Ad
Home ಉಪಯುಕ್ತ ಮಾಹಿತಿ ಪ್ರತಿ ದಿನ ಇಷ್ಟು ದೀಪವನ್ನ ಹಚ್ಚಿ ಸಾಕು , ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಆ...

ಪ್ರತಿ ದಿನ ಇಷ್ಟು ದೀಪವನ್ನ ಹಚ್ಚಿ ಸಾಕು , ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಆ ನಡಿಯಲ್ಲ ಹಾಗು ಕೆಟ್ಟ ದೃಷ್ಟಿ ನಿಮ್ಮ ಮನೆಮೇಲಾಗಲಿ ನಿಮ್ಮ ಆರ್ಥಿಕ ವಿಚಾರಗಳ ಮೇಲೆ ಆಗಲಿ ಬೀಳಲ್ಲ…ಅಷ್ಟಕ್ಕೂ ಇದನ್ನ ಹೇಗೆ ಮಾಡಬೇಕು ಗೊತ್ತ …

ನಮಸ್ಕಾರಗಳು ಪ್ರಿಯ ಓದುಗರೆ ಮನೆಯೆಂದ ಮೇಲೆ ಅಲ್ಲಿ ನಾವು ಪ್ರತಿನಿತ್ಯ ಸಮಯ ಕಳೆಯುತ್ತಿರುವ ನಮ್ಮ ರಕ್ಷಣೆ ಮಾಡಲು ಮನೆಯನ್ನ ಕಟ್ಟಿಕೊಂಡಿರುತ್ತವೆ ಹಾಗಾಗಿ ಮನೆಯ ವಾತಾವರಣವೂ ಹೇಗಿರಬೇಕು ಅಂದರೆ ಆ ಮನೆಯಲ್ಲಿ ಇದ್ದಾಗ ನಮಗೆ ಒಳ್ಳೆಯ ಆಲೋಚನೆ ಬರಬೇಕು ನಮ್ಮಲ್ಲಿ ಒಳ್ಳೆಯ ಆರೋಗ್ಯವನ್ನು ತುಂಬಬೇಕು ಆದ್ದರಿಂದ ಮನೆಯ ವಾತಾವರಣ ಸದಾ ಸಕಲಾತ್ಮಕತೆಯಿಂದ ಕೂಡಿರಬೇಕು. ಮನೆಯ ಸಕಾರಾತ್ಮಕತೆಯಿಂದ ಕೂಡಿರಬೇಕೆಂದರೆ ಅಲೆ ದೈವ ನೆಲಸಿರಬೇಕು ದೈವ ನೆಲೆಸಿರಬೇಕೆಂದರೆ ದೈವ ಆರಾಧನೆ ಮಾಡಬೇಕು ದೈವಾರಾಧನೆಯಲ್ಲಿ ಮುಖ್ಯವಾದದ್ದು ದೀಪ ಬೆಳಗುವುದು. ಹೌದು ಮನೆಯಲ್ಲಿ ದೀಪ ಬೆಳಗುವುದರಿಂದ ಮನೆಯಲ್ಲಿರುವ ಪಾಪಕರ್ಮಗಳು ಕೆಟ್ಟ ಶಕ್ತಿಗಳು ನಶಿಸುತ್ತದೆ ಎಂಬ ನಂಬಿಕೆಯಿದೆ ಆದ್ದರಿಂದ ಮನೆಯಲ್ಲಿ ಸದಾ ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ದೀಪ ಬೆಳಗಬೇಕು ಅಂತ ಹೇಳುವುದು.

ಹಾಗಾದರೆ ಮನೆಯಲ್ಲಿ ಎಷ್ಟು ಸಂಖ್ಯೆಯಲ್ಲಿ ದೀಪವನ್ನ ಬೆಳಗಬೇಕು, ಮತ್ತು ಎಷ್ಟು ಸಂಖ್ಯೆಯಲ್ಲಿ ದೀಪವನ್ನು ಬೆಳಗಿದರೆ ಮನೆಯಲ್ಲಿ ಶ್ರೇಷ್ಠ ಎಂಬ ಮಾಹಿತಿ ತಿಳಿಯೋಣ ಬನ್ನಿ ಈ ಕೆಳಗಿನ ಲೇಖನಿಯಲ್ಲಿ. ಹೌದು ಮನೆಯಲ್ಲಿ ದೀಪ ಬೆಳಗುವಾಗ ಸದಾ ನಾವು ಮನೆದೇವರ ನೆನೆಯಬೇಕು ಹಾಗೂ ಮನದಲ್ಲಿ ಸಕಾರಾತ್ಮಕ ಆಲೋಚನೆಗಳನ್ನು ಹೊಂದಿರಬೇಕು. ಆಗ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ ಮನೆಯಲ್ಲಿ ಯಾವುದೇ ಜನರ ಸಮಸ್ಯೆಗಳು ಉಂಟಾಗುವುದಿಲ್ಲ ಪ್ರತೀದಿನ ದೀಪವನ್ನ ಬೆಳಗಬೇಕು. ಹೌದು 2ದೀಪವನ್ನು ಹಚ್ಚುವುದರ ಹಿಂದಿರುವ ಸಂಕೇತವೇನೋ ಅಂದರೆ 2ದೀಪ ಶಿವ ಮತ್ತು ಗೌರಿಯರ ಪ್ರತೀಕವಾಗಿರುತ್ತದೆ ಆದಿ ದಂಪತಿಗಳಾಗಿರುವ ಪಾರ್ವತಿ ಮತ್ತು ಶಿವನ ನೆನೆಯುತ್ತ ದೀಪವನ್ನು ಬೆಳಗಬೇಕು ಮತ್ತು ಮನೆಯಲ್ಲಿ ಎರಡೂ ದೀಪವನ್ನು ಬೆಳಗುವುದರ ಹಿಂದಿರುವ ಅರ್ಥವೂ ಕೂಡ ಅದೆ. ಮನೆಗೆ ಶಿವ ಮತ್ತು ಪಾರ್ವತಿಯ ಅನುಗ್ರಹವಿರಲಿ ಎಂಬ ಕಾರಣಕ್ಕೆ 2 ದೀಪವನ್ನು ಬೆಳಗುವುದು ಹಾಗು ಅದನ್ನು ಶ್ರೇಷ್ಠ ಎಂದು ಹೇಳುವುದು.

ಹೌದು ಈಗ ತಿಳಿಯಿತಲ್ವೇ ಮನೆಯಲ್ಲಿ ಎರಡೂ ದೀಪವನ್ನು ಬೆಳಗಬೇಕು ಅದೇ ಶ್ರೇಷ್ಠ, ಅಷ್ಟರಲ್ಲಿ ಮನೆಯಲ್ಲಿ 2ದೀಪವನ್ನು ಬೆಳಗುವುದರ ಅರ್ಥವೇನು ಅಂದರೆ ಮನುಷ್ಯನಲ್ಲಿ ಕೆಟ್ಟದ್ದು ಒಳ್ಳೆಯದು 2 ಸಹ ಸಮಾನವಾಗಿರಬೇಕು ಯಾವಾಗ ಮನುಷ್ಯನಲ್ಲಿ ಈ ಎರಡೂ ಗುಣಗಳು ಸಮಾನವಾಗಿರುತ್ತದೆ ಆಗ ಅವನ ಜೀವನ ಉತ್ತಮವಾಗಿರುತ್ತದೆ. ಇಲ್ಲವಾದಲ್ಲಿ ಸಂತಸ ಹೆಚ್ಚಾದರೂ ಕಷ್ಟ ದುಃಖ ಹೆಚ್ಚಾದರೂ ಕಷ್ಟವೇ ಅವನಲ್ಲಿ ಕೆಟ್ಟದ್ದು ಹೆಚ್ಚಾದರೂ ಕಷ್ಟ ಹೆಚ್ಚಾದರೂ ಕಷ್ಟವೆ, ಅವನಲ್ಲಿ ಒಳ್ಳೆಯದು ವಿಪರೀತವಾದರೂ ಅದು ಅವನಿಗೆ ಕೆಟ್ಟದ್ದೇ ಆಗಿರುತ್ತದೆ ಆದ ಕಾರಣ ಇದೆರಡು ಗುಣಗಳು ಸಮಾನವಾಗಿರಬೇಕು ಎಂಬ ಕಾರಣಕ್ಕೆ ಅದರ ಪ್ರತೀಕವಾಗಿ ಮನೆಯಲ್ಲಿ ಪ್ರತಿದಿನ 2ದೀಪವನ್ನ ಉರಿಸಬೇಕು.

ದೀಪವನ್ನು ಉರಿಸುವಾಗ ಅದರಲ್ಲಿ 2 ಬತ್ತಿಗಳನ್ನು ಹಾಕಬೇಕು ಬಲಗಡೆ ಮತ್ತು ಎಡಗಡೆ ದಿಕ್ಕಿಗೆ ಈ ಬತ್ತಿಯನ್ನು ಉರಿಸಬೇಕು. ಪೂರ್ತಿಯಾಗಿ ಉರಿದ ಬತ್ತಿಯನ್ನು ತೆಗೆದು ಮತ್ತೆ ಜೋಡಿಸಿ ದೀಪವನ್ನು ಬೆಳಗಬೇಕು ಹೌದು ದೀಪವನ್ನು ಉರಿಸುವುದು ಹೇಗೆಂದರೆ ಹಾಗೆ ತಯಾರಿಸುವಂತಿಲ್ಲ ಯಾವುದೆಂದರೆ ಆ ಎಣ್ಣೆಯನ್ನು ಹಾಕಿ ದೀಪವನ್ನು ಉರಿಸಬಾರದು ಮಹಾಲಕ್ಷ್ಮಿಯ ವಾರ ವಾದ ಶುಕ್ರವಾರದ ದಿನದಂದು ಮಾತ್ರ ಮನೆಯಲ್ಲಿ ತುಪ್ಪದ ದೀಪವನ್ನು ಆರಾಧಿಸಬೇಕು ಹಾಗೆ ಪ್ರತಿದಿನ ಸಂಜೆ ಒಂದು ದೀಪವನ್ನು ತುಳಸಿ ಮಾತೆಯ ಮುಂದೆ ಆರಾಧಿಸಬೇಕು ಇದರಿಂದ ಮನೆಗೆ ಲಕ್ಷ್ಮಿ ಅನುಗ್ರಹವಾಗುತ್ತದೆ ವಿಷ್ಣುವಿನ ಸಾನಿಧ್ಯ ಇರುತ್ತದೆ.

ದೀಪದ ಮಹತ್ವ ಬಹಳ ಉತ್ತಮ ಕಾರಿಯಾಗಿದ್ದು ಮನೆಯಲ್ಲಿ ಬೆಳಗಿನ ಸೂರ್ಯೋದಯದ ಸಮಯದಲ್ಲಿ ಮನೆಯಲ್ಲಿ ದೀಪ ಉರಿಯಬೇಕು ಇದರಿಂದ ಮನೆಯಲ್ಲಿ ಸದಾ ಶಾಂತಿ ನೆಮ್ಮದಿ ಸಕಾರತ್ಮಕ ಚಿಂತನೆ ಸಕರಾತ್ಮಕ ವಾತವರಣವು ನೆಲೆಸಿರುತ್ತದೆ ಆದಕಾರಣ ತಪ್ಪದೆ ನೀವು ಸಹ ಮನೆಯಲ್ಲಿ ದೀಪವನ್ನು ಉರಿಸಿ ಅದರಲ್ಲಿಯೂ ಹೆಚ್ಚಿನ ಸಂಖ್ಯೆಯ ದುಬೈನ ಎಷ್ಟೇ ಬಡತನವಿದ್ದರೂ 2 ದೀಪವನ್ನ ಮನೆಯಲ್ಲಿ ಪ್ರತಿನಿತ್ಯ ಬೆಳಿಗ್ಗೆ ಇದರಿಂದ ನಿಮ್ಮಲಿರುವ ಪಾಪಕರ್ಮಗಳು ದೂರವಾಗುತ್ತದೆ ಇದಿಷ್ಟು ದೀಪದ ಬೆಳಗುವ ಮಹತ್ವ.

Exit mobile version