ಮಲಗುವ ಕೋಣೆಯಲ್ಲಿ ಈ ತಪ್ಪನ್ನು ಎಂದಿಗೂ ಮಾಡದಿರಿ ಅದರಲ್ಲಿಯೂ ಮದುವೆಯಾಗಿ ಅತ್ತೆ ಮನೆಗೆ ಹೋದ ಹೆಣ್ಣು ಮಕ್ಕಳು ಮಲಗುವ ಕೋಣೆಯಲ್ಲಿ ಇಂತಹ ತಪ್ಪನ್ನು ಮಾಡಿದ್ದಲ್ಲಿ ಅತ್ತೆ ಮನೆಯಲ್ಲಿ ಬಹಳ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ಮಲಗುವ ಕೋಣೆಯಲ್ಲಿ ಯಾವ ಕೆಲವೊಂದು ವಿಚಾರಗಳನ್ನು ತಪ್ಪದೆ ಪಾಲಿಸಬೇಕು ಈ ಮಲಗುವ ಕೋಣೆಯ ವಾತಾವರಣವು ಗೃಹಿಣಿಯ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದರ ಕುರಿತು ತಿಳಿಸಿಕೊಡುತ್ತೇವೆ ಮನಿ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ಇದನ್ನು ನಂಬಲು ಅಸಾಧ್ಯ ಅನ್ನುವವರು ಇದೆಲ್ಲ ಮೂಢನಂಬಿಕೆ ಎನ್ನುವವರು ಜೀವನದಲ್ಲಿ ಒಮ್ಮೆ ಸಮಸ್ಯೆಗಳನ್ನು ಎದುರಿಸುತ್ತಿರುವವರು ಬಗ್ಗೆ ತಿಳಿದು ನೋಡಿ ಅವರು ಹೇಳುವ ಮಾತುಗಳನ್ನ ಕೇಳಿದಾಗ ಖಂಡಿತಾ ಶಾಕ್ ಆದ ಕೆಲವೊಂದು ಬಾರಿ ಕೆಲವರಿಗೆ ಮನೆ ಬದಲಾಯಿಸಿದ ಮೇಲೆ ಸಮಸ್ಯೆಗಳು ಉಂಟಾಗಿರುತ್ತದೆ ಹಾಗೆ ಇನ್ನೂ ಕೆಲವರಿಗೆ ಇದ್ದಕ್ಕಿದ್ದ ಹಾಗೆ ಮನೆಯಲ್ಲಿ ಸಮಸ್ಯೆಗಳು ಉಂಟಾಗಿ ಹೋಗಿರುತ್ತದೆ.
ಹೀಗಿರುವಾಗ ಇದ್ದಕ್ಕಿದ್ದ ಹಾಗೆ ಏನೂ ತಪ್ಪೇ ಮಾಡಿಲ್ಲ ಸಮಸ್ಯೆಗಳು ಎದುರಾಗುತ್ತಿದೆ ಅಂದಾಗ ಇದು ನಮ್ಮ ಮನೆಯಲ್ಲಿರುವ ಕೆಲವೊಂದು ದೋಷಗಳಿಂದ ಮತ್ತು ಸಮಸ್ಯೆಗಳಿಂದ ಹಾಗೂ ನಾವು ಮಲಗುವ ಕೋಣೆಯಲ್ಲಿ ನಮ್ಮ ಮೇಲೆ ಉಂಟಾಗುವ ಪ್ರಭಾವದಿಂದ ಆಗಿರುತ್ತದೆ ಅಂದರೆ ನೀವು ನಂಬಲೇ ಬೇಕಾಗಿರುತ್ತದೆ. ನಾವು ಮಲಗುವ ಕೋಣೆಯಲ್ಲಿ ನಾವು ಮಲಗುವ ದಿಕ್ಕು ಮೂಢ ನಮ್ಮ ದಿನಚರಿಯ ಮೇಲೆ ಪ್ರಭಾವ ಬೀರುತ್ತದೆ ಅಂದರೆ ನೀವು ನಂಬಲೇಬೇಕು. ಹೌದು ಸ್ನೇಹಿತರೇ ನಾವು ಮಲಗುವ ದಿಕ್ಕಿನ ಆಧಾರದ ಮೇಲೆ ನಮ್ಮ ಆರೋಗ್ಯವು ನಮ್ಮ ಆಲೋಚನೆಗಳು ಮತ್ತು ನಮ್ಮ ದಿನಚರಿಯು ಆಧಾರವಾಗಿರುತ್ತದೆ ಹಾಗೆ ನೀವೇನಾದರೂ ಮಲಗುವ ಕೋಣೆಯಲ್ಲಿ ಇಂತಹ ತಪ್ಪುಗಳನ್ನು ಮಾಡುತ್ತಿದ್ದಲ್ಲಿ ಇಂದೇ ಸರಿಪಡಿಸಿಕೊಳ್ಳಿ.
ಮೊದಲನೆಯದಾಗಿ ಯಾವುದೇ ಕಾರಣಕ್ಕೂ ಉತ್ತರ ದಿಕ್ಕಿಗೆ ಯಾರೂ ಕೂಡ ತಲೆ ಹಾಕಿ ಮಲಗಬಾರದು ಅದರಲ್ಲಿ ಆ ಮನೆಯ ಗೃಹಿಣಿ ಆದವಳು ಉತ್ತರ ದಿಕ್ಕಿಗೆ ತಲೆಹಾಕಿ ಮಲಗಲೇಬಾರದು. ಇನ್ನು ಮನೆಯ ಗೃಹಿಣಿ ದಕ್ಷಿಣಕ್ಕೆ ದಿಂಬನ್ನು ಹಾಕಿ ಮಲಗುವುದರಿಂದ ಅವರಿಗೆ ಬಹಳಷ್ಟು ಸಮಸ್ಯೆಗಳು ದೂರ ಆಗುತ್ತದೆ ಹಾಗೆ ಅತ್ತೆ ಸೊಸೆ ನಡುವೆ ಸಂಬಂಧ ಸರಿಹೋಗುತ್ತಿಲ್ಲ ಬರೀ ಜಗಳಗಳು ಆಗುತ್ತಾ ಇದೆ ಅನ್ನುವವರು ಸಹ ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗುವುದರಿಂದ ಇಂತಹ ಸಮಸ್ಯೆಗಳು ಅದೆಷ್ಟು ಕಡಿಮೆಯಾಗುತ್ತಾ ಹೋಗುತ್ತದೆ ದಕ್ಷಿಣ ದಿಕ್ಕಿಗೆ ತಲೆ ಹಾಕಲು ಸಾಧ್ಯವಾಗಿಲ್ಲ ಅಂದರೆ ಪೂರ್ವದಿಕ್ಕಿಗೆ ಆದರೂ ತಲೆ ಹಾಕಿ ಮಲಗಬೇಕು ಮತ್ತೊಂದು ವಿಚಾರ ಏನಪ್ಪಾ ಅಂದರೆ ಮಲಗುವ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಮಂಚವನ್ನು ಗೋಡೆಗೆ ತಗುಲಿಸಿ ಹಾಕಬೇಡಿ. ಯಾವಾಗ ಉತ್ತರ ದಿಕ್ಕಿಗೆ ಅಥವ ದಕ್ಷಿಣ ದಿಕ್ಕಿಗೆ ಮಂಚವನ್ನು ತಗುಲಿಸಿ ಇಡುತ್ತೀರಾ ಆಗ ಕೂಡ ಅನಾರೋಗ್ಯ ಸಮಸ್ಯೆಗಳು ಅಥವಾ ಕೆಟ್ಟ ಆಲೋಚನೆಗಳು ಇನ್ನೂ ಕೆಲವೊಂದು ಸಮಸ್ಯೆಗಳು ನಮಗೆ ತಿಳಿಯದೆ ಬಂದು ಹೋಗುತ್ತದೆ.
ಆದ್ದರಿಂದ ಮನೆಯಲ್ಲಿ ಸಮಸ್ಯೆಗಳು ಎದುರಾಗುತ್ತಿದೆ ಅನ್ನುವಾಗ ಮಲಗುವ ಕೋಣೆಯಲ್ಲಿ ಯೂ ಕೂಡ ಕೆಲವೊಂದು ಪರಿಹಾರಗಳನ್ನು ಮಾಡಬೇಕಿರುತ್ತದೆ ಕೆಲವೊಂದು ಬದಲಾವಣೆಗಳನ್ನು ಮಾಡಬೇಕಿರುತ್ತದೆ. ಅತ್ತೆ ಸೊಸೆ ಒಂದೇ ಕೋಣೆಯಲ್ಲಿ ಮಲಗುವ ಸ್ಥಿತಿ ಬಂದಾಗ ಅತ್ತೆ ದಕ್ಷಿಣ ದಿಕ್ಕಿಗೆ ತಲೆ ಹಾಕಬೇಕು ಮತ್ತು ಸೊಸೆ ಪೂರ್ವ ದಿಕ್ಕಿಗೆ ತಲೆ ಹಾಕಬೇಕು ಹೀಗೆ ಮಾಡುವುದರಿಂದ ಸಂಬಂಧದಲ್ಲಿ ಬಿರುಕು ಉಂಟಾಗುವಂತಹ ಈ ಸಮಸ್ಯೆಗಳು ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ.
ಮತ್ತೊಂದು ವಿಚಾರ ಏನು ಅಂದರೆ ಪಶ್ಚಿಮ ದಿಕ್ಕಿಗೆ ತಲೆ ಹಾಕಲೇಬಾರದು ಇದರಿಂದ ಕೂಡ ಸಂಬಂಧಗಳಲ್ಲಿ ಕೆಲವೊಂದು ಸಮಸ್ಯೆಗಳು ಉಂಟಾಗುತ್ತದೆ ಮನೆಯ ಗೃಹಿಣಿ ಆಗಾಗ ಅನಾರೋಗ್ಯಕ್ಕೆ ಒಳಗಾಗುತ್ತಾ ಇದ್ದಾರೆ ಅಂದರೆ ನೀವು ಇಂತಹ ತಪ್ಪುಗಳನ್ನು ಮಾಡುತ್ತಾ ಇದ್ದೀರಾ ಎಂಬುದನ್ನು ಒಮ್ಮೆ ಯೋಚಿಸಿ, ಇದರಿಂದ ಉಂಟಾಗುವ ಹಲವು ಸಮಸ್ಯೆಗಳು ಪರಿಹಾರ ಆಗುತ್ತದೆ. ಒಳ್ಳೆಯದೇ ಆಲೋಚಿಸಿ ಒಳ್ಳೆಯದೆ ಮಾಡಿ ಎಲ್ಲವು ಒಳ್ಳೆಯದಾಗುತ್ತದೆ ಶುಭದಿನ ಧನ್ಯವಾದಗಳು.