Ad
Home ಎಲ್ಲ ನ್ಯೂಸ್ ಬೆಲೆ ಎದ್ದು ನೋಡಿದರೆ ರೋಡಿನಲ್ಲಿ ಆಯುಕೋ ತಿನ್ನೋ ಮುದುಕಿ ಕೋಟ್ಯಧಿಪತಿ ಆಗಿರುತ್ತಾಳೆ ..ಇದನ್ನ ಕಂಡ...

ಬೆಲೆ ಎದ್ದು ನೋಡಿದರೆ ರೋಡಿನಲ್ಲಿ ಆಯುಕೋ ತಿನ್ನೋ ಮುದುಕಿ ಕೋಟ್ಯಧಿಪತಿ ಆಗಿರುತ್ತಾಳೆ ..ಇದನ್ನ ಕಂಡ ಅಧಿಕಾರಿಗಳು ದಿಕ್ಕಾಪಾಲು…ಅದು ಹೇಗೆ ಅಂತೀರಾ

ಹಣ ಅಂದ್ರೆ ಹೆ’ಣ ಕೂಡ ಬಾಯಿ ಬಿಡುತ್ತದೆ ಅನ್ನೋ ಗಾದೆ ಮಾತು ಬಹಳ ವರುಷಗಳ ಹಿಂದಿನ ಮಾತು ಆಗಿದೆ ಅದೇ ರೀತಿ ಇವತ್ತಿನ ಕಾಲದಲ್ಲಿ ಹೆಚ್ಚಿನ ಜನರು ಹೌದು ಹೆಚ್ಚಿನ ಪ್ರತಿಶತ ದಷ್ಟು ಮಂದಿ ಹಣದ ಹಿಂದೆ ಓಡುತ್ತಿದ್ದಾರೆ. ಇದನ್ನು ಪ್ರತಿಯೊಬ್ಬರೂ ಕೂಡ ಪ್ರತಿ ವಯಸ್ಸಿನಲ್ಲಿ ತಾವು ಹಣ ದುಡಿಯಬೇಕು ತಮ್ಮ ಬಳಿ ಹಣ ಹೆಚ್ಚು ಇರಬೇಕು ಮತ್ತು ತಾವು ಲಕ್ಷಾಧಿಪತಿ ಕೋಟ್ಯಾಧಿಪತಿ ಆಗಬೇಕು ಅನ್ನು ಕನಸು ಕಾಣುತ್ತಲೇ ಇರುತ್ತಾರೆ. ಕೆಲವರು ಒಂದತೂ ಊಟಕ್ಕಾಗಿ ದುಡಿದರೆ ಇನ್ನೂ ಕೆಲವರು ಜೀವನದಲ್ಲಿ ನಮ್ಮ ಮಕ್ಕಳಿಗೆ ನಮ್ಮ ಮೊಮ್ಮಕ್ಕಳಿಗೆ ಮುಂದಿನ ಪೀಳಿಗೆಯವರಿಗೆ ಆಸ್ತಿ ಮಾಡಬೇಕೆಂದು ದುಡಿಯುತ್ತಾರೆ.

ಇಲ್ನೋಡಿ ಈ ಅಜ್ಜಿ ಈತನ ವೃದ್ಯಾಪ್ಯದ ವಯಸ್ಸಿನಲ್ಲಿಯೇ ಲಕ್ಷಾಧಿಪತಿಯಾಗಿದಾರೆ ಅದು ಹೇಗೆ ಅಂತ ಹೇಳ್ತಿರೋ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಸದ್ಯಕ್ಕೆ ಈ ಅಜ್ಜಿ ಲಕ್ಷ ಲಕ್ಷ ಹಣವನ್ನ ಎಣಿಸುತ್ತಾ ಇದ್ದು ಈ ವಯಸ್ಸಿನಲ್ಲಿ ಅಜ್ಜಿ ಐಷಾರಾಮಿ ಜೀವನ ನಡೆಸುವ ಕಾಲ ಬಂದಿದೆ ಅದು ಹೇಗೆ ಮತ್ತು ಯಾಕೆ ಅದನ್ನೆಲ್ಲ ತಿಳಿಯೋಣ ಇಂದಿನ ಲೇಖನಿಯಲ್ಲಿ.

ಹೌದು ಅಷ್ಟಕ್ಕೂ ಅಜ್ಜಿ ಹೊಟ್ಟೆಪಾಡಿಗಾಗಿ ಮಾಡುತ್ತಾ ಇದ್ದ ಕೆಲಸ ಏನು ಗೊತ್ತಾ ಮೀನು ವ್ಯಾಪಾರ ಹೌದು ಸಮುದ್ರದಲ್ಲಿ ಮೀನನ್ನು ಹಿಡಿದು ತಂದು ಅಜ್ಜಿ ಮೀನು ಮಾರಾಟ ಮಾಡುತ್ತಾ ಇರುತ್ತಾರೆ ಹಾಗೆ ಪ್ರತಿದಿವಸ ತಮ್ಮ ಹೊಟ್ಟೆಗಾಗಿ ಈ ವೃತ್ತಿ ಅನ್ನು ಮಾಡುತ್ತಾ ಇದ್ದ ಅಜ್ಜಿಗೆ ಒಮ್ಮೆ ಅದೃಷ್ಟ ಖುಲಾಯಿಸಿತ್ತು.

ಹೌದು ಸಾಮಾನ್ಯವಾಗಿ ಮೀನು ಗಳಲ್ಲಿಯೂ ಕೂಡ ಹಲವು ವಿಧವಿರುತ್ತದೆ ಎಲ್ಲಾ ತರಹದ ಮೀನುಗಳು ತಿನ್ನಲು ಸಾಧ್ಯವಿಲ್ಲ ಆದರೆ ಕೆಲವೊಂದು ಜಾತಿಯ ಮೀನುಗಳನ್ನು ಔಷಧಿಗಾಗಿ ಕೆಲವೊಂದು ಕಾಸ್ಮೆಟಿಕ್ಸ್ ಗಳನ್ನು ತಯಾರಿಸುವುದಕ್ಕಾಗಿ ಬಳಸುತ್ತಾರೆ ಅದೇ ರೀತಿ ಒಮ್ಮೆ ಅಜ್ಜಿ ಹಿಡಿದ ಮೀನುಗಳು ಬಾಲ ಮೀನು ಎಂದು ಕರೆಯಲಾಗುತ್ತದೆ ಆ ಮೀನನ್ನು ಮನುಷ್ಯರು ತಿನ್ನುವುದಿಲ್ಲ ಆದರೆ ಔಷಧಿಗೆ ಬಳಕೆ ಮಾಡಲಾಗುತ್ತದೆ, ಬರೋಬ್ಬರಿ ಐವತ್ತ್ ಎರಡು ಕೆಜಿ ಮೀನುಗಳನ್ನ ಹಿಡಿದಿದ್ದ ಅಜ್ಜಿ ಗೆ ಬಂಪರ್ ಹೊಡೆದಿತ್ತೋ ಹೌದೋ 1ಕೆಜಿ ಮೀನಿಗೆ 6ಸಾವಿರದ ಇನ್ನೂರು₹ಇನ್ನು ಐವತ್ತೆರಡು ಕೆಜಿ ಮೀನುಗಳಿಗೆ ಎಷ್ಟಾಗಬಹುದು ನೀವೇ ಯೋಚಿಸಿ ಫ್ರೆಂಡ್ಸ್.

ಈ ರೀತಿ ಅಜ್ಜಿ ಹಿಡಿದ ಮೀನುಗಳಿಗೆ ಬಹಳ ಬೆಲೆ ಬಂದು ಅಜ್ಜಿಗೆ ಲಕ್ಷ ಹಣ ಸಿಕ್ಕಿತ್ತು ಇದೀಗ ಈ ಅಜ್ಜಿ ಬಹಳ ಫೇಮಸ್ ಆಗಿದ್ದು ಅಜ್ಜಿಯ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಾ ಇದೆ. ಹೌದು ಈ ರೀತಿ ಲಕ್ಷಗಟ್ಟಲೆ ಕೋಟಿಗಟ್ಟಲೆ ಹಣ ಸಿಗುತ್ತದೆ ಅಂದರೆ ಮೀನು ವ್ಯಾಪಾರ ಮಾಡಲು ಜನರು ಮುಗಿ ಬೀಳ್ತಾರೆ ಅಲ್ವ ಫ್ರೆಂಡ್ಸ್ ಒಟ್ಟಾರೆಯಾಗಿ ಜನರಿಗೆ ಹಣ ಬೇಕು ಅಷ್ಟೆ ಯಾವ ಕೆಲಸ ಅನ್ನೋದು ಮುಖ್ಯ ಅಲ್ಲ ಇವತ್ತಿನ ಕಾಲದಲ್ಲಿ.

Exit mobile version