Ad
Home ಉಪಯುಕ್ತ ಮಾಹಿತಿ ನೀವು ನಿಮ್ಮ ಅಡುಗೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪನ್ನ ಮಾಡಲೇ ಬೇಡಿ ಹಾಗೆ ಮಾಡಿದ್ದೆ...

ನೀವು ನಿಮ್ಮ ಅಡುಗೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪನ್ನ ಮಾಡಲೇ ಬೇಡಿ ಹಾಗೆ ಮಾಡಿದ್ದೆ ಆದಲ್ಲಿ ದಾರಿದ್ರ ನಿಮ್ಮ ಮನೆಯಲ್ಲಿ ಲುಂಗಿ ಡಾನ್ಸ್ ಆಡುವುದು ಗ್ಯಾರಂಟಿ….. ಅಷ್ಟಕ್ಕೂ ಅದು ಯಾವ ತಪ್ಪು ಗೊತ್ತ …

ಮನೆಯಲ್ಲಿ ಹೆಣ್ಣು ಮಕ್ಕಳು ಮಾಡುವ ಈ ತಪ್ಪು ಮನೆಗೆ ದರಿದ್ರ ಲಕ್ಷ್ಮಿಯ ಆಗಮನವಾಗಿ ಆಗುವಂತೆ ಮಾಡುತ್ತದೆ? ಹೌದು ಆ ತಪ್ಪು ಯಾವುದು ಗೊತ್ತಾ ಹೆಣ್ಣು ಮಕ್ಕಳು ಮಾಡುವ ಈ ಸಣ್ಣ ತಪ್ಪಿನಿಂದಲೇ ಆಗುತ್ತದೆ ದೊಡ್ಡ ಅನಾಹುತಗಳು ಮನೆಯಲ್ಲಿ ಲಕ್ಷ್ಮೀದೇವಿ ನೆಲಸಿರಬೇಕು ಹೊರೆತು ದರಿದ್ರಲಕ್ಷ್ಮಿ ನಡೆಸಿರಬಾರದು ಈ ಕಾರಣಕ್ಕಾಗಿಯೇ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಹಿರಿಯರು ಆಗಾಗ ಕೆಲವೊಂದು ಮಾತುಗಳನ್ನು ಹೇಳುತ್ತಾ ಇರುತ್ತಾರೆ ಆದರೆ ಹೆಣ್ಣು ಮಕ್ಕಳು ಅದನ್ನು ಇರಿಸುಮುರಿಸು ಮಾಡಿಕೊಳ್ತಾರೆ. ಇವತ್ತಿನ ಮಾಹಿತಿಯಲ್ಲಿ ನಾವು ತಿಳಿಸುವ ಈ ಲೇಖನವನ್ನ ತಿಳಿದಾಗ ನೀವು ಕೂಡ ಖಂಡಿತ ಈ ಪರಿಹಾರವನ್ನು ತಿಳಿದು ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಪಾಲಿಸುವಂತೆ ತಿಳಿಸಿ ಆಗ ಮನೆಯಲ್ಲಿ ಎದುರಾಗುವ ಹಲವು ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು.

ಹೌದು ಹೆಣ್ಣು ಮಕ್ಕಳಿಗೆ ಯಾಕೆ ಹೇಳ್ತಾರೆ ಅಂದರೆ ಹೆಣ್ಣುಮಕ್ಕಳು ಕ್ಷಮಯಾಧರಿತ್ರಿ ಆಕೆಗೆ ದೇವರಿಗೆ ಹೋಲಿಸುತ್ತಾರೆ ಹೆಣ್ಣುಮಕ್ಕಳು ಮನೆಯ ಗೃಹಲಕ್ಷ್ಮಿಯಾಗಿರುತ್ತಾಳೆ, ಯಾವಾಗ ಹೆಣ್ಣೆ ಮನೆಯಲ್ಲಿ ಸೋಂಬೇರಿ ಯಾಗಿರುತ್ತಾಳೆ ಅಂತಹ ಮನೆಯಲ್ಲಿ ಲಕ್ಷ್ಮೀದೇವಿ ಎಂದೆಂದಿಗೂ ನಡೆಸುವುದಿಲ್ಲ ಅಂಥವರ ಮನೆಯಲ್ಲಿ ಲಕ್ಷ್ಮೀದೇವಿ ಬೇಸರ ಮಾಡಿಕೊಳ್ಳುತ್ತಾಳೆ ಹಾಗೆ ಚಂಚಲ ಸ್ವಭಾವವುಳ್ಳ ತಾಯಿ ಅಲ್ಲಿ ನೆಲೆಸಲು ಕೂಡ ಇಷ್ಟಪಡುವುದಿಲ್ಲ. ಹೌದು ಕೆಲವೊಂದು ತಪ್ಪುಗಳು ಮುಂದೊಂದು ದಿನ ಎಷ್ಟು ದೊಡ್ಡ ಬಾಧೆಯನ್ನು ನೀಡುತ್ತದೆ ಅಂತ ಗೊತ್ತಿಲ್ಲ ಅಲ್ವಾ. ಹೌದು ಮನೆಯಲ್ಲಿ ದೇವರಮನೆ ಹೇಗೋ ಹಾಗೆ ಅಡುಗೆ ಮನೆ ಕೂಡ ಅಲ್ಲಿ ಅನ್ನಪೂರ್ಣೇಶ್ವರಿ ನೆಲೆಸಿರುತ್ತಾಳೆ ಹಾಗೆ ಈ ಸ್ಥಳವನ್ನು ನಾವು ಹೇಗೆ ಇಟ್ಟಿರಬೇಕು ಅಂದರೆ ಸದಾ ಶುಭ್ರವಾಗಿ ಇಟ್ಟಿರಬೇಕು ದೇವರ ಮನೆಯನ್ನೂ ಮಾತ್ರ ಅಲ್ಲ ಮನೆಯಲ್ಲಿ ಅಡುಗೆ ಕೋಣೆಯನ್ನು ಕೂಡ ಸದಾ ಶುಚಿಯಾಗಿ ಇಟ್ಟುಕೊಂಡಿರಬೇಕು ಅಡುಗೆಮನೆಯಲ್ಲಿ ಮುಗ್ಗಲು ವಾಸನೆ ಬರಬಾರದು

ಅಷ್ಟೆ ಅಲ್ಲಾ ದೇವರ ಮನೆಯನ್ನು ಹೇಗೆ ನಾವು ಸದಾ ಶುಭ್ರವಾಗಿ ಇರುತ್ತೇವೆ ಹಾಗೆ ದೇವರ ಮನೆಯನ್ನು ಹೇಗೆ ಅಲಂಕಾರಿಕವಾಗಿ ಇಟ್ಟಿರುತ್ತೇವೆ ಅದೇ ರೀತಿ ದೇವರ ಕೋಣೆಯಂತೆ ಅಡುಗೆ ಮನೆಯನ್ನು ಕೂಡ ಸದಾ ಶುಭ್ರವಾಗಿ ಧರಿಸಿರಬೇಕು ನಾವು ಏನು ಹೇಳಲು ಹೊರಟಿದ್ದೇವೆ ಅಂದರೆ ಅಡುಗೆ ಕೋಣೆಯಲ್ಲಿ ಯಾವತ್ತಿಗೂ ಎಂಜಲು ಪಾತ್ರೆಗಳನ್ನು ಹಾಗೇ ಇರುತ್ತೆ ಮತ್ತು ಅಡುಗೆ ಮನೆಯಲ್ಲಿಯೇ ಆಹಾರ ಪದಾರ್ಥಗಳನ್ನೆಲ್ಲ ಹಾಗೆ ಖಾಲಿ ಇರಿಸಿ ಅಂದಿಗೂ ಮಲಗಬೇಡಿ ಇದರಿಂದ ಏನಾಗುತ್ತದೆ ಅಂದರೆ ಮನೆಗೆ ಲಕ್ಷ್ಮೀದೇವಿಯೋ ಅಥವಾ ಮನೆಯ ಹಿರಿಯರು ಪೂರ್ವಜರು ಬಂದಾಗ ಆ ಮನೆಯಲ್ಲಿ ಅಡುಗೆ ಇಲ್ಲ ಅಂದರೆ ತಾಯಿ ಕೋಪಿಸಿಕೊಳ್ಳುತ್ತಾಳೆ.

ಆದ್ದರಿಂದಲೆ ಯಾವತ್ತಿಗೂ ಅಡುಗೆ ಪಾತ್ರೆಗಳನ್ನು ಖಾಲಿ ಮಾಡಿ ಇಡಬಾರದು ಎಂದು ಹಿರಿಯರು ಹೇಳುವುದು. ಪಿತೃ ದೋಷ ಅಂತ ಹೇಳುತ್ತಾರೆ ಆದರೆ ಆ ಪಿತೃ ದೋಷಗಳು ಹೇಗೆ ಬರುತ್ತದೆ ಅಂತ ಯಾರಿಗೆ ಗೊತ್ತಿಲ್ಲ ಕೆಲವೊಮ್ಮೆ ನಮ್ಮ ಹಿರಿಯರಿಗೆ ಮಾಡಬೇಕಿರುವ ಕೆಲಸವನ್ನು ಸಂಸ್ಕಾರಗಳನ್ನ ಮಾಡದೇ ಇದ್ದಾಗ ನಮಗೆ ಹಿರಿಯರ ದೋಷ ಉಂಟಾಗುತ್ತದೆ ಇನ್ನೂ ಕೆಲವೊಂದು ಬಾರಿ ನಾವು ಆ ಎಲ್ಲಾ ವಿಧಿವಿಧಾನಗಳನ್ನ ಮಾಡುತ್ತಿದ್ದರೋ ಕೆಲವೊಮ್ಮೆ ದೋಷಗಳ ಉಂಟಾಗಿರುತ್ತದೆ ಅದು ಇದಕ್ಕೆ ಯಾಕೆಂದರೆ ಅಧ್ಯಾತ್ಮಿಕ ಪ್ರಕಾರ ರಾತ್ರಿ ಸಮಯದಲ್ಲಿ ಹಿರಿಯರು ಮನೆಗೆ ಬರುತ್ತಾರೆ ಆಗ ಅವರು ಅಡುಗೆ ಮನೆಯಲ್ಲಿ ತಮಗಾಗಿ ತಿನ್ನಲು ಏನಿದೆ ಎಂದು ಗಮನಿಸಿರುತ್ತಾರೆ ಆಗ ಅಡುಗೆ ಪಾತ್ರೆಗಳು ಖಾಲಿ ಇದ್ದಾಗ ಅವರು ಬೇಸರ ಮಾಡಿಕೊಳ್ಳುತ್ತಾರೆ ಆ ಶಾಪ ನಮ್ಮ ಮೇಲೆ ಉಂಟಾಗುತ್ತದೆ ಹಿರಿಯರ ಶಾಪ ಆಗುತ್ತದೆ.

ಆದ್ದರಿಂದ ಮನೆಯಲ್ಲಿ ಯಾವತ್ತಿಗೂ ಎಂಜಲು ಪಾತ್ರೆಗಳನ್ನು ಹಾಗೆ ಇಡಬೇಡಿ ಮತ್ತು ರಾತ್ರಿ ಮಲಗುವ ಮುನ್ನ ಅಡುಗೆ ಕೋಣೆಯನ್ನು ಸ್ವಚ್ಛ ಮಾಡಿ ಹೆಣ್ಣುಮಕ್ಕಳು ಮಲಗಬೇಕು ಹೀಗೆ ಮಾಡುವುದರಿಂದ ನಿಮಗೆ ಉಂಟಾಗುವ ಹಲವು ಸಮಸ್ಯೆಗಳು ದೂರವಾಗುವುದರ ಜತೆಗೆ ಯಾರ ಮನೆಯಲ್ಲಿ ಶುಭ ಕಾರ್ಯಗಳು ಜರುಗುತ್ತವೆ ಇರುವುದಿಲ್ಲ ಅಂದುಕೊಂಡ ಕೆಲಸ ಕಾರ್ಯಗಳು ಅಂದುಕೊಂಡಂತೆ ಜರುಗುತ್ತಿರಲಿಲ್ಲ ಮನೆಯ ಸದಸ್ಯರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ ಅಂದರೆ ಅಂಥವರು ನಾವು ತಿಳಿಸಿದ ಈ ಪರಿಹಾರಗಳನ್ನ ಪಾಲಿಸಿ ಖಂಡಿತ ಲಕ್ಷ್ಮೀದೇವಿ ಅನುಗ್ರಹವಾಗುತ್ತದೆ.

Exit mobile version