ಹೌದು ನಮ್ಮ ಭಾರತ ದೇಶದಲ್ಲಿ ಸಂಬಂಧಗಳಿಗೆ ಅತಿ ಹೆಚ್ಚು ಮೌಲ್ಯವನ್ನು ಕೊಡಲಾಗುತ್ತದೆ. ಆದರೆ ನಮ್ಮ ಭಾರತದಲ್ಲಿ ಅಂಥ ಮಾತ್ರವಲ್ಲ ಕೆಲವೊಂದು ಕಡೆ ಇವತ್ತಿಗೂ ಕೆಲವೊಂದು ಸಂಬಂಧಗಳಿಗೆ ಕೊಡಬೇಕಾಗಿರುವ ಗೌರವ ಪ್ರೀತಿ ಸಲುಗೆ ಎಲ್ಲವನ್ನೂ ಕೊಡುತ್ತಾರೆ. ಆದರೆ ಆ ಸಂಬಂಧಕ್ಕೆ ಕೊಡಬೇಕಾದ ಸಲುಗೆ ಅನ್ನೂ ಇವತ್ತಿಗೂ ಪ್ರಪಂಚದಲ್ಲಿ ಎಲ್ಲಾ ಮಂದಿ ಬಹುಶಃ ಕೊಟ್ಟಿರುತ್ತಾನೆ ಆದರೆ ಅಣ್ಣ ತಂಗಿ ಮಾತ್ರ ಮಾಡಿರುವುದೇನೋ ನೋಡಿ ಇವರ ಈ ಸ್ಥಿತಿಯನ್ನ ಕಂಡು ತಾಯಿ ಕೂಡ ಬೆಚ್ಚಿ ಬೆರಗಾಗಿ ಕೊನೆಗೆ ಆಕೆಯ ಸ್ಥಿತಿ ಕಂಡರೆ ನೀವು ಕೂಡ ಕಣ್ಣೀರು ಇಡುತ್ತೀರಾ. ಪಾಪ ತಾಯಿಗೆ ಆ ಸ್ಥಿತಿ ಬರಬಾರದಿತ್ತು ಅಂತೀರಾ.
ಹೌದು ನಾವು ತಾಯಿಯ ಬಗ್ಗೆ ಮಾತನಾಡುವಾಗ ನಾವು ಸ್ವಚ್ಛವಾಗಿರಬೇಕು ಶುದ್ಧವಾಗಿರಬೇಕು ಹಾಗೆ ತಾಯಿಯಷ್ಟೇ ಪವಿತ್ರವಾದ ಸಂಬಂಧ ಅಣ್ಣ ತಂಗಿಯ ನಡುವೆ ಕೂಡ ಇರುತ್ತದೆ. ತಂದೆ ತಾಯಿ ಮತ್ತು ಮಗುವಿನ ನಡುವೆ ಹೇಗೆ ಉತ್ತಮ ಬಾಂಧವ್ಯವಿರುತ್ತದೆ ಹಾಗೆ ಹೆಣ್ಣು ಮಕ್ಕಳು ಅಣ್ಣನಾಗಲಿ ತಮ್ಮನಾಗಲಿ ಅವರನ್ನು ಎರಡನೆಯ ತಂದೆ ಸ್ಥಾನದಲ್ಲಿ ಕಾಣುತ್ತಾರೆ, ಪ್ರತಿಯೊಂದು ಪ್ರದೇಶಗಳಲ್ಲಿಯೂ ಪ್ರತಿಯೊಬ್ಬರೂ ಕೂಡ. ಆದರೆ ಆ ಸಂಬಂಧದ ಮೌಲ್ಯವೇ ತಿಳಿಯದ ಇವರುಗಳು ಮಾಡಿರುವ ಕೆಲಸ ನಿಜಕ್ಕೂ ಸಮಾಜದಲ್ಲಿ ಇಂತಹವರಿಗೆ ಛೀಮಾರಿ ಹಾಕಬೇಕು, ಕೊಡಬಾರದ ಕಷ್ಟವನ್ನು ಕೊಡಬೇಕು ಸಂಬಂಧಗಳ ಮೌಲ್ಯ ಏನು ಎಂಬುದನ್ನು ಸರಿಯಾಗಿ ತಿಳಿಸಬೇಕು. ಇಲ್ಲಿದೆ ನೋಡಿ ಈ ಅಣ್ಣ ತಂಗಿ ಮಾಡಿರುವ ಕೆಲಸ ಇಲ್ಲಿಯವರೆಗೂ ಬಹುಶಃ ಯಾವ ಅಣ್ಣತಂಗಿಯರ ಸಹ ಇಂತಹ ನೀಚ ಕೆಲಸ ಮಾಡಲು ಮುಂದಾಗಿರುವ ಇಲ್ಲ ಅನಿಸುತ್ತೆ.
ಹೌದು ಕೆಲವರು ಅಂದುಕೊಳ್ಳಬಹುದು ಇಂತಹ ಕೆಟ್ಟ ವಿಚಾರಗಳ ಯಾಕೆ ತಿಳಿಸುತ್ತೀರಾ ಅಂತ ಆದರೆ ಇದೊಂದು ಜಾಗೃತಿ ಮೂಡಿಸುವುದಕ್ಕಾಗಿ ಈ ಘಟನೆಯ ಕುರಿತು ತಿಳಿಸುತ್ತಿದ್ದೇವೆ ಆದರೆ ಯಾರೂ ಕೂಡ ಇಂತಹ ಪಾಪ ಕೆಲಸ ಮಾಡಲು ಮನಸ್ಸು ಕೂಡ ಮಾಡಬೇಡಿ, ಮನಸ್ಸಿನಲ್ಲಿ ಯೋಚನೆ ಕೂಡ ಮಾಡದಿರಿ. ಹೌದು ತನ್ನ ಆಂಟಿ ಮಗನ ಜೊತೆಯೆ ಆತ ವಯಸ್ಸಿನಲ್ಲಿ ತನಗಿಂತ ದೊಡ್ಡವನು ತನಗೆ ಸಂವಾದದಲ್ಲಿ ಅಣ್ಣ ಆಗಬೇಕು ಅಂತ ಗೊತ್ತಿದ್ದರೂ ಈಕೆ ಮತ್ತು ಆತ ಮಾಡಿರುವ ಕೆಲಸ ನೋಡಿ. ಮೊದಮೊದಲು ಇವರಿಬ್ಬರ ಸಲುಗೆ ಕಂಡು ಅಣ್ಣತಂಗಿ ಅಲ್ವಾ ಅಂತಾ ಮನೆಯವರು ಕೂಡ ಸುಮ್ಮನಾಗುತ್ತಿದ್ದರು ಹಾಗೆ ತನ ಆಂಟಿ ಮನೆಗೆ ಆತ ಆಗಾಗ ಬರುತ್ತಿದ್ದು, ಆತ ಬಂದ ಕೂಡಲೇ ಇಬ್ಬರೂ ರೂಮ್ ಸೇರಿಕೊಳ್ಳುತ್ತಿದ್ದರು. ಅದೊಂದು ದಿನ ತನ್ನ ಮಕ್ಕಳು ಏನು ಮಾಡುತ್ತಿದ್ದಾರೆ ಎಂದು ನೋಡಲು ರೂಮ್ ತೆರೆದ ತಾಯಿಗೆ ಶಾಕ್ ಆಗಿದೆ. ಹೌದು ಅವರಿಬ್ಬರೂ ಅಲ್ಲಿ ಇರಬಾರದ ಸ್ಥಿ..ತಿಯಲ್ಲಿ ಇದ್ದರೂ ಇದನ್ನ ಕಂಡ ತಾಯಿ ಅವರಿಗೆ ಬುದ್ಧಿವಾದವನ್ನ ಹೇಳಲು ಮುಂದಾಗಿದ್ದಾಳೆ, ಮತ್ತೆ ಈ ರೀತಿ ಇಂದಿಗೂ ತಪ್ಪು ಮಾಡದಿರಿ ಎಂದು ಬುದ್ಧಿವಾದ ಹೇಳಿ ಅಂದು ಕ್ಷಮಿಸಿದ್ದಾಳೆ ಕೂಡ.
ಆದರೆ ತನ್ನ ತಾಯಿಗೆ ವಿಷಯ ಗೊತ್ತಾಯಿತು ಇನ್ನು ಮುಂದೆ ನಮಗೆ ಈ ಸಂಬಂಧದಲ್ಲಿ ಇರಲು ಬಿಡುವುದಿಲ್ಲ ಎಂದು ತಿಳಿದ ಆ ಅಣ್ಣ ತಂಗಿ ಮನೆಯಲ್ಲಿರುವ ಸಂಪಿಗೆ ತಾಯಿಯನ್ನು ತಳ್ಳಿ ಇಲ್ಲವಾಗಿಸಿದ್ದಾರೆ. ಕೊನೆಗೆ ವಿಚಾರಣೆ ವೇಳೆ ಹೇಗೋ ಪೊಲೀಸರಿಗೆ ಈ ವಿಚಾರ ತಿಳಿದು, ಇವರಿಬ್ಬರನ್ನು ತಮ್ಮ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಮಾಡಿದಾಗ ಎಲ್ಲ ವಿಚಾರವನ್ನು ತಾವೇ ಬಾಯ್ಬಿಟ್ಟಿದ್ದಾರೆ. ಹೌದು ಕಳ್ಳ ಎಷ್ಟು ದಿನ ಅಂತ ಪಾರಾಗಲು ಸಾಧ್ಯ ಸತ್ಯ ಎಂಬುದು ಬೂದಿ ಮುಚ್ಚಿದ ಕೆಂಡ ಅದು ಹೊರಬಂದೇಬರುತ್ತದೆ ಶಾಖಾ ತಟ್ಟೇ ತಟ್ಟುತ್ತದೆ.
ತನ್ನ ಚಿಕ್ಕಮ್ಮನ ಮಗನ ಜೊತೆಗೆ ಇಂತಹ ಸಂಬಂಧವನ್ನು ಹೊಂದಿದ ಆಕೆಗೆ ಸ್ಟಾರ್ಡಸ್ಟ್ ಶಿಕ್ಷೆ ಆಗಿದೆ ಆದರೆ ಯಾವ ಶಿಕ್ಷೆ ಪಶ್ಚಾತಾಪ ತಾಯಿಯ ಪ್ರಾಣವನ್ನ ತರುವುದಿಲ್ಲ ಮತ್ತು ಅವರು ಮಾಡಿದ ಕೆಲಸ ಯಾವತ್ತಿಗೂ ಸರಿಹೋಗೋದಿಲ್ಲ ಕೂಡ ಅಲ್ಲ ಆದ್ದರಿಂದ ಸಂಬಂಧಗಳಿಗೆ ಮೌಲ್ಯ ಕೊಡೆ ಮಕ್ಕಳಿಗೆ ಚಿಕ್ಕಂದಿನಿಂದಲೂ ಸಂಬಂಧಗಳ ಅರ್ಥವನ್ನು ತಿಳಿಸುವ ಪ್ರಯತ್ನ ಮಾಡಿ ಪೋಷಕರೇ ಧನ್ಯವಾದ.