Ad
Home ಅರೋಗ್ಯ ನೀವೇನಾದ್ರು ಈ ತಿಂಗಳಿನಲ್ಲಿ ಹುಟ್ಟಿದ್ದರೆ ಈ ಕಾಯಿಲೆಗಳು ಪಕ್ಕ ನಿಮಗೆ ಬರುತ್ತವೆ ಹಾಗಾದ್ರೆ ಆ ತಿಂಗಳುಗಳು...

ನೀವೇನಾದ್ರು ಈ ತಿಂಗಳಿನಲ್ಲಿ ಹುಟ್ಟಿದ್ದರೆ ಈ ಕಾಯಿಲೆಗಳು ಪಕ್ಕ ನಿಮಗೆ ಬರುತ್ತವೆ ಹಾಗಾದ್ರೆ ಆ ತಿಂಗಳುಗಳು ಯಾವುವು ಗೊತ್ತ …!!!

ನಮ್ಮ ಜ್ಯೋತಿಷ್ಯ ಎಷ್ಟು ನಿಖರವಾಗಿ ಹೇಳುತ್ತದೆ ಎಂದರೆ ನಮ್ಮ ಹಿರಿಯರು ಅದಕ್ಕಾಗಿ ಇದನ್ನು ಹೆಚ್ಚಾಗಿ ಅವಲಂಬನೆ ಆಗಿದ್ದರು, ಅವರ ಪ್ರಕಾರ ಜ್ಯೋತಿಷ್ಯ ಎನ್ನುವುದು ವೈಜ್ಞಾನಿಕವಾಗಿಯೂ ಒಳಗೊಂಡಂತಹ ಒಂದು ಸಾಧನೆ ಅಂತ ಹೇಳಬಹುದು. ಜ್ಯೋತಿಷ್ಯದಲ್ಲಿ ಲಿಖಿತ ರೂಪದಲ್ಲಿ ಬರೆಯಲ್ಪಟ್ಟ ಅಂತಹ ಹಲವಾರು ವಿಷಯಗಳು ನಿಜವಾಗಿವೆ ಹಾಗೂ ಇವಾಗಲು ಕೂಡ ನಿಜ ಆಗುತ್ತಾ.

ಹಾಗಾದರೆ ಬನ್ನಿ ಇವತ್ತು ನಾವು ನೀವು ಹುಟ್ಟಿದ ತಿಂಗಳಿಗೆ ಅನುಗುಣವಾಗಿ ಸ್ತ್ರೀಯರಿಗೆ ಹಾಗೂ ಪುರುಷರಿಗೆ ಬರುವಂತಹ ಕಾಯಿಲೆಗಳು ಯಾವವು ಅನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ.ನಿಮಗೆ ಗೊತ್ತಿರುವ ಹಾಗೆ ರಾಶಿಗಳನ್ನು ನೋಡಿ ಭವಿಷ್ಯವನ್ನು ಹೇಳಬಹುದು ಸಂಖ್ಯೆಗಳನ್ನು ನೋಡಿ ಭವಿಷ್ಯಗಳನ್ನು ಹೇಳಬಹುದು ಹಾಗೂ ನಕ್ಷತ್ರಗಳನ್ನು ನೋಡಿಕೊಂಡು ನಿಮ್ಮ ಭವಿಷ್ಯವನ್ನು ಹೇಳಬಹುದು.

ಆದರೆ ಇವಾಗ ಹೊರಬಿದ್ದ ಸಂಶೋಧನೆಯ ಪ್ರಕಾರ ಕೇವಲ ತಿಂಗಳುಗಳನ್ನು ಬಳಕೆ ಮಾಡಿಕೊಂಡು ನಿಮಗೆ ಬರುವಂತಹ ಕಾಯಿಲೆಗಳನ್ನು ಪತ್ತೆ ಹಚ್ಚಬಹುದಾಗಿದೆ ಹಾಗಾದರೆ ಬನ್ನಿ ಇದರ ಸಂಪೂರ್ಣವಾದ ಮಾಹಿತಿಯನ್ನು ನಾವು ತಿಳಿದುಕೊಳ್ಳೋಣ.ಇದರ ಮೇಲೆ  ಬರೋಬ್ಬರಿ ಎರಡು ನೂರು ಜನ ಸಂಶೋಧಕರು ಇದರ ಮೇಲೆ ಕೆಲಸ ಮಾಡಿ ತಿಂಗಳಿಗೆ ಯಾವ ಯಾವ ರೀತಿಯಾದಂತಹ ವಿಚಿತ್ರವಾದ ಕಾಯಿಲೆಗಳು ಬರುತ್ತವೆ ಎನ್ನುವಂತಹ ಒಂದು ಮಾಹಿತಿಯನ್ನು ಹೊರಗೆ ಹಾಕಿದ್ದಾರೆ. ನಾವು ವೈಜ್ಞಾನಿಕವಾಗಿ ಹೇಳಬೇಕಾದರೆ ತಿಂಗಳಿಗೆ ಅನುಗುಣವಾಗಿ ಕೆಲವೊಂದು ಕಾಯಿಲೆಗಳನ್ನು ನಾವು ಗುರುತಿಸಿಕೊಳ್ಳಬಹುದು.

ಅದಕ್ಕೆ  ಮುಖ್ಯವಾದ ಕಾರಣ ಏನಪ್ಪ ಅಂದರೆ ತಿಂಗಳಿಗೆ ಅನುಗುಣವಾಗಿ ನಮ್ಮ ಪರಿಸರದಲ್ಲಿ ಆಗುವಂತಹ ಕೆಲವೊಂದು ಬದಲಾವಣೆಗಳು ಇದರಿಂದಾಗಿ ಹವಾಮಾನ ಬದಲಾವಣೆಯಿಂದಾಗಿ ಅದು ನಮ್ಮ ದೇಹದ ಮೇಲೆ ಕೆಲವೊಂದು ಪರಿಣಾಮವನ್ನು ಬೀರುತ್ತದೆ.ಜನವರಿಯಲ್ಲಿ ಹವಾಮಾನದಲ್ಲಿ ಹುಟ್ಟಿದ ಜನಕ್ಕೆ ಹೆಚ್ಚಾಗಿ ಗಂಡಸರಿಗೆ ಅಲ್ಸರ್ ಮಲಬದ್ಧತೆ ಹಾಗೂ ಬೆನ್ನು ನೋವು ಅನ್ನುವಂತಹ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ, ಇನ್ನು ಸ್ತ್ರೀಯರ ವಿಷಯಕ್ಕೆ ಬಂದರೆ ತಿಂಗಳಿನ ಸಂದರ್ಭದಲ್ಲಿ ಅವರಿಗೆ ಹೆಚ್ಚಾಗಿ ಋತುಸ್ರಾವ ಆಗುತ್ತದೆ ಹಾರ್ಟ್ ಅಟ್ಯಾಕ್ ಕಾಣುವಂತಹ ಸಮಸ್ಯೆಗಳು ಹೆಚ್ಚಾಗಿ ಬರುತ್ತದೆ.

ಇನ್ನು ನಾವು ಫೆಬ್ರವರಿ ವಿಷಯಕ್ಕೆ ಬಂದರೆ ಅದರಲ್ಲಿ ಗಂಡಸರಿಗೆ ಹೆಚ್ಚಾಗಿ ಥೈರಾಯ್ಡ್ ಸಮಸ್ಯೆ ಕೀಲು ನೋವು ಸಮಸ್ಯೆ ಹಾಗೂ ಹೃದಯದ ಸಮಸ್ಯೆಗಳು ಹೆಚ್ಚಾಗಿ ಬರುವಂತಹ ಸಾಧ್ಯತೆ ಹೆಚ್ಚು . ಸ್ತ್ರೀಯರ ವಿಷಯಕ್ಕೆ ಬಂದರೆ ಫೆಬ್ರವರಿಯಲ್ಲಿ ಅವರಿಗೆ ಕಿವಿ ನೋವು ಥೈರಾಯ್ಡ್ ಹಾಗೂ ರಕ್ತ ಹೆಪ್ಪುಗಟ್ಟುವಿಕೆಯ ಸಾಧ್ಯತೆ ಕೂಡ ಹೆಚ್ಚಾಗಿ ಫೆಬ್ರುವರಿ ತಿಂಗಳಲ್ಲಿ ಹೆಚ್ಚಾಗಿ ಈ ರೀತಿಯಾದಂತಹ ವ್ಯತ್ಯಾಸಗಳು ಕಾಣಬಹುದು.

ಇನ್ನು ನಾವು ಮಾರ್ಚ್ ತಿಂಗಳಿಗೆ ಬಂದರೆ ಗಂಡಸರಿಗೆ ಅಸ್ತಮಾ ಸಮಸ್ಯೆಗಳು ಹಾಗೂ ಹೃದಯದ ಸಮಸ್ಯೆಗಳು ಹಾಗೆ ಸ್ತ್ರೀಯರಿಗೆ ವಾತ ಹಾಗೂ ಮಲಬದ್ಧತೆ ಹೆಚ್ಚಾಗಿ ಕಾಡುತ್ತದೆ ಹಾಗೆ ಏಪ್ರಿಲ್ ತಿಂಗಳಿಗೆ ಬಂದರೆ ಪುರುಷರಿಗೆ ಅಸ್ತಮಾ ಮೂಳೆಗಳ ಸಮಸ್ಯೆ ಹಾಗೂ ಥೈರಾಯ್ಡ್ ಸಮಸ್ಯೆ ಬರಬಹುದು .ಮಹಿಳೆಯರ ವಿಚಾರಕ್ಕೆ ಬಂದರೆ ಟ್ಯೂಮರ್ ಶ್ವಾಸಕೋಶಗಳ ಸಮಸ್ಯೆ .

ಮೇ ತಿಂಗಳಿಗೆ ಬಂದರೆ ಪುರುಷರಿಗೆ ಹೆಚ್ಚಾಗಿ ಒತ್ತಡ ಡಯಾಬಿಟಿಸ್ ಬರಬಹುದು ಹಾಗೆ ಸ್ತ್ರೀಯರ ವಿಷಯಕ್ಕೆ ಬಂದರೆ ದೀರ್ಘಕಾಲದ ಸಮಸ್ಯೆಗಳು ಮೂಳೆಗಳ ನೋವು ಹಾಗೂ ಅಸ್ತಮಾದಂತಹ ರೋಗಗಳು ಬರುವಂತಹ ಸಾಧ್ಯತೆ ತುಂಬಾ ಹೆಚ್ಚು. ಇನ್ನು ಬಾಕಿ ಉಳಿದ ತಿಂಗಳು ಬಗ್ಗೆ ಉಳಿದ ಮತ್ತೊಂದು ಲೇಖನದಲ್ಲಿ ಸದ್ಯದಲ್ಲೇ ಪ್ರಕಟಣೆ ಮಾಡುತ್ತೇವೆ. ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮನ್ನು ಹಾಗೂ ನಮ್ಮ ಲೇಖನವನ್ನು ಲೈಕ್ ಮಾಡುವುದನ್ನು ಮರೆಯಬೇಡಿ.

Exit mobile version