Ad
Home ಅರೋಗ್ಯ ನಿಮ್ಮ ಹೊಟ್ಟೆಯಲ್ಲಿ ಶೇಖರಣೆ ಆಗಿರುವ ಬೇಡವಾದ ಬೊಜ್ಜು ಕರಗಿಸುವ ಒಂದು ಅದ್ಭುತವಾದ ಪಾನೀಯ ಇದು ..ಸೇವನೆ...

ನಿಮ್ಮ ಹೊಟ್ಟೆಯಲ್ಲಿ ಶೇಖರಣೆ ಆಗಿರುವ ಬೇಡವಾದ ಬೊಜ್ಜು ಕರಗಿಸುವ ಒಂದು ಅದ್ಭುತವಾದ ಪಾನೀಯ ಇದು ..ಸೇವನೆ ಮಾಡಿ ಸಾಕು ಒಂದೇ ವಾರದಲ್ಲಿ ತೆಳ್ಳಗೆ ಆಗುತ್ತೀರಾ…

ಬೊಜ್ಜು ಕರಗಿಸಿಕೊಳ್ಳುವ ಸರಳ ವಿಧಾನ ಇದು ಈ ಡ್ರಿಂಕ್ ಕುಡಿಯುತ್ತಾ ಬಂದರೆ ದೇಹದಲ್ಲಿ ಶೇಖರವಾಗಿರುವ ಕೊಬ್ಬು ಇಳಿಯುತ್ತಾ ಅದು ಹೇಗೆ ಎಂಬುದನ್ನು ತಿಳಿಯುವುದಕ್ಕೆ ಬನ್ನಿ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.ನಿಮ್ಮ ಅಡುಗೆ ಮನೆಯಲ್ಲೇ ಇರುವ ಕೆಲವೊಂದು ಆಹಾರ ಪದಾರ್ಥಗಳು ನಿಮ್ಮ ದೇಹದಲ್ಲಿ ಶೇಖರಣೆಯಾಗಿರುವ ಕೊಬ್ಬನ್ನು ಕರಗಿಸಲು ಸಹಕಾರಿ ಆಗಿರುತ್ತೆ. ಆದರೆ ಅವುಗಳ ಮಹತ್ವವನ್ನು ನಾವು ತಿಳಿದಿರಬೇಕಾಗುತ್ತದೆ ಇಂದಿನ ಲೇಖನದಲ್ಲಿ ನಾವು ನಿಮಗೆ ದೇಹದಲ್ಲಿ ಶೇಖರಣೆ ಆಗಿರುವ ಕೊಬ್ಬು ಕರಗುವ ಸರಳ ವಿಧಾನದ ಬಗ್ಗೆ ತಿಳಿಸಿಕೊಡುತ್ತಿದ್ದು, ಈ ಮನೆಮದ್ದನ್ನು ಪಾಲಿಸಿ ಆಚೆ ಹೋಗದೇ ನಿಮ್ಮ ತೂಕವನ್ನು ಇಳಿಸಿಕೊಳ್ಳಿ.

ಇವತ್ತಿನ ದಿನಗಳಲ್ಲಿ ತೂಕ ಇಳಿಸಿಕೊಳ್ಳೋದು ದೊಡ್ಡ ಸಮಸ್ಯೆಯಾಗಿ ಹೋಗಿದೆ ತಮ್ಮ ತೂಕ ಇಳಿಸಿಕೊಳ್ಳಲು ಎಷ್ಟು ಸರ್ಕಸ್ ಮಾಡ್ತಾರೆ ಜನ ಆದರೆ ನಿಮ್ಮ ಮನೆಯಲ್ಲೇ ನೀವು ಊಟ ಮಾಡುವಾಗಲೇ ನಿಮ್ಮ ತೂಕವನ್ನು ಕರಗಿಸಿಕೊಳ್ಳಬಹುದು ಹಾಗೂ ಈ ಡ್ರಿಂಕ್ ಮಾಡಿ ಪ್ರತಿದಿನ ಕುಡಿಯುತ್ತಾ ಬಂದರೆ ನಿಮ್ಮ ತೂಕ ಇಳಿಯುತ್ತೆ ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ.

ಹಾಗಾದರೆ ಮಾಹಿತಿ ಕುರಿತು ತಿಳಿದುಕೊಳ್ಳೋಣ ಬನ್ನಿ ಇಂದಿನ ಲೇಖನದಲ್ಲಿ ಹಾಗೂ ನೀವು ಕೂಡ ತೂಕ ಇಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಗಳನ್ನು ಮಾಡಿ ಸಾಕಾಗಿದ್ದರೆ ಬನ್ನಿ ತೂಕ ಇಳಿಸಿಕೊಳ್ಳಲು ಸರಳ ವಿಧಾನವನ್ನು ತಿಳಿದುಕೊಳ್ಳೋಣ ಹಾಗೂ ನಿಮ್ಮ ತೂಕ ಹೆಚ್ಚುವುದರಿಂದ ಇನ್ನೂ ಏನೆಲ್ಲ ಸಮಸ್ಯೆಗಳು ಎದುರಾಗಬಹುದು ಎಂಬುದು ಕೂಡ ನಿಮಗೆ ಅರಿವಿರಲಿ ಅದನ್ನು ಸಹ ನಾವು ಈ ದಿನದ ಲೇಖನದಲ್ಲಿ ಮಾತನಾಡಲಿದ್ದೇವೆ.

ಹೌದಲ್ವಾ, ತೂಕ ಹೆಚ್ಚುತ್ತಿದ್ದ ಹಾಗೆ ಇತ್ತ ಕೆಲವೊಂದು ಅನಾರೋಗ್ಯ ಸಮಸ್ಯೆಗಳು ಕೂಡ ಹಾಗೆಯೇ ನಮ್ಮ ಆರೋಗ್ಯದ ಮೇಲೆ ದಾಳಿ ಮಾಡಿ ನಮ್ಮ ಆರೋಗ್ಯವನ್ನು ಕುಗ್ಗಿಸುತ್ತಾ ಹಾಗೂ ನಾವು ನಮ್ಮ ಜೀವನವನ್ನ ನಾವಂದುಕೊಂಡ ಹಾಗೆ ಅನುಭವಿಸಲು ಸಾಧ್ಯವಾಗದೆ ಇರುವ ಹಾಗೆ ಮಾಡಿಬಿಡುತ್ತದೆ.ಕೇವಲ ತೂಕ ಹೆಚ್ಚಾದರೆ ನೋಡಿ ಏನೆಲ್ಲ ಸಮಸ್ಯೆಗಳು ಉಂಟಾಗುತ್ತದೆ ಅಲ್ವಾ ಹಾಗಾಗಿ ನಿಮ್ಮ ತೂಕ ಇಳಿಸಿಕೊಳ್ಳಲು ಮಾಡಿ ಈ ಮನೆಮದ್ದು ಮನೆಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಜೀರಿಗೆ ಉಪ್ಪು ಕರಿಬೇವಿನ ಎಲೆಗಳು ಮತ್ತು ಮೆಂತ್ಯೆ.

ಮೆಂತ್ಯೆ ಬಗ್ಗೆ ಎಷ್ಟು ಹೇಳಿದರೂ ಸಾಲದು ನಮ್ಮ ರಕ್ತ ಶುದ್ಧಿ ಮಾಡಲು ತುಂಬ ಸಹಕಾರಿಯಾಗಿರುವ ಮೆಂತೆ ಇದರ ಸೇವನೆ ಕೂದಲುದುರುವ ಸಮಸ್ಯೆಯಿಂದ ಹಿಡಿದು ರಕ್ತಶುದ್ಧಿ ಸಕ್ಕರೆ ಕಾಯಿಲೆ ಬಾರದಿರುವ ಹಾಗೆ ನೋಡಿಕೊಳ್ಳಲು ಸಹಕಾರಿ ಜೊತೆಗೆ ಕರಿಬೇವಿನ ಎಲೆ ಕೂಡ ಕೊಲೆಸ್ಟ್ರಾಲ್ ತಗ್ಗಿಸಲು ಸಹಕಾರಿ ಜೀರಿಗೆ ಮೆಟಬಾಲಿಸಂ ಹೆಚ್ಚಿಸುತ್ತೆ.

ಈ ಮನೆ ಮದ್ದು ಮಾಡಲು ನೀವು ಪಿಂಕ್ ಸಾಲ್ಟ್ ಬಳಸಿ ಈಗ ಕರಿಬೇವಿನ ಎಲೆ ಜೀರಿಗೆ ಮತ್ತು ಮೆಂತೆಯನ್ನು ಹುರಿದು ಪುಡಿ ಮಾಡಿಕೊಂಡು ಇದನ್ನ ಶೇಖರಣೆ ಮಾಡಿಟ್ಟುಕೊಳ್ಳಲು ಬೆಳಿಗ್ಗೆ ಬಿಸಿನೀರಿಗೆ ಈ ಮಿಶ್ರಣವನ್ನು ಸೇರಿಸಿ ಪಿಂಕ್ ಸಾಲ್ಟ್ ಮಿಶ್ರಮಾಡಿಈ ಡ್ರಿಂಕ್ ಕುಡಿಯುತ್ತಾ ಬನ್ನಿ ಇದರಿಂದ ನಿಮ್ಮ ಆರೋಗ್ಯ ವೃದ್ಧಿ ಆಗುವುದಲ್ಲದೇ ತೂಕ ಇಳಿಕೆಯಾಗುತ್ತದೆ ಹೇಗೆ ಅಂದರೆ ಮೆಟಬಾಲಿಸಮ್ ಹೆಚ್ಚಿಸುವ ಜೀರಿಗೆ ಜೊತೆಗೆ ಮೆಂತೆ ಕಾಳು ಮತ್ತು ಕರಿಬೇವಿನ ಎಲೆ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಅನ್ನು ತಗ್ಗಿಸುತ್ತದೆ.

ಈ ಸರಳ ವಿಧಾನವನ್ನು ಪಾಲಿಸಿ ನಿಮ್ಮ ತೂಕವನ್ನು ಇಳಿಸಿಕೊಳ್ಳುವ ಎಲ್ಲೂ ಆಚೆ ಹೋಗದೆ ಮತ್ತು ಅಡುಗೆ ಮಾಡಿಕೊಳ್ಳುವಾಗ ಜೀರಿಗೆ ಬಳಸಿ ಜೊತೆಗೆ ಕರಿಬೇವಿನ ಎಲೆಗಳನ್ನು ಬಳಸಿ ಇದರಿಂದ ನಮ್ಮ ದೇಹಕ್ಕೆ ನೈಸರ್ಗಿಕವಾಗಿ ನಾರಿನಂಶ ದೊರೆಯುತ್ತೆ ಹಾಗೂ ಜೀರಿಗೆ ಜೀರ್ಣಶಕ್ತಿ ವೃದ್ಧಿಸುತ್ತದೆ ತಿಂದ ಆಹಾರ ಸಂಪೂರ್ಣವಾಗಿ ಜೀರ್ಣವಾಗುತ್ತೆ.

Exit mobile version