Ad
Home ಉಪಯುಕ್ತ ಮಾಹಿತಿ ನೀವೇನಾದರೂ ನಿಮ್ಮ ತಲೆ ಕೂದಲನ್ನ ರಾತ್ರಿ ಹೊತ್ತು ಬಾಚಿದರೆ ಏನಾಗುತ್ತೆ ಗೊತ್ತ .. ಪಾಪ ಈ...

ನೀವೇನಾದರೂ ನಿಮ್ಮ ತಲೆ ಕೂದಲನ್ನ ರಾತ್ರಿ ಹೊತ್ತು ಬಾಚಿದರೆ ಏನಾಗುತ್ತೆ ಗೊತ್ತ .. ಪಾಪ ಈ ಜನ್ಮಕ್ಕೆ ಮಂತ್ರ ಮುಂದಿನ ಜನಮದಲ್ಲೂ ಅನುಭವಿಸಬೇಕಾಗುತ್ತೆ….ಅಷ್ಟಕ್ಕೂ ಯಾವ ರೀತಿಯ ಪಾಪಗಳು ಸುತ್ತಿಕೊಳ್ಳುತ್ತವೆ ಗೊತ್ತ …

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ತಿಳಿಸಲಿರುವ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಯಾಕೆ ಹೆಣ್ಣುಮಕ್ಕಳು ರಾತ್ರಿಯ ಸಮಯದಲ್ಲಿ ತಲೆ ಬಾಚಬಾರದು ಎಂಬುದರ ಹಿಂದಿರುವ ಅರ್ಥವನ್ನು ತಿಳಿಸುತ್ತದೆ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ ಲೇಖನ ತಿಳಿದ ಬಳಿಕ ನೀವು ಕೂಡ ಇನ್ನು ಮುಂದೆ ಇಂತಹ ತಪ್ಪುಗಳನ್ನು ಮಾಡುತ್ತಿದ್ದರೆ ಅದನ್ನು ಬಿಟ್ಟುಬಿಡಿ ಹೌದು ಹೆಣ್ಣು ಪುರಾಣ ಗ್ರಂಥದಲ್ಲಿ ತಿಳಿಸಲಾಗುತ್ತದೆ ಕೂದಲನ್ನು ಪಾಪ ಎದ್ದು ಆದ್ದರಿಂದಲೇ ಎಂದು ಬೋಧಕರು ಸನ್ಯಾಸಿಗಳು ತಮ್ಮ ತಲೆಯ ಕೂದಲನ್ನು ಬೋಳಿಸಿ ರುತ್ತಾರೆ.

ಹೌದು ತಲೆ ಕೂದಲು ಪಾಪಕ್ಕೆ ಸಮಾನ ಎಂಬ ಕಾರಣಕ್ಕೆ ಜನರು ದೇವರ ಪುಣ್ಯ ಕ್ಷೇತ್ರಕ್ಕೆ ಹೋಗಿಯೇ ಕೂದಲನ್ನು ಕೊಡುವ ಮೂಲಕ ತಮ್ಮ ಪಾಪಗಳನ್ನು ತೊಳೆದು ಕೊಳ್ಳುತ್ತಾರೆ. ಹೀಗಿರುವಾಗ ಹೆಣ್ಣು ಮಕ್ಕಳು ಮಾಡುವ ಕೆಲವೊಂದು ತಪ್ಪುಗಳು ಮನೆಗೆ ದಾರಿದ್ರ್ಯತನವನ್ನು ತಂದುಕೊಡುತ್ತದೆ ಆದ್ದರಿಂದ ನೀವು ಕೂಡ ಇಂತಹ ತಪ್ಪನ್ನು ಮಾಡುತ್ತಿದ್ದರೆ ಖಂಡಿತಾ ಇದೆ ಬಿಡಿ ನೀವು ಊಟ ಮಾಡುವ ಸಮಯದಲ್ಲಿ ತಲೆಗೆ ಕೈಹಾಕಿ ಕೂದಲನ್ನು ಬಾಚಿ ಕೊಳ್ಳುವುದಾಗಲಿ ಅಥವಾ ಮಂತ್ರಪಠಣೆ ಮಾಡುವಾಗ ನಿಮ್ಮ ಕೂದಲಿನ ಮುಚ್ಚಿಕೊಳ್ಳುವುದಾಗಲಿ ತಲೆ ಮುಟ್ಟಿ ಕೊಳ್ಳುವುದಾಗಲಿ ಇಂತಹ ತಪ್ಪನ್ನು ಮಾಡಬೇಡಿ ಯಾಕೆಂದರೆ ಈ ಮೊದಲೇ ಹೇಳಿದಂತೆ ಕೂದಲು ಪಾಪಕ್ಕೆ ಸಮಾನವಾಗಿರುತ್ತದೆಅದರಿಂದ ನಾವು ಮಂತ್ರ ಹೇಳುವಾಗ ಊಟ ಮಾಡುವಾಗ ದೇವತಾಕಾರ್ಯದಲ್ಲಿ ಅಂದರೆ ದೇವರಿಗೆ ಗೌರವ ನಮನ ಸಲ್ಲಿಸಬೇಕು ಅದನ್ನು ಬಿಟ್ಟು ಇಂತಹ ತಪ್ಪುಗಳನ್ನು ಮಾಡಬಾರದು.

ಹಾಗಾದರೆ ಬನ್ನಿ ತಿಳಿಯೋಣ ಈ ಕೂದಲನ್ನು ಯಾಕೆ ರಾತ್ರಿ ಸಮಯದಲ್ಲಿ ಭಾಷೆ ಬರದು ಅಂತ ಹೇಳ್ತಾರ ಹಾಗೆ ಹೆಣ್ಣುಮಕ್ಕಳು ಕೂದಲು ಬಾಚುವಾಗ ಮಾಡುವ ತಪ್ಪುಗಳಿಂದ ಮನೆಗೆ ಹೇಗೆ ದಾರಿದ್ರತನ ಬರುತ್ತದೆ ಎಂಬುದನ್ನು ತಿಳಿಯೋಣ ಈ ಮಾಹಿತಿ ಮೂಲಕ. ಹೌದು ಸ್ನೇಹಿತರೆ ಹೆಣ್ಣು ಮಕ್ಕಳು ಸಾಮಾನ್ಯವಾಗಿ ಊಟಮಾಡುವಾಗ ಅಥವಾ ದೇವರ ಪೂಜೆ ಮಾಡುವಾಗ ಮಂತ್ರಪಠಣೆ ಮಾಡುವಾಗ ಇತ್ತ ತಲೆ ಇರುತ್ತಾರೆ ಮನೆಯಲ್ಲಿ ಯಾರೇ ಆಗಲಿ ಪೂಜೆ ಮಾಡುವಾಗ ಆಗಲಿ ಯಾರೇ ಊಟ ಮಾಡುವಾಗ ಆಗಲೇ ಮನೆಯಲ್ಲಿ ಹೆಣ್ಣುಮಕ್ಕಳು ತಲೆ ಬಾಚಬಾರದು ಇದರಿಂದ ಮನೆಗೆ ಶ್ರೇಯಸ್ಸಲ್ಲ ಎಂದು ಹೇಳ್ತಾರ ಹಾಗೆ ಮಂತ್ರಪಠಣೆ ಮಾಡುವಾಗ ಕೂಡ ಕೂದಲು ಮುಟ್ಟಿಕೊಳ್ಳುವುದು ಮಾಡಬಾರದು ಈ ಗಂಡಸರ ಗಡ್ಡವನ್ನು ಮುಟ್ಟಬಹುದು ಆದರೆ ಕೂದಲನ್ನು ಮುಟ್ಟಬಾರದು ಅಂತ ಹೇಳುತ್ತಾರೆ.

ಆದ್ದರಿಂದ ಇಂತಹ ತಪ್ಪನ್ನ ಮಾಡುತ್ತಿದ್ದರೆ ಖಂಡಿತಾ ಅದನ್ನು ನಿಲ್ಲಿಸಿ ಮತ್ತೊಂದು ವಿಚಾರವೇನೆಂದರೆ ಗೋಧೂಳಿ ಸಮಯದಲ್ಲಿ ಮನೆಯಲ್ಲಿ ಹೆಣ್ಣುಮಕ್ಕಳು ತಲೆ ಬಾಚಬಾರದು ಈ ಸಮಯ ದೇವರ ಸ್ಮರಣೆಯಲ್ಲಿ ದೇವರ ಆರಾಧನೆಯಲ್ಲಿ ಕಳೆಯಬೇಕು ಹೊರತು ಹೆಣ್ಣು ಮಕ್ಕಳು ಕೂದಲು ಕತ್ತರಿಸುವುದು ಇಂತಹ ತಪ್ಪುಗಳನ್ನು ಮಾಡಿದರೆ ಅಂತಹ ಮನೆಗೆ ಶ್ರೇಯಸ್ಸಲ್ಲ. ಲಕ್ಷ್ಮೀದೇವಿ ಒಲಿಯುವುದಿಲ್ಲ ಎಂಬ ನಂಬಿಕೆ ಕೂಡ ಇದೆ. ಮತುತಿ ವಿಚಾರವೇನು ಅಂದರೆ ಹೆಣ್ಣು ಮಕ್ಕಳು ತಲೆಯ ಕೂದಲನ್ನು ಬಾಚಿ ಆ ಕೂದಲನ್ನು ಹಾಗೆ ಹಾಕಿಬಿಡುತ್ತಾರೆ ಹೀಗೆ ಮಾಡುವುದರಿಂದ ಇಂತಹ ಅಭ್ಯಾಸವನ್ನು ಮನೇಲಿ ರೂಢಿಸಿಕೊಳ್ಳುವುದರಿಂದ ಮನೆಗೆ ದಾರಿದ್ರತನ ಉಂಟಾಗುತ್ತದೆ ಆ ಕೂದಲನ್ನು ಒಂದೆಡೆ ಶೇಖರಣೆ ಮಾಡಿ ಇಟ್ಟು ತಿಪ್ಪೆಗೆ ಬಿಸಾಡಬೇಕು ಅಥವಾ ಕೂದಲನ್ನು ಬಾಚಿದ ಕೂಡಲೇ ಅದನ್ನು ತಿಪ್ಪೆಗೆಸೆಯಬೇಕು ಅಥವಾ ಡಸ್ಟ್ ಬಿನ್ ಎಂದೇ ಮನೆಯಲ್ಲಿ ಮಾಡಿರುತ್ತಾರೆ ಬೇಡದಿರುವ ವಸ್ತುವನ್ನು ಹಾಕುವುದಕ್ಕಾಗಿ ಅಂತಹ ಸ್ಥಳದಲ್ಲಿ ಹಾಕಿಬಿಡಬೇಕು.

ಇ ತಹ ರೂಢಿಗಳನ್ನು ಮಾಡಿಕೊಳ್ಳುವ ಮೂಲಕ ಪರಿಹಾರಗಳನ್ನು ಮಾಡಿಕೊಳ್ಳುವ ಮೂಲಕ ಮನೆಗೆ ಬರುವ ಕೆಟ್ಟ ಶಕ್ತಿಯನ್ನು ಪರಿಹಾರ ಮಾಡಿಕೊಳ್ಳಬಹುದು. ಆದರೆ ಯಾವಾಗ ಕೂದಲನ್ನ ಬಾಚುತ್ತಾರೆ ಕೂದಲನ್ನ ಮನೆಯೊಳಗೆ ಹಾಕುವುದು ಮಾಡುತ್ತಾರೆ, ಅಂತಹ ಕೂದಲು ಮನೆಯ ಮೂಲೆ ಸೇರಿ ಅದು ದಾರಿದ್ರ್ಯತನವನ್ನು ಉಂಟು ಮಾಡುತ್ತದೆ. ಯಾವುದೇ ಕಾರಣಕ್ಕೂ ಮನೆಯ ಮೂಲೆಗೆ ಕೂದಲು ಹೋಗಬಾರದು ಇದರಿಂದ ಲಕ್ಷ್ಮಿದೇವಿ ಮನೆಯಲ್ಲಿ ನೆಲೆಸುವುದಿಲ್ಲ ಲಕ್ಷ್ಮೀ ದೇವಿ ಮುನಿಸಿಕೊಳ್ಳುತ್ತಾಳೆ ಆದಕಾರಣ ನಾವು ತಿಳಿಸಿದ ಈ ಲೇಖನವನ್ನು ತಿಳಿದು ಯಾವುದೇ ಕಾರಣಕ್ಕೂ ರಾತ್ರಿ ಸಮಯದಲ್ಲಿ ತಲೆ ಬಾಚುವುದಾಗಲಿ ಅಥವಾ ಕೆಲವೊಂದು ಪ್ರತ್ಯೇಕ ಸಮಯಗಳಲ್ಲಿ ತಲೆಬಾಚುವುದಾಗಲಿ ಮಾಡಬೇಡಿ ಧನ್ಯವಾದಗಳು.

Exit mobile version