂಡ ಆತ್ಮಲಿಂಗವನ್ನು 4 ದಿಕ್ಕಿಗೂ ಎಸೆಯುತ್ತಾರಾ ಅದೇ ಆತ್ಮಲಿಂಗವು ಪುಣ್ಯಕ್ಷೇತ್ರವಾಗಿ ಇಂದು ಶಿವನ ಆರಾಧನೆ ಅಲ್ಲಿ ಲೀನವಾಗಿದೆ ಅದೇ ದೇವಾಲಯ ಗಳಲ್ಲಿ ಒಂದಾಗಿದೆ ಗೋಕರ್ಣ ದ ದೇವಾಲಯವು ಇಲ್ಲಿ ಶಿವನು ಸಮುದ್ರದೆಡೆಗೆ ಮುಖಮಾಡಿ ಕುಳಿತಿದ್ದಾರೆ.
ಈ ಮಹಾಬಲೇಶ್ವರ ದೇವಾಲಯದಲ್ಲಿ ಶಿವನನ್ನು ಆರಾಧನೆ ಮಾಡಿದವರಿಗೆ ಪುಣ್ಯ ಲಭಿಸುತ್ತದೆ ಅಂತ ಕೂಡ ಹೇಳ್ತಾರೆ ಅಷ್ಟೇ ಅಲ್ಲ ಮತ್ತೊಂದು ಪುರಾಣ ಕಥೆ ಹೇಳುತ್ತದೆ ಬ್ರಹ್ಮನು ಒಮ್ಮೆ ಶಿವನನ್ನು ಪಾತಾಳಕ್ಕೆ ತಳ್ಳುತ್ತಾನೆ ಅಂದು ಶಿವನು ಪಾತಾಳಕ್ಕೆ ಹೋದಾಗ ಅವರು ಗೋವಿನ ಕಿವಿಯ ಮೂಲಕ ಕಾಣಿಸಿಕೊಂಡಿದ್ದರಂತೆ ಅದೇ ಗೋಕರ್ಣ ಇಂದಿಗೂ ಗೋಕರ್ಣದಲ್ಲಿ ಗೋವಿನ ಆಕಾರದಲ್ಲಿರುವ ಗುಹೆಯನ್ನು ಕಾಣಬಹುದಾಗಿದೆ ಆ ಗುಹೆಗೆ ಯಾರು ಹೋಗಿ ಬರುತ್ತಾರೆ ಅವರಿಗೆ ಪಾಪ ನಿವಾರಣೆಯಾಗಿ ಅವರು ಪಾವನರಾಗುತ್ತಾರೆ ಎಂಬ ನಂಬಿಕೆ ಕೂಡ ಇದೆ. ಹಾಗಾಗಿ ಈ ಕ್ಷೇತ್ರವು ದಕ್ಷಿಣ ಕಾಶಿ ಅಂತ ಕೂಡ ಹೆಸರುವಾಸಿಯಾಗಿದೆ ಹೌದು ದಕ್ಷಿಣ ಕಾಶಿ ಯಲ್ಲಿಯೂ ಕೂಡ ಮುಕ್ತಿಯನ್ನು ನೀಡಲಾಗುತ್ತದೆ ಮುಖ್ಯ ಪ್ರಧಾನವಾಗಿರುವ ಈ ಕ್ಷೇತ್ರದಲ್ಲಿ ಧನಾತ್ಮಕ ಶಕ್ತಿ ಇದೆ ಈ ಧನಾತ್ಮಕ ಶಕ್ತಿ ಇರುವ ಕಾರಣದಿಂದಲೇ ಭಕ್ತರು ಹಿರೇ ಬೇಡಿದರೂ ಅವರಿಗೆ ಅದು ಪ್ರಾಪ್ತಿಯಾಗುತ್ತದೆ ಶಿವನು ಅದನ್ನು ನೀಡುತ್ತಾನೆ
ದಕ್ಷಿಣ ಕಾಶಿ ಹೌದು ಗೋಕರ್ಣವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆಲೆಸಿದ್ದು ಇಲ್ಲಿ ಸಮುದ್ರದ ತೀರದಲ್ಲಿ ಶಿವನು ನಡೆಸಿದ್ದಾನೆ ಈ ದೇವಾಲಯದಲ್ಲಿ ನಾವು ಒಂದೆಡೆ ಪುಣ್ಯಸ್ಥಳದಲ್ಲಿ ಶಿವನ ಆತ್ಮಲಿಂಗವನ್ನು ಸ್ಪರ್ಶ ಮಾಡಬಹುದು ಅದನ್ನು ಸ್ಪರ್ಶ ಮಾಡಿದರೆ ಮನುಷ್ಯ ಪಾವನನಾಗುತ್ತಾನೆ ಎಂಬ ನಂಬಿಕೆಯಿದೆ ದೇವಾಲಯದಲ್ಲಿ ನಾವು ಶಿವನನ್ನು ಕಾಣುವ ಅದ್ಭುತ ಕ್ಷಣ ಅಲ್ಲಿ ಆತ್ಮ ಲಿಂಗವನ್ನು ಸ್ಪರ್ಶ ಮಾಡುವುದೇ ಒಂದು ಅದ್ಭುತ ಕ್ಷಣವಾಗಿರುತ್ತದೆ ಹಾಗೆ ಇಲ್ಲಿ ಹಿರಿಯರಿಗೆ ಮುಕ್ತಿಯನ್ನು ಕೊಡಿಸುವ ತಾಣವು ಕೂಡ ಇದೆ.
ಇಲ್ಲಿ ಹಲವಾರು ವಿಸ್ಮಯಗಳನ್ನು ಕಾಣಬಹುದಾಗಿದ್ದು ಗೋಕರ್ಣ ಶಿವನ ಅದ್ಭುತವಾದ ತಾಣವಾಗಿದೆ ನೀವು ಕೂಡ ಈ ದೇವಾಲಯಕ್ಕೆ ಹೋಗಿ ಆತ್ಮಲಿಂಗವನ್ನು ಸ್ಪರ್ಶ ಮಾಡಿ ಬಂದರೆ ನಿಮ್ಮಲ್ಲಿರುವ ಪಾಪ ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿದೆ. ಎಂದಾದರೂ ದಕ್ಷಿಣ ಕನ್ನಡ ಜಿಲ್ಲೆಗೆ ಹೋದಾಗ ತಪ್ಪದೆ ಗೋಕರ್ಣವನ್ನು ಭೇಟಿ ನೀಡಿ ಅಲ್ಲಿ ಶಿವನ ಆತ್ಮಲಿಂಗವನ್ನು ಸ್ಪರ್ಶ ಮಾಡಿ ಬನ್ನಿ ಶಿವನ ಆತ್ಮಲಿಂಗದ ದರ್ಶನ ಪಡೆದು ಬನ್ನಿ ಒಳ್ಳೆಯದಾಗುತ್ತದೆ ಧನ್ಯವಾದ.