ಕೇವಲ ಎರಡೇ ನಿಮಿಷದಲ್ಲಿ ನಿಮ್ಮ ಹಲ್ಲು ನೋವಿನ ಸಮಸ್ಯೆಗೆ ಪರಿಹಾರ ಬೇಕಾ! ಹಾಗಾದರೆ ಮನೆಯ ಮಸಾಲೆ ಡಬ್ಬದಲ್ಲಿ ಇರುವ ಇದೊಂದು ಪದಾರ್ಥವನ್ನು ನಿಮ್ಮ ಹಲ್ಲಿಗೆ ಇಟ್ಟು ನೋಡಿ. ಹೌದು ಇದು ಲವಂಗದ ಪರಿಹಾರವಲ್ಲ ಅದು ಓಲ್ಡ್ ಆಯ್ತು ಆದ್ರೆ ಇದೊಂದು ಪದಾರ್ಥ ನಿಮ್ಮ ಸಂಪೂರ್ಣ ಹಲ್ಲು ನೋವನ್ನು ನಿವಾರಣೆ ಮಾಡಿ ನೋವಿನಿಂದ ಪಟ್ ಎಂದು ಶಮನ ಕೊಡುತ್ತೆ.
ಹಲ್ಲು ನೋವು ಸಾಮಾನ್ಯ ಎಲ್ಲರಿಗೂ ಕಾಡುವ ಸಹಜ ತೊಂದರೆಯೇ ಆಗಿದೆ ವರುಷಕೊಮ್ಮೆಯಾದರೂ ನಾವು ಡೆಂಟಿಸ್ಟ್ ಗಳ ಬಳಿ ಹೋಗಿ ನಮ್ಮ ಹಲ್ಲುಗಳ ನ ಚೆಕ್ ಮಾಡಿಸಿ ಕೊಂಡು ಬರುವುದರಿಂದ ಆಗಾಗ ಈ ಹಲ್ಲು ನೋವಿಗೆ ಸಂಬಂಧಿಸಿದ ಸಮಸ್ಯೆಗಳು ಬರುವುದಿಲ್ಲ ಜೊತೆಗೆ ಹಲ್ಲು ನೋವಿನ ಸಮಸ್ಯೆ ಕೂಡ ಉಂಟಾಗುವುದಿಲ್ಲ ಆದರೆ ಸಡನ್ನಾಗಿ ಹಲ್ಲು ನೋವು ವಿಪರೀತವಾಗಿ ಕಾಣಿಸಿಕೊಂಡಿದೆ ಅದನ್ನು ಪರಿಹಾರ ಮಾಡಿಕೊಳ್ಳುವುದಜ್ಕೆ ಏನು ಮಾಡಬೇಕು ಅಂತ ಹೇಳೋದಾದರೆ ನಿಮಗಾಗಿ ಇಲ್ಲಿದೆ ನೋಡಿ ಇದೊಂದು ಸಡನ್ ಪರಿಹಾರ ಪ್ರಭಾವವು ಕೂಡ ಹೌದು ಕಡಿಮೆ ಸಮಯದಲ್ಲೇ ನೋವು ನಿವಾರಣೆ ಮಾಡುವ ಮನೆ ಮದ್ದು ಕೂಡ ಇದೇ ಆಗಿದೆ.
ಈ ಹಲ್ಲು ನೋವು ಬಂದಾಗ ಏನನ್ನೂ ತಿನ್ನಲು ಸಾಧ್ಯವಾಗುತ್ತಾ ಇರುವುದಿಲ್ಲ ಅಂತಹ ಸಮಯದಲ್ಲಿ ನೀವು ಸಡನ್ ಪರಿಹಾರ ಬೇಕೆಂದು ಮಾತ್ರೆಗಳನ್ನ ತೆಗೆದುಕೊಳ್ತೀರಾ ಅಂದರೆ ಪೇನ್ಕಿಲ್ಲರ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತೀರ.ಈ ರೀತಿ ಪೇನ್ಕಿಲ್ಲರ್ ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ ಇದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರಬಹುದು.
ಹಲ್ಲುನೋವು ಹಲವು ಕಾರಣಗಳಿಂದ ಬರುತ್ತಾ ಹಾಗೂ ಹಲ್ಲು ನೋವು ಬರುವುದಕ್ಕೆ ಮುಖ್ಯ ಕಾರಣ ನಾವು ಪ್ರತಿದಿನ ಸರಿಯಾಗಿ ಬ್ರಶ್ ಮಾಡದೇ ಇರುವುದು.ಅಲ್ಲಿನ ಕಳಚಿ ಮಾಡಬೇಕು ಅಂದರೆ ವ್ಯಕ್ತಿ ದಿನಕ್ಕೆ 2 ಬಾರಿ ಬ್ರಶ್ ಮಾಡಲೇಬೇಕು ಬೆಳಿಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ಈ ರೀತಿ ಮಾಡುವುದರಿಂದ ಹಲ್ಲುಗಳ ಆರೋಗ್ಯ ಕಾಪಾಡಿ ಕೊಳ್ಳಬಹುದು.
ಇಂದು ನಾವು ಅತಿ ಹೆಚ್ಚು ಮಸಾಲೆ ಪದಾರ್ಥಗಳನ್ನು ತಿನ್ನುವುದರಿಂದ ಇದು ಹಲ್ಲುಗಳ ಆರೋಗ್ಯದ ಮೇಲೆಯೂ ಕೂಡ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ ಹಾಗೂ ಹೆಚ್ಚು ಹೆಚ್ಚು ಚಾಕಲೇಟ್ ತಿನ್ನುವುದು ಹೆಚ್ಚು ಸಿಹಿ ಇರುವ ಪದಾರ್ಥಗಳನ್ನು ತಿನ್ನುವುದು ಮಾಡುವುದರಿಂದ ಕ್ಯಾವಿಟಿಗಳು ಆಗುತ್ತದೆ ಅದಕ್ಕಾಗಿ ದಿನಕ್ಕೆ 2ಬಾರಿಯಾದರೂ ಕನಿಷ್ಠಪಕ್ಷ ಹಲ್ಲುಜ್ಜಲೆ ಬೇಕು.
ಕೆಲವರು ಅಂತಾರೆ ಅಂದಿನ ಕಾಲದಲ್ಲಿ ಹಿರಿಯರು ಬ್ರೆಶ್ ಮಾಡ್ತಾ ಇರ್ಲಿಲ್ಲ ಆದರೆ ಅವರ ಹಲ್ಲುಗಳು ಎಷ್ಟು ಸ್ಟ್ರಾಂಗ್ ಇರುತ್ತಿತ್ತು ಅಂತ ಆದರೆ ಅಂದಿನ ಕಾಲದಲ್ಲಿ ಆಹಾರ ಪದಾರ್ಥಗಳು ಮತ್ತು ಹೆಚ್ಚು ವಿಟಮಿನ್ ಸಿ ಜೀವಸತ್ವ ಇರುವ ಆಹಾರ ಪದಾರ್ಥಗಳನ್ನು ಹಿರಿಯರು ಹಾಗಾಗಿ ಹಲ್ಲೆಗೆ ಸಂಬಂಧಿಸಿ ಸಮಸ್ಯೆಗಳು ಅಷ್ಟಾಗಿ ಬರುತ್ತಿರಲಿಲ್ಲ.
ಇಂದಿನ ಆಹಾರ ಪದ್ಧತಿಯೂ ಬೇರೆಯಾಗಿದೆ ಜೊತೆಗೆ ಮನುಷ್ಯನಿಗೆ ಬರುವ ರೋಗಗಳು ಕೂಡ ಹಲವು ವಿಧಗಳೆ ಆಗಿರುತ್ತೆ.ಹಾಗಾಗಿ ಹಲ್ಲು ನೋವಿಗೆ ಪರಿಹಾರ ತಿಳಿದುಕೊಳ್ಳಿ ಇದು ಕ್ಷಣಮಾತ್ರದಲ್ಲಿ ನಿಮಗೆ ಪರಿಹಾರ ಕೊಡುತ್ತೆ! ಇದಕ್ಕೆ ಬೇಕಾಗಿರುವುದು ಇಂಗು ಮತ್ತು ನಿಂಬೆಹಣ್ಣಿನ ರಸ ಇಷ್ಟೇ ಸಾಕು.
ಮೊದಲಿಗೆ ಕಾಲು ಚಮಚದಷ್ಟು ಇಂಧನ ತೆಗೆದುಕೊಂಡು ಇದಕ್ಕೆ ನಿಂಬೆ ಹಣ್ಣಿನ ರಸವನ್ನು ಹಾಕಿ ಪೇಸ್ಟ್ ಮಾಡಿಕೊಂಡು ಹತ್ತಿಯ ಸಹಾಯದಿಂದ ಹಲ್ಲು ನೋವು ಇರುವ ಭಾಗಕ್ಕೆ ಪೇಸ್ಟನ್ನು ಇಟ್ಟುಕೊಳ್ಳಬೇಕು.ಇದರಿಂದ ಹಲ್ಲು ನೋವು ಕಡಿಮೆಯಾಗುತ್ತದೆ ಮತ್ತು ಹಲ್ಲು ಹುಳುಕಾಗಿದ್ದರೆ ಅದರಲ್ಲಿರುವ ಹುಳುಗಳುಕೂಡಾ ಸಾಯುತ್ತದೆ. ಇದು ಹಲ್ಲು ನೋವಿಗೆ ಸಡನ್ ಪರಿಹಾರ ಮತ್ತು ಬೆಸ್ಟ್ ಪರಿಹರ ನೀವು ಕೂಡ ಹಲ್ಲು ನೋವು ಬಂದಾಗ ಒಮ್ಮೆ ಟ್ರೈ ಮಾಡಿ.