ಇದೊಂದು ಡ್ರಿಂಕ್ ಸಾಕು ಥೈರಾಯ್ಡ್ ಸಮಸ್ಯೆ ಮಂಗಮಾಯ ಅಷ್ಟೆ ಅಲ್ಲಾ ತೂಕ ಇಳಿಕೆಗೂ ಸಹಕಾರಿ…ಹೌದು ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ ಯಾಕೆ ಅಂದರೆ ನಾವು ಪಾಲಿಸುವ ಆಹಾರ ಪದ್ಧತಿ ಜೀವನಶೈಲಿ ಯಿಂದಾಗಿ.ಈ ಥೈರಾಯ್ಡ್ ಬಗ್ಗೆ ಹೇಳುವುದಾದರೆ ಇದೊಂದು ಕ್ರಾಂತಿ ನಮ್ಮ ದೇಹದಲ್ಲಿ ಉಪಯುಕ್ತವಾದ ಹಾರ್ಮೋನ್ ಬಿಡುಗಡೆಗೆ ಸಹಕಾರಿ ಯಾವಾಗ ಈ ಥೈರಾಯ್ಡ್ ಗ್ರಂಥಿಯು ಕಡಿಮೆ ಪ್ರಮಾಣದಲ್ಲಿ ಹಾರ್ಮೋನ್ ಉತ್ಪತ್ತಿ ಮಾಡುತ್ತದೆ ಅದನ್ನು ಹೈಪೊಥೈರಾಯ್ಡಿಸಂ ಅಂತಾರೆ ಮತ್ತು ಯಾವಾಗ ಈ ಗ್ರಂಥಿ ಹೆಚ್ಚುಹೆಚ್ಚು ಹಾರ್ಮೋನ್ ಉತ್ಪತ್ತಿ ಮಾಡುತ್ತದೆ ಅಂತಹ ಪರಿಸ್ಥಿತಿಯನ್ನು ಹೈಪರ್ ಥೈರಾಯ್ಡಿಸಮ್ ಅಂತಾರೆ.
ನಮ್ಮ ದೇಶದಲ್ಲಿ ಹೆಚ್ಚಿನ ಮಂದಿ ಈ ಹೈಪೊಥೈರಾಯ್ಡಿಸಂ ನಿಂದನೆ ಬಳಲುತ್ತಿದ್ದು ಇದರಿಂದ ದೇಹದಲ್ಲಿ ಹಾರ್ಮೋನ್ ಇಂಬ್ಯಾಲೆನ್ಸ್ ಹೆಚ್ಚುತ್ತದೆ ಹಾಗೂ ಇದರಿಂದ ತೂಕ ಹೆಚ್ಚುತ್ತದೆ ಹಾಗೆ ಹಾರ್ಮೋನ್ ಇಂಬ್ಯಾಲೆನ್ಸ್ ಯಿಂದಾಗಿ ಇನ್ನಿತರೆ ಅನಾರೋಗ್ಯ ಸಮಸ್ಯೆಗಳು ಕೂಡ ಉಂಟಾಗುತ್ತದೆ. ಹಾಗಾಗಿ ಈ ಹೈಪೊ ಥೈರಾಯ್ಡಿಸಂ ಅನ್ನುವ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳುವುದು ಅತ್ಯವಶ್ಯಕ.
ಚಿಂತಿಸಬೇಡಿ ತೂಕ ಹೆಚ್ಚಾದಾಗ ಒಮ್ಮೆ ಥೈರಾಯ್ಡ್ ಟೆಸ್ಟ್ ಮಾಡಿಸಿ ಅದರಲ್ಲೇನಾದರೂ ಥೈರಾಯ್ಡ್ ಇದೆ ಎಂದು ಬಂದರೆ ಅದಕ್ಕಾಗಿ ಮೊದಲು ಮಾಡಬೇಕಿರುವುದು ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಹೆಚ್ಚಾಗಿ ಮಗು ಆದ ಮಹಿಳೆಯರಲ್ಲಿ ಈ ಸಮಸ್ಯೆ ಕಂಡುಬರುತ್ತದೆ ಹಾಗೆ ಗಂಡಸರಲ್ಲಿ ಈ ಥೈರಾಯ್ಡ್ ಸಮಸ್ಯೆ ಎಂಬುದು ಬಹಳ ಕಡಿಮೆ. .
ಮೊದಲು ತೂಕ ಕಡಿಮೆ ಮಾಡಿ ಆ ತೂಕ ಕಡಿಮೆ ಮಾಡಲು ಸುಲಭವಾದ ಡ್ರಿಂಕ್ ತಿಳಿಸಿಕೊಡುತ್ತೇವೆ, ಇದರ ಸೇವನೆ ಯಿಂದಾಗಿ ತೂಕ ಕೂಡ ಕಡಿಮೆಯಾಗುತ್ತದೆ ಮತ್ತು ಥೈರಾಯ್ಡ್ ಸಮಸ್ಯೆ ಕೂಡ ದಿನದಿಂದ ದಿನಕ್ಕೆ ಕಡಿಮೆಯಾಗುತ್ತ ಬರುತ್ತದೆ ಅಷ್ಟೇ ಅಲ್ಲ ಈ ಡ್ರಿಂಕ್ ಅನ್ನು ನೀವು ಕುಡಿಯುತ್ತ ಬಂದರೆ ಈ ಪ್ರಯೋಜನಗಳ ಜೊತೆಗೆ ನಿಮ್ಮ ಮುಖದ ಕಾಂತಿ ಕೂಡ ಹೆಚ್ಚುತ್ತದೆ ಅದು ನೈಸರ್ಗಿಕವಾಗಿ ಹಾಗಾದರೆ ಡ್ರಿಂಕ್ ತಯಾರಿ ಮಾಡಿಕೊಳ್ಳುವುದು ಹೇಗೆ ತಿಳಿಯೋಣ ಬನ್ನಿ ಕೆಳಗಿನ ಪುಟದಲ್ಲಿ.
ಮೊದಲಿಗೆ ಈ ಡ್ರಿಂಕ್ ಮಾಡುವುದಕ್ಕೆ ಬೇಕಾಗಿರುವುದು ದಾಸವಾಳದ ದಳಗಳು ಇದಕ್ಕೆ ಕೆಂಪು ದಾಸವಾಳದ ಹೂವನ್ನು ತೆಗೆದುಕೊಳ್ಳಬೇಕು ಬಳಿಕ ಈ ಹೂವಿನ ದಳಗಳನ್ನು ನೀರಿನಲ್ಲಿ ಚೆನ್ನಾಗಿ ಸ್ವಚ್ಛ ಮಾಡಿ ಸ್ವಲ್ಪ ಸಮಯ ನೀರಿನಲ್ಲಿ ನೆನೆಸಿಟ್ಟು ಬಳಿಕ, 2 ಲೋಟ ನೀರನ್ನು ಕುದಿಯಲು ಇಟ್ಟು ಅದಕ್ಕೆ ಹತ್ತು ದಾಸವಾಳದ ಹೂವಿನ ದಳಗಳನ್ನು ಮತ್ತು ಶುಂಠಿಯನ್ನು ಚೆನ್ನಾಗಿ ಜಜ್ಜಿಕೊಂಡು ಈ ನೀರಿಗೆ ಹಾಕಿ ಕುದಿಸಬೇಕು. ನೀರು ಅರ್ಧದಷ್ಟು ಕುದ್ದ ಮೇಲೆ, ಈ ನೀರನ್ನೂ ಶೋಧಿಸಿಕೊಂಡು ಇದಕ್ಕೆ ಶುದ್ಧ ಮಾಡಿಕೊಂಡು ಇಟ್ಟುಕೊಂಡಂತಹ ಬೆಲ್ಲದ ಪುಡಿಯನ್ನು ಮಿಶ್ರ ಮಾಡಬೇಕು ನೀರು ತಣ್ಣಗೇ ಆದಮೇಲೆ ಇದಕ್ಕೆ ನಿಂಬೆ ಹಣ್ಣಿನ ರಸವನ್ನು ಮಿಶ್ರಣ ಮಾಡಬೇಕು.
ಇದೀಗ ಈ ಡ್ರಿಂಕ್ ತಯಾರಾಗಿದೆ ಇದನ್ನು ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಗೆ ಕುಡಿಯಿರಿ ಇದರಿಂದ ಲಿವರ್ ಶುದ್ದಿಯಾಗುತ್ತದೆ ಹಾಗೆ ದಾಸವಾಳದ ಹೂವಿನ ದಳದಲ್ಲಿರುವ ಅಂಶವೂ ರಕ್ತ ಶುದ್ಧಿ ಮಾಡಲು ಸಹಕಾರಿಯಾಗಿರುತ್ತದೆ.
ಈ ಡ್ರಿಂಕ್ ಅನ್ನು ಇಪ್ಪತ್ತು ವರ್ಷ ಮೇಲ್ಪಟ್ಟ ಮಹಿಳೆಯರು ಕುಡಿಯಬಹುದು ಇದರಿಂದ ಸೌಂದರ್ಯ ಹೆಚ್ಚುತ್ತದೆ ಹಾಗೂ ಮೊಡವೆ ಸಮಸ್ಯೆ ಕಾಡುತ್ತಾ ಇದೆ ಅಂದರೆ ಅಂಥವರು ಕೂಡ ಈ ಡ್ರಿಂಕ್ಸ್ ಕುಡಿಯಿರಿ ಇದರಿಂದ ರಕ್ತ ಶುದ್ಧಿ ಆಗುವುದರ ಜೊತೆಗೆ ಮೊಡವೆ ಸಮಸ್ಯೆ ದೂರವಾಗುತ್ತದೆ ಮತ್ತು ಮುಖದಲ್ಲಿ ನೈಸರ್ಗಿಕವಾಗಿ ಕಾಂತಿ ಹೆಚ್ಚುತ್ತದೆ. ಅಷ್ಟೇ ಅಲ್ಲ ಇದರಲ್ಲಿ ಇರುವಂತಹ ಫೈಬರ್ ಅಂಶ ಮತ್ತು ಶುಂಠಿಯ ರಸ ತೂಕ ಇಳಿಕೆಗೆ ಕಾರಣವಾಗುತ್ತದೆ, ನಿಂಬೆಹಣ್ಣು ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಥೈರಾಯ್ಡ್ ಸಮಸ್ಯೆ ಕೂಡ ಬಹಳ ಬೇಗ ನಿವಾರಣೆ ಆಗುತ್ತದೆ.