Ad
Home ಅರೋಗ್ಯ ನಿಮ್ಮ ರಕ್ತದಲ್ಲಿ ಕಲ್ಮಶಗಳು ಇದ್ದಾರೆ ಅದನ್ನ ಚೆನ್ನಾಗಿ ಕ್ಲೀನ್ ಮಾಡುವಂತಹ ಒಳ್ಳೆ ಅಂಶ ಹೊಂದಿರೋ ಗಿಡ...

ನಿಮ್ಮ ರಕ್ತದಲ್ಲಿ ಕಲ್ಮಶಗಳು ಇದ್ದಾರೆ ಅದನ್ನ ಚೆನ್ನಾಗಿ ಕ್ಲೀನ್ ಮಾಡುವಂತಹ ಒಳ್ಳೆ ಅಂಶ ಹೊಂದಿರೋ ಗಿಡ ಇದು .. ಅಷ್ಟಕ್ಕೂ ಯಾವುದು ಗಿಡ ಹೇಗೆ ಬಳಸೋದು…

ನೆಗ್ಗಿನ ಮುಳ್ಳಿನ ಆರೋಗ್ಯಕರ ಲಾಭ ಪಡೆದುಕೊಂಡರೆ ಕಿಡ್ನಿಯಲ್ಲಿ ಇರುವ ಕಲ್ಲನ್ನು ಸಹ ಕರಗಿಸಬಹುದು!ನಮಸ್ಕಾರಗಳು ನಮ್ಮ ಆರೋಗ್ಯವನ್ನು ಕಾಪಾಡುವುದಕ್ಕೆ ನಮ್ಮ ದೇಹದಲ್ಲಿ ಇರುವ ಹಲವು ಅಂಗಾಗಳು ಸಹಕಾರಿ ಹೌದು ಹೃದಯ ಉದರ ಕರುಳು ಲಿವರ್ ಜೊತೆಗೆ ಕಿಡ್ನಿ ಇವೆಲ್ಲವೂ ಕೂಡ ನಮ್ಮ ಆರೋಗ್ಯವನ್ನು ಕಾಪಾಡುವುದಕ್ಕೆ ಅತ್ಯವಶ್ಯಕ ಕೆಲಸವನ್ನು ನಿರ್ವಹಿಸುತ್ತದೆ ಜೊತೆಗೆ ಈ ಅಂಗಾಂಗಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿರುತ್ತದೆ.

ಹೌದು ನಮಗೆ ಆಚೆಕಾಣುವ ಈ ಕಣ್ಣು ಮೂಗು ಬಾಯಿ ಇದನ್ನ ಹೇಗೆ ನಾವು ಕಾಳಜಿ ಮಾಡ್ತೇವೆ ಹಾಗೆ ಕೆಲವೊಂದು ಪದ್ಧತಿಯನ್ನೇ ಪಾಲಿಸುವ ಮೂಲಕ ಕೆಲವೊಂದು ವಿಚಾರದಲ್ಲಿ ಕಾಳಜಿ ಮಾಡುವ ಮೂಲಕ ನಾವು ನಮ್ಮ ಒಳ ಅಂಗಾಂಗಗಳನ್ನು ಆರೋಗ್ಯಕರ ಅದು ಹೇಗೆ ಅಂದರೆ ನಮ್ಮ ಆಹಾರದ ಮೂಲಕ ಹೌದು ಕೆಲವೊಂದು ಆಹಾರ ಪದಾರ್ಥಗಳನ್ನು ಮುಖ್ಯವಾಗಿ ಸೇವನೆ ಮಾಡುವ ಮೂಲಕ ಪ್ರತಿದಿನ ಸೇವನೆ ಮಾಡುವ ಮೂಲಕ ನಾವು ನಮ್ಮ ಶರೀರದೊಳಗಿರುವ ಅಂಗಾಂಗಗಳನ್ನು ಅದರ ಆರೋಗ್ಯವನ್ನು ಕಾಪಾಡಬಹುದು ಹೌದು ಹೆಚ್ಚು ನೀರು ಕುಡಿಯುವುದರಿಂದ ಲಿವರ್ ಅರೋಗ್ಯ ಉದರ ಸಂಬಂಧಿ ಸಮಸ್ಯೆಗಳು ಕರುಳಿನ ಸಂಬಂಧಿ ಸಮಸ್ಯೆಗಳು ಮುಖ್ಯವಾಗಿ ಕಿಡ್ನಿಯ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು

ಅದೇ ರೀತಿ ರಕ್ತಶುದ್ಧಿ ಮಾಡುವಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಹಾಗೆ ಡ್ರೈ ಫ್ರೂಟ್ಸ್ ಗಳನ್ನು ತಿನ್ನುವ ಮೂಲಕ ಮೆದುಳಿನ ಬೆಳವಣಿಗೆ ಸಾಧ್ಯವಾಗುತ್ತದೆ ಹಾಗೆಯೇ ಈ ಹುದ್ದೆಗೆ ಸಂಬಂಧಪಟ್ಟ ಸಮಸ್ಯೆಯಾಗಿರುವ ಕಿಡ್ನಿಯಲ್ಲಿ ಆಗಿರುವಂತಹ ಕಳ್ಳನ ಕರಗಿಸುವುದಕ್ಕೆ ಮಾಡಬಹುದಾದ ಮನೆಮದ್ದಿನ ಬಗ್ಗೆ ತಿಳಿದುಕೊಳ್ಳೋಣ ಇಂದಿನ ಲೇಖನದಲ್ಲಿ. ಹೌದು ಯಾಕೆ ಅಂದರೆ ಕಿಡ್ನಿಯಲ್ಲಿ ಆಗಿರುವ ಕಳ್ಳನ ನಿರ್ಲಕ್ಷ್ಯ ಮಾಡಿದರೆ ಕಿಡ್ನಿ ಫೇಲ್ ಆಗುವ ಸಾಧ್ಯತೆ ಇರುತ್ತದೆ ಯಾವಾಗ ಈ ಕಿಡ್ನಿಯಲ್ಲಿ ಕಲ್ಲು ಉಂಟಾಗುತ್ತದೆ ಯಾಕೆ ಇದನ್ನು ನಿರ್ಲಕ್ಷ್ಯ ಮಾಡಬೇಕು ಇದೆಲ್ಲವನ್ನ ತಿಳಿದುಕೊಳ್ಳೋಣ ಇಂದಿನ ಲೇಖನದಲ್ಲಿ.

ಹೌದು ಆಹಾರದಲ್ಲಿ ಹೆಚ್ಚಿನ ಸೋಡಿಯಂ ಅಂಶ ಇದ್ದರೆ ಆಹಾರಗಳನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಕಿಡ್ನಿಯಲ್ಲಿ ಕಲ್ಲು ಉಂಟಾಗುತ್ತದೆ ಮತ್ತು ಕಿಡ್ನಿಯಲ್ಲಿ ಕಲ್ಲು ಉಂಟಾದರೆ ಈ ಮೊದಲೇ ಹೇಳಿದಂತೆ ಕಿಡ್ನಿ ಫೇಲ್ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಕಿಡ್ನಿಯಲ್ಲಿ ಉಂಟಾಗಿರುವಂತಹ ಕಳ್ಳನ ಕರಗಿಸುವುದಕ್ಕೆ ತಕ್ಷಣದ ಚಿಕಿತ್ಸೆ ಪಡೆದುಕೊಳ್ಳಲು ಈಗ ಈ ನೆಗ್ಗಿನ ಮುಳ್ಳಿನ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳುವ ಮೂಲಕ ಈ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು, ಹೌದು ಈ ನೆಗ್ಗಿನ ಮುಳ್ಳಿನ ಪ್ರಯೋಜನವನ್ನು ಪಡೆದುಕೊಳ್ಳಿ ಹಾಗೂ ಇದರ ಬಳಕೆ ಮಾಡುವುದು ಹೇಗೆ ಎಂಬುದು ತಿಳಿದಿಲ್ಲವಾದರೆ ಹತ್ತಿರದ ಪಂಡಿತರ ಬಳಿ

ಹೋಗಿ ಭೇಟಿ ನೀಡಿ ಈ ಗಿಡಮೂಲಿಕೆ ಪ್ರಯೋಜನವನ್ನು ಪಡೆದುಕೊಂಡು ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಜೊತೆಗೆ ಕಿಡ್ನಿಯಲ್ಲಿ ಉಂಟಾಗಿರುವಂತಹ ಕಲ್ಲನ ಸಹ ಕರಗಿಸಿಕೊಳ್ಳಬಹುದು. ವರೆಗಿನ ಆರೋಗ್ಯಕರ ಲಾಭಗಳು ಇನ್ನಷ್ಟು ಇದೆ ಇದು ಉದರ ಸಂಬಂಧಿ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ ಮತ್ತು ಮುಖ್ಯವಾಗಿ ಕಿಡ್ನಿಯ ಆರೋಗ್ಯವನ್ನು ಕಾಪಾಡುವಲ್ಲಿ ಕಿಡ್ನಿಯಲ್ಲಿ ಆಗಿರುವಂತಹ ಕಲ್ಲನ್ನು ಕರಗಿಸುವಲ್ಲಿ ಸಹಕಾರಿ ಆಗಿದ್ದು ಈ ನೆಗ್ಗಿನ ಮುಳ್ಳಿನ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಬಹುದು ಅಂದರೆ

ಕಿಡ್ನಿಯಲ್ಲಿ ಉಂಟಾಗಿರುವಂತಹ ಕಲ್ಲು ಕೇವಲ ಸಣ್ಣ ಪ್ರಮಾಣದಲ್ಲಿ ಇದ್ದರೆ ಮಾತ್ರ ಈ ಕಲ್ಲಿನ ಗಾತ್ರ ಹೆಚ್ಚಿದ್ದರೆ ಅದನ್ನು ಕೆಲವೊಂದು ಬಾರಿ ಶಸ್ತ್ರಚಿಕಿತ್ಸೆಯ ಮೂಲಕವೇ ಪರಿಹಾರ ಮಾಡಿಕೊಳ್ಳಬೇಕಾಗಿರುತ್ತದೆ, ಹಾಗಾಗಿ ಒಮ್ಮೆ ವೈದ್ಯರ ಬಳಿ ಭೇಟಿ ನೀಡಿ ಬಳಿಕ ಮನೆ ಮದ್ದಿನ ಪ್ರಯೋಜನ ಪಡೆದುಕೊಳ್ಳಿ ಒಳ್ಳೆಯದು.

Exit mobile version