ಹೌದು ಈ ಪ್ರಪಂಚವೇ ವಿಚಿತ್ರ ಹಾಗೆ ಹಿರಿಯರು ಈ ಮಾತನ್ನು ಕೂಡ ಹೇಳಿರುವುದನ್ನ ಕೇಳಿರುತ್ತೀರಾ ಒಬ್ಬರಂತೆ 7 ಜನ ಇರುತ್ತಾರೆ ಎಂಬ ಮಾತನ್ನು ಹಾಗಾಗಿ ಈ ಪ್ರಪಂಚದಲ್ಲಿ ಒಬ್ಬರಂತೆ ಒಬ್ಬರನ್ನು ಹೋಲುವವರನ್ನು 7 ಜನ ಇರುತ್ತಾರೆ ಅಂದರೆ ಇದು ವಿಸ್ಮಯವೇ ವಿಚಿತ್ರವೇ ಸರಿ ಅಲ್ವಾ. ಹೌದು ಅಪ್ಪು ಅವರನ್ನು ಕಳೆದುಕೊಂಡ ಆದಾಗಿನಿಂದಲೂ ಬಹಳಷ್ಟು ವಿಚಾರಗಳನ್ನು ನಾವು ಅಪ್ಪು ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೇಪರ್ಗಳಲ್ಲಿ ನ್ಯೂಸ್ ಗಳಲ್ಲಿ ಕೇಳಿರುತ್ತೇವೆ,
ಹಾಗೆ ಅವರು ಇದ್ದಾಗ ತಿಳಿಯದ ಬಹಳಷ್ಟು ವಿಚಾರಗಳು ಅವರು ಇಲ್ಲವಾದ ಮೇಲೆ ತಿಳಿಯುತ್ತಿದೆ ಹಾಗೆ ಬಹಳಷ್ಟು ಮಂದಿ ಮೀಡಿಯಾ ಮುಂದೆ ಬಂದು ಇಂದಿಗೂ ಕೂಡ ಅಪ್ಪು ಅವರು ನಮಗೆ ಸಹಾಯ ಮಾಡಿದ್ದರು ನಮಗೆ ಸಹಾಯ ಮಾಡಿದ್ದರು ಈ ಸಹಾಯ ಮಾಡಿದ್ದರು ಅಂತ ಬಾಯ್ತುಂಬ ಹೇಳಿಕೊಳ್ಳುವಾಗ ನಿಜಕ್ಕೂ ಇದೆಲ್ಲಾ ಯಾಕೆ ತಿಳಿಯಲಿಲ್ಲ ಅಂತ ಅನಿಸುತ್ತದೆ ಯಾಕೆ ಅಂದರೆ ಅಪ್ಪು ಅವರು ಎಂದಿಗೂ ತಾವು ಸಹಾಯ ಮಾಡಿತ್ತು ಬೇರೆಯವರಿಗೆ ಗೊತ್ತಾಗಬಾರದು ಅನ್ನುತ್ತಿದ್ದರು ಹಾಗಾಗಿ ಸದಾ ಸಹಾಯಕ್ಕೆ ಮುಂದಿರುತ್ತಿದ್ದ ಅಪ್ಪು ಮಹಾತ್ಮನೇ ಸರಿ ಅವರು ಪರಮಾತ್ಮನೇ.
ಇಂತಹ ಅಕಾಲಿಕ ಸಾ ವು ಎಲ್ಲರನ್ನೂ ನಿಬ್ಬೆರಗಾಗಿಸಿದೆ ಯಾರೂ ಕೂಡ ಊಹೆ ಮಾಡಿರಲಿಲ್ಲ ಈ ಸ್ಥಿತಿ ಕರುನಾಡಿಗೆ ಬರುತ್ತದೆಯೆಂದು ಅವರನ್ನ ಒಬ್ಬರು ಇಬ್ಬರು ಅಲ್ಲ ಮಿಸ್ ಮಾಡಿಕೊಳ್ಳುತ್ತಿರುವುದು ಇಡೀ ಕರುನಾಡು ಇಡೀ ಸಿನಿಮಾರಂಗ ಮಿಸ್ ಮಾಡಿಕೊಳ್ಳುತ್ತಿದೆ. ದೊಡ್ಮನೆ ಮಗ ಈಗ ನೆನಪು ಮಾತ್ರ ಅವರು ಸಮಾಜದಲ್ಲಿ ನಮ್ಮ ಜೊತೆ ದೈಹಿಕವಾಗಿ ಇರದಿದ್ದರೂ ಸದಾ ಅವರು ನಮ್ಮ ನಗುವಿನಲ್ಲಿ ನಮ್ಮ ಸಂತಸದಲ್ಲಿ ನಮ್ಮ ಒಳ್ಳೆಯ ಕೆಲಸದಲ್ಲಿ ಶಕ್ತಿಯಾಗಿ ಇರುತ್ತಾರೆ ಅಪ್ಪು.
ಯಾವುದೇ ಒಳ್ಳೆಯ ಕೆಲಸ ಮಾಡುವಾಗಲೂ ಎಂದು ಅಪ್ಪು ಅವರನ್ನೂ ನೆನೆಯಲಾಗುತ್ತದೆ ಹೌದು ನಮ್ಮ ಕರ್ನಾಟಕದಲ್ಲಿ ಈಗ ಅಪ್ಪು ಅವರು ಎಲ್ಲೆಡೆ ಕಾಣಸಿಗುತ್ತಾರೆ ಹಾಗೆ ಅಪ್ಪು ಅವರು ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ವಿಚಾರಗಳಿಂದ ನಮ್ಮ ಕಣ್ಮುಂದೆ ಕಾಣುತ್ತಲೇ ಇರುತ್ತಾರೆ. ಅವರ ನಗು ನೋಡಿದರೆ ಮುಖದಲ್ಲಿ ನಗು ಕಾಣುತ್ತದೋ ಹಾಗೆ ಬಾಲ್ಯದಲ್ಲಿ ಅಪ್ಪು ಅವರ ಮೊಗ ಹೇಗಿತ್ತೋ ಆ ಮುಖವನ್ನೇ ಹೋಲುವ ಅವಳಿ ಮಕ್ಕಳ ಫೋಟೋ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಾ ಇದೆ ಮತ್ತು ಅವರ್ಯಾರು ಎಂಬ ಮಾಹಿತಿ ಮಾತ್ರ ಇಲ್ಲಿಯವರೆಗೂ ತಿಳಿದುಬಂದಿಲ್ಲ ಆದರೆ ಆ ಮಕ್ಕಳನ್ನು ನೋಡಿ ಇಡೀ ಕರ್ನಾಟಕ ಸಂತಸಪಟ್ಟರು ಮತ್ತು ಆ ಮಕ್ಕಳು ಚೆನ್ನಾಗಿ ಬೆಳೆಯಲು ಮುಂದೆ ಅಪ್ಪು ಅವರಂತೆ ದೊಡ್ಡ ಸಾಧನೆ ಮಾಡಲಿ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಲಿ ಎಂದು ಬಹಳಷ್ಟು ಮಂದಿ ಆ ಮಕ್ಕಳನ್ನು ಹಾರೈಸಿದ್ದರು.
ಇದೇ ವೇಳೆ ಅಪ್ಪು ಅವರನ್ನೇ ಹೋಲುವ ಮಕ್ಕಳನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಭೇಟಿ ಮಾಡಿ ಅವರ ಕುಟುಂಬವನ್ನು ಮಾತನಾಡಿಸಿ ಮಕ್ಕಳನ್ನು ನೋಡಿ ಭಾವುಕರಾಗಿದ್ದರು ಎಂಬ ವಿಚಾರ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಸ್ವಲ್ಪ ದಿನಗಳ ಹಿಂದೆ ವೈರಲ್ ಆಗಿತ್ತು ಆದರೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಆ ಮಕ್ಕಳನ್ನು ನೋಡಲು ಹೋಗಿದ್ದರೋ ಇಲ್ಲವೋ ಎಂಬ ಮಾತು ಮಾತ್ರ ಇಲ್ಲಿಯ ವರೆಗೂ ಎಷ್ಟು ಸತ್ಯವೋ ಸುಳ್ಳೋ ಅನ್ನುವುದು ತಿಳಿದುಬಂದಿಲ್ಲ. ಆದರೆ ಅವರನ್ನೇ ಹೋಲುವ 7 ಮಂದಿ ಇರುತ್ತಾರೆ ಅಂದರೆ ಅದು ಅಪ್ಪು ಅವರ ವಿಚಾರದಲ್ಲಿಯೂ ನಿಜ ವಾಗಿದೆಯೆಂದರೆ ಆ ಪರಮಾತ್ಮನನ್ನು ಕಲಿತುಕೊಂಡ ನಾವುಗಳು ನಿಜಕ್ಕೂ ಪಾ ಪಿಗಳು.