Ad
Home ಉಪಯುಕ್ತ ಮಾಹಿತಿ ನೀವು ಪೂಜೆ ಮಾಡುವ ದೇವರ ಕೋಣೆಯಲ್ಲಿ ಈ ವಸ್ತುಗಳನ್ನ ಇಟ್ಟರೆ ಸಾಕು ತುಂಬಾ ಕಡಿಮೆ ಸಮಯದಲ್ಲಿ...

ನೀವು ಪೂಜೆ ಮಾಡುವ ದೇವರ ಕೋಣೆಯಲ್ಲಿ ಈ ವಸ್ತುಗಳನ್ನ ಇಟ್ಟರೆ ಸಾಕು ತುಂಬಾ ಕಡಿಮೆ ಸಮಯದಲ್ಲಿ ಆಗರ್ಭ ಶ್ರೀಮಂತರಾಗುತ್ತೀರಾ… ಅಷ್ಟಕ್ಕೂ ಆ ತರದ ವಸ್ತುಗಳು ಯಾವುವು ಗೊತ್ತ …

ನಮಸ್ಕಾರಗಳು ಪ್ರಿಯ ಓದುಗರೆ ನೀವೇನಾದರೂ ಈ ವಸ್ತುಗಳನ್ನು ನಿಮ್ಮ ಮನೆಯ ಹೃದಯ ಭಾಗವಾಗಿರುವ ಹೌದು ನಿಮ್ಮ ಮನೆಯ ಬಹು ಮುಖ್ಯ ಸ್ಥಳವಾಗಿರುವ ದೇವ ಸ್ಥಾನದ ಸ್ವರೂಪವಾಗಿರುವ ದೇವರ ಕೋಣೆಯಲ್ಲಿ ಇರಿಸಿದ ಖಂಡಿತವಾಗಿಯೂ ನಿಮಗೆ ಎಂತಹ ಅದೃಷ್ಟ ಒಲಿಯುತ್ತದೆ ಅಂದರೆ ಮನೆಯಲ್ಲಿ ಸದಾ ಸುಖ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಹೌದು ಕೆಲವರು ಹಣಕಾಸು ಇಲ್ಲದಿದ್ದರೂ ನೆಮ್ಮದಿಯಿಂದ ಇರುತ್ತಾರೆ ಅವರಿಗೆ ಕಷ್ಟಗಳೆಲ್ಲ ದೊಡ್ಡದಾಗಿರುವುದಿಲ್ಲ ಅವರು ಯಾವುದೇ ಸಮಸ್ಯೆ ಬಂದರೂ ಬಹಳ ಧೈರ್ಯವಾಗಿ ಎದುರಿಸುತ್ತಾ ಇರುತ್ತಾರ ಬೇರೆಯವರ ಹಂಗಿನಲ್ಲಿ ಇರದೆ ತಮ್ಮ ಕಷ್ಟವನ್ನ ತಾವೇ ಪರಿಹಾರಮಾಡಿಕೊಳ್ಳುತ್ತಾ ಇರುತ್ತಾರೆ ಅಂತಹವರಲ್ಲಿ ಸಕಾರಾತ್ಮಕ ಶಕ್ತಿ ಎಂಬುದು ಹೆಚ್ಚು ಇರುತ್ತದೆ ಆದ್ದರಿಂದಲೇ ಸದಾ ಅವರು ಬೇರೆಯವರಿಗೆ ಕೇಡನ್ನು ಬಯಸದೆ ಬೇರೆಯವರ ಹಂಗಿನಲ್ಲಿ ಇರದ ಸದಾ ಉತ್ತಮರಾಗಿರುತ್ತಾರೆ ಅಂತಹವರು ಇಂತಹ ವಸ್ತುಗಳನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ ಇದರಿಂದ ಅವರ ದೈನಂದಿನ ಚಟುವಟಿಕೆಗಳು ಅವರ ದಿನನಿತ್ಯದ ಬದುಕು ಉತ್ತಮವಾಗಿರುತ್ತದೆ.

ಹೌದು ರೈತರ ಮನೆಯನ್ನು ನೀವು ನೋಡಿದಾಗ ನಿಮಗೆ ಗೊತ್ತಾಗುತ್ತೆ ರೈತರು ಎಷ್ಟು ಸಕಾರಾತ್ಮಕವಾಗಿರುತ್ತದೆ ಸದಾ ಶಾಂತಿಯುತವಾಗಿರುತ್ತದೆ ಮತ್ತು ಸಜ್ಜನರಾಗಿರುತ್ತಾರೆ ಅಷ್ಟೇ ಅಲ್ಲ ಅವರು ಬೆಳೆದು ಹೊಂದಿರುವಂತಹ ದಾರಿಯನ್ನು ಅವರು ಎಂದಿಗೂ ಮರೆತಿರುವುದಿಲ್ಲ ಸದಾ ನಗುಮುಖದಿಂದಲೇ ಇರುವ ಕೆಲ ವ್ಯಕ್ತಿಗಳು ಸದಾ ಸಕಾರಾತ್ಮಕವಾಗಿಯೇ ಯೋಚಿಸುತ್ತಾರೆ. ಈ ದಿನದ ಲೇಖನದಲ್ಲಿ ನಿಮ್ಮ ಮನೆಯಲ್ಲಿ ಈ ಕೆಲವೊಂದು ವಸ್ತುಗಳನ್ನು ಇಟ್ಟಾಗ ಅದರ ಪ್ರಭಾವ ನಿಮ್ಮ ಮೇಲೆ ಹೇಗೆ ಆಗುತ್ತದೆ ಎಂಬುದನ್ನು ತಿಳಿಸುತ್ತೆವೆ. ಅದೇನೂ ಅಂದರೆ ನಿಮ್ಮ ಮನೆಯಲ್ಲಿ ಅದರಲ್ಲೂ ದೇವರ ಕೋಣೆಯಲ್ಲಿ ಈ ವಸ್ತುವನ್ನು ಇಡಲೇಬೇಕು ಅದು ಯಾವುದು ಅಂದರೆ ನವಿಲುಗರಿ ಕೃಷ್ಣನ ಕೊಳಲು ಈ ವಸ್ತುಗಳನ್ನ ಇಟ್ಟಿದ್ದೇ ಆದಲ್ಲಿ ಇದರಿಂದ ಬರುವ ಸಕಾರಾತ್ಮಕ ಶಕ್ತಿಯು ನಿಮ್ಮ ಮನಸ್ಸನ್ನು ಸದಾ ಶಾಂತಿಯುತವಾಗಿ ಇರಿಸುತ್ತದೆ ಹೌದು ನೀವು ಅಂದುಕೊಂಡೆ ಇರುವುದಿಲ್ಲ ಅಷ್ಟು ಒಳಿತನ್ನು ನೀವು ಕಾಣುತ್ತೀರಿ ಬದುಕಿನಲ್ಲಿ ನೋವು ಅಂತ ಇದ್ದರೆ ನೆಮ್ಮದಿ ಇಲ್ಲ ಅಂತ ಇದ್ದರೆ ಈ ವಸ್ತುಗಳನ್ನು ನೀವು ಪೂಜನೀಯ ಭಾವದಲ್ಲಿ ದೇವರ ಕೋಣೆಯಲ್ಲಿ ಇರಿಸಿ.

ನವಿಲುಗರಿ ಇದು ಸಕಾರಾತ್ಮಕತೆಯ ಸಂಕೇತವಾಗಿರುತ್ತದೆ ಇದನ್ನು ನೀವು ದೇವರ ಕೋಣೆಯಲ್ಲಿ ಇರಿಸಿದ್ದೇ ಆದಲ್ಲಿ ನಿಮ್ಮ ಮನೆಯಲ್ಲಿ ಸದಾ ಸುಖ ಶಾಂತಿ ನೆಮ್ಮದಿ ನೆಲೆಸಿರುತ್ತದೆ ಕುಟುಂಬಸ್ಥರ ಒಟ್ಟಿಗೆ ಸುಖವಾಗಿ ಬಾಳುತ್ತಿದ್ದ ಮನೆಯಲ್ಲಿನ ಎಂಬುದು ಸದಾ ಇರುತ್ತದೆ. ಈ ಮೊದಲು ತಿಳಿಸಿದ ಕೆಲವೊಂದು ಪರಿಹಾರದಲ್ಲಿ ದೇವರ ಕೋಣೆಯಲ್ಲಿ ಏರಿಸಲೇಬೇಕಾದ ಕೆಲವೊಂದು ವಸ್ತುಗಳ ಬಗ್ಗೆ ಅದರಲ್ಲಿಯೂ ಕೊಳಲು ಕೂಡ 1ಹಾಗೆ ಧಾನ್ಯ ಅಂದರೆ ಅಕ್ಕಿ ಮೂಟೆಯನ್ನು ಕೂಡ ದೇವರ ಕೋಣೆಯಲ್ಲಿ ಇರಿಸುವುದು ಒಳ್ಳೆಯದು ಇದರಿಂದ ಮನೆಯಲ್ಲಿ ಯಾವುದೇ ಅನಾರೋಗ್ಯ ಆಗಲಿ ಯಾವುದೇ ತರಹದ ಧಾನ್ಯಗಳ ಕೊರತೆಯಾಗದೆ ಉಂಟಾಗುವುದಿಲ್ಲ ಅವರು ಮತ್ತೊಬ್ಬರಿಗೆ ಊಟ ಹಾಕುವಷ್ಟು ಪ್ರಭಾವಿತರಾಗಿರುತ್ತಾರೆ ಸಾಮರ್ಥ್ಯವುಳ್ಳವರಾಗಿರುತ್ತಾರೆ.

ಇನ್ನು ದೇವರ ಕೋಣೆ ಸದಾ ಶುಚಿಯಾಗಿರಬೇಕು ಅಷ್ಟೇ ಅಲ್ಲ ದೇವರ ಕೋಣೆಯಲ್ಲಿ ಶಂಖವನ್ನು ಇಡಬೇಕು ಜೊತೆಗೆ ಕವಡೆ ಅನ್ನೋ ಕೂಡ ಇರಿಸಲೇಬೇಕು. ಹೌದು ಕವಡೆ ಅಂದರೆ ಅದು ಲಕ್ಷ್ಮೀದೇವಿಯ ಸಂಕೇತವಾಗಿರುತ್ತದೆ, ಇದನ್ನು ಯಾರೂ ಮನೆಯಲ್ಲಿ ಇಟ್ಟು ಪೂಜಿಸುತ್ತಾರೆ ಅವರಿಗೆ ಸದಾ ಲಕ್ಷ್ಮೀ ದೇವಿಯ ಕೃಪೆ ಇರುತ್ತದೆ. ಹೌದು ಸ್ನೇಹಿತರೆ, ಈ ಕೆಲವೊಂದು ವಸ್ತುಗಳನ್ನು ಯಾರು ದೇವರ ಮನೆಯಲ್ಲಿ ಇರಿಸಿ ಪೂಜಿಸುತ್ತಾರೆ, ಅಂಥವರಿಗೆ ಯಾವತ್ತಿಗೂ ಲಕ್ಷ್ಮಿ ದೇವಿಯ ಕೃಪೆ ಅನುಗ್ರಹ ಸದಾ ಇರುತ್ತದೆ ಇದನ್ನು ಕೆಲವರು ನಂಬುವುದಿಲ್ಲ ಆದರೆ ಹಳ್ಳಿ ಮನೆಗಳಲ್ಲಿ ನೀವು ದೇವರ ಕೋಣೆ ನೋಡಿದರೆ ಖುಷಿ ಅನಿಸುತ್ತದೆ. ಆದ್ದರಿಂದ ನೀವು ನಿಮ್ಮ ಮನೆಯಲ್ಲಿ ನೆಮ್ಮದಿ ಸುಖ ಶಾಂತಿ ಇಲ್ಲ ಅನ್ನುವವರು ಮನೆಯಲ್ಲಿ ಪಾಸಿಟಿವ್ ಎನರ್ಜಿ ಇಲ್ಲ ಅನ್ನುವವರು ನಾವು ಚಲಿಸುವ ಈ ಪರಿಸರವನ್ನ ಪಾಲಿಸಿ ಖಂಡಿತಾ ನಿಮ್ಮ ಮನೆಯಲ್ಲಿ ನಿಮ್ಮ ಮನೆಯ ವಾತಾವರಣ ಹೇಗೆ ಬದಲಾಗುತ್ತದೆ ಅಂತ ನೀವೇ ಕಾಣಬಹುದು ಧನ್ಯವಾದ.

Exit mobile version