ನಮಸ್ಕಾರಗಳು ಪ್ರಿಯ ಓದುಗರೆ ಯಾವ ಸಮಯದಲ್ಲಿ ಯಾವ ಮಂತ್ರವನ್ನು ಪಠಣೆ ಮಾಡಬೇಕು ಮತ್ತು ಯಾವಾಗ ಮಂತ್ರಪಠಣೆ ಮಾಡಬೇಕು ಎಂಬುದನ್ನು ಕೂಡ ತಿಳಿದಿರಬೇಕು ಹಾಗೆಯೇ ಕೆಲವೊಂದು ಸಮಯದಲ್ಲಿ ನಾವು ಕೆಲವೊಂದು ಮಂತ್ರಗಳನ್ನ ಪಠಣೆ ಮಾಡುವುದರಿಂದ ಏನೆಲ್ಲ ಅವಘಡಗಳು ಕೂಡ ನಡೆಯಬಹುದು ಗೊತ್ತಾ ಆದ್ದರಿಂದ ನಾವು ಹೇಳುವ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ. ನಾವು ತಿಳಿಸುತ್ತೇವೆ ಯಾವ ಕೆಲವೊಂದು ಸಮಯದಲ್ಲಿ ಮಂತ್ರ ಪಠಣೆ ಅನ್ನೂ ಮಾಡಲೇ ಬಾರದು ಅಂತ. ಆದ್ದರಿಂದ ಮಂತ್ರಪಠಣೆ ಮಾಡುವಾಗ ಈ ವಿಚಾರಗಳು ನೆನಪಿರಲಿ ಮರೆಯಬೇಡಿ ಈ ವಿಚಾರಗಳೇನಾದರೂ ನೀವು ಮರೆತಿದ್ದೆ ಆದಲ್ಲಿ ಖಂಡಿತಾ ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಕೆಲವರು ತಿಳಿಯದೆ ಕೆಲವೊಂದು ಸಮಯದಲ್ಲಿ ಕೆಲವೊಂದು ಮಂತ್ರ ಪಠಣೆ ಮಾಡಿ ಬಿಡುತ್ತಾರೆ.
ಆದ್ದರಿಂದ ಸ್ನೇಹಿತರ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಮತ್ತು ಯಾವ ಸಮಯದಲ್ಲಿ ಅಥವಾ ನಿಮ್ಮ ಯಾವ ಕಷ್ಟಗಳಿಗೆ ಯಾವ ಮಂತ್ರವನ್ನು ಜಪಿಸಬೇಕು ಅಂತ ತಿಳಿಸುತ್ತೇವೆ, ಆ ಮಂತ್ರವನ್ನು ಜಪಿಸಿ ಖಂಡಿತವಾಗಿಯೂ ನಿಮ್ಮ ಕೆಲಸ ಕಾರ್ಯಗಳಿಗೆ ಅಡೆ ತಡೆಗಳು ಉಂಟಾಗುತ್ತಿದ್ದರೆ ನಿಮ್ಮ ಇಷ್ಟಾರ್ಥಗಳಿಗೆ ಅಡೆತಡೆಗಳು ಉಂಟಾಗುತ್ತಲೇ ಇದೆ ನೀವಂದುಕೊಂಡದ್ದು ಆಗುತ್ತಾ ಇರುವುದಿಲ್ಲ ಅನ್ನುವವರು ಹೀಗೆ ಈ ಮಂತ್ರಗಳ ಪಠಣೆ ಮಾಡುವುದರಿಂದ ಅಂದುಕೊಂಡದ್ದು ನೆರವೇರುತ್ತದೆ ಖಂಡಿತ. ಹಾಗಾದರೆ ಬನ್ನಿ ಮಂತ್ರ ಕುರಿತು ತಿಳಿಯೋಣ ಈ ಕೆಳಗಿನ ಲೇಖನಿಯಲ್ಲಿ.
ಓಂ ಸಾ ತ ನ ಮ :ಈ ಮಂತ್ರ ಪಠಣೆ ಮಾಡುವುದು ಯಾವ ಸಮಯದಲ್ಲಿ ಅಂದರೆ ಕೆಲವರಿಗೆ ಅಂದುಕೊಂಡದ್ದು ನೆರವೇರುವುದಿಲ್ಲ ಆಗ ನಿರಾಶೆ ಉಂಟಾಗುತ್ತದೆ ಆ ನಿರಾಶೆಯಿಂದ ಆಚೆ ಬರುವುದಕ್ಕಾಗಿ ಹಲವರು ಹಲವಾರು ರೀತಿಯಲ್ಲಿ ಪ್ರಯತ್ನ ಮಾಡುತ್ತಾ ಇರುತ್ತಾರೆ ಆದರೆ ಆ ಸಮಯದಲ್ಲಿ ಈ ಮಂತ್ರವನ್ನು ನೆನಪಿಸಿಕೊಳ್ಳಿ ಖಂಡಿತವಾಗಿಯೂ ನಿರಾಶೆ ದೂರವಾಗಿ ನಿಮ್ಮ ಇಷ್ಟಾರ್ಥಗಳು ನೆರವೇರುವುದಕ್ಕೆ ನೀವು ಅವಕಾಶಗಳನ್ನು ಮುಂದಿನ ದಿವಸಗಳಲ್ಲಿ ಇನ್ನೂ ಹೆಚ್ಚಿನದಾಗಿ ಪಡೆಯುವುದಕ್ಕಾಗಿ ಈ ಮಂತ್ರವನ್ನು ಪಠಿಸಬಹುದು. ಆದ್ದರಿಂದ ಈ ಸಣ್ಣ ಮಂತ್ರವನ್ನ ನಿಮ್ಮ ಇಷ್ಟಾರ್ಥಗಳು ನೆರವೇರಬೇಕು ಅನ್ನುವ ಸಮಯದಲ್ಲಿ ಭಜನೆ ಮಾಡುತ್ತ ಹೋಗಿ ಉತ್ತಮ ಕೆಲಸಕ್ಕೆ ಹೋಗುವಾಗ ಕೂಡ ಈ ಮಂತ್ರ ಪಠಣೆ ಮಾಡಬಹುದು ಇನ್ನೂ ಹಲವರಿಗೆ ರಾತ್ರಿ ಸಮಯದಲ್ಲಿ ನಿದ್ರೆ ಬರುತ್ತಾ ಇರುವುದಿಲ್ಲ ಗಾಬರಿ ಆಗುತ್ತಾ ಇರುತ್ತದೆ ಚೆಲುವನ್ನು ಕೆಟ್ಟ ಘಟನೆಗಳು ನೆನಪಾಗುತ್ತವೆ ಇರುತ್ತದೆ ಆಗ ಮನಸ್ಸನ್ನು ಪೂರ್ಣ ಶಾಂತವಾಗಿ ಇಟ್ಟುಕೊಂಡು ಈ ಮಂತ್ರ ಪಠಿಸಿ.
ಓಂ ಗಂ ಗಣಪತಯೆ ನಮಃಈ ಮಂತ್ರವನ್ನು ಯಾವಾಗ ಪಠಣೆ ಮಾಡಬೇಕು ಅಂದರೆ ಯಾವುದಾದರೂ ಉತ್ತಮ ಕೆಲಸಕ್ಕಾಗಿ ಹೋಗುತ್ತಾ ಇರುತ್ತೇವೆ ಆಗ ಆ ಕೆಲಸಕ್ಕೆ ಅಡೆತಡೆಗಳು ಉಂಟಾಗಬಾರದು ಅಂತ ನೀವು ಸಹ ಅಂದುಕೊಂಡು ಹೋಗಿರುತ್ತೀರ, ಹಾಗಾಗಿ ಈ ಮಂತ್ರವನ್ನು ಭಜನೆ ಮಾಡುತ್ತಾ ನಿಮ್ಮ ಕೆಲಸ ಕಾರ್ಯಗಳಿಗೆ ಹೋಗಿ ಮನೆಯಿಂದ ಆಚೆ ಹೊರಡುವಾಗ ಈ ಮಂತ್ರವನ್ನು 11 ಬಾರಿ ಜಪಿಸಿ ನಂತರ ಮನೆಯನ್ನು ಬಿಡಿ ಇದರಿಂದ ನೋಡಿ ನಿಮ್ಮ ಕೆಲಸ ಕಾರ್ಯಗಳಿಗೆ ಎದುರಾಗುವ ಅಡೆತಡೆಗಳು ಕೂಡ ದೂರವಾಗುತ್ತದೆ. ಈ ಮಂತ್ರವನ್ನು ಯಾವುದೆಂದರೆ ಆ ಸಮಯದಲ್ಲಿ ಪಠಣೆ ಮಾಡಬಾರದು ಯಾಕೆಂದರೆ ಗಜಾನನ ವಿಘ್ನವಿನಾಶಕ ಆ ಸ್ವಾಮಿಯ ಮಂತ್ರವನ್ನು ಸ್ನಾನಾದಿಗಳನ್ನು ಮುಗಿಸಿ ಪಡಿಸಬೇಕು ಹಾಗೂ ಉತ್ತಮ ಮನಸ್ಸಿನಿಂದ ಪಠಿಸಿ ಖಂಡಿತಾ ಮಂತ್ರದ ಪ್ರಭಾವ ನಿಮ್ಮನ್ನು ರಕ್ಷಿಸುತ್ತದೆ.
ಓಂ ಮಹಾಲಕ್ಷ್ಮೀಯೇ ನಮಃ : ಈ ಮಂತ್ರವನ್ನು ನೀವು ವ್ಯಾಪಾರ ವಹಿವಾಟು ಮಾಡುವವರಾದರೆ ಗಲ್ಲಾ ಪೆಟ್ಟಿಗೆ ಮೇಲೆ ಕೂರುವಾಗ ಅಥವಾ ಅಂಗಡಿ ಮುಂಗಟ್ಟನ್ನು ತೆಗೆಯುವಾಗ ಆಗಲಿ ಅಥವಾ ವ್ಯಾಪಾರ ವಹಿವಾಟು ನಡೆಸುವ ಸ್ಥಳದಲ್ಲಿ ದೇವರ ಆರಾಧನೆ ಮಾಡುವಾಗ ಲಕ್ಷ್ಮಿಯ ಈ ಮಂತ್ರವನ್ನು ಪಠಿಸಿ ಖಂಡಿತವಾಗಿಯೂ ನಿಮಗೆ ಲಕ್ಷ್ಮೀ ಅನುಗ್ರಹದಿಂದ ಉತ್ತಮ ಸಮಯ ಬರುತ್ತದೆ. ಈ ವಿಚಾರ ಯಾವುದೆಂದರೆ ಆ ಸಮಯದಲ್ಲಿ ಮಂತ್ರ ಪಠಣ ಮಾಡುವುದರಿಂದ ಅಂದರೆ ನೀವು ಸ್ನಾನಾದಿಗಳನ್ನು ಮುಗಿಸದೆ ಅಥವಾ ಸೂತಕದ ಸಮಯದಲ್ಲಿ ಹೆಣ್ಣುಮಕ್ಕಳು ಮುಟ್ಟಾದ ಸಮಯದಲ್ಲಿ ಸ್ನಾನದ ಕೋಣೆಯಲ್ಲಿ ಕುಳಿತಾಗ ಅಥವಾ ಮಾಂಸಾಹಾರ ಪದಾರ್ಥಗಳನ್ನು ಸೇವಿಸುವಾಗ ಯಾವುದೇ ಕಾರಣಕ್ಕೂ ಇಂತಹ ಮಂತ್ರಿಗಳನ್ನು ಪಟಿಸಬೇಡಿ.