Ad
Home ಅರೋಗ್ಯ ಪದೇ ಪದೇ ತಲೆ ನೋವು ಬರುತ್ತಾ ಇದೆಯಾ ಹಾಗಾದರೆ ಮನೆಯಲ್ಲೇ ಮಾಡಬಹುದಂತಹ ಮನೆಮದ್ದನ್ನಾ ಮಾಡಿ ತಲೆಗೆ...

ಪದೇ ಪದೇ ತಲೆ ನೋವು ಬರುತ್ತಾ ಇದೆಯಾ ಹಾಗಾದರೆ ಮನೆಯಲ್ಲೇ ಮಾಡಬಹುದಂತಹ ಮನೆಮದ್ದನ್ನಾ ಮಾಡಿ ತಲೆಗೆ ಹಚ್ಚಿ ಸಾಕು… 3 ನಿನಿಷದಲ್ಲಿ ನೋವು ಮಾಯ ಆಗುತ್ತದೆ..

ಮಲಬದ್ಧತೆ ಸಮಸ್ಯೆಗೆ ಉತ್ತಮ ಮನೆ ಮದ್ದು ಇದಾಗಿದೆ ಹೌದು ಮಲಬದ್ಧತೆ ಇರಲಿ ಮೂಲವ್ಯಾದಿ ಇರಲಿ ಈ ಪರಿಹಾರ ಪಾಲಿಸಿ. ಇದರಿಂದ ಬಹಳ ಬೇಗನೆ ಮಲಬದ್ಧತೆ ಅನ್ನುವ ಸಮಸ್ಯೆಯಿಂದ ಹೊರಗೆ ಬರಬಹುದು.ನಮಸ್ಕಾರಗಳು ಸ್ನೇಹಿತರೆ ಇಂದಿನ ದಿನಗಳಲ್ಲಿ ನಮ್ಮ ಆಹಾರ ಬದಲಾವಣೆ ಆಗಿರುವುದರಿಂದ ತಮ್ಮ ಜೀರ್ಣಕ್ರಿಯೆಯ ಮೇಲೆ ಈ ಆಹಾರ ಪದ್ಧತಿ ಎಂಬುದು ಪ್ರಭಾವ ಬೀರಿ ಯತಃ ದೊಡ್ಡ ಬದಲಾವಣೆಯನ್ನೇ ನಮ್ಮ ಆರೋಗ್ಯದಲ್ಲಿ ತಂದಿದೆ ಅಂದರೆ ಹಲವರಿಗೆ ಗೊತ್ತೇ ಇಲ್ಲ ಮಲಬದ್ಧತೆ ಸಮಸ್ಯೆ ಹೇಗೆ ಉಂಟಾಗುತ್ತದೆ ಅಂತ. ಆದರೆ ಮಲಬದ್ಧತೆಯ ಸಮಸ್ಯೆ ಚಿಕ್ಕದರಲ್ಲೇ ಹೆಚ್ಚು ಭಾದೆ ನೀಡದೇ ಇರಬಹುದು, ಆದರೆ ಈ ಸಮಸ್ಯೆ ದೊಡ್ಡದಾದ ಮೇಲೆ ವಿಪರೀತ ತೊಂದರೆ ಕೊಡುತ್ತದೆ ಮತ್ತು ಯಾವುದರ ಮೇಲೆಯೂ ಆಸಕ್ತಿ ಇರದ ಹಾಗೆ ಮಾಡಿಬಿಡುತ್ತದೆ ಒಮ್ಮೆಲೆ.

ಆದ್ದರಿಂದ ಇವತ್ತಿನ ಲೇಖನಿಯಲ್ಲಿ ಮಲಬದ್ಧತೆಯಂತಹ ಸಮಸ್ಯೆಗೆ ಚಿಕ್ಕ ಪರಿಹಾರವನ್ನು ತಿಳಿಸಿಕೊಡುತ್ತೇವೆ. ಇದನ್ನೂ ಮನೆಯಲ್ಲಿಯೆ ನೀವು ಮಾಡಬಹುದು ಇದಕ್ಕೆ ಬೇಕಾಗಿರುವ ಪದಾರ್ಥಗಳು ಕೂಡ ಸ್ವಲ್ಪವೇ ಮತ್ತು ಸ್ವಲ್ಪವೇ ಪದಾರ್ಥಗಳ ಬಳಕೆಯಿಂದ ಮಲಬದ್ಧತೆಯಿಂದ ಹೇಗೆ ಪರಿಹಾರ ಪಡೆದುಕೊಳ್ಳುವುದು ಅನ್ನುವುದನ್ನು ಕೂಡ ತಿಳಿಯೋಣ.

ನೀವೂ ಸಹ ಮಲಬದ್ಧತೆಯಿಂದ ಬಳಲುತ್ತಿದ್ದರೆ ನಿಮ್ಮಲ್ಲಿ ಈ ಲಕ್ಷಣಗಳು ಕಂಡುಬರುತ್ತವೆ. ಹೌದು ಮಲಬದ್ಧತೆ ಸಮಸ್ಯೆ ಅಂದರೆ ಕೆಲವರು ಅಂದುಕೊಂಡಿರುತ್ತಾರೆ 2 ಅಥವಾ 3 ದಿನಗಳ ಕಾಲ ಮಾತ್ರ ಮಲ ವಿಸರ್ಜನೆ ಮಾಡದೆ ಹೋದರೆ ಅದು ಮಲಬದ್ಧತೆಯಂಥ ಆದರೆ ಹಾಗಲ್ಲ ಯಾವ ಮನುಷ್ಯ ಬೆಳಿಗ್ಗೆ ಎದ್ದಕೂಡಲೇ 1ಗಂಟೆಯ ಒಳಗೆ ತನ್ನ ದೇಹದಲ್ಲಿರುವ ವ್ಯಾಜ್ಯವನ್ನು ಹೊರಹಾಕುವುದಿಲ್ಲ ಅದನ್ನು ಕೂಡ ಮಲಬದ್ಧತೆ ಅಂತಲೇ ಪರಿಗಣಿಸುತ್ತಾರೆ ಅಥವಾ ವ್ಯಕ್ತಿಯಲ್ಲಿ ಈ ತೊಂದರೆ ಇದೆ ಎಂದು ಹೇಳುತ್ತಾರೆ.

ಅಂತಹ ಸಮಯದಲ್ಲಿ ಮಾಡಬೇಕಿರುವ ಸರಳ ಪರಿಹಾರ ಏನೆಂದರೆ ನೀರಿನಲ್ಲಿ ಸೋಂಪಿನಕಾಳನ್ನು ಚೆನ್ನಾಗಿ ಕುದಿಸಬೇಕು ಈ ನೀರು ಕುಡಿದ ಬಳಿಕ ಇದನ್ನು ಶೋಧಿಸಿ ಅದಕ್ಕೆ 1ಚಮಚ ನಿಂಬೆಹಣ್ಣಿನ ರಸ, ಕಾಲು ಚಮಚದಷ್ಟು ಹರಳೆಣ್ಣೆ ಹಾಕಿ ಇದನ್ನು ಕುಡಿಯುವತ್ತ ಬರಬೇಕು ಇದನ್ನು ಬೇಸಿಗೆಯಲ್ಲಿ ಮಾತ್ರ ಮಾಡಬೇಕು ಈ ಪರಿಹಾರವನ್ನು ವಾರಕ್ಕೊಮ್ಮೆ ಪಾಲಿಸಿದರೆ ಸಾಕು.

ಇದೊಂದು ಸರಳ ಪರಿಹಾರವನ್ನು ನೀವು ಪಾಲಿಸಿಕೊಂಡು ಬದ್ಧತೆಯಾದರೆ ಮಲಬದ್ಧತೆ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು ಹಾಗೂ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಈ ತೊಂದರೆಗೆ ಪರಿಹಾರ ಸಿಗುತ್ತೆ ಜೊತೆಗೆ ಹೊಟ್ಟೆ ಕ್ಲೀನ್ ಆಗುತ್ತದೆ ಅಷ್ಟೆ ಅಲ್ಲ ಕರುಳಿನಲ್ಲಿ ಇರುವ ಬೇಡದಿರುವ ಬ್ಯಾಕ್ಟೀರಿಯವನ್ನು ತೆಗೆದು ಹಾಕಲು ಈ ಮನೆಮದ್ದು ಸಹಕಾರಿಯಾಗಿದೆ.

ಹೌದು ನಮ್ಮ ಕರುಳಿನಲ್ಲಿ ಬೇಡದಿರುವ ಬ್ಯಾಕ್ಟೀರಿಯಾ ಮತ್ತು ಬೇಕಿರುವ ಬ್ಯಾಕ್ಟೀರಿಯಾ ಎರಡೂ ಸಹ ಇರುತ್ತದೆ.ಆದರೆ ಯಾವಾಗ ನಮ್ಮ ಕರುಳಿನಲ್ಲಿ ಬೇಕಾಗಿರುವ ಬ್ಯಾಕ್ಟೀರಿಯ ನಶಿಸುತ್ತದೆ ಆಗಲೂ ಕೂಡ ಕೆಲವೊಂದು ಸಮಸ್ಯೆಗಳು ಉಂಟಾಗುತ್ತದೆ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ ಹಾಗಾಗಿ ನಾವು ಸೇವಿಸುವ ಆಹಾರದ ಮೂಲಕ ನಾವು ನಮ್ಮ ಶರೀರದ ಬಗ್ಗೆ ಮತ್ತು ನಮ್ಮ ಶರೀರದ ಆರೋಗ್ಯದ ಬಗ್ಗೆ ಕಾಳಜಿ ಮಾಡಿ ಮತ್ತು ತಿಳಿದುಕೊಂಡು ಬಳಿಕ ಆಹಾರ ಪದ್ದತಿಯನ್ನು ಆಹಾರ ಪದಾರ್ಥವನ್ನು ತಿನ್ನಲು ಬೇಕಿರುತ್ತದೆ.

ಈಗ ಈ ಮೇಲೆ ತಿಳಿಸಿದ ಪರಿಹಾರವನ್ನು ಹದಿನೈದು ವರ್ಷ ಮೇಲ್ಪಟ್ಟ ಎಲ್ಲಾರು ಕೂಡ ಪಾಲಿಸಬಹುದು. ಮಕ್ಕಳಿಗಾದರೆ ಮಲಬದ್ಧತೆ ತೊಂದರೆ ಕಾಡುತ್ತಿದೆ ಅಂದರೆ ಬಿಸಿ ನೀರು ಕುಡಿಸಿ ಮತ್ತು ಫೈಬರ್ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಅಂದರೆ ಹಸಿ ತರಕಾರಿ ಹಣ್ಣುಗಳನ್ನು ತಿನ್ನಿಸುತ್ತ ಬನ್ನಿ, ಪರಿಹಾರ ಸಿಗುತ್ತದೆ, ಆದರೆ ಚಿಕ್ಕದರಲ್ಲಿಯೇ ಈ ತೊಂದರೆಯನ್ನ ನಿವಾರಿಸಿಕೊಳ್ಳಿ ದೊಡ್ಡದಾದ ಮೇಲೆ ಬಾಧೆ ಪಡದಿರಿ.

Exit mobile version