Ad
Home ಉಪಯುಕ್ತ ಮಾಹಿತಿ ಬೆಳಿಗ್ಗೆ ಎದ್ದ ತಕ್ಷಣ ಈ ಒಂದು ಕೆಲಸವನ್ನ ಯಾರು ಮಾಡುತ್ತಾರೋ ಅವರ ಮನೆಯಲ್ಲಿ ಲಕ್ಷ್ಮಿ ದೇವಿ...

ಬೆಳಿಗ್ಗೆ ಎದ್ದ ತಕ್ಷಣ ಈ ಒಂದು ಕೆಲಸವನ್ನ ಯಾರು ಮಾಡುತ್ತಾರೋ ಅವರ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಯೂರುತ್ತಾಳೆ ಹಾಗು ಅವರ ಮನೆ ಐಶ್ವರ್ಯದಿಂದ ತುಂಬಿ ತುಳುಕುತ್ತದೆ…..ಅಷ್ಟಕ್ಕೂ ಆ ಕೆಲಸವಾದರೂ ಯಾವುದು ಗೊತ್ತ ..

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳುವ ಸುಲಭ ಮಂತ್ರವನ್ನು ತಿಳಿಸುತ್ತಿದ್ದೇವೆ ಹೌದು ಸಾಕಷ್ಟು ಮಾಹಿತಿಯಲ್ಲಿ ಹೇಳಿದ್ದೇವೆ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳುವ ಮಂತ್ರ ಯಾವುದು ಪರಿಹಾರ ಯಾವುದು ಎಂಬುದನ್ನು ಹಾಗೆ ಇವತ್ತಿನ ಮಾಹಿತಿಯಲ್ಲಿ ಸುಲಭವಾಗಿ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳುವುದು ಹೇಗೆ ಎಂಬ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹೌದು ತಾಯಿಗೆ ಪ್ರಿಯವಾದದ್ದು ಕೆಂಪು ಹೂಗಳೂ ಸುಗಂಧ ಭರಿತವಾದ ಹೂವು ಅಷ್ಟೆ ಅಲ್ಲಾ ಲಕ್ಷ್ಮೀದೇವಿಯನ್ನು ಒರೆಸಿಕೊಳ್ಳಬೇಕು ಅಂದರೆ ಮನಸ್ಸು ಸ್ವಚ್ಛವಾಗಿದ್ದರೆ ಸಾಲದು ಅಥವಾ ತಾಯಿಗೆ ಹಣವನ್ನು ಇಟ್ಟು ಪೂಜೆ ಮಾಡಿದರೆ ಸಾಲದು ಶುದ್ಧ ಮನಸ್ಸಿರಬೇಕು ಶುದ್ಧ ವಾದ ಮನೆಯಿರಬೇಕು ಶುದ್ಧವಾದ ಸ್ಥಳ ಶುದ್ಧವಾದ ಮನೆಯಲ್ಲಿ ಮಾತ್ರ ಲಕ್ಷ್ಮೀ ದೇವಿ ನೆಲೆಸಿರುವುದು.

ಸ್ನೇಹಿತರೆ ಪ್ರತಿಯೊಬ್ಬರೂ ಕೂಡ ಅದರಲ್ಲಿಯೂ ಮನೆಯಲ್ಲಿ ಹೆಣ್ಣು ಮಕ್ಕಳು ಪ್ರತಿದಿನ ತಾಯಿಯನ್ನು ಆರಾಧನೆ ಮಾಡಬೇಕು ಮನಸಾರೆ ತಾಯಿಗೆ ಪುಷ್ಪಾರ್ಚನೆ ಮಾಡಬೇಕು ಅಷ್ಟೆ ಅಲ್ಲ ಮನೆಯಲ್ಲಿ ಯಾವತ್ತಿಗೂ ಕೆಟ್ಟವಾಸನೆ ಬರಬಾರದು ಹೌದು ಮನೆಯಲ್ಲಿ ಮುಗ್ಗಲು ವಾಸನೆ ಬಂದರೆ ಅಂಥ ಮನೆಯಲ್ಲಿ ಯಾವುದೇ ಕಾರಣಕ್ಕೂ ಲಕ್ಷ್ಮಿದೇವಿ ನೆಲೆಸಿರುವುದೋ ಅಂಥ ಮನೆಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ. ಹಾಗಾಗಿ ತಾಯಿ ಅನ್ನೋ ಹೋಲಿಸಿಕೊಳ್ಳಲು ಮನೇನ ಸ್ವಚ್ಛವಾಗಿಡಿ ಹಾಗೆ ಮನೆಯಲ್ಲಿ ಹೆಣ್ಣು ಮಕ್ಕಳು ಬೆಳಿಗ್ಗೆ ಎದ್ದೇಳುತ್ತಿದ್ದ ಹಾಗೆ ಮೊದಲು ಮನೆಯ ಮುಖ್ಯದ್ವಾರವನ್ನು ಸ್ವಚ್ಛ ಮಾಡಬೇಕು ಇಲ್ಲವಾದಲ್ಲಿ ಹಾಗೆಯೇ ಮನೆಯ ದ್ವಾರ ವನ್ನು ಬಿಟ್ಟರೆ ಮನೆಯ ಅಂಗಳವನ್ನ ಬಿಟ್ಟರೆ ಲಕ್ಷ್ಮಿದೇವಿ ಎಂದಿಗೂ ಅಂತಹ ಮನಿಗೆ ಒಲಿಯುವುದಿಲ್ಲ

ಹೌದು ರೈತರ ಮನೆಯ ಮುಖ್ಯದ್ವಾರವನ್ನು ಬೆಳಿಗ್ಗೆ ಮತ್ತು ಸಂಜೆ ಸ್ವಚ್ಛ ಮಾಡಲೇ ಇಲ್ಲ ಅಂದರೆ ಆತನ ಮನೆಗೆ ತಾಯಿ ಎಂದಿಗೂ ಕಾಲಿಡುವುದಿಲ್ಲ. ಬೆಳಿಗ್ಗೆ ಎದ್ದ ಕೂಡಲೇ ಪೊರಕೆಯನ್ನು ಹಿಡಿದು ಅಂಗಳವನ್ನ ಗುಡಿಸಬೇಕು ಹಾಗೆ ಮನೆಯ ಹೊಸ್ತಿಲನ್ನು ಸ್ವಚ್ಚ ಮಾಡಿ ರಂಗೋಲಿ ಹಾಕಬೇಕು ಹೌದು ಮನೆಯ ಅಂಗಳ ಸುಂದರವಾಗಿದ್ದಷ್ಟು ತಾಯಿ ಲಕ್ಷ್ಮಿದೇವಿ ಅಂತ ಮನೆಗೆ ಸಂತಸದಿಂದ ಒಲಿಯುತ್ತಾಳೆ. ಹೌದು ಯಾರ ಮನೆಯಲ್ಲಿ ಲಕ್ಷ್ಮೀದೇವಿ ನಾಮಜಪ ಮಾಡ್ತಾರ ಅಷ್ಟೆಲ್ಲಾ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ಶ್ರೀವಿಷ್ಣು ದೇವನನ್ನು ಆರಾಧನೆ ಮಾಡಬೇಕು ಅವನ ಆರಾಧನೆಯನ್ನು ಮಾಡಬೇಕು ಹಾಗೆ ಮನೆಯಂಗಳದಲ್ಲಿ ತುಳಸೀ ದೇವಿ ಆರಾಧನೆ ಮಾಡುವುದರಿಂದ ವಿಷ್ಣುದೇವ ಸದ್ದುಗಳಿಂದ ಅಂತಹ ಮನೆಗಳಲ್ಲಿ ನೆಲೆಸುತ್ತಾರೆ ಹಾಗಾದರೆ ಲಕ್ಷ್ಮೀದೇವಿಯು ಕೂಡ ವಿಷ್ಣುದೇವ ಇದ್ದ ಕಡೆ ಸರಸದಿಂದ ನೆಲೆಸುತ್ತಾರೆ.

ಹೀಗೆ ಮಾಡುವುದರ ಜೊತೆಗೆ ಶುಕ್ರವಾರದ ದಿನದಂದು ಮಾತ್ರ ಮನೆಯಲ್ಲಿ ತುಪ್ಪದ ದೀಪವನ್ನು ಹಚ್ಚಬೇಕು ಹೌದು ಬೇರೆ ದಿನಗಳಂದು ತುಪ್ಪದ ದೀಪ ಹಚ್ಚುವ ಅವಶ್ಯಕತೆ ಇಲ್ಲ ತುಪ್ಪ ಅಂದರೆ ಲಕ್ಷ್ಮೀದೇವಿಯ ಸ್ವರೂಪವಾಗಿರುತ್ತದೆ ಆ ತುಪ್ಪದ ದೀಪವನ್ನು ಶುಕ್ರವಾರದ ದಿನದಂದೇ ಮನೆಯಲ್ಲಿ ಹಚ್ಚಬೇಕು ಮತ್ತು ಹೆಣ್ಣುಮಕ್ಕಳು ಆ ದಿನದಂದು ಹಸಿರು ಬಣ್ಣದ ಬಟ್ಟೆಯನ್ನು ಧರಿಸಿ ತಾಯಿಯ ಆರಾಧನೆ ಮಾಡುವುದರಿಂದ ಬಹಳ ಒಳ್ಳೆಯದು ಎಂದು ಹೇಳುತ್ತಾರೆ.

ಮತ್ತೊಂದು ವಿಚಾರವೇನು ಅಂದರೆ ತಾಯಿ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಪ್ರತಿದಿನ ಗೋಧೂಳಿ ಸಮಯದಲ್ಲಿ ವಿಷ್ಣುದೇವನ ಚ್ಯುತಿಯನ್ನು ಪಠಣೆ ಮಾಡುವುದರಿಂದ ಖಂಡಿತ ವಿಷ್ಣುದೇವನ ಅನುಗ್ರಹವನ್ನು ಕೂಡ ಪಡೆಯಬಹುದು ಹಾಗಾಗಿ ವಿಷ್ಣು ಸ್ವಾಮಿಯ ಸ್ತುತಿಯನ್ನು ಅಥವಾ ಲಕ್ಷ್ಮೀದೇವಿಯ ಸ್ತುತಿಯನ್ನು ಮನೆಯಲ್ಲಿ ಪಠಣೆ ಮಾಡಿ ಖಂಡಿತ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಅದರಲ್ಲಿಯೂ ಮನೆಯಲ್ಲಿ ವಿಷ್ಣು ದೇವರ ಸ್ತುತಿಯನ್ನು ವಿಷ್ಣುದೇವನ ನಾಮಸ್ಮರಣೆ ಮಾಡುವುದರಿಂದ ಮನೆಯಲ್ಲಿ ಲಕ್ಷ್ಮೀದೇವಿ ಆನಂದವಾಗಿ ಸಂತಸವಾಗಿ ನೆಲೆಸುತ್ತಾಳೆ ಅಂಥವರ ಮೇಲೆ ಸದಾ ತಾಯಿಯ ಅನುಗ್ರಹವಿರುತ್ತದೆ. ಈ ಕೆಲವೊಂದು ಪರಿಹರವನು ನೀವು ಕೂಡ ಪಾಲಿಸಿ ತಾಯಿ ಅನುಗ್ರಹಕ್ಕೆ ಪಾತ್ರರಾಗಿ ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಖಂಡಿತ ಸಿಗುತ್ತದೆ ಅದರಲ್ಲೂ ಆರ್ಥಿಕವಾಗಿ ನೀವು ತುಂಬಾ ಬೆಳೆಯುತ್ತಿರುವ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ ಧನ್ಯವಾದಗಳು…

Exit mobile version