ನಮಸ್ಕಾರಗಳು ಪ್ರಿಯ ಸ್ನೇಹಿತರೆ ಇವತ್ತಿನ ಮಾಹಿತಿಯಲ್ಲಿ ಮನೆಯಲ್ಲಿ ಅಗರಬತ್ತಿಯನ್ನು ಹಚ್ಚುವುದರಿಂದ ಆಗುವ ಅನುಕೂಲ ಅನನುಕೂಲಗಳ ಬಗ್ಗೆ ತಿಳಿಸಿಕೊಡುತ್ತೇವೆ. ಹೌದು ಅಗರಬತ್ತಿ ಹಚ್ಚುವುದರಿಂದ ಮನೆಯಲ್ಲಿ ಪೂಜನೀಯ ಭಾವ ಅಂತೂ ಉಂಟಾಗುತ್ತದೆ ಆದರೆ ಈ ರೀತಿ ಅಗರಬತ್ತಿ ಹಚ್ಚುವುದರಿಂದ ಏನೆಲ್ಲಾ ಆಗುತ್ತೆ ಅನ್ನೋದು ಯಾರಿಗೂ ಅರಿವೇ ಇಲ್ಲ ನೋಡಿ ಹೌದು ಒಮ್ಮೆ ಗ್ರೀಕ್ ವ್ಯಕ್ತಿಯೊಬ್ಬ ನಮ್ಮ ಭಾರತ ದೇಶಕ್ಕೆ ಬಂದು ಮಾಡಿದ್ದೇನು ಗೊತ್ತಾ ಜನರಿಗೆ ಮೋಸ ಮಾಡಿದ ಏನಪ್ಪಾ ಅಂದರೆ ಅಗರಬತ್ತಿ ಅಂತ ಬಿದಿರಿಗೆ ರಾಸಾಯನಿಕ ದ್ರವಗಳನ್ನು ಆಕೆ ಅದನ್ನು ಹಚ್ಚೋದ್ರಿಂದ ಹಾಗೆ ಆಗತ್ತೆ ಹೀಗೆ ಅಗತ್ಯ ದೇವರು ಒಲಿಯುತ್ತಾನೆ ಎಂದು ಮೂಢನಂಬಿಕೆಯನ್ನು ನಮ್ಮ ಜನರಲ್ಲಿ ಹುಟ್ಟುಹಾಕಿದ ಅಂದಿನಿಂದ ನಮ್ಮ ಜನರು ಇದೇ ಮೂಢನಂಬಿಕೆಯನ್ನು ರೂಢಿಸಿಕೊಂಡು ಬಂದದ್ದು ಅಗರಬತ್ತಿ ಹಚ್ಚೋದು ಇಂದಿಗೂ ಕೂಡ ನಮ್ಮ ವಾಡಿಕೆ ಆಗಿಬಿಟ್ಟಿದೆ.
ಹೌದು ಕೆಲವರಿಗಂತೂ ಅಗರಬತ್ತಿ ಹಚ್ಚದೆ ಇದ್ದರೆ ಸಮಾಧಾನ ಇಲ್ಲ. ಆದರೆ ನಿಮಗಿದು ಗೊತ್ತಾ ನಾವು ಎಷ್ಟು ಅಷ್ಟು ನಮ್ಮ ಆರೋಗ್ಯ ಹಾಳು ಇತ್ತ ಹಣವೂ ಹಾಳು ದೇವರ ಹೆಸರಲ್ಲಿ ನಾವು ನಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿದ್ದೇವೆ ಹೌದು ದೇವರು ನಮಗೆ ಒಲಿಯುತ್ತಾನೆ ಎಂದು ಸುಗಂಧ ಭರಿತವಾದ ಕಡ್ಡಿಗಳನ್ನು ದೇವರ ಮುಂದೆ ಹಚ್ಚುತ್ತದೆ ಆದರೆ ಈ ರೀತಿ ಬಿದಿರುಕಡ್ಡಿಯ ನ ಮನೆಯಲ್ಲಿ ಉರಿಸುವುದು ಪಾಪ ಅಂತ ಹೇಳ್ತಾರೆ ಅದು ಮನೆಗೆ ಒಳ್ಳೆಯದಲ್ಲ ಅಂತ ಕೂಡ ಹೇಳ್ತಾರೆ ಮನೆಯೊಳಗೆ ಯಾವತ್ತಿಗೂ ಬಿದಿರು ಕಡ್ಡಿಯನ್ನು ಉರಿಸಬಾರದಂತೆ. ಹೌದು ಸ್ನೇಹಿತರೆ ಈ ಊದಿನ ಕಡ್ಡಿಯನ್ನು ಅಂದರೆ ಅಗರಬತ್ತಿಯನ್ನು ಮನೆಯಲ್ಲಿ ಇರಿಸುವುದರಿಂದ ಬಹಳ ತೊಂದರೆ ಉಂಟಾಗುತ್ತದೆ ಆದರೆ ಮನೆಯಲ್ಲಿ ನಾವು ಪ್ರತಿದಿನ ದೂಪವನ್ನು ಹಾಕಬಹುದು ಕೆಲವೊಂದು ಗಿಡಮರಗಳ ಮಿಶ್ರಣದಿಂದ ಮಾಡಿರುವ ಧೂಪದ ಪುಡಿ ಹೌದು ಇದು ನಿಮಗೆ ಆಯುರ್ವೆದ ಅಂಗಡಿಗಳಲ್ಲಿ ಸಿಗುತ್ತದೆ ಇದನ್ನು ತಂದು ಮನೆಯಲ್ಲಿ ಪ್ರತಿದಿನ ಧೂಪವನ್ನು ಹಾಕಿ ಇದರಿಂದ ನೋಡಿ ಮನೆಯಲ್ಲಿ ಹೇಗೆ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಅಂತ.
ಹೌದು ಊದಿನಕಡ್ಡಿ ಹಚ್ಚುವುದರಿಂದ ಮಾತ್ರ ಮನೆಯಲ್ಲಿ ಪೂಜನೀಯ ಭಾವ ಉಂಟಾಗುವುದಲ್ಲ ಅಗರಬತ್ತಿ ಹಚ್ಚುವುದಕ್ಕಿಂತ ಮನೆಯಲ್ಲಿ ಧೂಪ ಹಾಕುವುದು ಒಳ್ಳೆಯದು ಯಾಕೆಂದರೆ ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಹಾಗೆ ಎಲ್ಲರ ಮನಸ್ಸಿನಲ್ಲಿಯೂ ಒಳ್ಳೆಯ ಭಾವನೆ ಉಂಟಾಗುತ್ತದೆ ಪೂಜನೀಯ ಭಾವ ಉಂಟಾಗುತ್ತದೆ, ಹಾಗೆ ನಾವು ಕೆಲವೊಂದು ಗಿಡ ಮರದ ತೊಗಟೆಯಿಂದ ಉಂಟು ಮಾಡಿರುವ ಧೂಪದ ಪುಡಿಯಿಂದ ಅದು ಪವನ ಹಾಕಿದರೆ ಆರೋಗ್ಯ ಸಮಸ್ಯೆಯೋ ಕೂಡಾ ದೂರವಾಗಿ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕೂಡ ದೂರ ಮಾಡಿಕೊಳ್ಳಬಹುದು ಅದರಿಂದ ಅಗರಬತ್ತಿ ಹಚ್ಚುವುದಕ್ಕಿಂತ ಮನೆಯಲ್ಲಿ ಧೂಪವನ್ನು ಹಾಕುವುದು ಉತ್ತಮ ಅಭ್ಯಾಸವಾಗಿದೆ ಇದನ್ನು ಎಲ್ಲರೂ ರೂಢಿಸಿಕೊಳ್ಳಿ ಖಂಡಿತ ಮನೆಯಲ್ಲೇ ಕೆಟ್ಟ ಶಕ್ತಿಯನ್ನ ತೆಗೆದು ಹಾಕಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.
ಹೌದು ಹಲವರಿಗೆ ಆ ನಂಬಿಕೆ ಇನ್ನೂ ಇದೆ ದೇವರ ಮುಂದೆ ಊದಿನಕಡ್ಡಿ ಅಂದರೆ ಅಗರ ಬತ್ತಿಗಳನ್ನು ಹಚ್ಚಿದರೆ ಮಾತ್ರ ಪೂಜೆ ಸಂಪೂರ್ಣ ಅಂತ ಅಂದುಕೊಂಡಿರಾ ಆದರೆ ಪೂಜೆಯನ್ನು ಮುಗಿಸಿ ದೇವರ ಮುಂದ ಸಂಕಲ್ಪವನ್ನ ಮಾಡಿ ಮಂತ್ರ ಪಠಣೆ ಮಾಡಿ ಬಳಿಕ ದೇವರ ಮುಂದೆ ಧೂಪವನ್ನು ಹಾಕಿ ಅದನ್ನು ಮನೆಯ ಪ್ರತಿ ಮೂಲೆಗೆ ಹಾಕುವುದರಿಂದ ಹುಳಹುಪ್ಪಟೆ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲ ಮನೆಯಲ್ಲಿ ಪ್ರತಿದಿನ ಧೂಪ ಹಾಕುವುದರಿಂದ ಸ್ಟ್ರೆಸ್ ಇದ್ದರೆ ಅದು ಕೂಡ ನಿವಾರಣೆಯಾಗುತ್ತೆ ಮನೆಯಲ್ಲಿ ಶಾಂತ ವಾತಾವರಣ ನೆಲೆಸಿರುತ್ತದೆ ಪ್ರತಿದಿನ ಈ ಅಭ್ಯಾಸವನ್ನು ರೂಢಿಸಿಕೊಂಡು ಬನ್ನಿ ಖಂಡಿತ ಇದರ ಫಲಿತಾಂಶವನ್ನು ನೀವು ಮೆಚ್ಚಿಕೊಳ್ಳಿ ತೀರಾ ಅಗರಬತ್ತಿ ಹುಳಿ ಉರಿಸಿ ಆರೋಗ್ಯ ಹಾಳುಮಾಡಿಕೊಳ್ಳುವುದಕ್ಕಿಂತ ಅದರ ಬದಲು ಹೆಚ್ಚು ಪ್ರಯೋಜನ ನೀಡುವ ಹೆಚ್ಚು ಲಾಭ ನೀಡುವ ಮನೆಗೆ ಸಕಾರಾತ್ಮಕ ಶಕ್ತಿಯನ್ನು ತಂದುಕೊಡುವ ಧೂಪವನ್ನು ಪ್ರತಿದಿನ ಹಾಕಿ. ಯಾಕೆ ನಿಮ್ಮ ಸಮಸ್ಯೆಗಳು ಪರಿಹಾರ ಆಗೋದಿಲ್ಲ ನೀವೇ ನೋಡಿ ಧನ್ಯವಾದ…