Ad
Home ಅರೋಗ್ಯ ಮಂಡಿ , ಕೀಲು ನೋವು ಎಷ್ಟೇ ಇದ್ದರು ಸಹ ಇದನ್ನ ಒಂದು ಬಾರಿ ಹಚ್ಚಿ ಸಾಕು...

ಮಂಡಿ , ಕೀಲು ನೋವು ಎಷ್ಟೇ ಇದ್ದರು ಸಹ ಇದನ್ನ ಒಂದು ಬಾರಿ ಹಚ್ಚಿ ಸಾಕು ಎಷ್ಟೇ ನೋವು ಇದ್ದರು ಸಹ ಕ್ಷಣದಲ್ಲಿ ನಿವಾರಣೆ ಆಗುತ್ತೆ..

ಮಂಡಿ ನೋವಿನ ಸಮಸ್ಯೆ ನಿವಾರಣೆಗೆ ಮಾಡಿ ಪರಿಹಾರ ಇದು ನೈಸರ್ಗಿಕವಾಗಿ ಮಂಡಿ ನೋವು ಶಮನ ನೀಡುತ್ತದೆ!ನಮಸ್ಕಾರಗಳು ಮಂಡಿ ನೋವು ಸಮಸ್ಯೆ ಇರಲಿ ಮತ್ತು ಹಿಮ್ಮಡಿ ನೋವು ಇರಲಿ ಈ ಸಮಸ್ಯೆ ನಿವಾರಣೆಗೆ ಮಾಡಬಹುದಾದ ಮನೆಯಲ್ಲಿಯೇ ಈ ನೋವಿಗೆ ಶಮನ ಪಡೆದುಕೊಳ್ಳುವಂತಹ ಈ ಮನೆ ಮದ್ದು, ಇದನ್ನು ಪಾಲಿಸುವುದಕ್ಕೆ ಏನೆಲ್ಲ ಬೇಕಾಗಿರುತ್ತದೆ ಮತ್ತು ಈ ಪರಿಹಾರ ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಯಾವುವು ಇದನ್ನೆಲ್ಲ ತಿಳಿವನ್ನು ಬನ್ನಿ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ಮಾಹಿತಿ ತಿಳಿಯಿರಿ.

ಹೌದು ನಿಮಗೆ ಮಂಡಿ ನೋವು ವಯಸ್ಸಾದವರಲ್ಲಿ ಕಾಣ ಸಿಗುತ್ತದೆ ಯಾಕೆಂದರೆ ವಯಸ್ಸಾದ ಮೇಲೆ ಮೂಳೆ ಸವೆತ ಈ ಕಾರಣದಿಂದ ಮಂಡಿನೋವು ಉಂಟಾಗುತ್ತದೆ ಮತ್ತು ವಯಸ್ಸು ಇದ್ದವರಲ್ಲಿಯೇ ಈ ಮಂಡಿ ನೋವು ಕಾಣಿಸಿಕೊಳ್ಳುತ್ತದೆ ಇದಕ್ಕೆ ಕಾರಣ ಅಂದರೆ ನಾವು ಸೇವಿಸುವಂತಹ ಆಹಾರ ಹೌದು ಆಹಾರ ಪದ್ಧತಿ ಬದಲಾವಣೆ ಆಗಿರುವುದರಿಂದ ಕೂಡ ದೇಹಕ್ಕೆ ಕ್ಯಾಲ್ಸಿಯಂನ ಕೊರತೆ ಉಂಟಾಗುವುದರಿಂದ

ಈ ಮಂಡಿನೋವಿನ ಸಮಸ್ಯೆ ಬರುತ್ತದೆ ಹಾಗಾಗಿ ಈ ರೀತಿ ಯಾರೂ ನೋವಿನಿಂದ ಬಳಲುತ್ತಿರುತ್ತಾರೆ ಅಂಥವರು ಮೊದಲು ಆಹಾರ ಪದ್ಧತಿಯಲ್ಲಿ ಬದಲಾವಣೆ ತಂದುಕೊಳ್ಳಿ ಹೆಚ್ಚಿನ ಕ್ಯಾಲ್ಸಿಯಂ ಅಂಶ ಇರುವ ಆಹಾರ ಪದಾರ್ಥಗಳನ್ನು ನಿಯಮಿತವಾಗಿ ಪ್ರತಿದಿನ ಸೇವನೆ ಮಾಡುತ್ತ ಬನ್ನಿ ಉದಾಹರಣೆಗೆ ಹಾಲು ಮತ್ತು ಮೊಟ್ಟೆಯ ಬಿಳಿ ಭಾಗ

ಈಗ ಈ ಮನೆಮದ್ದು ಮಾಡುವುದರೊಂದಿಗೆ ನೋವನ್ನು ಇನ್ನಷ್ಟು ಪರಿಹರಿಸಿಕೊಳ್ಳಿ ಈ ಮನೆಮದ್ದು ಮಾಡುವ ವಿಧಾನ ಹೇಗೆ ಅಂದರೆ ಈ ಮನೆಮದ್ದಿಗೆ ಬೇಕಾಗಿರುವುದು 4 ಪದಾರ್ಥಗಳು, ವೀಳ್ಯದೆಲೆ ಅರಿಶಿಣ ಸುಣ್ಣ ಮತ್ತು ಬೆಳ್ಳುಳ್ಳಿ ಆದರೀಗ ಅರಿಶಿಣ ಮತ್ತು ಬೆಳ್ಳುಳ್ಳಿಯನ್ನು ಕುಟ್ಟಿ ಪೇಸ್ಟ್ ಮಾಡಿಕೊಂಡು ಇದಕ್ಕೆ ಸುಣ್ಣವನ್ನು ಮಿಶ್ರಮಾಡಿ, ವೀಳ್ಯದೆಲೆಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಹರಳೆಣ್ಣೆ ಅಥವಾ ಎಣ್ಣೆ ಸವರಿ ಈ ವಿಳ್ಯದೆಲೆ ನ ಬಿಸಿ ಮಾಡಿಕೊಳ್ಳಬೇಕು ನಂತರ ಇದಕ್ಕೆ ಈ ಸುಣ್ಣ ಮತ್ತು ಬೆಳ್ಳುಳ್ಳಿಯ ಮಿಶ್ರಣವನ್ನು ಹಾಕಿ ನೋವು ಇರುವ ಭಾಗಕ್ಕೆ ಹಾಕಿ ಕಟ್ಟಬೇಕು.

ಈ ರೀತಿ ನೋವಿರುವ ಭಾಗಕ್ಕೆ ಈ ವೀಳ್ಯದೆಲೆಯ ಮಿಶ್ರಣದಿಂದ ಈ ವಳ್ಯದೆಲೆಯ ಪರಿಹಾರದಿಂದ ನೋವಿರುವ ಭಾಗಕ್ಕೆ ಶಾಖ ನೀಡಬೇಕು ಇದರಿಂದ ನೋವು ಬಹಳ ಬೇಗ ಶಮನವಾಗುತ್ತದೆ. ಈ ರೀತಿಯಾಗಿ ಈ ಸರಳ ಪರಿಹಾರವನ್ನು ಪಾಲಿಸುವ ಮೂಲಕ ನಾವು ಮಂಡಿ ನೋವಿಗೆ ಶಮನ ಪಡೆದುಕೊಳ್ಳಬಹುದು ಕೇವಲ ಈ ಮನೆಮದ್ದನ್ನು ಪಾಲಿಸುವ ಮೂಲಕ ಮಂಡಿ ನೋವನ್ನು ಶಮನ ಮಾಡಿಕೊಳ್ಳಲು ಸಾಧ್ಯವಿಲ್ಲ ಈ ಪರಿಹಾರವನ್ನು ಕಲಿಸುವುದರಿಂದ ನೋವು ನಿವಾರಣೆ ಆಗುತ್ತದೆ

ತಕ್ಷಣಕ್ಕೆ ನೋವಿನಿಂದ ಪರಿಹಾರ ಪಡೆದುಕೊಳ್ಳಬಹುದು ಇದರ ಜೊತೆಗೆ ಈ ಮೊದಲೇ ಹೇಳಿದಂತೆ ಆಹಾರ ಪದ್ಧತಿಯಲ್ಲಿ ಬದಲಾವಣೆ ತಂದುಕೊಳ್ಳಿ ಮತ್ತು ನಿಮ್ಮ ಜೀವನಶೈಲಿಯಲ್ಲಿ ಸ್ವಲ್ಪ ಬದಲಾವಣೆ ತಂದುಕೊಳ್ಳಿ ಪ್ರತಿದಿನ ಸ್ವಲ್ಪ ಸಮಯ ವಾಕ್ ಮಾಡುವುದು ತುಂಬಾನೇ ಅತ್ಯವಶ್ಯಕ ಹಾಗೂ ಸರಿಯಾದ ಸಮಯಕ್ಕೆ ಊಟ ಮಾಡುವುದು ಹಾಗೂ ಹೆಚ್ಚು ಕೂತಲ್ಲಿಯೇ ಕುಳಿತಿರುವುದು ಇದೆಲ್ಲ ಮಾಡಬಾರದು

ಮಲಗುವಾಗ ಕಾಲಿನ ಭಾಗಕ್ಕೆ ಎತ್ತರದ ದಿಂಬನ್ನು ಇರಿಸಿ ಆ ದಿಂಬಿನ ಮೇಲೆ ಕಾಲನ್ನು ಇರಿಸಿ ಮಲಗುವುದರಿಂದ ನೋವು ಬಹಳ ಬೇಗ ಕಡಿಮೆಯಾಗುತ್ತದೆ ಈ ರೀತಿ ಕೆಲವೊಂದು ಪರಿಹಾರಗಳನ್ನು ಪಾಲಿಸುವ ಮೂಲಕ ಮಂಡಿ ನೋವಿಗೆ ಮನೆಯಲ್ಲಿಯೇ ಉಪಶಮನ ಪಡೆದುಕೊಳ್ಳಬಹುದು ಹಾಗೂ ಈ ಸರಳ ಪರಿಹಾರವನ್ನು ನೀವು ಕೂಡ ಪಾಲಿಸುವ ಮೂಲಕ ಹೆಚ್ಚು ಖರ್ಚಿಲ್ಲದೆ ಮಂಡಿ ನೋವಿಗೆ ಬಾಯ್ ಬಾಯ್ ಹೇಳಬಹುದು ಧನ್ಯವಾದ

Exit mobile version